ಹಮಾಸ್ ಉಗ್ರರಿಂದ ದಾಳಿಗೊಳಗಾಗಿರುವ ಇಸ್ರೇಲಿನಲ್ಲಿರುವ 18,000 ಭಾರತೀಯರ ಪೈಕಿ ಸುಮಾರು 6,000 ಜನರು ಕೇರಳದವರೇ (Kerala) ಆಗಿದ್ದಾರೆ.
International Oct 8, 2023, 9:44 AM IST
ಕಾರಿನಲ್ಲಿದ್ದ ಅದ್ವೈತ್ (29) ಹಾಗೂ ಅವರ ಸಹೋದ್ಯೋಗಿ ಡಾ. ಅಜ್ಮಲ್ ಆಸಿಫ್ (29) ಮೃತಪಟ್ಟಿದ್ದಾರೆ. ಇನ್ನು, ಅದೇ ಸಿವಿಕ್ ಕಾರಿನಲ್ಲಿದ್ದ ಇತರ ಮೂವರು ಬಚಾವಾಗಿದ್ದು, ಬಳಿಕ ಅವರನ್ನು ರಕ್ಷಿಸಲಾಗಿದೆ
CRIME Oct 2, 2023, 4:49 PM IST
ನರ್ಸರಿ ಮಕ್ಕಳಿಗೂ ಮಿಲಿಟರಿ ಟ್ರೈನಿಂಗ್
ರಷ್ಯಾದ ಶಾಲಾ ಗ್ರೌಂಡ್ನಲ್ಲಿ ಸೇನಾ ಪರೇಡ್
ರಷ್ಯಾದಲ್ಲಿ ಶಾಲೆಗಳೇ ಈಗ ಸಮರಾಂಗಣ..!
International Oct 1, 2023, 8:58 AM IST
ಗಂಡು ಮಗುವಿನ ಕೈಯಲ್ಲಿದ್ದ ಬ್ಯಾಂಡ್ ಕಳಚಿ ಬಿದ್ದಿದೆ ಸರಿ. ಹೆಣ್ಣು ಮಗುವಿನ ಕೈ ಬ್ಯಾಂಡ್ ಕಳಚಿ ಬಿದ್ದಿತ್ತಾ? ಎಂದು ಪ್ರಶ್ನೆ ಇದೀಗ ಸಾರ್ವಜನಿಕರದ್ದು. ಆದರೆ ಈ ಬಗ್ಗೆ ಕಿಮ್ಸ್ ಬಳಿ ಉತ್ತರವಿಲ್ಲ. ಈ ನಡುವೆ ಈ ಎಡವಟ್ಟು ಮಾಡಿರುವ ನರ್ಸ್ ಮೇಲೆ ಕಿಮ್ಸ್ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ.
Karnataka Districts Sep 21, 2023, 10:45 PM IST
7 ಮಕ್ಕಳ ಹತ್ಯೆ, ಇನ್ನೂ 6 ಮಕ್ಕಳ ಹತ್ಯೆಗೆ ಸಂಚಿನ ಕೇಸಲ್ಲಿ ಬ್ರಿಟನ್ ನರ್ಸ್ ದೋಷಿ. ನರ್ಸ್ ದುಷ್ಕೃತ್ಯ ಮೊದಲು ಪತ್ತೆ ಮಾಡಿ, ಆಕೆ ಸಿಕ್ಕಿ ಬೀಳುವಂತೆ ಮಾಡಿದ್ದು ಭಾರತೀಯ ಮೂಲದ ವೈದ್ಯ. ರಕ್ತನಾಳಕ್ಕೆ ಗಾಳಿ ಚುಚ್ಚಿ ಕೊಲ್ಲುತ್ತಿದ್ದ ಕ್ರೂರ ಪಾತಕಿ.
International Aug 20, 2023, 10:56 AM IST
ನರ್ಸಿಂಗ್ ಹೋಮ್ವೊಂದರ ವೈದ್ಯ, ಕಾಂಪೌಂಡರ್ ಮತ್ತು ಇತರ ಸಿಬ್ಬಂದಿಗಳು ಅಲ್ಲೇ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿರುವ ಭೀಕರ ಘಟನೆ ಬಿಹಾರದ ಪೂರ್ವ ಚಂಪಾರಣ್ಯ (East champaranya) ಜಿಲ್ಲೆಯಲ್ಲಿ ನಡೆದಿದೆ.
India Aug 14, 2023, 9:22 AM IST
ಖಾಸಗಿ ನರ್ಸ್ಹೋಮ್ನಲ್ಲಿ ಭೀಕರ ಅತ್ಯಾಚಾರ ಹಾಗೂ ಕೊಲೆ ನಡೆದಿದೆ.ವೈದ್ಯರು ಹಾಗೂ ಸಿಬ್ಬಂದಿಗಳು ನರ್ಸ್ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಆ್ಯಂಬುಲೆನ್ಸ್ನಲ್ಲಿ ಇಟ್ಟಿದ್ದಾರೆ. ಘಟನೆಯಿಂದ ಮಹಿಳೆಯ 4 ವರ್ಷದ ಮಗಳು ತಬ್ಬಲಿಯಾಗಿದ್ದಾಳೆ.
