Asianet Suvarna News Asianet Suvarna News
37 results for "

Suhasini

"
Actress Meena said that the news of the actors marriage broke her heart the most guilt ridden incidentActress Meena said that the news of the actors marriage broke her heart the most guilt ridden incident

Actress Meena: ಆ ನಟನ ಮದ್ವೆ ಸುದ್ದಿ ಕೇಳಿ ನನ್ನ ಹೃದಯನೇ ಒಡೆದು ಹೋಗಿತ್ತು ಎಂದ ನಟಿ

ಕನ್ನಡ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಮೀನಾ ಅವರುಇದೇ ಮೊದಲ ಬಾರಿಗೆ ತಮ್ಮ ಕ್ರಷ್​ ಬಗ್ಗೆ ಮಾತನಾಡಿದ್ದಾರೆ. ಇವರು ಹೇಳಿದ್ದೇನು?
 

Cine World Mar 12, 2023, 3:17 PM IST

In Gattimela serial new artist for Villon roleIn Gattimela serial new artist for Villon role

ಗಟ್ಟಿಮೇಳದಲ್ಲಿ ವಿಲನ್ನೇ ಚೇಂಜ್! ನಮಗೆ ಹಳೇ ಸುಹಾಸಿನಿನೇ ಬೇಕು ಅಂತಿದ್ದಾರೆ ವೀಕ್ಷಕರು

ಸೀರಿಯಲ್‌ನಲ್ಲಿ ಪಾತ್ರಧಾರಿಗಳು ಬಿಟ್ಟುಹೋಗೋದು, ಆ ಜಾಗಕ್ಕೆ ಮತ್ಯಾರೋ ಹೊಸಬರು ಬರೋದು ಇತ್ತೀಚೆಗೆ ಕಾಮನ್ ಆಗಿದೆ. ಈಗ ಗಟ್ಟಿಮೇಳ ಸೀರಿಯಲ್‌ನಲ್ಲಿ ವಿಲನ್ನೇ ಚೇಂಜ್ ಆಗಿದ್ದಾರೆ. ಅರ್ಚನಾ ಕೃಷ್ಣಪ್ಪ ಮಾಡ್ತಿದ್ದ ಸುಹಾಸಿನಿ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಆಗಿದೆ. ಆದರೆ ಈ ಬದಲಾವಣೆ ಒಪ್ಪದ ವೀಕ್ಷಕರು ನಮಗೆ ಹಳೇ ಸುಹಾಸಿನಿಯೇ ಬೇಕು ಅಂತಿದ್ದಾರೆ.

 

Small Screen Dec 23, 2022, 2:20 PM IST

In Gattimela serial Vaidehi children finds CD Will they find their real MotherIn Gattimela serial Vaidehi children finds CD Will they find their real Mother

ಗಟ್ಟಿಮೇಳ: ವೇದಾಂತ್ ಅಮ್ಮ ಇರೋ ಸಿಡಿ ಸಿಕ್ತು, ಆದ್ರೆ ಅಮ್ಮ ಸಿಕ್ತಾಳಾ?

ಗಟ್ಟಿಮೇಳ ಸೀರಿಯಲ್‌ನಲ್ಲಿ ಕತೆಗೆ ಹೊಸ ಟ್ವಿಸ್ಟ್ ಸಿಗುತ್ತಿದೆ. ತನ್ನ ನಿಜವಾದ ಅಮ್ಮ ಸುಹಾಸಿನಿ ಅಲ್ಲ ಅಂತ ಗೊತ್ತಾದ ಮೇಲೆ ನಿಜ ತಾಯಿಯ ಹುಡುಕಾಟ ಮಾಡಲು ಹೊರಟಿದ್ದ ಧ್ರುವನಿಗೆ ಸುಹಾಸಿನಿ ಆಕ್ಸಿಡೆಂಟ್ ಮಾಡಿಸಿದ್ದಾಳೆ. ಆದರೆ ವೇದಾಂತ್ ಸುಮ್ಮನುಳಿದರೂ ಆತನ ತಮ್ಮ ವಿಕ್ರಾಂತ ತಾಯಿಯ ಹುಡುಕಾಟ ನಡೆಸಿದ್ದ. ಇಲ್ಲೀವರೆಗೆ ಸಿಗದ ಫಲ ಈ ಸಿಗುವಂತೆ ಕಾಣುತ್ತಿದೆ. ತಮ್ಮ ತಾಯಿ ಇರುವ ಸಿಡಿ ವೇದಾಂತ್ ಗೆ ಸಿಕ್ಕಿದ್ದು ಅದರಲ್ಲಿ ನಿಜಕ್ಕೂ ಅವರ ತಾಯಿ ಇರ್ತಾಳಾ?

