ಕನ್ನಡದ ಅಂಬರೀಷ್-ಅಂಬಿಕಾ, ಅನಂತ್ನಾಗ್-ಲಕ್ಷ್ಮಿಯಂತೆ ಬಾಲಿವುಡ್ನಲ್ಲಿಯೂ ಕೆಲವು ನಟ-ನಟಿಯರ ಜೋಡಿ ಮೋಡಿ ಮಾಡಿದೆ. ಮಾಡಿದ್ದು ಒಂದೆರಡು ಚಿತ್ರಗಳಲ್ಲಾದರೂ ಇನ್ನೂ ಪ್ರೇಕ್ಷಕರ ಮನದಲ್ಲಿ ಸದಾ ನೆಲೆಸಿರುತ್ತಾರೆ. ಇವರಲ್ಲಿ ಕೆಲವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು, ನಟನಯಿಂದ ದೂರ ಉಳಿದರೆ ಇನ್ನು ಕೆಲವರು ಬಾಲಿವುಡ್ ತೊರೆದು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಆದರೂ ಈ ಜೋಡಿಯನ್ನು ಸದಾ ಸ್ಮರಿಸುತ್ತಾರೆ ಬಾಲಿವುಡು ಸಿನಿ ವೀಕ್ಷಕರು.
Cine World Nov 15, 2023, 3:09 PM IST
ಹೃತಿಕ್ ರೋಷನ್ ತಮ್ಮ ಜಿಮ್ ತರಬೇತುದಾರನಿಗೆ ನೀಡುವ ಸಂಬಳ ಕೇಳಿದರೆ ಅಬ್ಬಬ್ಬಾ ಎಂದು ಉದ್ಗಾರ ತೆಗೆಯಲೇಬೇಕು. ಒಂದು ತಿಂಗಳಿಗೆ ಇಷ್ಟೊಂದು ಸಂಬಳನಾ?
Cine World Oct 31, 2023, 12:07 PM IST
ಮದ್ವೆ ಕುರಿತು ಕೊನೆಗೂ ಮೌನ ಮುರಿದ ನಟಿ ಕಂಗನಾ ರಣಾವತ್, ಬ್ರೇಕಪ್ ಸ್ಟೋರಿಯ ಕುರಿತು ಹೇಳಿದ್ದೇನು?
Cine World Oct 28, 2023, 1:01 PM IST
ಮಹಿಳೆಯರಿಗಾಗಿ ಹಸ್ತಮೈಥುನದ ಕ್ಲಿಪ್ 'ಲಸ್ಟ್ ಸ್ಟೋರೀಸ್' ಮತ್ತೊಮ್ಮೆ ವೈರಲ್ ಆಗಿದೆ. ಟ್ವಿಟರ್ನಲ್ಲಿ ಫಕ್ತ್ಮಹಿಳಾಸಂಠಿ (#फक्तमहिलांसाठी) ಎನ್ನುವ ಹ್ಯಾಶ್ಟ್ಯಾಗ್ನಲ್ಲಿ ಚರ್ಚೆ ಆಗುತ್ತಿದೆ.
Woman Oct 21, 2023, 4:31 PM IST
ದೇಹದ ಆಕಾರ ಬದಲಿಸಿಕೊಂಡು ಸಿಕ್ಸ್ ಪ್ಯಾಕ್ಗೆ ಮರಳಿದ ಹೃತಿಕ್ ರೋಷನ್: ಎಲ್ಲವೂ ಗರ್ಲ್ಫ್ರೆಂಡ್ ಸಬಾ ಅಜಾದ್ಳಿಂದ ಸಾಧ್ಯವಾಯ್ತು ಎಂದು ನಟ ಹೇಳಿದ್ದಾರೆ.
Cine World Oct 17, 2023, 5:25 PM IST
ಐಷಾರಾಮಿ ಕಾರು ಬಿಟ್ಟು ನಟ ಹೃತಿಕ್ ರೋಷನ್ ಮೆಟ್ರೋದಲ್ಲಿ ಪ್ರಯಾಣಿಸಿ ಪ್ರಯಾಣಿಕರಿಗೆ ಶಾಕ್ ನೀಡಿದ್ದಾರೆ. ಅಷ್ಟಕ್ಕೂ ಅವರು ಮೆಟ್ರೋದಲ್ಲಿ ಹೋಗಿದ್ದೇಕೆ?
Cine World Oct 14, 2023, 4:11 PM IST
ಸಬಾ ಹಾಕಿರುವ ವಿಚಿತ್ರ ಹೆಜ್ಜೆಗಳು ಹಾಗೂ ಹಾವ ಭಾವ ನೋಡಿ, ಇವಳು ಸೀದಾ ಬಾರ್ನಿಂದ ಸ್ಟೇಜ್ಗೆ ಬಂದಿರುವಳೆಂದು ಅಲ್ಲಿದ್ದವರು ಮಾತನಾಡುವಂತಾಯ್ತು. ಕಾರಣ, ಅವಳು ಅಲ್ಲಿ ಮಾಡಿದ್ದು ಹಾಗೇ ಇತ್ತು. ಅವಳ ಅವತಾರ ನೋಡಿ ಬಾಲಿವುಡ್ ಖಂಡಿತ ಬೆಚ್ಚಿಬಿದ್ದಿದೆ.
