Asianet Suvarna News Asianet Suvarna News
1122 results for "

Indian Army

"
Indian Army helps transform Jammu and Kashmir school near LoC gowIndian Army helps transform Jammu and Kashmir school near LoC gow

Indian Army Help Kashmir Schools: ಕಾಶ್ಮೀರ ಸರ್ಕಾರಿ ಶಾಲೆಯ ಸುಧಾರಣೆಗೆ ಕಾರಣವಾದ ಭಾರತೀಯ ಸೇನೆ

*ಪೂಂಚ್ ಜಿಲ್ಲೆಯ ಮೇಂಧರ್ ಸೆಕ್ಟರ್‌ನ ಸರ್ಕಾರಿ ಶಾಲೆಯಲ್ಲಿ ಸೇನೆಯಿಂದ ಭಾರೀ ಸುಧಾರಣೆ
*ಸೇನೆಯ ನೆರವಿನಿಂದ ಈ ಸರ್ಕಾರಿ ಶಾಲೆ ಗುಣಮಟ್ಟದಲ್ಲಿ ಹೆಚ್ಚಳವಾಗಿ ಎನ್ನುತ್ತಿರುವ ಅಧಿಕಾರಿಗಳು
*ಲೈನ್ ಆಫ್ ಕಂಟ್ರೋಲ್ ಬಳಿ ಇರುವ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯರ್ಥಿಗಳು ಕಲಿಯುತ್ತಿದ್ದಾರೆ

Education Jan 21, 2022, 8:10 PM IST

Asianet Suvarna Focus Delhi Gets 50 Member QAT podAsianet Suvarna Focus Delhi Gets 50 Member QAT pod
Video Icon

ಅಬುಧಾಬಿಯಲ್ಲಿ ಡ್ರೋನ್ ಅಟ್ಯಾಕ್, ಇಂಡಿಯಾ ಫುಲ್ ಅಲರ್ಟ್!

ಅಬುಧಾಬಿಯಲ್ಲಿ ಡ್ರೋನ್ ಅಟ್ಯಾಕ್ ಆಗಿದ್ದೇ ತಡ ಇಂಡಿಯಾ ಈಗ ಫುಲ್ ಅಲರ್ಟ್, ಉಗ್ರರ ಮಟ್ಟ ಹಾಕಲು ರೆಡಿಯಾಗಿದೆ ಸಿಂಹಪಡೆ. ಒಂದೇ ಗಂಟೆಯಲ್ಲಿ ದಾಳಿಕೋರರ ಹೆಡೆಮುರಿ ಕಟ್ಟೋ ಐವತ್ತು ಮಂದಿ ಉಗ್ರನಿಗ್ರಹಿಗಳ ಮಹಾಸೇನೆ. ಕಂಡೂ ಕೇಳರಿಯದ ಸೇನಾದಳದ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ 

India Jan 19, 2022, 5:30 PM IST

Army displays new combat uniform for first time podArmy displays new combat uniform for first time pod

ದೇಶದ ಸೇನಾ ಪಡೆಗೆ ಶತ್ರು ‘ಕಣ್ತಪ್ಪಿಸುವಂಥ’ ನೂತನ ಸಮವಸ್ತ್ರ: 14 ವರ್ಷಗಳ ಬಳಿಕ ಬದಲಾವಣೆ!

* ಸೇನಾ ದಿನದಂದು ವಿಶಿಷ್ಟಯೂನಿಫಾರಂ ಬಿಡುಗಡೆ

* ದೇಶದ ಸೇನಾ ಪಡೆಗೆ ಬಂತು ಶತ್ರು ‘ಕಣ್ತಪ್ಪಿಸುವಂಥ’ ನೂತನ ಸಮವಸ್ತ್ರ

* ಯೋಧರ ಸಲಹೆ ಪಡೆದು ಆಯ್ಕೆ

India Jan 16, 2022, 7:17 AM IST

Preliminary findings of tri services inquiry cite spatial disorientation of pilot as cause for chopper crash sanPreliminary findings of tri services inquiry cite spatial disorientation of pilot as cause for chopper crash san

CDS Gen Rawat's helicopter crash: ಸಿಒಐ ತನಿಖೆಯಲ್ಲಿ ಬಹಿರಂಗವಾಯ್ತು ಅಪಘಾತದ ಕಾರಣ!