Small Screen Sep 19, 2022, 12:39 PM IST

actress suhasini talks about monsoon raga film gvdactress suhasini talks about monsoon raga film gvd
Video Icon

ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ, ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ: ನಟಿ ಸುಹಾಸಿನಿ

ನನ್ನ ನಗುವಿಗೆ ಕಾರಣ ನನ್ನ ಸುತ್ತ‌‌ ಇರೋ ನೀವೆಲ್ಲ. ಮಾನ್ಸೂನ್ ರಾಗ ಸಿನಿಮಾಗೆ ನಿರ್ದೇಶಕ ರವಿಂಧ್ರನಾಥ್ ಅವಕಾಶ ನೀಡಿದ್ರು. ಈ ಸಿನಿಮಾಗಾಗಿ ನಾನು ಶೂಟಿಂಗ್ ಬಂದಾಗ ಒಂದು ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ. ಯಾಕಂದ್ರೆ ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ ಎಂದು ನಟಿ ಸುಹಾಸಿನಿ ಹೇಳಿದರು.

Sandalwood Sep 14, 2022, 4:01 PM IST

Actress Suhasini talks About Monsoon raga film and Achyut kumar sgkActress Suhasini talks About Monsoon raga film and Achyut kumar sgk

ಇಲ್ಲಿವರೆಗು ಯಾರೂ ನನ್ನನ್ನ ಸಿನಿಮಾ ಪ್ರೀ ರಿಲೀಸ್ ಇವೆಂಟ್‌ಗೆ ಕರ್ದಿಲ್ಲ; ನಟಿ ಸುಹಾಸಿನಿ

ಪ್ರೀ ರಿಲೀಸ್ ಈವೆಂಟ್ ‌ನಲ್ಲಿ ಮಾತನಾಡಿದ ಹಿರಿಯ ನಟಿ ಸುಹಾಸಿನಿ ಮಾನ್ಸೂನ್ ರಾಗ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಚ್ಯುತ್ ಕುಮಾರ್ ಹೇಳಿದ ಹಾಗೆ ಸುಹಾಸಿನಿ ಕೂಡ ಅಚ್ಯುತ್ ಜೊತೆ ನಟಿಸಲು ಭಯವಾಗಿತ್ತು ಎಂದು ಹೇಳಿದರು. 
 

Sandalwood Sep 14, 2022, 11:35 AM IST

Actor Achyuth Kumar talks about Suhasini and monsoon raga sgkActor Achyuth Kumar talks about Suhasini and monsoon raga sgk

ಸುಹಾಸಿನಿ ಮೇಡಂ ಜೊತೆ ನಟಿಸುವಾಗ ಎದೆ ಹಿಡಿದುಕೊಳ್ತಿತ್ತು; ನಟ ಅಚ್ಯುತ್ ಕುಮಾರ್

ಪ್ರಿ ರಿಲೀಸ್ ಈವೆಂಟ್ ‌ನಲ್ಲಿ ಮಾತನಾಡಿದ ನಟ ಅಚ್ಯುತ್ ಕುಮಾರ್, ಸುಹಾಸಿನಿ ಮೇಡಂ ಜೊತೆ ನಟೆಸುವಾಗ ಎದು ಹಿಡಿದುಕೊಳ್ತಿತ್ತು, ಭಯ ಆಗುತ್ತಿತ್ತು ಎಂದು ಹೇಳಿದರು. 

Sandalwood Sep 14, 2022, 10:28 AM IST

Kannada Movie Varnapatala Film Review gvdKannada Movie Varnapatala Film Review gvd

Varnapatala Film Review: ವರ್ಣಪಟಲ, ಇದು ಭಿನ್ನ ಜಗತ್ತು

ಮಗುವಿಗೆ ಆಟಿಸಂ ಇದೆ ಅಂದಾಗ ನಿರೀಕ್ಷಿತ ಆಘಾತ. ಮಗುವಿನ ವರ್ತನೆಯಿಂದ ಬೇಸತ್ತು ಮಗುವಿನ ತಂದೆ, ಆತನ ಕುಟುಂಬ, ಸಮಾಜ, ಶಾಲೆ ಎಲ್ಲವೂ ಕೈ ಬಿಟ್ಟಾಗ, ಅವರೆಲ್ಲರನ್ನೂ ಬಿಟ್ಟು ಮಗುವಿಗಾಗಿ ನಿಲ್ಲುವವಳು ತಾಯಿ. 

