Asianet Suvarna News Asianet Suvarna News
97 results for "

Harmanpreet Kaur

"
ICC Womens T20 World Cup 5 reasons why India women cricketers fail in knock out matches all Cricket fans need to know kvnICC Womens T20 World Cup 5 reasons why India women cricketers fail in knock out matches all Cricket fans need to know kvn

ಭಾರತ ಮಹಿಳಾ ಕ್ರಿಕೆಟ್‌ ತಂಡವು ನಾಕೌಟ್‌ನಲ್ಲಿ ಮುಗ್ಗರಿಸಲು ಕಾರಣವೇನು..? ಇಲ್ಲಿವೆ ನೋಡಿ ಇಂಟ್ರೆಸ್ಟಿಂಗ್ ಸಂಗತಿ

ಬೆಂಗಳೂರು(ಫೆ.25): ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡವು ಸೆಮಿಫೈನಲ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದೆ. ಈ ಮೂಲಕ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಮತ್ತೊಮ್ಮೆ ಕೈಚೆಲ್ಲಿದೆ. ಭಾರತ ತಂಡವು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಕೌಟ್ ಹಂತದಲ್ಲಿ ಮುಗ್ಗರಿಸಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

Cricket Feb 25, 2023, 11:05 AM IST

ICC Womens T20 World Cup India once again fail to clear knock out hurdle kvnICC Womens T20 World Cup India once again fail to clear knock out hurdle kvn

T20 Women's World Cup: ಭಾರತಕ್ಕೆ ಪದೇ ಪದೇ ನಾಕೌಟ್‌ ಪಂಚ್‌...!

5ನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದ ಟೀಂ ಇಂಡಿಯಾ
ನಾಕೌಟ್‌ ಹಂತದಲ್ಲಿ ಸಾಲು ಸಾಲು ಸೋಲು ಕಂಡ ಭಾರತ ಮಹಿಳಾ ಕ್ರಿಕೆಟ್ ತಂಡ
ಆಸ್ಟ್ರೇಲಿಯಾ ಎದುರು ಸೆಮೀಸ್‌ನಲ್ಲಿ ಮುಗ್ಗರಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ

Cricket Feb 25, 2023, 9:00 AM IST

Womens t20 World cup Anjum chopra consoles Harmanpreet kaur after semifinal exit heartbreaking moment video goes viral ckmWomens t20 World cup Anjum chopra consoles Harmanpreet kaur after semifinal exit heartbreaking moment video goes viral ckm

Women's T20 World cup ಜ್ವರದಲ್ಲೂ ಹೋರಾಟ, ಸೋಲಿನ ಆಘಾತದಿಂದ ಬಿಕ್ಕಿ ಬಿಕ್ಕಿ ಅತ್ತ ನಾಯಕಿ ವಿಡಿಯೋ ವೈರಲ್

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಭಾರತ ಹೊರಬಿದ್ದಿದೆ. ಈ ಆಘಾತದಿಂದ ಭಾರತ ಮಹಿಳಾ ತಂಡ ಹೊರಬಂದಿಲ್ಲ. ಸೋಲಿನ ಬಳಿಕ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾಜಿ ನಾಯಕಿ ತಬ್ಬಿಕೊಂಡು ಅತ್ತ ಹರ್ಮನ್‌ಪ್ರೀತ್ ಕೌರ್ ಗಳಗಳನೆ ಅತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 
 

Cricket Feb 24, 2023, 4:51 PM IST

Pooja Vastrakar ruled out of Womens T20 World Cup semi final Captain Harmanpreet Kaur uncertain huge blow for India kvnPooja Vastrakar ruled out of Womens T20 World Cup semi final Captain Harmanpreet Kaur uncertain huge blow for India kvn

ICC Women's T20 World Cup: ಆಸೀಸ್‌ ಎದುರಿನ ಸೆಮೀಸ್‌ಗೂ ಮುನ್ನ ಹರ್ಮನ್‌ಪ್ರೀತ್ ಕೌರ್ ಪಡೆಗೆ ಶಾಕ್‌..!

ಕೇಪ್‌ಟೌನ್‌(ಫೆ.23): ಬಹುನಿರೀಕ್ಷಿತ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ, ಭಾರತ ಕ್ರಿಕೆಟ್‌ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಮೊದಲ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಈ ಪಂದ್ಯಕ್ಕೂ ಮುನ್ನ ಸ್ಟಾರ್ ಆಲ್ರೌಂಡರ್ ಸೆಮೀಸ್‌ನಿಂದ ಹೊರಬಿದ್ದಿದ್ದು, ಸ್ವತಃ ನಾಯಕಿ ಲಭ್ಯತೆಯ ಬಗ್ಗೆ ಅನುಮಾನ ಮೂಡಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ.
 

