Asianet Suvarna News Asianet Suvarna News
122 results for "

Padarayanapura

"
Tumakuru Man Who Visited Padarayanapura Tested Corona PositiveTumakuru Man Who Visited Padarayanapura Tested Corona Positive
Video Icon

ತುಮಕೂರಿಗೆ ಕಂಟಕವಾದ ಪಾದರಾಯನಪುರದ ಆಸಾಮಿ..!

ಶಿರಾಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತತ್ತು. ಕೊರೋನಾ ಟೆಸ್ಟ್ ನಡೆಸಿದ ಬಳಿಕ ಆತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಕುರಿತಾದ ಮತ್ತಷ್ಟು ಡೀಟೈಲ್ಸ್ ಇಲ್ಲಿದೆ ನೋಡಿ. 

state May 9, 2020, 4:09 PM IST

4 More Positive Cases in Padarayanapura Random Test4 More Positive Cases in Padarayanapura Random Test
Video Icon

ತಲೆಬಿಸಿ ಹೆಚ್ಚಿಸ್ತಾ ಇದೆ ಪಾದರಾಯನಪುರ; ನಾಲ್ವರಿಗೆ ಕೊರೊನಾ ಸೋಂಕಿನ ಶಂಕೆ

ಬೆಂಗಳೂರಿನ ತಲೆಬಿಸಿ ಹೆಚ್ಚಿಸುತ್ತಿದೆ ಪಾದರಾಯನಪುರ. ದಿನೆ ದಿನೇ ಕೇಸ್‌ಗಳು ಹೆಚ್ಚಾಗುತ್ತಿವೆ. ರ್ಯಾಂಡಮ್ ಟೆಸ್ಟ್‌ಗೆಂದು ಹೋದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಮತ್ತೆ ನಾಲ್ವರಿಗೆ ಸೋಂಕಿನ ಶಂಕೆ ಕಂಡು ಬಂದಿದೆ. ಇಬ್ಬರನ್ನು ವೈದ್ಯ ಸಿಬ್ಬಂದಿಗಳು ಕ್ವಾರಂಟೈನ್‌ಗೆ ಕರೆದೊಯ್ದಿದ್ದಾರೆ. ಹೊಟೇಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. 

state May 9, 2020, 3:18 PM IST

Covid 19 Positive Pregnant Gives Birth To Twins, Doctors To Test BabiesCovid 19 Positive Pregnant Gives Birth To Twins, Doctors To Test Babies
Video Icon

ಅವಳಿ ಮಕ್ಕಳಿಗೆ ಜನ್ಮ ನೀಡಿದ ಪಾದರಾಯನಪುರದ ಕೊರೋನಾ ಸೋಂಕಿತ ಮಹಿಳೆ

ಸೋಂಕಿತ ಮಹಿಳೆ ತನಗೆ ಸೋಂಕು ಇದೆ ಎನ್ನುವ ವಿಚಾರವನ್ನು ಮುಚ್ಚಿಟ್ಟು ವಾಣಿ ವಿಲಾಸ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು. ವೈದ್ಯರು ಇದೀಗ ಅವಳಿ ಮಕ್ಕಳಿಗೂ ಕೊರೋನಾ ಟೆಸ್ಟ್ ನಡೆಸಲು ಮುಂದಾಗಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

state May 9, 2020, 1:55 PM IST

Zameer Ahmed Khan Holds Meeting Ignores Social DistancingZameer Ahmed Khan Holds Meeting Ignores Social Distancing
Video Icon

ಮತ್ತೆ ಅದೇ ಚಾಳಿ ಮುಂದುವರಿಸಿದ ಜಮೀರ್ ಅಹಮದ್ ಖಾನ್!

  • ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ ಜಮೀರ್ ಖಾನ್
  • ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್
  • ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾದರಾಯನಪುರ 

state May 1, 2020, 8:12 PM IST

Bengaluru Hongasandra padarayanapura Random Test Result expected shortlyBengaluru Hongasandra padarayanapura Random Test Result expected shortly
Video Icon

ಬೆಂಗಳೂರಿಗೆ ಡಬಲ್ ಟೆನ್ಷನ್: ಪಾದರಾಯನಪುರ, ಹೊಂಗಸಂದ್ರ ಕಂಟಕ?

ಹೊಂಗಸಂದ್ರದಲ್ಲೂ 85 ಜನರಿಗೆ ರಾಂಡಮ್ ಟೆಸ್ಟ್ ಮಾಡಲಾಗಿದ್ದು, ರಿಸಲ್ಟ್ ನಿರೀಕ್ಷಿಸುತ್ತಿದ್ದಾರೆ. ವಿದ್ಯಾಜ್ಯೋತಿ ನಗರದ ಜನರ ಪರೀಕ್ಷೆ ಮುಗಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

state May 1, 2020, 1:05 PM IST

3 New coronavirus Cases in Bengaluru3 New coronavirus Cases in Bengaluru
Video Icon

ಪಾದರಾಯನಪುರದ ಇಬ್ಬರು ಯುವಕರಿಗೆ ಸೋಂಕು, ಬೆಂಗಳೂರಿನಲ್ಲಿ ಒಟ್ಟು 3 ಕೇಸ್ ಪತ್ತೆ!

ಪಾದರಾಯನಪುರದ ನಿವಾಸಿಗಳ ಆತಂಕ ಮತ್ತೆ ಹೆಚ್ಚಾಗಿದೆ. ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಪುಂಡರು ಜೈಲು ಸೇರುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಪಾದರಾಯನಪುರದ ನಿವಾಸಿಗಳಿಗೆ ಇದೀಗ ಕೊರೋನಾ ಭೀತಿ ಆವರಿಸಿದೆ. ಇದೀಗ ಇಬ್ಬರು ಯುವಕರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಈ ಮೂಲಕ ಬೆಂಗಳೂರಲ್ಲಿ ಒಟ್ಟು 3 ಪ್ರಕರಣಗಳು ಪತ್ತೆಯಾಗಿದೆ.

Bengaluru-Urban Apr 30, 2020, 6:51 PM IST

Big Relief To Bengaluru in Hongasandra & Padarayanapura CaseBig Relief To Bengaluru in Hongasandra & Padarayanapura Case
Video Icon

ಮಹಾಮಾರಿಯಿಂದ ಬೆಂಗಳೂರಿಗೆ ಬಿಗ್‌ ರಿಲೀಫ್‌

ಬೆಂಗಳೂರಿಗೆ ಸದ್ಯಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಹೊಂಗಸಂದ್ರ ಮತ್ತು ಪಾದರಾಯನಪುರದ ಆತಂಕದಿಂದ ಬೆಂಗಳೂರು ಸದ್ಯ ಬಚಾವ್ ಆಗಿದೆ ಎಂದು ಹೇಳಬಹುದು. ಇಲ್ಲಿದೆ ವಿಡಿಯೋ

Karnataka Districts Apr 30, 2020, 3:18 PM IST

When The Bangalore Become Tension Free 8 New Cases In kalaburagi Doubles The FearWhen The Bangalore Become Tension Free 8 New Cases In kalaburagi Doubles The Fear

ಬೆಂಗಳೂರು ನಿರಾಳ, ಕಲಬುರಗಿ ಕೊತಕೊತ!