Film Review Apr 9, 2022, 9:12 AM IST

Ramesh Arvind Starrer Romantic Hit Movie Amruthavarshini Complete 25 Years gvdRamesh Arvind Starrer Romantic Hit Movie Amruthavarshini Complete 25 Years gvd

Ramesh Aravind: 'ಅಮೃತವರ್ಷಿಣಿ' ಚಿತ್ರಕ್ಕೆ 25 ವರ್ಷ: ಸಂತಸ ಹಂಚಿಕೊಂಡ ರಮೇಶ್

1997ರಲ್ಲಿ ತೆರೆಕಂಡ ದಿನೇಶ್ ಬಾಬು ನಿರ್ದೇಶನದ ನಟ ರಮೇಶ್‌ ಅರವಿಂದ್‌ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ 'ಅಮೃತವರ್ಷಿಣಿ' ಸಿನಿಮಾ ಬಿಡುಗಡೆಯಾಗಿ 25 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ರಮೇಶ್‌ ಅರವಿಂದ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. 

Sandalwood Jan 30, 2022, 9:39 AM IST

Have a look at Suhasini Jai Jagadish Aditya Bandhana 2 murutham photos vcsHave a look at Suhasini Jai Jagadish Aditya Bandhana 2 murutham photos vcs

Bandhana 2 Muhurtha: ಬಂಧನ 2 ಚಿತ್ರಕ್ಕೆ ಮುಹೂರ್ತ ಹೇಗಿತ್ತು ನೋಡಿ!

ಮೂವತ್ತೇಳು ವರ್ಷಗಳ ಹಿಂದೆ ಯಾವ ಜಾಗದಲ್ಲಿ ಡಾ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಕಾಂಬಿನೇಶನ್‌ನ ‘ಬಂಧನ’ ಚಿತ್ರಕ್ಕೆ ಮುಹೂರ್ತ ಆಗಿತ್ತೋ ಅದೇ ಜಾಗದಲ್ಲಿ ಮೊನ್ನೆಯಷ್ಟೆ ‘ಬಂಧನ 2’ ಚಿತ್ರಕ್ಕೂ ಮುಹೂರ್ತ ನಡೆಯಿತು.

Sandalwood Dec 13, 2021, 4:47 PM IST

Kannada Bandhana 2 film begins shooting in Ashoka Hotel vcsKannada Bandhana 2 film begins shooting in Ashoka Hotel vcs
Video Icon

Bandhana 2 Movie: ಬಂಧನ ಆರಂಭವಾಗಿದ್ದ ಸ್ಥಳದಲ್ಲಿಯೇ ಬಂಧನ-2 ಚಿತ್ರ ಶುಭಾರಂಭ!

ಮೂವತ್ತೇಳು ವರ್ಷಗಳ ಹಿಂದೆ ಯಾವ ಜಾಗದಲ್ಲಿ ಡಾ.ವಿಷ್ಣುವರ್ಧನ್ (Dr Vishnuvardhan) ಹಾಗೂ ಸುಹಾಸಿನಿ (Suhasini) ಕಾಂಬಿನೇಷನ್‌ನ ಬಂಧನ (Bandhana) ಚಿತ್ರಕ್ಕೆ ಮುಹೂರ್ತ ಆಗಿತ್ತೋ, ಅದೇ ಜಾಗದಲ್ಲಿ ಮೊನ್ನೆಯಷ್ಟೇ ಬಂಧನ 2 ಚಿತ್ರಕ್ಕೂ ಮುಹೂರ್ತ ನಡೆಯಿತ್ತು.  ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ (Ashoka Hotel) ಅದೇ ಸ್ವಿಮ್ಮಿಂಗ್ ಪೂಲ್ (Swimming Pool) ಬಳಿ ಚಿತ್ರತಂಡ ಮುಹೂರ್ತದ ಸಡಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದೆ.
 

Sandalwood Dec 13, 2021, 2:59 PM IST

rajendra singh babu directing bandhana movie sequel starrer Aditya gvdrajendra singh babu directing bandhana movie sequel starrer Aditya gvd

Bandhana 2: ಡಿ.10ರಂದು ಮುಹೂರ್ತದಲ್ಲಿ ಸುಹಾಸಿನಿ, ಆದಿತ್ಯ ಭಾಗಿ!

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ಬಾಬು ಅವರು 'ಬಂಧನ 2' ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಡಿ.10ರಂದು ಚಿತ್ರಕ್ಕೆ ಮುಹೂರ್ತ ಮಾಡುತ್ತಿದ್ದಾರೆ. ತುಂಬಾ ವರ್ಷಗಳ ನಂತರ ಅಣಜಿ ನಾಗರಾಜ್‌ ಈ ಚಿತ್ರಕ್ಕಾಗಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.