ತಕ್ಷಣವೇ ಬದಲಾದ ಹವಾಮಾನದಿಂದ ಪೈಲಟ್ ನಿಂದಾದ ತಪ್ಪು
ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ಪೈಲಟ್
ಇದರಿಂದಾಗಿ ಸಂಭವಿಸಿದ ಸಿಐಎಫ್ ಟಿ (ಕಂಟ್ರೋಲ್ಡ್ ಫ್ಲೈಟ್ ಇನ್ ಟು ಟೆರೆನ್) 

India Jan 14, 2022, 9:19 PM IST

China threat on, says Indian Army Chief Gen Naravane Beijing Reaction mahChina threat on, says Indian Army Chief Gen Naravane Beijing Reaction mah

China Threat: ಇದಕ್ಕೇನು ಕಮ್ಮಿ ಇಲ್ಲ....  ಭಾರತಕ್ಕೆ ಚೀನಾ ಕೌಂಟರ್!

ಒಂದು ವೇಳೆ ಚೀನಾ(China)  ಯುದ್ಧ ಸಾರಿದರೆ ಅದರಲ್ಲಿ ಭಾರತವೇ ಜಯ ಸಾಧಿಸಲಿದೆ ಎಂಬ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಹೇಳಿಕೆಗೆ ಚೀನಾ ತೀವ್ರವಾಗಿ ಪ್ರತಿಕ್ರಿಯಿಸಿದೆ. ಸಂಬಂಧ ಕೆಡಿಸುವ ಇಂಥ
ಹೇಳಿಕೆಗಳನ್ನು ಸಂಬಂಧಿಸಿದವರು ನೀಡದೇ ಇರುವುದು ಸೂಕ್ತ ಎಂದು ಚೀನಾ ಹೇಳಿದೆ.

International Jan 14, 2022, 3:50 AM IST

China threat on, says Indian Army Chief Gen Naravane, rejects land border law mahChina threat on, says Indian Army Chief Gen Naravane, rejects land border law mah

China Threat: ಯುದ್ಧಕ್ಕೆ ಬಂದ್ರೆ ಜಯ ನಮ್ಮದೆ, ಚೀನಾಕ್ಕೆ ಸೇನಾ ಮುಖ್ಯಸ್ಥ ಎಚ್ಚರಿಕೆ

ಜ.15ರ ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಆಯೋಜಿತವಾಗಿದ್ದ ಕಾರ್ಯಕ್ರಮ ಮತ್ತು ಬಳಿಕ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿರುವ ಜನರಲ್‌ ನರವಣೆ ‘ಪೂರ್ವ ಲಡಾಖ್‌ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೂ, ಯಾವುದೇ ರೀತಿಯಲ್ಲೂ ಅಪಾಯ ಕಡಿಮೆಯಾಗಿಲ್ಲ. ಹೀಗಾಗಿಯೇ ಭಾರತೀಯ ಸೇನೆ ಪೂರ್ಣ ಸನ್ನದ್ಧ ಸ್ಥಿತಿಯಲ್ಲಿದೆ. ಚೀನಾ ಸೇನೆಯನ್ನು ಎದುರಿಸಲು ನಾವು ಕಠಿಣ ಮನೋಸಂಕಲ್ಪ ಮತ್ತು ದೃಢ ನಿಶ್ಚಯದಲ್ಲಿದ್ದೇವೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಲಡಾಖ್‌ ಮಾತ್ರವಲ್ಲದೆ ದೇಶದ ಉತ್ತರ ಗಡಿಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಳ್ಳಲಾಗಿದ್ದು, ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.

India Jan 13, 2022, 3:12 AM IST

Indian Army Carry Pregnant Woman to Hospital Amid Heavy Snowfall Jammu and Kashmir hlsIndian Army Carry Pregnant Woman to Hospital Amid Heavy Snowfall Jammu and Kashmir hls
Video Icon

Viral News: ಹಿಮಪಾತದ ನಡುವೆ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆ ತಲುಪಿಸಿದ ಯೋಧರು, ಯೇ ಮೇರಾ ಇಂಡಿಯಾ!

ಉತ್ತರ ಭಾರತದಲ್ಲಿ (North India) ಹಿಮ ಮಳೆಯ (Snowfall) ಅಬ್ಬರ ಹೆಚ್ಚಾಗಿದೆ. ಕೊರೆಯುವ ಚಳಿಯಲ್ಲಿ ನಡೆದಾಡುವುದೇ ಕಷ್ಟ. ಈ ವೇಳೆ ಸುರಿಯುತ್ತಿರುವ ಹಿಮದ ನಡುವೆ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಯನ್ನು ಸ್ಟ್ರಚರ್ ಮೇಲೆ  ಮಲಗಿಸಿಕೊಂಡು ಹೊತ್ತೊಯ್ದಿದ್ದಾರೆ. 

