Asianet Suvarna News Asianet Suvarna News
20 results for "

Sunil Joshi

"
Minister Sriramulu Respond to Former Indian Cricketer Sunil Joshi's Request grgMinister Sriramulu Respond to Former Indian Cricketer Sunil Joshi's Request grg

ಗದಗ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಮನವಿಗೆ ಸಚಿವ ರಾಮುಲು ಸ್ಪಂದನೆ

ಜನವರಿ 9ರಿಂದಲೇ ಬೆಂಗಳೂರಿನಿಂದ ವೊಲ್ವೋ ಬಸ್ ಸೇವೆ ಆರಂಭಿಸುವುದಾಗಿ ತಿಳಿಸಿದ ರಾಮುಲು, ಬೆಂಗಳೂರು ನಗರದಿಂದ ಗದಗಕ್ಕೆ ವೊಲ್ವೋ ಬಸ್ ಸೇವೆ ಆರಂಭ ಮಾಡುವುದಾಗಿ ಹೇಳಿದ್ದಾರೆ.

Karnataka Districts Jan 7, 2023, 1:30 AM IST

Indian Girl Pari Sharma Batting Skills Wows Shai Hope Sunil JoshiIndian Girl Pari Sharma Batting Skills Wows Shai Hope Sunil Joshi

7 ವರ್ಷದ ಬಾಲಕಿಯ ಬ್ಯಾಟಿಂಗ್ ವಿಡಿಯೋ ವೈರಲ್‌

ಪರಿ ಶರ್ಮಾ ಎನ್ನುವ ಬಾಲಕಿಯ ಬ್ಯಾಟಿಂಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರು ಮನ ಸೋತಿದ್ದಾರೆ. ವಿಂಡೀಸ್‌ ಬ್ಯಾಟ್ಸ್‌ಮನ್‌ ಶಾಯ್‌ ಹೋಪ್‌ ‘ನಾನು ದೊಡ್ಡವನಾದ ಮೇಲೆ ಪರಿ ಶರ್ಮಾ ಥರ ಆಗಬೇಕು’ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಸೇರಿದಂತೆ ಇನ್ನೂ ಅನೇಕ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Cricket Apr 23, 2020, 8:31 AM IST

BCCI decided to cut cost only chief selectors will get Business Class flightBCCI decided to cut cost only chief selectors will get Business Class flight

ವೆಚ್ಚ ಕಡಿಮೆ ಮಾಡಲು ಬಿಸಿಸಿಐ ಹೊಸ ಪ್ಲಾನ್, ಕೆಲವರಿಗೆ ಮಾತ್ರ ಬ್ಯುಸೆನಸ್ ಕ್ಲಾಸ್!

ಒಂದೆಡೆ ಕೊರೋನಾ ವೈರಸ್ ಹೊಡೆತದಿಂದ  ಬಿಸಿಸಿಐಗೆ ಅಪಾರ ನಷ್ಟವಾಗಿದೆ. ಭಾರತ-ಸೌತ್ ಆಫ್ರಿಕಾ ಸರಣಿ ರದ್ದು, ಐಪಿಎಲ್ ಟೂರ್ನಿ ಆಯೋಜನೆ ಸಂಕಷ್ಟದಿಂದ ಬಿಸಿಸಿಐ ಖಜಾನೆಗೆ ಸಾವಿರಾರುಕೋಟಿ ನಷ್ಟವಾಗಿದೆ. ಇದೀಗ ಬಿಸಿಸಿಐ ವೆಚ್ಚ ಕಡಿಮೆ ಮಾಡಲು ಬಿಸಿಸಿಐ ಮುಂದಾಗಿದೆ.  