ಬೆಂಗಳೂರು ನಿರಾಳ, ಕಲಬುರಗಿ ಕೊತಕೊತ| ಪಾದರಾಯನಪುರ, ಹೊಂಗಸಂದ್ರದ ರಾರ‍ಯಂಡಮ್‌ ಪರೀಕ್ಷೆಯಲ್ಲಿ 1 ಬಿಟ್ಟು ಉಳಿದೆಲ್ಲವು ನೆಗೆಟಿವ್‌| ಸಮುದಾಯಕ್ಕೆ ಸೋಂಕು ಹಬ್ಬಿಲ್ಲವೆಂಬ ಸಮಾಧಾನ| ಕಲಬುರಗಿಯಲ್ಲಿ ಮತ್ತೆ 8 ಕೇಸ್‌, ಆತಂಕಕಾರಿ

state Apr 30, 2020, 7:49 AM IST

Random test of Padarayanapura people awaited Karnataka Health DeptRandom test of Padarayanapura people awaited Karnataka Health Dept
Video Icon

ಬೆಂಗಳೂರಿಗೆ ಕಂಟಕ ಪಾದರಾಯನಪುರ, ವರದಿ ತಂದ ಆತಂಕ!

ಬೆಂಗಳೂರಿಗೆ ಕಂಟಕವಾಗ್ತಾರಾ ಪಾದರಾಯನಪುರ ಪುಂಡರು? ಬೆಳಗ್ಗೆ ಮಹಾನಗರಿ ಸೇಫ್ ಆಗಿದ್ದರೂ ಸಂಜೆ ಹೊರಬೀಳುವ ವರದಿ ಆತಂಕ ತಂದಿದೆ.  ಪಾದರಾಯನಪುರ ಗಲಭೆ ನಂತರ ಪಾದರಾಯನಪುರದಲ್ಲಿ ಸರಣಿ ಟೆಸ್ಟ್ ಮಾಡಿಸಲಾಗಿತ್ತು.

Karnataka Districts Apr 29, 2020, 4:25 PM IST

Vegetable Vendor of Padrayanapura Found Coronavirus PositiveVegetable Vendor of Padrayanapura Found Coronavirus Positive

ಪಾದರಾಯನಪುರ ತಳ್ಳುಗಾಡಿ ತರಕಾರಿ ವ್ಯಾಪಾರಿಗೆ ಸೋಂಕು!

ಪಾದರಾಯನಪುರದಲ್ಲಿನ ತಳ್ಳುಗಾಡಿ ತರಕಾರಿ ವ್ಯಾಪಾರಿಗೆ ಸೋಂಕು!| ಈತನಿಂದ ತರಕಾರಿ ಖರೀದಿಸಿದವರಿಗೆಲ್ಲಾ ಕೊರೋನಾತಂಕ| ವ್ಯಾಪಾರಿಗೆ ಸೋಂಕಿತರ ನೇರ ಸಂಪರ್ಕ ಇಲ್ಲ, ಆದರೂ ವೈರಸ್‌

state Apr 29, 2020, 7:10 AM IST

No Relief For Ramanagara Industrial AreaNo Relief For Ramanagara Industrial Area
Video Icon

ಪಾದರಾಯನಪುರ ಪುಂಡರಿಂದ ಗ್ರೀನ್ ಝೋನ್‌ನಲ್ಲಿದ್ದರೂ ರಾಮನಗರಕ್ಕಿಲ್ಲ ವಿನಾಯ್ತಿ

 ಪಾದರಾಯನಪುರದ ಪುಂಡರಿಂದ ರಾಮನಗರಕ್ಕೂ ಸೋಂಕು ತಗಲಿತ್ತು. ಅಲ್ಲಿನ ನಾಯಕರು ಸಹ ತಕರಾರು ಎತ್ತಿದ್ದಾರೆ. ಹಾಗಾದರೆ ಈಗ ರಾಮನಗರದ ಸ್ಥಿತಿ ಹೇಗಿದೆ. 

Karnataka Districts Apr 28, 2020, 7:30 PM IST

one more tested positive for corona in Padarayanapura Bengaluruone more tested positive for corona in Padarayanapura Bengaluru
Video Icon

ಪಾದರಾಯನಪುರದಲ್ಲಿ ಮತ್ತೊಬ್ಬರಿಗೆ ಕೊರೋನಾ ಸೋಂಕು, ಆತಂಕ ತಂದ ಪೇಶಂಟ್ 513!