India Jan 12, 2022, 5:40 PM IST

Indian Army troops perform Khukuri dance in snowclad Jammu kashmir akbIndian Army troops perform Khukuri dance in snowclad Jammu kashmir akb

ಮೈನಸ್‌ ತಾಪಮಾನದಲ್ಲಿ ಖುಕುರಿ ಡಾನ್ಸ್... ಮೈ ಕೊರೆಯುವ ಚಳಿಯಲ್ಲಿ ಯೋಧರ ಸಖತ್ ಸ್ಟೆಪ್

 • ಮೈನಸ್‌ ತಾಪಮಾನದಲ್ಲಿ ಯೋಧರ ಖುಕರಿ ಡಾನ್ಸ್‌
 • ಮೈ ಕೊರೆಯುವ ಚಳಿಯಲ್ಲಿ ಯೋಧರ ಸಖತ್ ಸ್ಟೆಪ್
 • ಜಮ್ಮುಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ದೃಶ್ಯ ಸೆರೆ

India Jan 9, 2022, 9:06 PM IST

Indian Army comes to help pregnant womans rescue watch video akbIndian Army comes to help pregnant womans rescue watch video akb

ಹಿಮಪಾತ, ರಸ್ತೆ ಸ್ಥಗಿತ : ಗರ್ಭಿಣಿಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಸೇನೆ

 • ಸಂಕಷ್ಟದಲ್ಲಿದ್ದ ಗರ್ಭಿಣಿಗೆ ತುರ್ತು ವೈದ್ಯಕೀಯ ಸೇವೆ
 • ಹಿಮಪಾತದ ಮಧ್ಯೆಯೂ ಗರ್ಭಿಣಿಯ ಹೊತ್ತು ಸಾಗಿದ ಸೇನೆ
 • ಜಮ್ಮು ಕಾಶ್ಮೀರದ ಘಗ್ಗರ್‌ ಹಿಲ್‌ ಗ್ರಾಮದಲ್ಲಿ ಘಟನೆ

India Jan 9, 2022, 7:22 PM IST

Koppal Soldiers Remembering Puneeth Rajkumar in the Snow in Jammu Kashmir grgKoppal Soldiers Remembering Puneeth Rajkumar in the Snow in Jammu Kashmir grg

Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.09): ಚಿತ್ರ ನಟ ಪುನೀತ್‌ ರಾಜಕುಮಾರ್‌(Puneeth Rajkumar) ನಮ್ಮನ್ನು ಅಗಲಿ ಎರಡು ತಿಂಗಳು ಗತಿಸಿದರೂ ಅವರ ನೆನಪು ಮಾತ್ರ ಮಾಸಿಲ್ಲ. ಪುಲ್ವಾಮಾದಲ್ಲಿ(Pulwama) ಯೋಧರು(Soldiers) ಕೊರೆಯುವ ಚಳಿಯ ನಡುವೆ ಅಪ್ಪು ಫೋಟೋದೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಅಪ್ಪು ಅಮರ ಎಂದು ಹೇಳುತ್ತಿದ್ದಾರೆ.

Karnataka Districts Jan 9, 2022, 9:00 AM IST

Video of Cabinet Committee on Security calling for removal of Sikhs from Indian Army is Fake says government podVideo of Cabinet Committee on Security calling for removal of Sikhs from Indian Army is Fake says government pod

Anti Sikh Fake Video: ಸಿಖ್ ವಿರೋಧಿ ನಕಲಿ ವಿಡಿಯೋ, ಕೋಮು ಸೌಹಾರ್ದತೆ ಕದಡುವ ಯತ್ನ, ಕೇಸ್ ದಾಖಲು!