Cricket Feb 23, 2023, 3:26 PM IST

ICC Womens T20 World Cup Harmanpreet Kaur led India take on Australia kvn ICC Womens T20 World Cup Harmanpreet Kaur led India take on Australia kvn

ICC Women's T20 World Cup ಇಂದು ಭಾರತ vs ಆಸೀಸ್‌ ಹೈವೋಲ್ಟೇಜ್ ಸೆಮೀಸ್‌ ಕದನ..!

* ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಸೆಮೀಸ್‌ನಲ್ಲಿಂದು ಭಾರತ-ಆಸ್ಟ್ರೇಲಿಯಾ ಫೈಟ್
* ಸತತ ಎರಡನೇ ಬಾರಿಗೆ ಫೈನಲ್‌ಗೇರುವ ವಿಶ್ವಾಸದಲ್ಲಿ ಭಾರತ ಮಹಿಳಾ ತಂಡ
* ಒಂದೂ ಸೋಲು ಕಾಣದೇ ಸೆಮಿಫೈನಲ್‌ ಪ್ರವೇಶಿಸಿರುವ ಆಸ್ಟ್ರೇಲಿಯಾ

Cricket Feb 23, 2023, 10:37 AM IST

ICC T20 Womens World Cup Count down begins India vs Australia kvnICC T20 Womens World Cup Count down begins India vs Australia kvn

ICC Women's T20 World Cup: ಭಾರತ vs ಆಸೀಸ್ ಸೆಮೀಸ್‌ ಕದನಕ್ಕೆ ಕ್ಷಣಗಣನೆ

* ಐಸಿಸಿ ಮಹಿಳಾ ಟಿ20 ಸೆಮಿಫೈನಲ್‌ ಕದನಕ್ಕೆ ವೇದಿಕೆ ಫಿಕ್ಸ್
* ಫೆಬ್ರವರಿ 23ರಂದು ಭಾರತಕ್ಕೆ ಆಸ್ಟ್ರೇಲಿಯಾ ಸವಾಲು
* ಫೈನಲ್‌ಗೇರುವ ತವಕದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ

Cricket Feb 22, 2023, 11:13 AM IST

CC Womens T20 World Cup India win the toss and elect Bat first against Ireland kvnCC Womens T20 World Cup India win the toss and elect Bat first against Ireland kvn

ICC Women's T20 World Cup: ಐರ್ಲೆಂಡ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಮಹತ್ವದ ಪಂದ್ಯ
ಐರ್ಲೆಂಡ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಭಾರತ ತಂಡದಲ್ಲಿ ಒಂದು ಬದಲಾವಣೆ

Cricket Feb 20, 2023, 6:10 PM IST

ICC Womens T20 World Cup Harmanpreet Kaur led India take on Ireland kvn ICC Womens T20 World Cup Harmanpreet Kaur led India take on Ireland kvn

ICC Women's T20 World Cup: ಭಾರತಕ್ಕೆ ಇಂದು ಐರ್ಲೆಂಡ್‌ ಸವಾ​ಲು, ಸೆಮೀಸ್‌ ಪ್ರವೇಶಿಸುವ ಗುರಿ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಂದು ಮಹತ್ವದ ಪಂದ್ಯ
ಸೆಮೀಸ್ ಪ್ರವೇಶಿಸುವವ ಹೊಸ್ತಿಲಲ್ಲಿದೆ ಹರ್ಮನ್‌ಪ್ರೀತ್ ಕೌರ್ ಪಡೆ
ಐರ್ಲೆಂಡ್ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ

Cricket Feb 20, 2023, 10:32 AM IST

ICC Womens T20 World Cup 2023 India take on England at Gqeberha kvnICC Womens T20 World Cup 2023 India take on England at Gqeberha kvn

ಮಹಿಳಾ ಟಿ20 ವಿಶ್ವ​ಕ​ಪ್‌​: ಭಾರ​ತಕ್ಕೆ ಇಂಗ್ಲೆಂಡ್‌ ಸವಾ​ಲು; ಗೆದ್ದರೇ ಸೆಮೀಸ್‌ಗೆ ಎಂಟ್ರಿ..!

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ-ಇಂಗ್ಲೆಂಡ್ ಫೈಟ್‌
ಟೂರ್ನಿಯಲ್ಲಿ ತಲಾ ಎರಡೆರಡು ಪಂದ್ಯ ಜಯಿಸಿರುವ ಉಭಯ ತಂಡಗಳು
ಇಂದು ಗೆಲುವು ಸಾಧಿಸುವ ತಂಡ ಅಧಿಕೃತವಾಗಿ ಸೆಮೀಸ್‌ಗೆ ಲಗ್ಗೆ

Cricket Feb 18, 2023, 11:41 AM IST

Womens T20 World cup Harmanpreet Kaur Richa Ghosh help India women to thrash West indies by 6 wickets ckmWomens T20 World cup Harmanpreet Kaur Richa Ghosh help India women to thrash West indies by 6 wickets ckm

Women's T20 World cup ಹರ್ಮನ್‌ಪ್ರೀತ್ - ರಿಚಾ ಜೊತೆಯಾಟ, ಗೆಲುವಿನ ಸಿಹಿ ಕಂಡ ಭಾರತ

ಪಾಕಿಸ್ತಾನ ವಿರುದ್ದ ಗೆಲುವಿನ ಮೂಲಕ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಭಾರತ, ಇದೀಗ ವೆಸ್ಟ್ ಇಂಡೀಸ್ ವಿರುದ್ದ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 2ನೇ ಗೆಲುವು ಸಾಧಿಸಿದೆ.

