Asianet Suvarna News Asianet Suvarna News
28 results for "

Pavan Wadeyar

"
Pavan wadeyar raymo team completes song Shooting in Kashmir vcsPavan wadeyar raymo team completes song Shooting in Kashmir vcs

ಕಾಶ್ಮೀರದಲ್ಲಿ ಎಲ್ಲವೂ cool cool;ಶೂಟಿಂಗ್‌ ಮುಗಿಸಿ ಬಂದ ರೇಮೊ ಚಿತ್ರತಂಡ

ಪವನ್‌ ಒಡೆಯರ್‌ ನಿರ್ದೇಶನದ ‘ರೇಮೊ’ ಚಿತ್ರತಂಡ ಯಶಸ್ವಿಯಾಗಿ ಕಾಶ್ಮೀರ ಶೂಟಿಂಗ್‌ ಮುಗಿಸಿಕೊಂಡು ಬಂದಿದೆ. ಯಾವುದೇ ತೊಂದರೆ ಇಲ್ಲದೆ ಮೂರು ದಿನಗಳ ಕಾಲ ರೊಮ್ಯಾಂಟಿಕ್‌ ಹಾಡಿನ ಚಿತ್ರೀಕರಣ ಮುಗಿಸಿ ಈಗಷ್ಟೆಬೆಂಗಳೂರಿಗೆ ಮರಳಿರುವ ನಿರ್ದೇಶಕ ಪವನ್‌ ಒಡೆಯರ್‌ ಮಾತುಗಳು ಇಲ್ಲಿವೆ-

Sandalwood Apr 29, 2021, 10:38 AM IST

pavan wadeyar son shourya naming ceremony pictures vcspavan wadeyar son shourya naming ceremony pictures vcs

ಶೌರ್ಯ ಒಡೆಯರ್ ನಾಮಕರಣ ಸಂಭ್ರಮ; ಪವನ್ ಮುಖದಲ್ಲಿ ಬಿಲಿಯನ್ ಡಾಲರ್ ನಗು!

20 ದಿನದ ಕಂದಮ್ಮನಿಗೆ ನಡೆಯಿತು ಅದ್ಧೂರಿ ನಾಮಕರಣ. 'ಶೌರ್ಯ ಒಡೆಯರ್' ಹೇಗಿದ್ದಾನೆ ನೋಡಿ...

Sandalwood Jan 2, 2021, 2:57 PM IST

director pavan wadeyar and apeksha calls his son shourya vcsdirector pavan wadeyar and apeksha calls his son shourya vcs

ಪವನ್ ಒಡೆಯರ್ ಪುತ್ರನ ನಾಮಕರಣ; ಏನೆಂದು ಹೆಸರಿಟ್ಟಿದ್ದಾರೆ?

ನಿರ್ದೇಶಕ ಪವನ್ ಒಡೆಯರ್ ಅದ್ಧೂರಿಯಾಗಿ ಪುತ್ರನಿಗೆ ನಾಮಕರಣ ಮಾಡಿದ್ದಾರೆ. ವಿಡಿಯೋ ಮೂಲಕ ಹೆಸರು ರಿವೀಲ್ ಮಾಡಿದ್ದಾರೆ....

Sandalwood Jan 1, 2021, 10:32 AM IST

Pavan wadeyar wife apeksha share pregnancy photos vcsPavan wadeyar wife apeksha share pregnancy photos vcs

3-6 ತಿಂಗಳ ಪ್ರೆಗ್ನೆಂಸಿ ಫೋಟೋ; ನಟಿ ಅಪೇಕ್ಷಾ ಶೇರ್ ಮಾಡಿದ ಸಂಭ್ರಮದ ಕ್ಷಣ!

ಡಿಸೆಂಬರ್ 16ರಂದು ಗಂಡು ಮಗುವನ್ನು ಬರ ಮಾಡಿಕೊಂಡ ಪವನ್ ಒಡೆಯರ್ ದಂಪತಿ. ಅಪೇಕ್ಷಾ ಶೇರ್ ಮಾಡಿಕೊಂಡ ಪ್ರೆಗ್ನೆಂಸಿ ಫೋಟೋಗಳಿವು...

Sandalwood Dec 24, 2020, 12:38 PM IST

director pavan wadeyar apeksha purohit blesses with baby boy vcsdirector pavan wadeyar apeksha purohit blesses with baby boy vcs

ಬರ್ತಡೇ ದಿನವೇ ಅಪ್ಪನಾದ ನಿರ್ದೇಶಕ ಪವನ್ ಒಡೆಯಾರ್!