* ಸಿಖ್ ವಿರೋಧಿ ಪ್ರತಿಭಟನೆಯ ನಕಲಿ ವಿಡಿಯೋ ವೈರಲ್ ಪ್ರಕರಣ, ಕೇಸ್‌ ದಾಖಲು

* ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಸಾವಿನ ನಂತರ ಪ್ರಸಾರವಾಗುತ್ತಿರುವ ನಕಲಿ ವಿಡಿಯೋ

* ಈ ವಿಡಿಯೋ ಮೂಲಕ ಕೋಮು ಸೌಹಾರ್ದತೆಯನ್ನು ಕೆರಳಿಸುವ ಪ್ರಯತ್ನ 

India Jan 8, 2022, 8:34 AM IST

Cloudy Weather reason Behind Gen Rawats Chopper Crash snrCloudy Weather reason Behind Gen Rawats Chopper Crash snr

Bipin Rawat Chopper Crash: ಕಾಪ್ಟರ್‌ ದುರಂತಕ್ಕೆ ಕಾರಣ ಬಹಿರಂಗ

 • ಸಶಸ್ತ್ರ ಸೇನಾಪಡೆಗಳ ಮೊದಲ ಮುಖ್ಯಸ್ಥ ಜ.ಬಿಪಿನ್‌ ರಾವತ್‌, ಅವರ ಪತ್ನಿ ಸೇರಿದಂತೆ 14 ಜನರ ಸಾವಿಗೆ ಕಾರಣವಾದ ದುರಂತ
 •  ರಾವತ್‌ ಕಾಪ್ಟರ್‌ ದುರಂತಕ್ಕೆ ಪ್ರತಿಕೂಲ ಹವೆ ಕಾರಣ ಎಂದ ತನಿಖಾ ವರದಿ

India Jan 6, 2022, 8:27 AM IST

Pakistan Soldier Killed On Line Of Control gvdPakistan Soldier Killed On Line Of Control gvd

LOC ಬಳಿ ಅಕ್ರಮವಾಗಿ ಒಳನುಗ್ಗಲು ಯತ್ನಿಸಿದ ಪಾಕ್‌ ಯೋಧನ ಹತ್ಯೆ

ಭಾರತದ ಗಡಿಯೊಳಗೆ ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕಿಸ್ತಾನ ಸೇನೆಯ ಯೋಧನೊಬ್ಬನನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿದೆ.ಈ ಘಟನೆ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕ್‌ ಕುಮ್ಮಕ್ಕು ಮುಂದುವರೆದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 

India Jan 3, 2022, 8:45 AM IST

Indian Army asked Pakistan to take back the body of the killed Terrorist in kupwara Operation ckmIndian Army asked Pakistan to take back the body of the killed Terrorist in kupwara Operation ckm

Kupwara Terror operation ಶವ ತೆಗೆದುಕೊಂಡು ಹೋಗಿ, ಉಗ್ರನ ಹತ್ಯೆಗೈದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತೀಯ ಸೇನೆ!

 • ಭಾರತದ ಒಳ ನುಸುಳಲು ಯತ್ನಿಸಿದ ಪಾಕಿಸ್ತಾನ ಉಗ್ರ
 • ಉಗ್ರನಿಗೆ ತಕ್ಕ ಶಾಸ್ತಿ ಮಾಡಿದ ಭಾರತೀಯ ಸೇನ
 • ಪಾಕಿಸ್ತಾನ ಉಗ್ರ ಶವ ತೆಗೆದುಕೊಂಡು ಹೋಗಿ ಎಂದು ಪಾಕ್‌ಗೆ ಎಚ್ಚರಿಕೆ

India Jan 2, 2022, 9:14 PM IST

The Last Indian Soldier Who Helped Dalai Lama Escape Has Died podThe Last Indian Soldier Who Helped Dalai Lama Escape Has Died pod

ದಲೈ ಲಾಮಾರನ್ನು ಟಿಬೆಟ್‌ನಿಂದ ಸೇಫಾಗಿ ಕರೆತಂದಿದ್ದ ಕೊನೆಯ ಭಾರತೀಯ ಯೋಧ ನಿಧನ!

* 1959ರಲ್ಲಿ ದಲೈ ಲಾಮಾರನ್ನು ಟಿಬೆಟ್‌ನಿಂದ ಭಾರತಕ್ಕೆ ಕರೆತಂದಿದ್ದ ಯೋಧರು

* ರಕ್ಷಣಾ ತಂಡದ ಕೊನೆಯ ಯೋಧ ನಿಧನ

* 86 ವರ್ಷ ವಯಸ್ಸಿನ ದಲೈಲಾಮಾ ಈಗ ಭಾರತದಲ್ಲಿದ್ದಾರೆ

India Jan 2, 2022, 4:54 PM IST