ಪಾದರಾಯನಪುರದಲ್ಲಿ ಒಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ.  ತಬ್ಲಿಘಿ ಸಂಪರ್ಕದಿಂದ ಒಬ್ಬರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.  ಪೇಶಂಟ್ ನಂಬರ್ 513ರ  ಸಂಪರ್ಕದಲ್ಲಿರುವ ವ್ಯಕ್ತಿಗೆ ಕೊರೋನಾ  ಸೋಂಕು ಕಾಣಿಸಿಕೊಂಡಿದೆ. 

Karnataka Districts Apr 28, 2020, 6:27 PM IST

Bengaluru Padarayanapura Rioting Was Pre planned Reveals ProbeBengaluru Padarayanapura Rioting Was Pre planned Reveals Probe
Video Icon

ಪಾದರಾಯನಪುರ ಪುಂಡಾಟಕ್ಕೆ ಟ್ವಿಸ್ಟ್; ಸಾಥ್ ಕೊಟ್ರಾ ಕಾರ್ಪೋರೇಟರ್ ಇಮ್ರಾನ್ ಪಾಶಾ?

ಪಾದರಾಯನಪುರ ಪುಂಡರ ಗಲಾಟೆ ಕೇಸ್‌ಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ.  ದೊಂಬಿ ಎಬ್ಬಿಸಲು ಆ ಗ್ಯಾಂಗ್ ದೊಡ್ಡ ಪ್ಲಾನ್ ಮಾಡಿತ್ತಂತೆ. ಪೊಲೀಸ್, ಆಶಾ ಕಾರ್ಯಕರ್ತೆಯರನ್ನು ಟಾರ್ಗೆಟ್ ಮಾಡಿ ಗಲಾಟೆ ಎಬ್ಬಿಸಲು ಪ್ರೀ ಪ್ಲ್ಯಾನ್ ಮಾಡಲಾಗಿತ್ತಂತೆ! ಹೀಗಂತ ಪೊಲೀಸ್ ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. 

state Apr 28, 2020, 11:47 AM IST

Padarayanapura attack Kingpin Arrest By Bengaluru PolicePadarayanapura attack Kingpin Arrest By Bengaluru Police

ಕೊನೆಗೂ ಸಿಕ್ಕಿಬಿದ್ದ ಪಾದರಾಯನಪುರ ಪುಂಡರ ಲೀಡರ್! ತಗಲಾಕಿಕೊಂಡಿದ್ದೇ ರೋಚಕ

ಪಾದರಾಯನಪುರ ಗಲಾಟೆ ಹಿಂದಿನ ಕಿಂಗ್ ಪಿನ್, ಪುಂಡರ್ ಲೀಡರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹುಡುಕಾಟ ನಡೆಸಿದ್ದ ಪೊಲೀಸರ ಕೈಗೆ ಈತ ತಗಲಾಕಿಕೊಂಡಿದ್ದೇ ರೋಚಕ

CRIME Apr 27, 2020, 6:27 PM IST

Padarayanapura 84 Policemen Test Negative For CoronavirusPadarayanapura 84 Policemen Test Negative For Coronavirus
Video Icon

ಪಾದರಾಯನಪುರ ಪುಂಡರ ಹೆಡೆಮುರಿ ಕಟ್ಟಿದ್ದ ಪೊಲೀಸರಿಗೆ ಬಿಗ್ ರಿಲೀಫ್

 ಇದೊಂದು ದೊಡ್ಡ ರಿಲೀಫ್ ಸುದ್ದಿ. ಪಾದರಾಯನಪುರದ 84 ಪೊಲೀಸರು ಸೇಫ್ ಆಗಿದ್ದಾರೆ. ಪಾದರಾಯನಪುರ ಗಲಭೆ ವೇಳೆ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

Karnataka Districts Apr 27, 2020, 4:06 PM IST