'ಗೂಗ್ಲಿ' ನಿರ್ದೇಶಕ ಪವನ್ ಒಡೆಯಾರ್ ದಂಪತಿ  ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಒಂದೇ ದಿನ ಎರಡೆರಡು ಸಂಭ್ರಮ ಈ ಜೋಡಿಗೆ.

Sandalwood Dec 10, 2020, 12:38 PM IST

Kannada pavan wadeyar apeksha baby shower vcsKannada pavan wadeyar apeksha baby shower vcs

ನಟಿ ಅಪೇಕ್ಷಾ ಪುರೋಹಿತ್ ಸರಳ, ಸುಂದರ ಸೀಮಂತ ಕಾರ್ಯಕ್ರಮ!

ನಿರ್ದೇಶಕ ಪವನ್ ಒಡೆಯಾರ್‌ ಹಾಗೂ ಅಪೇಕ್ಷಾ ದಂಪತಿ ಲಿಟಲ್ ಸ್ಟಾರ್‌ ನಿರೀಕ್ಷೆಯಲ್ಲಿದ್ದಾರೆ. ಅಮ್ಮ ಮಾಡಿದ ಸೀಮಂತ ಫೋಟೋವನ್ನು ಅಪೇಕ್ಷಾ ಶೇರ್ ಮಾಡಿಕೊಂಡಿದ್ದಾರೆ.

Sandalwood Oct 13, 2020, 3:36 PM IST

Kannada director Pavan wadeyar family ready to welcome little star on December vcsKannada director Pavan wadeyar family ready to welcome little star on December vcs

ಗುಡ್‌ ನ್ಯೂಸ್‌ ಕೊಟ್ಟ ಪವನ್ ಒಡೆಯರ್ ದಂಪತಿ; ಡಿಸಂಬರ್‌ನಲ್ಲಿ ಪುಟ್ಟ ಕಂದನ ಆಗಮನ!

ಸ್ಯಾಂಡಲ್‌ವುಡ್‌ ನಿರ್ದೇಶಕ ಪವನ್ ಒಡೆಯರ್ ಮತ್ತು ಅಪೇಕ್ಷ ದಂಪತಿ ಡಿಸೆಂಬರ್‌ನಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದಾರೆ. ಬೇಬಿ ಬಂಪ್ ಫೋಟೋ ಶೂಟ್‌ ಹೇಗಿದೆ ನೋಡಿ...

Sandalwood Oct 4, 2020, 3:13 PM IST

Kannada director pavan wadeyar talks about working behind googly film titleKannada director pavan wadeyar talks about working behind googly film title

ಯಶ್‌ 'ಗೂಗ್ಲಿ' ಸಿನಿಮಾ ಟೈಟಲ್‌‌ಗೆ ಪವನ್‌ ಎಷ್ಟು ಸರ್ಕಸ್‌ ಮಾಡ ಬೇಕಾಯ್ತು ನೋಡಿ!

ಅಭಿಮಾನಿಗಳ ಡಿಮ್ಯಾಂಡ್‌ ಮೇಲೆ 'ಗೂಗ್ಲಿ' ಚಿತ್ರದ ಬಗ್ಗೆ ಯಾರಿಗೂ ತಿಳಿಯದ ವಿಚಾರವೊಂದನ್ನು ನಿರ್ದೇಶಕ ಪವನ್ ಒಡಿಯರ್‌ ರಿವೀಲ್ ಮಾಡಿದ್ದಾರೆ....
 

Sandalwood Aug 14, 2020, 11:46 AM IST

kannada director pavana wadeyar directs corona awareness songskannada director pavana wadeyar directs corona awareness songs

ಕೊರೋನಾ ವಿರುದ್ಧ ತಾರೆಗಳ ದೃಶ್ಯ ರೂಪಕ; ಇದು ಪವನ್‌ ಒಡೆಯರ್‌ ನಿರ್ದೇಶನದ!

ಕೊರೋನಾ ವಿರುದ್ಧ ಜಾಗೃತಿ ಮೂಡಿಸಲು ನಿರ್ದೇಶಕ ಪವನ್‌ ಒಡೆಯರ್‌ ಸಾರಥ್ಯದಲ್ಲಿ ಬದಲಾಗು ನೀನು ಬದಲಾಯಿಸು ನೀನು ಹೆಸರಿನ ದೃಶ್ಯ ರೂಪಕದ ಹಾಡನ್ನು ರೂಪಿಸಿದ್ದಾರೆ.  ಡಿ ಬೀಟ್ಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆ ಮಾಡಲಾಗುತ್ತದೆ.

Sandalwood May 25, 2020, 2:23 PM IST

Sandalwood director Pavan Wadeyars speaks about reading habitSandalwood director Pavan Wadeyars speaks about reading habit

ಕೊರೊನಾ ವಿರುದ್ಧ ಪವನ್ ಒಡೆಯರ್ ಓದಿನ ಮಂತ್ರ..!