Sandalwood Dec 9, 2021, 3:15 PM IST

Kamal Haasan reunites with his family Suhasini shares picture vcsKamal Haasan reunites with his family Suhasini shares picture vcs
Video Icon

ಸುಹಾಸಿನಿ, ಕಮಲ್ ಹಾಸನ್,ಚಾರುಹಾಸನ್: ಒಂದು ಫೋಟೋದಲ್ಲಿ ಇಡೀ ಫ್ಯಾಮಿಲಿ!

ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಯವಿರುವ ಕಲಾವಿದರು ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸುಹಾಸಿನಿ ಹಾಗೂ ಕಮಲ್ ಹಾಸನ್ ಒಟ್ಟಿಗೆ ಬೆಳೆದ ಮನೆಯಲ್ಲಿ ಸಮಯ ಕಳೆದಿದ್ದಾರೆ, ಈ ಫೋಟೋವನ್ನು ನಟಿ ಸುಹಾಸಿನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
 

Cine World Aug 19, 2021, 5:00 PM IST

Cinema Hungama Suhasini campaigns for Tamilnadu elections dplCinema Hungama Suhasini campaigns for Tamilnadu elections dpl
Video Icon

ಚುನಾವಣಾ ಪ್ರಚಾರ: ನಟಿ ಸುಹಾಸಿನಿ ಸಖತ್ ಸ್ಟೆಪ್ಸ್

ಸುಹಾಸಿನಿ ಮತ್ತು ಅಕ್ಷರ ಹಾಸನ್ ಕಮಲ್ ಹಾಸನ್ ಪರ ಪ್ರಚಾರ ಮಧ್ಯೆ ಮಾರ್ಗದಲ್ಲಿ ಜನರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಿದೆ. ಇಲ್ನೋಡಿ ವಿಡಿಯೋ

Cine World Apr 6, 2021, 10:32 AM IST

Actress suhasini manirathnam opinion about Kannada cinemasActress suhasini manirathnam opinion about Kannada cinemas
Video Icon

ಕನ್ನಡ ಚಿತ್ರಗಳನ್ನು ತಾತ್ಸಾರ ಮಾಡೋರಿಗೆ ಈ ವಿಷಯ ಗೊತ್ತಾ?

ಬಹುಭಾಷಾ ನಟಿ ಸುಹಾಸಿನಿ ಮಾತು ಕೇಳುವುದಕ್ಕೆ ಎಷ್ಟು ಚಂದ. ಅರ್ಥಗರ್ಭಿತವಾದ ಮಾತು. ಅದರಲ್ಲೂ ಸುಹಾಸಿನಿ ಅವರಿಗೆ ಕನ್ನಡ ಚಿತ್ರಗಳ ಮೇಲಿರುವ ಅಭಿಮಾನದ ಮಾತುಗಳನ್ನು ಕೇಳಿದರೆ ಎಂಥವರಿಗೂ ರೋಮಾಂಚನವಾಗುತ್ತದೆ.

Sandalwood Jul 18, 2020, 4:58 PM IST

Musical legend Ilayaraja and Movie director Mani Ratnam born on same dateMusical legend Ilayaraja and Movie director Mani Ratnam born on same date

ಸಿನಿಮಾ ಮಾತ್ರವಲ್ಲ ಹುಟ್ಟಿನಿಂದಲೇ ಇಳಯ-ಮಣಿ ಜೋಡಿ ಸೂಪರ್ ಹಿಟ್ !

ಜೂನ್ 2 ಭಾರತೀಯ ಚಿತ್ರರಂಗದ ಪಾಲಿಗೆ ಮರೆಯಲಾಗದಂತಹ ದಿನ.ಇಬ್ಬರೂ ದಿಗ್ಗಜರು ಒಂದೇ ದಿನ ಹುಟ್ಟಿರುವುದು ಈ ದಿನದ ವಿಶೇಷ.ಹೌದು ಸ್ವರ ಶಿಖರ ಇಳಯರಾಜ ಮತ್ತು ಕ್ಲಾಸಿಕ್ ನಿರ್ದೇಶಕ ಮಣಿರತ್ನಂ ಈ ಕಾಂಬಿನೇಷನ್ ತಮ್ಮ ಸಿನಿಮಾಗಳ ಮೂಲಕ ಹೇಗೆ ಮೋಡಿ ಮಾಡಿದ್ದಾರೋ ಹಾಗೇ ಹುಟ್ಟಿದ ದಿನಾಂಕದಲ್ಲೂ ಜೊತೆಯಾಗಿ ಅಭಿಮಾನಿಗಳಿಗೆ ಒಂದು ಅಪರೂಪದ ದಿನವಾಗಿಸಿದ್ದಾರೆ. 

Cine World Jun 3, 2020, 6:53 PM IST