Cricket Feb 15, 2023, 9:42 PM IST

MI Women Squad WPL 2023 Full list of players bought by Mumbai Indians kvnMI Women Squad WPL 2023 Full list of players bought by Mumbai Indians kvn

WPL Auction: ಮುಂಬೈ ಇಂಡಿಯನ್ಸ್ ಸೇರಿದ ಹರ್ಮನ್‌ಪ್ರೀತ್, ನಥಾಲಿ ಶೀವರ್, ಹೀಗಿದೆ ನೋಡಿ ಸಂಪೂರ್ಣ ಮುಂಬೈ ತಂಡ..!

ವುಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಬಲಿಷ್ಠ ತಂಡವನ್ನು ಕಟ್ಟಿದ ಮುಂಬೈ ಇಂಡಿಯನ್ಸ್
ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೆಳೆದುಕೊಂಡ ಮುಂಬೈ ಫ್ರಾಂಚೈಸಿ
ಮುಂಬೈ ಬಲ ತುಂಬಲಿರುವ ಪೂಜಾ ವಸ್ತ್ರಾಕರ್, ನಥಾಲಿ ಶೀವರ್

Cricket Feb 13, 2023, 9:08 PM IST

WPL Auction Mumbai Indians purchase Harmanpreet kaur by RS 1 8 crore RCB brought 2 more women players ckmWPL Auction Mumbai Indians purchase Harmanpreet kaur by RS 1 8 crore RCB brought 2 more women players ckm

WPL Auction ಮತ್ತೆರಡು ಪ್ಲೇಯರ್ಸ್ ಖರೀದಿಸಿ ಆರ್‌ಸಿಬಿ, ಹರ್ಮನ್‌ಪ್ರೀತ್ 1.8 ಕೋಟಿ ರೂಗೆ ಮುಂಬೈ ಪಾಲು!

ಮಹಿಳಾ ಐಪಿಎಲ್ ಹರಾಜು ಭಾರಿ ಸಂಚಲನ ಸೃಷ್ಟಿಸಿದೆ. ಸ್ಮೃತಿ ಮಂದನಾ ಇದುವರೆಗೆ ಗರಿಷ್ಠ ಮೊತ್ತಕ್ಕೆ ಹರಾಗಿದ್ದರೆ, ಹರ್ಮನ್ ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.ಮಹಿಳಾ IPL ಹರಾಜಿನ ಅಪ್‌ಡೇಟ್ ಇಲ್ಲಿದೆ.
 

Cricket Feb 13, 2023, 3:50 PM IST

WPL Auction Smriti Mandhana Sold To RCB For Rs 3 Crore 40 Lakhs kvn WPL Auction Smriti Mandhana Sold To RCB For Rs 3 Crore 40 Lakhs kvn

WPL Auction: ದಾಖಲೆಯ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಬಂದ ಸ್ಮೃತಿ ಮಂಧನಾ..!

ಸ್ಮೃತಿ ಮಂಧನಾರನ್ನು ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಸ್ಮೃತಿ ಮಂಧನಾ
3.40 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

Cricket Feb 13, 2023, 2:57 PM IST

ICC Womens T20 World Cup 2023 India Women Beat Pakistan Women sanICC Womens T20 World Cup 2023 India Women Beat Pakistan Women san

ICC Womens T20 World Cup: ಜೆಮಿಮಾ ಸೂಪರ್‌ ಆಟ, ಪಾಕ್‌ ವಿರುದ್ಧ ಜಯ ಕಂಡ ಮಹಿಳಾ ಭಾರತ!

ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಗೆಲವಿನ ಮೂಲಕ ಅಭಿಯಾನ ಆರಂಭಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಹಿಳಾ ಭಾರತ ತಂಡ ಮಣಿಸಿದೆ.
 

Cricket Feb 12, 2023, 9:44 PM IST

ICC Womens T20 World Cup 2023 India begin campaign against Pakistan today kvnICC Womens T20 World Cup 2023 India begin campaign against Pakistan today kvn

ICC Women's T20 World Cup: ಬಲಿಷ್ಠ ಭಾರತಕ್ಕಿಂದು ಪಾಕ್‌ ಸವಾಲು

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಕಾದಾಟ
ಟೂರ್ನಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ
ಮೊದಲ ಪಂದ್ಯಕ್ಕೆ ಉಪನಾಯಕಿ ಸ್ಮೃತಿ ಮಂಧನಾ ಅಲಭ್ಯ

Cricket Feb 12, 2023, 11:07 AM IST