MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಸ್ವಿಮಿಂಗ್‌ ಪೂಲ್‌ನಲ್ಲಿ DSP, ಮಹಿಳಾ ಕಾನ್ಸ್ಟೇಬಲ್ ಅಶ್ಲೀಲ ಕೃತ್ಯ: ಮಗನೆದುರೇ ನಗ್ನ 'ಆಟ'!

ಸ್ವಿಮಿಂಗ್‌ ಪೂಲ್‌ನಲ್ಲಿ DSP, ಮಹಿಳಾ ಕಾನ್ಸ್ಟೇಬಲ್ ಅಶ್ಲೀಲ ಕೃತ್ಯ: ಮಗನೆದುರೇ ನಗ್ನ 'ಆಟ'!

ರಾಜಸ್ಥಾನ ಪೊಲೀಸ್‌ ಇಲಾಖೆಯ ಘನತೆಗೆ ಮಸಿ ಬಳಿಯುವಂತಹ ವಿಡಿಯೋ ಸದ್ಯ  ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಡಿಎಸ್‌ಪಿ ಹಾಗೂ ಮತ್ತು ಮಹಿಳಾ ಕಾನ್ಸ್ಟೇಬಲ್ ಈಜುಕೊಳದಲ್ಲಿ ಆಡುತ್ತಾ ಅಶ್ಲೀಲ ಕೃತ್ಯವೆಸಗಿರುವ ದೃಶ್ಯಗಳಿವೆ. ಇನ್ನು ಇಬ್ಬರೂ ಈ ಕೃತ್ಯದಲ್ಲಿ ಅದೆಷ್ಟು ತಲ್ಲೀನರಾಗಿದ್ದರೆಂದರೆ, ಕೊಳದಲ್ಲಿ ಮಗು ಸ್ನಾನ ಮಾಡುತ್ತಿದೆ ಎಂಬುವುದೂ ಮರೆತ್ತಿದ್ದಾರೆ. ಮಗುವಿನೆದುರೇ ಅಶ್ಲೀಲ ಕೃತ್ಯವೆಸಗಿದ್ದಾರೆ.

1 Min read
Author : Suvarna News
| Updated : Sep 09 2021, 04:07 PM IST
Share this Photo Gallery
  • FB
  • TW
  • Linkdin
  • Whatsapp
15

ವಾಸ್ತವವಾಗಿ, 2 ನಿಮಿಷ 38 ಸೆಕೆಂಡುಗಳ ಈ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ಹೀರಾಲಾಲ್ ಸೈನಿ ತಮ್ಮೆಲ್ಲಾ ಮಿತಿಗಳನ್ನು ಮೀರಿದ್ದಾರೆ. ಇವರು ಅಜ್ಮೀರ್ ಜಿಲ್ಲೆಯ ಬೇವಾರ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿದ್ದಾರೆ. ಡಿಎಸ್‌ಪಿ ಜೊತೆಗಿರುವ ಮಹಿಳೆ ಅವರೊಂದಿಗೇ ಕಾರ್ಯ ನಿರ್ವಹಿಸುವ ಮಹಿಳಾ ಕಾನ್ಸ್ಟೇಬಲ್ ಎಂಬುವುದು ಉಲ್ಲೇಖನೀಯ. ಅವರಿಬ್ಬರ ಜೊತೆ ಒಂದು ಮಗು ಕೂಡ ಈಜುಕೊಳದಲ್ಲಿ ಆಟವಾಡುತ್ತಿದ್ದು, ಇದು ಮಹಿಳಾ ಕಾನ್‌ಸ್ಟೇಬಲ್‌ಗೆ ಮಗು ಎನ್ನಲಾಗಿದೆ.