CRIME Aug 13, 2023, 5:39 PM IST
ಹುಬ್ಬಳ್ಳಿ ಕಿಮ್ಸ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಆಸ್ಪತ್ರೆಯ ನರ್ಸ್ಗಳನ್ನು ಗುರಿಯಾಗಿಸಿಕೊಂಡು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿದ್ದಾರೆ.
Mixed bag Aug 8, 2023, 3:16 PM IST
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನರ್ಸ್ ಆಗಿ ಸೇವೆ ಸಲ್ಲಿಸಿದ್ದ ನಟಿ ಶಿಖಾ ಮಲ್ಹೋತ್ರಾ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದ ದಿನಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
Cine World Jul 27, 2023, 1:36 PM IST
ಸ್ಟಾಪ್ ನರ್ಸ್ಗೆ ದೈಹಿಕ ಕಿರುಕುಳ ನೀಡಿದ ಆರೋಪದಡಿ ತಾಲೂಕಿನ ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರ ವೈದ್ಯ ರಮೇಶ್ ಮೂಲಿಮನಿ ವಿರುದ್ಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CRIME Jul 15, 2023, 10:33 AM IST
ಸೈರನ್ ಹಾಕ್ಕೊಂಡು ಹೋದ ಆಂಬ್ಯುಲೆನ್ಸ್ ಚಾಲಕ ಸ್ವಲ್ಪ ದೂರದ ನಂತರ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ಬಜ್ಜಿ ತಿನ್ನುತ್ತಿದ್ದ ಹಾಗೂ ಜ್ಯೂಸ್ ಕುಡಿಯುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
India Jul 13, 2023, 4:42 PM IST
ಡಯಾಲಿಸಿಸ್ ಚಿಕಿತ್ಸೆಗೆ ಆಸ್ಪತ್ರೆಗೆ ಬರುತ್ತಿದ್ದ ರೋಗಿಯ ಜೊತೆ ನರ್ಸ್ ಅಫೇರ್ ಇರಿಸಿಕೊಂಡಿದ್ದಳು. ಆದರೆ, ಆ ದಿನ ಇಬ್ಬರೂ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಸೆಕ್ಸ್ ಮಾಡುವಾಗ, ರೋಗಿ ಮೃತಪಟ್ಟಿದ್ದ. ಇದರ ಬೆನ್ನಲ್ಲಿಯೇ ಆಸ್ಪತ್ರೆಯ ಮಂಡಳಿ ನರ್ಸ್ಅನ್ನು ಕೆಲಸದಿಂದ ತೆಗೆದುಹಾಕಿದೆ.
International Jul 10, 2023, 9:58 PM IST
ಆಸ್ಪತ್ರೆ ದಾಖಲಾಗಿದ್ದ ರೋಗಿ ಜೊತೆಗೆ ನರ್ಸ್ ಲವ್ವಿ ಡವ್ವಿ ಶುರುವಾಗಿದೆ. ಇವರಿಬ್ಬರ ಅಫೈರ್ ಸೆಕ್ಸ್ ಮಟ್ಟಕ್ಕೂ ತಲುಪಿದೆ. ರೋಗಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ನರ್ಸ್ ಇದೀಗ ದುಬಾರಿ ಬೆಲೆ ತೆತ್ತಿದ್ದಾರೆ. ಸೆಕ್ಸ್ ವೇಳೆಯೇ ರೋಗಿ ಮೃತಪಟ್ಟಿದ್ದರೆ, ಇತ್ತ ನರ್ಸ್ ಅಮಾನತ್ತಾಗಿದ್ದಾಳೆ.
International Jul 10, 2023, 12:45 PM IST
ದಾದಿ ಕೆಲಸ ಸುಲಭವಾದದ್ದಲ್ಲ. ಏನೇ ಹೆಚ್ಚುಕಮ್ಮಿ ಆದ್ರೂ ರೋಗಿ ವೈದ್ಯರ ಜೊತೆ ದಾದಿಯರನ್ನೂ ದೂರ್ತಾನೆ. ಅದ್ರಲ್ಲೂ ಹೆರಿಗೆ ವಾರ್ಡ್ ಸಂಭಾಳಿಸೋಕೆ ಎರಡು ಪಟ್ಟು ಶಕ್ತಿ, ಶಾಂತಿ, ಮಮತೆ ಅವಶ್ಯಕ. ಇದೆಲ್ಲವನ್ನೂ ಹೊಂದಿದ್ದ ಈ ನರ್ಸ್, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
Woman Jul 2, 2023, 11:20 AM IST
ಆಸ್ಪತ್ರೆ (Hospital) ಮೆಟ್ಟಿಲ ಬಳಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ಕಣ್ಣೆದುರೇ ಘಟನೆ ನಡೆದರು ಆಸ್ಪತ್ರೆಯ ವೈದ್ಯರಾಗಲಿ ಸಿಬ್ಬಂದಿಯಾಗಲಿ ಅತ್ತ ಸುಳಿಯದೇ ನಿರ್ಲಕ್ಷ್ಯ ತೋರಿದ ನಾಚಿಕೆಗೇಡಿನ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ (Shivpuri) ನಡೆದಿದೆ.
Woman May 7, 2023, 4:49 PM IST