ನಿವೃತ್ತಿ ಸುಳಿವು ನೀಡಿದ ಲಸಿತ್ ಮಾಲಿಂಗ

First Published 9, Feb 2018, 11:19 AM IST
Lasith Malinga hints at Retirement
Highlights

ಶ್ರೀಲಂಕಾದ ತಾರಾ ವೇಗದ ಬೌಲರ್ ಲಸಿತ್ ಮಾಲಿಂಗ, ಶೀಘ್ರ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.

ಸೇಂಟ್ ಮೊರಿಟ್ಜ್: ಶ್ರೀಲಂಕಾದ ತಾರಾ ವೇಗದ ಬೌಲರ್ ಲಸಿತ್ ಮಾಲಿಂಗ, ಶೀಘ್ರ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.

ಮಾನಸಿಕವಾಗಿ ತಾವು ದಣಿದಿದ್ದು, ನಿವೃತ್ತಿ ಸಮಯ ಹತ್ತಿರ ಬಂದಿದೆ ಎಂದಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಲಸಿತ್ ಮಾಲಿಂಗ ಅವರು ಯಾವ ತಂಡಕ್ಕೂ ಕೂಡ ಬಿಕರಿಯಾಗದೆ ಹಾಗೆಯೇ ಉಳಿದಿದ್ದರು.

loader