Asianet Suvarna News Asianet Suvarna News
50 results for "

Lasith Malinga

"
IPL 2019 mumbai Indians Lasit malinga miss ipl games return to srilanka for domestic matchIPL 2019 mumbai Indians Lasit malinga miss ipl games return to srilanka for domestic match

ಮುಂಬೈ ಇಂಡಿಯನ್ಸ್‌ಗೆ ಕೈಕೊಟ್ಟ ಮಾಲಿಂಗ- ಲಂಕಾಗೆ ವಾಪಾಸ್!

ಮುಂಬೈ ಇಂಡಿಯನ್ಸ್ ತಂಡ ಸೆಟ್  ಕಾಂಬೀನೇಷನ್ ಮೂಲಕ ಕಳೆದ ಪಂದ್ಯ ಗೆದ್ದುಕೊಂಡಿತು. ಲಸಿತ್ ಮಲಿಂಗಾ ಹಾಗೂ ಬುಮ್ರಾ ಡೆತ್ ಓವರ್ ಮುಂಬೈ ಗೆಲುವಿಗೆ ಸಹಕಾರಿಯಾಗಿತ್ತು. ಇದೀಗ ಮುಂಬೈಗೆ ಮತ್ತೆ ಆಘಾತವಾಗಿದೆ. ವೇಗಿ ಲಸಿತ್ ಮಲಿಂಗ್ ಐಪಿಎಲ್ ಟೂರ್ನಿಯಿಂದ ಹಿಂದ ಸರಿದಿದ್ದಾರೆ.

SPORTS Apr 2, 2019, 7:08 PM IST

Sri Lanka allows Lasith Malinga to play for Mumbai Indians in IPL 2019Sri Lanka allows Lasith Malinga to play for Mumbai Indians in IPL 2019

ಲಂಕಾ ಮೇಲೆ ಬಿಸಿಸಿಐ ಒತ್ತಡ: ಮಾಲಿಂಗ ಮುಂಬೈ ತಂಡಕ್ಕೆ ವಾಪಸ್‌

ಮಾಲಿಂಗ ಲಂಕಾಕ್ಕೆ ಹೋಗಲಿದ್ದಾರೆ ಎನ್ನುವ ಮಾಹಿತಿ ಮುಂಬೈ ತಂಡಕ್ಕಿರಲಿಲ್ಲ. ಲಂಕಾ ಮಂಡಳಿ ಒಪ್ಪಿಗೆ ಸೂಚಿಸಿದ ನಂತರವೇ ಮಾಲಿಂಗಗೆ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

SPORTS Mar 28, 2019, 1:49 PM IST

Lasith Malinga to retire after 2020 T20 World CupLasith Malinga to retire after 2020 T20 World Cup

ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ: ನಿರ್ಧಾರ ಪ್ರಕಟಿಸಿದ ಮಾಲಿಂಗ..!

ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಬಳಿಕ 50 ಓವರ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಯೋಚನೆ ಇದೆ ಎಂದಿರುವ ಮಾಲಿಂಗ, ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಬಳಿಕ 20 ಓವರ್‌ ಮಾದರಿಗೂ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. 

SPORTS Mar 24, 2019, 4:17 PM IST

Cricket England triumph on DLS despite Malinga masterclassCricket England triumph on DLS despite Malinga masterclass

ಆಂಗ್ಲರ ಶುಭಾರಂಭ: ಮಾಲಿಂಗ ಶ್ರಮ ನೀರಲ್ಲಿ ಹೋಮ..!

ಇಂಗ್ಲೆಂಡ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ಮೊದಲ ಓವರ್’ನಲ್ಲಿ ಉಪುಲ್ ತರಂಗಾ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಡಿಕ್’ವೆಲ್ಲಾ ಹಾಗೂ ಚಾಂಡಿಮಲ್ ಕೂಡಾ ಎರಡಂಕಿ ಮೊತ್ತ ಮುಟ್ಟಲು ಸಫಲವಾಗಲಿಲ್ಲ

CRICKET Oct 13, 2018, 7:56 PM IST

Asia cup 2018 lasith malinga troubles bangla top orderAsia cup 2018 lasith malinga troubles bangla top order

ಏಷ್ಯಾಕಪ್ 2018: ಮಲಿಂಗ ಅಬ್ಬರಕ್ಕೆ ಬಾಂಗ್ಲಾದೇಶ ತತ್ತರ!

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2018ರ ಏಷ್ಯಾಕಪ್ ಟೂರ್ನಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ ಆರಂಭಿಸಿದೆ. ಇಲ್ಲಿದೆ ಮೊದಲ ಪಂದ್ಯದ ಅಪ್‌ಡೇಟ್ಸ್
 

SPORTS Sep 15, 2018, 5:27 PM IST

Asia Cup 2018 Sri Lanka recalls Lasith Malinga for Asia CupAsia Cup 2018 Sri Lanka recalls Lasith Malinga for Asia Cup

ಕೊನೆಗೂ ಲಂಕಾ ತಂಡ ಕೂಡಿಕೊಂಡ ಮಾಲಿಂಗ

ನಿವೃತ್ತಿ ಯೋಚನೆಯಲ್ಲಿದ್ದ ವೇಗಿ ಲಸಿತ್ ಮಾಲಿಂಗ ಮತ್ತೆ ಶ್ರೀಲಂಕಾ ತಂಡಕ್ಕೆ ಮರಳಿದ್ದಾರೆ. ಹೌದು, ಮುಂಬರುವ ಏಷ್ಯಾ ಕಪ್‌ಗಾಗಿ ಮಾಲಿಂಗ ಲಂಕಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

SPORTS Sep 2, 2018, 11:23 AM IST

David Warner bowled by Lasith Malinga for one on return to cricketDavid Warner bowled by Lasith Malinga for one on return to cricket

ನಿಷೇಧದ ಬಳಿಕ ಮೊದಲ ಪಂದ್ಯ-1 ರನ್ ಗಳಿಸಿ ವಾರ್ನರ್ ಔಟ್

ಚೆಂಡು ವಿರೂಪಗೊಳಿಸಿ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕಮ್‌ಬ್ಯಾಕ್ ಪಂದ್ಯದಲ್ಲೇ ನಿರಾಸೆ ಅನುಭವಿಸಿದ್ದಾರೆ. ವಾರ್ನರ್ ಸ್ಫೋಟಕ ಬ್ಯಾಟಿಂಗ್‌ಗೆ ಬ್ರೇಕ್ ಹಾಕಿದ್ದು ಯಾರು? ಇಲ್ಲಿದೆ ವಿವರ.

SPORTS Jul 1, 2018, 1:08 PM IST