ಪಾದರಾಯನಪುರ ಪುಂಡರಿಂದ ಗ್ರೀನ್ ಝೋನ್‌ನಲ್ಲಿದ್ದರೂ ರಾಮನಗರಕ್ಕಿಲ್ಲ ವಿನಾಯ್ತಿ

ಪಾದರಾಯನಪುರ ಪುಂಡರಿಂದ ರಾಮನಗರಕ್ಕೆ ಸೋಂಕು/ ರಾಮನಗರದಲ್ಲಿ ಕೈಗಾರಿಕೆ ಆರಂಭಕ್ಕೆ ಒಪ್ಪಿಗೆ ಸಿಕ್ಕಿತಾ? ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ವಿಚಾರಗಳ ಬಗ್ಗೆಯೂ ಚರ್ಚೆ

First Published Apr 28, 2020, 7:30 PM IST | Last Updated Jan 18, 2022, 12:29 PM IST

ರಾಮನಗರ(ಏ. 28)  ಪಾದರಾಯನಪುರದ ಪುಂಡರಿಂದ ರಾಮನಗರಕ್ಕೂ ಸೋಂಕು ತಗಲಿತ್ತು. ಅಲ್ಲಿನ ನಾಯಕರು ಸಹ ತಕರಾರು ಎತ್ತಿದ್ದಾರೆ. ಹಾಗಾದರೆ ಈಗ ರಾಮನಗರದ ಸ್ಥಿತಿ ಹೇಗಿದೆ. 

ಅಧಿಕಾರಿಗಳಿಗೆ ದೊಡ್ಡ ಆತಂಕ ತಂದ ಪಾದರಾಯನಪಪುರ ಪೇಶಂಟ್

ಕೈಗಾರಿಕೆ ಆರಂಭಕ್ಕೆ ರಾಮನಗರದಲ್ಲಿ ಒಪ್ಪಿಗೆ ಸಿಕ್ಕಿದೇಯಾ? ನಾಯಕರು  ಮತ್ತು ಸರ್ಕಾರ ಹೇಳುವುದು ಏನು?

"
 

 

Video Top Stories