Asianet Suvarna News Asianet Suvarna News

Covid 19 : ಜಿಮ್‌ಗಳಲ್ಲಿ ಮುಂದುವರೆದ 50:50 ನಿಯಮ, ಸರ್ಕಾರದ ವಿರುದ್ಧ ಮಾಲಿಕರ ಅಸಮಾಧಾನ

ರಾಜ್ಯದಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಕೆಯಾಗುತ್ತಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಹೊಟೇಲ್ ಬಾರ್ ರೆಸ್ಟೋರೆಂಟ್‌ಗಳಿಗೆ ಶೇ. 100 ರಷ್ಟು ಸಾಮರ್ಥ್ಯದೊಂದಿಗೆ ವಹಿವಾಟಿಗೆ ಅವಕಾಶ, ಆದರೆ ಚಿತ್ರಮಂದಿರ, ಜಿಮ್, ಈಜುಕೊಳ, ಸಭಾಂಗಣಗಳಿಗೆ ಶೇ. 50 ರಷ್ಟು ಮಿತಿ ವಿಧಿಸಲಾಗಿದೆ. 

ಬೆಂಗಳೂರು (ಜ. 30):ರಾಜ್ಯದಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಕೆಯಾಗುತ್ತಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಹೊಟೇಲ್ ಬಾರ್ ರೆಸ್ಟೋರೆಂಟ್‌ಗಳಿಗೆ ಶೇ. 100 ರಷ್ಟು ಸಾಮರ್ಥ್ಯದೊಂದಿಗೆ ವಹಿವಾಟಿಗೆ ಅವಕಾಶ, ಆದರೆ ಚಿತ್ರಮಂದಿರ, ಜಿಮ್, ಈಜುಕೊಳ, ಸಭಾಂಗಣಗಳಿಗೆ ಶೇ. 50 ರಷ್ಟು ಮಿತಿ ವಿಧಿಸಲಾಗಿದೆ.

ಸರ್ಕಾರದ ನಿರ್ಧಾರದ ವಿರುದ್ಧ ಜಿಮ್ ಮಾಲಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 2 ವರ್ಷಗಳಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ನಾವು ವಹಿವಾಟು ನಡೆಸುವುದು ಹೇಗೆ.? ಎಲ್ಲರಿಗೂ ಒಂದೇ ರೀತಿಯ ನಿಯಮಗಳನ್ನು ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ಧಾರೆ. 

Video Top Stories