ಆಯ್ಕೆ ಸಮಿತಿ ಮುಖ್ಯಸ್ಥ, ಕನ್ನಡಿಗ ಸುನಿಲ್ ಜೋಶಿ ಮುಂದೆ ಬಹುದೊಡ್ಡ ಸವಾಲು!
ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾದ ಸಂಭ್ರಮ ಕನ್ನಡಿಗರಲ್ಲಿ ಮನೆಮಾಡಿದೆ. ಆದರೆ ಆಧಿಕಾರ ಸ್ವೀಕರಿಸಿರುವ ಸುನಿಲ್ ಜೋಶಿಗೆ ಆರಂಭದಲ್ಲೇ ಕಠಿಣ ಸವಾಲು ಎದುರಾಗಿದೆ. ಜೋಶಿ ಮುಂದಿರುವ ಸವಾಲು ಯಾವುದು? ಇಲ್ಲಿದೆ ವಿವರ.
ಮುಂಬೈ(ಮಾ.06) ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾದ ಸಂಭ್ರಮ ಕನ್ನಡಿಗರಲ್ಲಿ ಮನೆಮಾಡಿದೆ. ಆದರೆ ಆಧಿಕಾರ ಸ್ವೀಕರಿಸಿರುವ ಸುನಿಲ್ ಜೋಶಿಗೆ ಆರಂಭದಲ್ಲೇ ಕಠಿಣ ಸವಾಲು ಎದುರಾಗಿದೆ. ಜೋಶಿ ಮುಂದಿರುವ ಸವಾಲು ಯಾವುದು? ಇಲ್ಲಿದೆ ವಿವರ.