Cricket Mar 19, 2020, 10:54 AM IST

Team India Selection Panel Chief Sunil Joshi recalls his childhood memoriesTeam India Selection Panel Chief Sunil Joshi recalls his childhood memories

ಬಾಲ್ಯದ ನೆನಪು ಹಂಚಿಕೊಂಡ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸುನಿಲ್ ಜೋಶಿ

ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಮೂಲತಃ ಗದುಗಿನವರಾಗಿದ್ದು, ಅವರ ಸಾಧನೆಗೆ ಗದುಗಿನ ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಹುಟ್ಟೂರನ್ನು ಮರೆತಿಲ್ಲ ಎಂದು ಖುಷಿ ಪಡುತ್ತಿದ್ದಾರೆ. 

Cricket Mar 11, 2020, 1:29 PM IST

Will MS Dhoni Make Comeback To Team IndiaWill MS Dhoni Make Comeback To Team India
Video Icon

ಧೋನಿ ಕ್ರಿಕೆಟ್ ಭವಿಷ್ಯ ನುಡಿದ ಸುನಿಲ್ ಜೋಶಿ..!

2019ರ ಐಸಿಸಿ ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಇದಾದ ಬಳಿಕ ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
 

Cricket Mar 10, 2020, 8:05 PM IST

Sunil Joshi Led BCCI Selection Committee Drops 3 Mumbai PlayersSunil Joshi Led BCCI Selection Committee Drops 3 Mumbai Players
Video Icon

ಮುಂಬೈ ಲಾಬಿಗೆ ಬ್ರೇಕ್ ಹಾಕಿದ ಸುನಿಲ್ ಜೋಶಿ..!

ಒಂದು ಕಾಲದಲ್ಲಿ ಭಾರತ ತಂಡದಲ್ಲಿ ಮುಂಬೈ ಲಾಬಿ ನಡೆಯುತ್ತಿತ್ತು. ಇದೀಗ ಜೋಶಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗುತ್ತಿದ್ದಂತೆ ಈ ಎಲ್ಲಾ ರಾಜಕೀಯಗಳಿಗೆ ಬ್ರೇಕ್ ಹಾಕಿದ್ದಾರೆ. 
 

Cricket Mar 10, 2020, 7:26 PM IST

Sunil Joshi headed selection committee announces Team India squad for south africa odi  seriesSunil Joshi headed selection committee announces Team India squad for south africa odi  series

ಸೌತ್ ಆಫ್ರಿಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ; ಹಾರ್ದಿಕ್ ಕಮ್‌ಬ್ಯಾಕ್!

ಕನ್ನಡಿಗ ಸುನಿಲ್ ಜೋಶಿ ನೇತೃತ್ವದ ನೂತನ ಆಯ್ಕೆ ಸಮಿತಿ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟಿಸಿದೆ. ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. 15 ಸದಸ್ಯರ ತಂಡ ಇಲ್ಲಿದೆ.
 

Cricket Mar 8, 2020, 4:52 PM IST

Sunil Joshi Rahul Dravid  Brijesh patel 3 kannadigas headed top post in bcciSunil Joshi Rahul Dravid  Brijesh patel 3 kannadigas headed top post in bcci
Video Icon

ಬಿಸಿಸಿಐ ಉನ್ನತ ಹುದ್ದೆಯಲ್ಲಿ ಕನ್ನಡಿಗರ ದರ್ಬಾರ್!

ಬಿಸಿಸಿಐನಲ್ಲೀಗ ಕನ್ನಡಿಗರ ದರ್ಬಾರ್ ಆರಂಭವಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥಾನಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾದ ಬಳಿಕ ಇದೀಗ ಬಿಗ್‌ಬಾಸ್ ಟಾಪ್ ಹುದ್ದೆಯಲ್ಲಿ ಕನ್ನಡಿಗರೇ ತುಂಬಿಕೊಂಡಿದ್ದಾರೆ. ಬಿಸಿಸಿಐ ಉನ್ನತ ಹುದ್ದೆ ಅಲಂಕರಿಸಿರುವ ಕನ್ನಡಿಗರು ಯಾರು? ಇಲ್ಲಿದೆ ವಿವರ.