Cine World Oct 11, 2023, 8:03 PM IST
ಬಾಲಿವುಡ್ ನಟ ಹೃತಿಕ್ ರೋಷನ್ ಅವರೊಂದಿಗಿನ ಸಂಬಂಧದಿಂದಾಗಿ ಪಾಪರಾಜಿಗಳಿಂದ ಗಮನ ಸೆಳೆಯುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಾಮೆಂಟ್ಗಳನ್ನು ಬರುವ ಬಗ್ಗೆ ಸಬಾ ಆಜಾದ್ ಪ್ರತಿಕ್ರಿಯೆ ನೀಡಿದ್ದಾರೆ.
Cine World Oct 3, 2023, 1:07 PM IST
ಬಾಲಿವುಡ್ ನಲ್ಲಿ ಅದೆಷ್ಟೋ ಬಾಲನಟರು ಮಿಂಚಿದ್ದಾರೆ. ಹಿಂದೆ ಬಾಲನಟರಾಗಿ ಮಿಂಚಿದ ಕೆಲವರು ಇಂದು ಇಂಡಸ್ಟ್ರಿಯನ್ನೇ ಆಳುವ ಕಿಂಗ್ ಆಗಿದ್ದಾರೆ. ಬಾಲನಟರು ಈವಾಗ ಹೇಗಿದ್ದಾರೆ ನೋಡೋಣ.
Cine World Sep 26, 2023, 3:12 PM IST
ದೀಪಿಕಾ ಪಡುಕೋಣೆ ಹಾಗೂ ಹೃತಿಕ್ ರೋಷನ್ ಅವರು ಇಟಲಿಗೆ ಹಾರಿದ್ದು, ಅಲ್ಲಿ ಹದಿನೈದು ದಿನಗಳವರೆಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಏನಿದು ವಿಷ್ಯ?
Cine World Sep 26, 2023, 1:13 PM IST
10ನೇ ವಯಸ್ಸಿನಲ್ಲಿ ರಜನಿಕಾಂತ್ ಜೊತೆ ಕೆಲಸ ಮಾಡಿದ ಈ ನಟ, ಮೊದಲ ಸಂಭಾವನೆಯಾಗಿ ಕೇವಲ 100 ರೂ ಗಳಿಸಿದರು, ಈಗ ಪ್ರತಿ ಚಿತ್ರಕ್ಕೆ 100 ಕೋಟಿ ರೂ. ಗಳಿಸುತ್ತಿದ್ದು, ಸೂಪರ್ ಸ್ಟಾರ್ ನಟ ಎಂದು ಕರೆಸಿಕೊಂಡಿದ್ದಾರೆ. ಆ ನಟ ಯಾರು?
Cine World Sep 20, 2023, 10:25 AM IST
ಧೂಮ್ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ಲಿಪ್ಲಾಕ್ ಮಾಡಿದ್ದ ನಟಿ ಐಶ್ವರ್ಯ ರೈ ಅವರು ಕಾನೂನು ಸಮರವನ್ನೂ ನಡೆಸಬೇಕಾಗಿತ್ತು. ಈ ಕುರಿತು ಅವರು ಹೇಳಿದ್ದೇನು?
Cine World Sep 11, 2023, 8:53 PM IST
ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹೀರೋ ಮೋಟೋಕಾರ್ಪ್ನ ಸಿಇಒ ನಿರಂಜನ್ ಗುಪ್ತಾ, ಕರಿಜ್ಮಾ ಎಕ್ಸ್ಎಂಆರ್ "ಮೋಟರ್ ಸೈಕಲ್ಗಳ ಹೃತಿಕ್ ರೋಷನ್" ಎಂದು ಹೇಳಿದರು. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಉಪಸ್ಥಿತರಿದ್ದರು.
Bikes Aug 29, 2023, 6:36 PM IST
ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಫ್ಯಾಮಿಲಿ ನೋಡಿದ್ರೆ ಅಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಒಳ್ಳೆಯ ಭಾಂದವ್ಯ ಇದೆ. ಆದರೆ ಕೆಲವು ಸಹೋದರ, ಸಹೋದರಿಯರ ನಡುವೆ ಉತ್ತಮ ಬಾಂಧವ್ಯವೆ ಇಲ್ಲ. ಹೃತಿಕ್ ರೋಷನ್ ಮತ್ತು ಸುನಯನಾ ರೋಷನ್ ರಿಂದ ಅಮೀರ್ ಖಾನ್ ಮತ್ತು ಫೈಸಲ್ ಖಾನ್ ಈ ಪಟ್ಟಿಯಲ್ಲಿ ಸೇರಿದ್ದಾರೆ.
News Aug 26, 2023, 6:17 PM IST
ಹಲವಾರು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ಬಾಲಿವುಡ್ ನಿರ್ದೇಶಕ ರಾಕೇಶ್ ರೋಷನ್, ಹೃತಿಕ್ ಅವರ ತಂದೆಗೆ ಹಿಂದಿಯೇ ಸರಿಯಾಗಿ ಬರುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Cine World Aug 4, 2023, 2:50 PM IST