25

ಡಿಎಸ್‌ಪಿ ಮತ್ತು ಮಹಿಳಾ ಕಾನ್ಸ್‌ಟೇಬಲ್ ಇಬ್ಬರೂ ಬಟ್ಟೆಗಳಿಲ್ಲದೇ ಈಜುಕೊಳಕ್ಕಿಳಿದಿದ್ದಾರೆ. ಅಶ್ಲೀಲತೆಕೃತ್ಯದಲ್ಲಿ ತೊಡಗಿದ್ದ ಪೊಲಿಸರು ಪರಸ್ಪರ ಅಪ್ಪಿಕೊಳ್ಳುವುದೂ ಕಂಡುಬಂದಿದೆ. ಇನ್ನು ಇದೇ ಈಜುಕೊಳದಲ್ಲಿ ಅವರ 6 ವರ್ಷದ ಮಗ ಕೂಡ ಇದ್ದ. ಹೀಗಿದ್ದರೂ ಮಗುವನ್ನು ನಿರ್ಲಕ್ಷಿಸಿದ್ದಾರೆ
 

35

ಈಗ ಮಹಿಳಾ ಕಾನ್ಸ್ಟೇಬಲ್ ಪತಿಯ ದೂರಿನ ಮೇರೆಗೆ ರಾಜಸ್ಥಾನ ಡಿಜಿಪಿ ಎಂಎಲ್ ಲಾಥರ್ ಈ ವಿಷಯವನ್ನು ಅರಿತುಕೊಂಡಿದ್ದಾರೆ ಮತ್ತು ಮಹಿಳಾ ಕಾನ್ಸ್ಟೇಬಲ್ ಮತ್ತು ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಇದರೊಂದಿಗೆ ತನಿಖೆಗೆ ಆದೇಶವನ್ನೂ ನೀಡಲಾಗಿದೆ.
 

45

ದೂರು ನೀಡಿರುವ ಮಹಿಳಾ ಕಾನ್ಸ್ಟೇಬಲ್ ಪತಿ 2001 ರಲ್ಲಿ ತಾನು ಕುಚಮಾನ್ ನಗರದ ಹುಡುಗಿಯನ್ನು ಮದುವೆಯಾಗಿದ್ದೆ. ಆದರೆ 2008 ರಲ್ಲಿ ಆಕೆಯ ಕೆಲಸ ರಾಜಸ್ಥಾನ ಪೋಲಿಸ್ ಇಲಾಖೆಯಲ್ಲಿ ಆರಂಭವಾಯ್ತು. 2015 ರಲ್ಲಿ ಒಬ್ಬ ಮಗ ಜನಿಸಿದ್ದಾನೆ. ಇನ್ನು ಈ ಅಶ್ಲೀಲ ವಿಡಿಯೋ ಹೊರಬಿದ್ದ ನಂತರ, ಕುಟುಂಬವು ಮಾನಹಾನಿಗೀಡಾಗಿದೆ.

55


ಆದರೆ ಈ ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಡಿಎಸ್‌ಪಿ ಇದು ಸಂಪೂರ್ಣವಾಗಿ ನಕಲಿ ಎಂದು ಸ್ಪಷ್ಟನರ ನೀಡಿದ್ದಾರೆ. ನನ್ನ ಮಾನಹಾನಿ ಮಾಡುವ ಉದ್ದೇಶದಿಂದ ಯಾರೋ ಇದನ್ನು ವೈರಲ್ ಮಾಡಿದ್ದಾರೆ. ಈ ರೀತಿಯ ವಿಡಿಯೋ ಮಾಡುವ ಮೂಲಕ ಯಾರೋ ನಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಈ ವಿಷಯದ ದೂರನ್ನು ಮಹಿಳಾ ಕಾನ್ಸ್ಟೇಬಲ್ ಕೂಡ ಸಲ್ಲಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಚಿನ್ನ- ಬೆಳ್ಳಿಯ ಬೆಲೆ ಬಗ್ಗೆ ಸಚಿವೆ ನಿರ್ಮಲಾರಿಂದ ಭರ್ಜರಿ ಗುಡ್ ನ್ಯೂಸ್ : ಆತಂಕ ಪಡಬೇಡಿ
Recommended image2
ಕೈ ಬನಿಯನ್‌ ಪ್ರೊಟೆಸ್ಟ್‌ನಿಂದ ಇಂಡಿಯಾ ಕೂಟದಲ್ಲಿ ಒಡಕು!
Recommended image3
ದೇಶದ ಮೊದಲ ಉಗ್ರ ವಿರೋಧಿ ನೀತಿ ಪ್ರಹಾರ್‌ ಬಿಡುಗಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved