Asianet Suvarna News Asianet Suvarna News
3545 results for "

Delhi

"
Check Gold Silver rate in Bengaluru and major cities of India January 25 2022 podCheck Gold Silver rate in Bengaluru and major cities of India January 25 2022 pod

Gold Silver Price: ಒಂದೇ ದಿನದಲ್ಲಿ ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಹೀಗಿದೆ ಇಂದಿನ ರೇಟ್

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 25 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 25, 2022, 6:22 PM IST

Former Team India Cricketer MP From East Delhi Gautam Gambhir Tests Positive For COVID 19 kvnFormer Team India Cricketer MP From East Delhi Gautam Gambhir Tests Positive For COVID 19 kvn

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ಗೆ ಕೋವಿಡ್ ಪಾಸಿಟಿವ್..!

ನನ್ನಲ್ಲಿ ಕೊರೋನಾ ಸೋಂಕಿನ ಸೌಮ್ಯ ಲಕ್ಷಣಗಳು ಅನುಭವಕ್ಕೆ ಬಂದಿತು. ಇದರ ಬೆನ್ನಲ್ಲೇ ಕೊರೋನಾ ಟೆಸ್ಟ್‌ ಮಾಡಿಸಿದಾಗ ನನಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿತು. ನನ್ನೊಂದಿದೆ ಯಾರೆಲ್ಲಾ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೋ ಅವರೆಲ್ಲರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಗೌತಮ್‌ ಗಂಭೀರ್ ಟ್ವೀಟ್‌ ಮಾಡಿದ್ದಾರೆ.

Cricket Jan 25, 2022, 5:50 PM IST

BJP will win over 60 Seats in Uttarakhand Assembly Polls Says Prahlad Joshi hlsBJP will win over 60 Seats in Uttarakhand Assembly Polls Says Prahlad Joshi hls

5 States Election: ಉತ್ತರಾಖಂಡದಲ್ಲಿ ಬಿಜೆಪಿ 60 ಕ್ಕೂ ಹೆಚ್ಚು ಸ್ಥಾನ: ಪ್ರಹ್ಲಾದ್‌ ಜೋಶಿ ವಿಶ್ವಾಸ

ಮೂವರು ಮುಖ್ಯಮಂತ್ರಿಗಳ ಬದಲಾವಣೆ, ಬೂದಿ ಮುಚ್ಚಿದ ಕೆಂಡದಂತಿರುವ ಆಡಳಿತ ವಿರೋಧಿ ಅಲೆ, ಮತಾಂತರದ ಪಿಡುಗಿನಂಥ ಸವಾಲುಗಳು ಸದ್ಯದಲ್ಲೇ ಚುನಾವಣೆ ಎದುರಿಸುತ್ತಿರುವ ಉತ್ತರಾಖಂಡದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಮುಂದಿವೆ. 

India Jan 25, 2022, 9:05 AM IST

New look Rajpath all set host Republic Day Celebration and parade replaced red sand path ckmNew look Rajpath all set host Republic Day Celebration and parade replaced red sand path ckm

Republic Day Celebration ಬದಲಾದ ರಾಜಪಥದಲ್ಲಿ ಮೊದಲ ಗಣರಾಜ್ಯೋತ್ಸವ, ಭಿನ್ನವಾಗಿ ಕಾಣಲಿದೆ ಈ ಬಾರಿಯ ಪರೇಡ್‌!

  • ಸೆಂಟ್ರಲ್‌ ವಿಸ್ತಾ ಯೋಜನೆಯಿಂದ ರಾಜಪಥಕ್ಕೆ ಹೊಸರೂಪ
  • ಕಾಮಗಾರಿ ಪೂರ್ಣವಾಗದಿದ್ದರೂ ಸಾಕಷ್ಟುಬದಲಾವಣೆ
  • ಪ್ರವಾಸಿಗರಿಗೆ ಕುಳಿತುಕೊಳ್ಳಲು ಟೆರೇಸ್‌ ಗಾರ್ಡನ್‌ಗಳನ್ನು ನಿರ್ಮಾಣ

India Jan 25, 2022, 4:45 AM IST

Covid 19 Vaccine Prevented Deaths Says Study  gowCovid 19 Vaccine Prevented Deaths Says Study  gow
Video Icon

COVID-19 Vaccine Prevent Death: ಸಾವು ತಡೆಗಟ್ಟುತ್ತೆ ವ್ಯಾಕ್ಸಿನ್, ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್ ಅಧ್ಯಯನ ವರದಿ

ಕೋವಿಡ್ ಮೂರನೇ ಅಲೆಯಲ್ಲಿ ಕೇಸಿನ ಸಂಖ್ಯೆ ಹೆಚ್ಚಿದ್ದರೂ ಇದ್ದರೂ ಸಾವಿನ ಪ್ರಮಾಣ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಮುಖ್ಯ ಕಾರಣ ವ್ಯಾಕ್ಸಿನ್ ಎಂದು ದೆಹಲಿಯ ಮ್ಯಾಕ್ಸ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆ ಅಧ್ಯಯನ ವರದಿ ಹೇಳಿದೆ.

India Jan 24, 2022, 8:32 PM IST

Check Gold Silver rate in Bengaluru and major cities of India January 24 2022 podCheck Gold Silver rate in Bengaluru and major cities of India January 24 2022 pod

Gold Silver Price: ಬಂಗಾರ ದರ ಇಳಿಕೆ, ಗ್ರಾಹಕರಿಗೆ ಫುಲ್ ಖುಷಿ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 24, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 24, 2022, 4:53 PM IST

Indian Navy Bands Amazing Performance on republic day Rehearsal akbIndian Navy Bands Amazing Performance on republic day Rehearsal akb

ನೌಕಾಪಡೆ ಬ್ಯಾಂಡ್‌ನಲ್ಲಿ ಮೂಡಿಬಂತು ಬಾಲಿವುಡ್ ಸಾಂಗ್‌ : ಬ್ಯಾಂಡ್ ಸದ್ದಿಗೆ ಯೋಧರ ಸಖತ್ ಸ್ಟೆಪ್ಸ್

 

  • ಗಣರಾಜೋತ್ಸವಕ್ಕೆ ಭರ್ಜರಿ ಸಿದ್ಧತೆ
  • ನೌಕಾಪಡೆ ಬ್ಯಾಂಡ್‌ನಲ್ಲಿ ಮೂಡಿಬಂತು ಬಾಲಿವುಡ್ ಸಾಂಗ್‌
  • ಬ್ಯಾಂಡ್ ಸದ್ದಿಗೆ ಯೋಧರ ಸಖತ್ ಸ್ಟೆಪ್ಸ್

India Jan 24, 2022, 11:28 AM IST

Delhi Chief Minister Arvind Kejriwal Says ED Planning to Arrest Satyendar Jain Ahead of Punjab Polls sanDelhi Chief Minister Arvind Kejriwal Says ED Planning to Arrest Satyendar Jain Ahead of Punjab Polls san

Punjab Elections 2022: ನಿಮಗೆಲ್ಲಾ ಸ್ವಾಗತ ಅಂತಾ ED ಅಧಿಕಾರಿಗಳಿಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇಕೆ?

ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸ್ವಾಗತ ಎಂದು ಹೇಳಿದ ದೆಹಲಿ ಸಿಎಂ
ಪಂಜಾಬ್ ಚುನಾವಣೆಗೂ ಮುನ್ನ ಸಚಿವ ಸತ್ಯೇಂದ್ರ ಜೈನ್ ಬಂಧನ ಸಾಧ್ಯತೆ
ಪಂಜಾಬ್ ಚುನಾವಣೆಗೂ ಕೆಲವೇ ದಿನಗಳ ಮುಂಚೆ ಇದು ನಡೆಯುವ ಸಾಧ್ಯತೆ ಇದೆ ಎಂದ ಅರವಿಂದ್ ಕೇಜ್ರಿವಾಲ್

India Jan 23, 2022, 8:37 PM IST

Information Department Tradition and Karnataka heritage tableau to be displayed Republic Day 2022 mnjInformation Department Tradition and Karnataka heritage tableau to be displayed Republic Day 2022 mnj
Video Icon

Republic Day 2022: ಗಣರಾಜ್ಯೋತ್ಸವದಲ್ಲಿ ರಾರಾಜಿಸಲಿದೆ ಕರ್ನಾಟಕದ ಸ್ಥಬ್ಧಚಿತ್ರ: ಸತತ 13ನೇ ಬಾರಿಗೆ ಭಾಗಿ!