ಕೊರೊನ ವೈರಾಣುವಿನ ಕಾಟದಿಂದ ಚಿತ್ರೀಕರಣ ಸ್ಥಗಿತಗೊಳಿಸಿ ಮನೆ ಸೇರಿಕೊಂಡವರಲ್ಲಿ `ರೇಮೊ' ಚಿತ್ರತಂಡವೂ ಸೇರಿದೆ. ಈ ಅನಿರೀಕ್ಷಿತ ಬ್ರೇಕ್ ನಲ್ಲಿ ನಿರ್ದೇಶಕ ಪವನ್ ಒಡೆಯರ್ ಏನು ಮಾಡುತ್ತಿದ್ದಾರೆ? ಈ ಸಂದೇಹ ಸಿನಿ ಪ್ರೇಮಿಗಳಿಗೆ ಸಹಜವೇ. ಯಾಕೆಂದರೆ ಪವನ್ ಒಡೆಯರ್ ಅವರದ್ದು ಕಾಲ ಹರಣ ಮಾಡುವ ಜಾಯಮಾನವಲ್ಲ. ಅವರಿಗೆ ಜತೆಯಾಗಿದ್ದು ಓದಿನ ಹವ್ಯಾಸ. ರಾಶಿ ಪುಸ್ತಕಗಳ ಜತೆಗೆ ತೆಗೆದುಕೊಂಡ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪವನ್ ಇವುಗಳನ್ನು ಓದಿ ಮುಗಿಸಿದ್ದು, ಇನ್ನಷ್ಟು ಪುಸ್ತಕಗಳು ಓದಿಗಾಗಿ ಕಾದಿವೆ ಎಂದಿದ್ದಾರೆ. ಇದೇ ವಿಚಾರದಲ್ಲಿ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.   

Interviews Mar 19, 2020, 1:47 PM IST

Sandalwood director Pavan Wadeyar wife Arpitha celebrates first anniversarySandalwood director Pavan Wadeyar wife Arpitha celebrates first anniversary

ವೆಡ್ಡಿಂಗ್ ಆ್ಯನಿವರ್ಸರಿಗೆ ಪವನ್ ಒಡೆಯರ್ ಪತ್ನಿಯಿಂದ ಸ್ಪೆಷಲ್ ವಿಡಿಯೋ!

ಡೈರೆಕ್ಟರ್ ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಪುರೋಹಿತ್ ಮದುವೆಯಾಗಿ ಇಂದಿಗೆ ಒಂದು ವರ್ಷ. ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮಂದು ಅಪೇಕ್ಷಾ, ಪತಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ENTERTAINMENT Aug 20, 2019, 10:55 AM IST

Pavan wadeyar recives special gift from wife apeksha purohitPavan wadeyar recives special gift from wife apeksha purohit

ಪವನ್ ಒಡೆಯರ್ ಹೆಂಡತಿ ಕೊಟ್ಟ ವಿಶೇಷ ಬರ್ತಡೇ ಗಿಫ್ಟ್ !

ಆಗಸ್ಟ್ ತಿಂಗಳಿಂದ ಹೊಸ ಜೀವನಕ್ಕೆ ಕಾಲಿಟ್ಟ ಪವನ್ ಗೆ ಅಂದಿನಿಂದ ಎಲ್ಲವೂ ವಿಶೇಷ. ಇನ್ನಷ್ಟು ವಿಶೇಷ ಮಾಡಿದ್ದು 31ನೇ ಹುಟ್ಟು ಹಬ್ಬಕ್ಕೆ ಹೆಂಡತಿ ಕೊಟ್ಟ ಗಿಫ್ಟ್.

Sandalwood Dec 11, 2018, 2:57 PM IST

Kannada Director Pavan Wadeyar Tie The Knot in BhagalakoteKannada Director Pavan Wadeyar Tie The Knot in Bhagalakote

ಕಾಫಿ ತೋಟದ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವನ್ ಒಡೆಯರ್

  • ನಟಿ ಅಪೇಕ್ಷಾ ಪುರೋಹಿತ ಅವರೊಂದಿಗೆ ಬಾಗಲಕೋಟೆಯಲ್ಲಿ ಜರುಗಿದ ವಿವಾಹ
  •  ಅಗಸ್ಟ್ 26 ರಂದು ಬೆಂಗಳೂರಿನ ಸ್ಯಾಂಗ್ರೀಲಾ ಹೊಟೇಲ್ ನಲ್ಲಿ ಆರತಕ್ಷತೆ 

News Aug 20, 2018, 6:08 PM IST