Cricket Mar 6, 2020, 6:53 PM IST

Biggest challenge for team india selection committee chairman sunil joshiBiggest challenge for team india selection committee chairman sunil joshi
Video Icon

ಆಯ್ಕೆ ಸಮಿತಿ ಮುಖ್ಯಸ್ಥ, ಕನ್ನಡಿಗ ಸುನಿಲ್ ಜೋಶಿ ಮುಂದೆ ಬಹುದೊಡ್ಡ ಸವಾಲು!

ಟೀಂ ಇಂಡಿಯಾ ಮುಖ್ಯ  ಆಯ್ಕೆಗಾರನಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾದ ಸಂಭ್ರಮ ಕನ್ನಡಿಗರಲ್ಲಿ ಮನೆಮಾಡಿದೆ. ಆದರೆ ಆಧಿಕಾರ ಸ್ವೀಕರಿಸಿರುವ ಸುನಿಲ್ ಜೋಶಿಗೆ ಆರಂಭದಲ್ಲೇ ಕಠಿಣ ಸವಾಲು ಎದುರಾಗಿದೆ. ಜೋಶಿ ಮುಂದಿರುವ ಸವಾಲು ಯಾವುದು? ಇಲ್ಲಿದೆ ವಿವರ.
 

Cricket Mar 6, 2020, 6:46 PM IST

Reason behind Sunil joshi appointed as a Selection committee chairmanReason behind Sunil joshi appointed as a Selection committee chairman

ಟೀಂ ಇಂಡಿಯಾ ಆಯ್ಕೆಗಾರನಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ ಕಾರಣ ಬಹಿರಂಗ!

ವೆಂಕಟೇಶ್‌ ಪ್ರಸಾದ್‌, ರಾಜೇಶ್‌ ಚೌವ್ಹಾಣ್‌ ,  ಎಲ್‌.ಶಿವರಾಮಕೃಷ್ಣನ್‌ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕ್ರಿಕೆಟಿಗರನ್ನು ಹಿಂದಿಕ್ಕಿ ಕನ್ನಡಿಗ ಸುನಿಲ್ ಜೋಶಿ  ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಆಯ್ಕೆಯಾಗಲು ಕಾರಣ ಬಹಿರಂಗವಾಗಿದೆ. 
 

Cricket Mar 5, 2020, 2:57 PM IST

Question on MS Dhoni future asked selection committee interviewQuestion on MS Dhoni future asked selection committee interview

ಆಯ್ಕೆ ಸಮಿತಿ ಮುಖ್ಯಸ್ಥ ಸುನಿಲ್ ಜೋಶಿಗೆ, ಧೋನಿ ಆಯ್ಕೆ ಮಾಡುತ್ತೀರಾ ಎಂದು ಪ್ರಶ್ನೆ!

ಟೀಂ  ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಆಯ್ಕೆ ಸಮಿತಿ ಸಂದರ್ಶನ ಯಾವುದೇ ಸಮಸ್ಯೆಗಳಿಲ್ಲದೆ ಮುಕ್ತಾಯಗೊಂಡಿದೆ. ಇದೀಗ ಸಂದರ್ಶನದ ವಿವರ ಬಹಿರಂಗವಾಗಿದೆ. ರೋಚಕ  ಮಾಹಿತಿ ಇಲ್ಲಿದೆ.

Cricket Mar 5, 2020, 2:43 PM IST

CAC  recommends former Indian cricketer Sunil Joshi for Selection committee ChairmanCAC  recommends former Indian cricketer Sunil Joshi for Selection committee Chairman

BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ!

