ಭಾರತ ವಿರುದ್ಧ ಗುರುವಾರ ಮುಕ್ತಾಯವಾದ ನಾಲ್ಕನೇ ಏಕದಿನ ಪಂದ್ಯದಲ್ಲಿ ಲಂಕಾ ವೇಗಿ 300 ವಿಕೆಟ್'ಗಳ ಸಾಧನೆ ಮಾಡಿದರು.
ಲಸಿತ್ ಮಾಲಿಂಗಾ ಶ್ರೀಲಂಕಾ ಕ್ರಿಕೆಟ್ ತಂಡದ ಚಾಣಾಕ್ಷ ವೇಗದ ಬೌಲರ್. ಕರಾರುವಕ್ಕಾದ ಯಾರ್ಕರ್'ಗಳ ಮೂಲಕ ಎದುರಾಳಿ ಬ್ಯಾಟ್ಸ್'ಮನ್'ಗಳನ್ನು ತಬ್ಬಿಬ್ಬು ಮಾಡುವ ತಾಕತ್ತು ಲಂಕಾ ವೇಗಿಗಿದೆ. ಲಸಿತ್ ಮಾಲಿಂಗಾ ತಮ್ಮದೇ ಆದ ಸ್ಟೈಲ್'ನಲ್ಲಿ 300ನೇ ವಿಕೆಟ್ ಮೈಲಿಗಲ್ಲು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ವಿರುದ್ಧ ಗುರುವಾರ ಮುಕ್ತಾಯವಾದ ನಾಲ್ಕನೇ ಏಕದಿನ ಪಂದ್ಯದಲ್ಲಿ ಲಂಕಾ ವೇಗಿ 300 ವಿಕೆಟ್'ಗಳ ಸಾಧನೆ ಮಾಡಿದರು. ನೂರನೇ ವಿಕೆಟ್ ರೂಪದಲ್ಲಿ ನ್ಯೂಜಿಲ್ಯಾಂಡ್ ಬ್ಯಾಟ್ಸ್'ಮನ್ ಮಾರ್ಟಿನ್ ಗುಪ್ಟಿಲ್ ವಿಕೆಟ್ ಕಬಳಿಸಿದರೆ, 200ನೇ ವಿಕೆಟ್ ರೂಪದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಪೆವಿಲಿಯನ್'ಗೆ ಅಟ್ಟಿದ್ದರು. ಇನ್ನು 300ನೇ ಬಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ..!
ಹೀಗಿವೆ ಆ ಮೂರು ಕ್ಷಣಗಳು
100ನೇ ಬಲಿ

200ನೇ ಬಲಿ

300ನೇ ಬಲಿ

