ಗುಡ್ ನ್ಯೂಸ್ ಕೊಟ್ಟ ಪವನ್ ಒಡೆಯರ್ ದಂಪತಿ; ಡಿಸಂಬರ್‌ನಲ್ಲಿ ಪುಟ್ಟ ಕಂದನ ಆಗಮನ!
ಸ್ಯಾಂಡಲ್‌ವುಡ್ ನಿರ್ದೇಶಕ ಪವನ್ ಒಡೆಯರ್ ಮತ್ತು ಅಪೇಕ್ಷ ದಂಪತಿ ಡಿಸೆಂಬರ್‌ನಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದಾರೆ. ಬೇಬಿ ಬಂಪ್ ಫೋಟೋ ಶೂಟ್ ಹೇಗಿದೆ ನೋಡಿ...
110

ಆಗಸ್ಟ್ 20,2018ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವನ್ ಒಡೆಯರ್ ದಂಪತಿ.

210

2020 ಡಿಸೆಂಬರ್‌ನಲ್ಲಿ ಪುಟ್ಟ ಅಥಿತಿಯನ್ನು ಬರ ಮಾಡಿಕೊಳ್ಳಲಿದ್ದಾರೆ.

310

ವಿಶೇಷವಾದ ಹಾಡಿನ ಮೂಲಕ ಈ ವಿಚಾರವನ್ನು ಅನೌನ್ಸ್ ಮಾಡಿದ್ದಾರೆ.

410

ಪವನ್ ಬರೆದಿರುವ ಹಾಡಿಗೆ ಪ್ರವೀಣ್ ಆಲಿವರ್ ಮ್ಯೂಸಿಕ್ ಮಾಡಿದ್ದಾರೆ.

510

7 ತಿಂಗಳ ತುಂಬು ಗರ್ಭಿಣಿ ಅಪೇಕ್ಷ ಫೋಟೋಗಳಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ.

610

ಅಕ್ಟೋಬರ್ 11ರಂದು ಸಂಜೆ 5ಗಂಟೆಗೆ ಹಾಡು ಬಿಡುಗಡೆ ಮಾಡಲಾಗುತ್ತದೆ.

710

ಬೆಂಗಳೂರಿನ ಶಾಂಗ್ರಿಲಾ ಹಾಗೂ ಬಿಯಾಂಡ್ ದಿ ಸ್ಪೇಸ್ ಸ್ಥಳಗಳಲ್ಲಿ ಫೋಟೋ ಶೂಟ್ ಮಾಡಲಾಗಿದೆ.

810

ಡಿಸೆಂಬರ್ ಪವನ್ ಅವರ ಹುಟ್ಟು ಹಬ್ಬವಿದ್ದು ಅದೇ ತಿಂಗಳು ಲಿಟಲ್‌ಸ್ಟಾರ್ ಎಂಟ್ರಿ ಕೂಡ ಆಗಲಿದೆ.

910

The Mom & Baby Shots co ಅವರು ಈ ಫೋಟೋ ಶೂಟ್ ಮಾಡಿದ್ದಾರೆ.

1010

ಪವನ್ ಹಾಗೂ ಅಪೇಕ್ಷ ದಂಪತಿಗೆ ಸೋಷಿಯಲ್ ಮೀಡಿಯಾದಲ್ಲಿ ನಟ-ನಟಿಯರು ಹಾಗೂ ನೆಟ್ಟಿಗರು ಶುಭ ಹಾರೈಸಿದ್ದಾರೆ.

Latest Videos