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಕನ್ನಡಿಗ ಸುನಿಲ್ ಜೋಶಿ ಹೆಸರು ಅಂತಿವಾಗಿದ್ದು, ಶೀಘ್ರದಲ್ಲೇ ಅಧೀಕೃತ ಪ್ರಕಟಣೆ ಹೊರಬೀಳಲಿದೆ. ಜೋಶಿ ಜೊತೆ ಆಯ್ಕೆ ಸಮಿತಿ ಸದಸ್ಯರ ಹೆಸರನ್ನು ಕ್ರಿಕೆಟ್ ಸಲಹಾ ಸಮಿತಿ ಅಂತಿಮಗೊಳಿಸಿದೆ.

Cricket Mar 4, 2020, 5:21 PM IST

Venkatesh Prasad Sunil Joshi in race for BCCI chief selectorVenkatesh Prasad Sunil Joshi in race for BCCI chief selector

BCCI ಆಯ್ಕೆಗಾರರ ರೇಸ್‌ನಲ್ಲಿ ವೆಂಕಿ, ಜೋಶಿ

ಒಟ್ಟು 44 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಭಾರತ ತಂಡದ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಹಾಗೂ ಮಾಜಿ ವಿಕೆಟ್‌ ಕೀಪರ್‌ ನಯಾನ್‌ ಮೋಂಗ್ಯಾ ಹೆಸರಿತ್ತು. ಆದರೆ ಈ ಇಬ್ಬರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಿಲ್ಲ. 
 

Cricket Mar 4, 2020, 10:34 AM IST

Team India Former Cricketer Sunil Joshi recalls record breaking 5 wicket haul against South AfricaTeam India Former Cricketer Sunil Joshi recalls record breaking 5 wicket haul against South Africa
Video Icon

ಹೆಮ್ಮೆಯ ಕನ್ನಡಿಗ ಸುನಿಲ್ ಜೋಶಿ 5 ವಿಕೆಟ್ ಸಾಧನೆಗೆ 20 ವರ್ಷ ಭರ್ತಿ..!

ಟೀಂ ಇಂಡಿಯಾ ಕ್ರಿಕೆಟ್ ಕಂಡ ಚಾಣಾಕ್ಷ ಸ್ಪಿನ್ನರ್, ಹೆಮ್ಮೆಯ ಕನ್ನಡಿಗ ಸುನಿಲ್ ಜೋಶಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಸ್ಮರಣೀಯ ಕ್ಷಣವನ್ನು ಮೆಲುಕು ಹಾಕಿದ್ದಾರೆ. 1999ರ ಏಕದಿನ ಸರಣಿಯಲ್ಲಿ ಜೋಶಿ 10 ಓವರ್ ಮಾಡಿ 6 ಮೇಡನ್ ಸಹಿತ ಕೇವಲ 6 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಈ ಸಾಧನೆ ಮಾಡಿ ಸೆಪ್ಟೆಂಬರ್ 26ಕ್ಕೆ 20 ವರ್ಷ ಸಂದಿವೆ. ಆ ಅಪರೂಪದ ಕ್ಷಣವನ್ನು ಜೋಶಿ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 
 

SPORTS Sep 27, 2019, 5:23 PM IST

Ranji Trophy Indian Former Cricketer Sunil Joshi appointed Uttar Pradesh coachRanji Trophy Indian Former Cricketer Sunil Joshi appointed Uttar Pradesh coach

ಉತ್ತರ ಪ್ರದೇಶ ಕ್ರಿಕೆ​ಟ್‌ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್‌

ಏಕ​ದಿನ ವಿಶ್ವ​ಕಪ್‌ ವರೆಗೂ ಬಾಂಗ್ಲಾ​ದೇ​ಶದ ಸ್ಪಿನ್‌ ಸಲಹೆಗಾರ​ರಾಗಿ ಕಾರ್ಯ​ನಿ​ರ್ವ​ಹಿ​ಸಿದ್ದ ಸುನಿಲ್ ಜೋಶಿ, ಇತ್ತೀ​ಚೆಗೆ ಭಾರತ ತಂಡದ ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿ​ಸಿ​ದ್ದರು

SPORTS Sep 4, 2019, 12:39 PM IST