*ರಾಜ್ಯವನ್ನು ಪ್ರತಿನಿಧಿಸಲಿರುವ ‘ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು
*ಗಣರಾಜ್ಯೋತ್ಸವದಂದು ರಾಜ್ಯದ ಕರಕುಶಲ ವೈಭವ ಅನಾವರಣ: ಸತತ 13ನೇ ಬಾರಿಗೆ ಭಾಗಿ
*ಗಣರಾಜ್ಯೋತ್ಸವ ದಿನಾಚರಣೆಯ ಸಂಭ್ರಮದಲ್ಲಿ ಕರ್ನಾಟಕದ ಪಾಲ್ಗೊಳ್ಳುವಿಕೆ 50ನೇ ವರ್ಷ

India Jan 23, 2022, 10:28 AM IST

Two tableau of Karnataka to be displayed in Republic Day 2022 parade in new delhi mnjTwo tableau of Karnataka to be displayed in Republic Day 2022 parade in new delhi mnj
Video Icon

Republic Day 2022: ರಾಜ್‌ಪಥ್‌ನಲ್ಲಿ ಸಂಚರಿಸಲಿದೆ ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಓ ಸ್ತಬ್ಧಚಿತ್ರ!

*ಬೆಂಗಳೂರಲ್ಲೇ ತಯಾರಾದ ಡಿಆರ್‌ಡಿಒ ಸ್ತಬ್ಧಚಿತ್ರ
*ವಾರ್ತಾ ಇಲಾಖೆಯ ಕರಕುಶಲ ವಸ್ತುಗಳ ಟ್ಯಾಬ್ಲೋ 
*ರಾಜ್‌ಪಥ್‌ನಲ್ಲಿ ಸಂಚರಿಸಲಿವೆ ರಾಜ್ಯದ 2 ಸ್ಥಬ್ಧ ಚಿತ್ರ!

state Jan 23, 2022, 10:05 AM IST

Delhi Vendor Makes Momo Icecream RollsDelhi Vendor Makes Momo Icecream Rolls

Food Trend: ವೈರಲ್ ಆಗ್ತಿದೆ ಮೊಮೋಸ್ ಐಸ್‌ಕ್ರೀಂ ರೋಲ್‌

ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ (Food Bloggers) ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರ ಗಳು ಎಲ್ಲರಿಗೂ ಪರಿಚಯವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಮಸಾಲೆ ದೋಸೆ ಐಸ್ ಕ್ರೀಂ ರೋಲ್ ರೆಸಿಪಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗೆ ಸದ್ಯ ವೈರಲ್ (Viral) ಆಗ್ತಿರೋ ಫುಡ್ ಮೊಮೋಸ್ ಐಸ್ ಕ್ರೀಂ ರೋಲ್ (Momos Ice Cream Roll).

Food Jan 22, 2022, 4:21 PM IST

Check Gold Silver rate in Bengaluru and major cities of India January 22 2022 podCheck Gold Silver rate in Bengaluru and major cities of India January 22 2022 pod

Gold Silver Price: ಚಿನ್ನ ಬಲು ಅಗ್ಗ, ಗ್ರಾಹಕರ ಮುಖದಲ್ಲಿ ಆನಂದ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 22, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 22, 2022, 3:43 PM IST

Bagalkot Ilkal Saree and Guledgudda Khana To Be Displayed at Republic Day 2022 Tableaux in Delhi mnjBagalkot Ilkal Saree and Guledgudda Khana To Be Displayed at Republic Day 2022 Tableaux in Delhi mnj
Video Icon

Republic Day 2022: ಬಾಗಲಕೋಟೆಯ ಇಲಕಲ್ ಸೀರೆ, ಗುಳೇದಗುಡ್ಡದ ಖಣಕ್ಕೆ ದೆಹಲಿ ಪ್ರದರ್ಶನದ ಯೋಗ!

*ಗಣರಾಜ್ಯೋತ್ಸವಕ್ಕೆ ಆಯ್ಕೆಯಾದ ಬಾಗಲಕೋಟೆ ಜಿಲ್ಲೆಯ ಇಲಕಲ್ ಸೀರೆ & ಗುಳೇದಗುಡ್ಡದ ಖಣ
*ಬಾಗಲಕೋಟೆ ಜಿಲ್ಲೆಯ ನೇಕಾರರಿಗೆ ಹೆಮ್ಮೆ ತಂದ ಇಲಕಲ್ ಸೀರೆ & ಗುಳೇದಗುಡ್ಡದ ಖಣ
*ರಾಜ್ಯದಿಂದ ಆಯ್ಕೆಯಾದ 16 ಕರವಸ್ತುಗಳ ಪೈಕಿ ಇಲಕಲ್ ಸೀರೆ & ಗುಳೇದಗುಡ್ಡ ಖಣಕ್ಕೆ ಯೋಗ
*ಹಲವು ವರ್ಷಗಳಿಂದ ಅಸ್ಥಿತ್ವ ಕಳೆದುಕೊಳ್ಳುತ್ತಿದ್ದ ಗುಳೇದಗುಡ್ಡ ಖಣಕ್ಕೆ ದೆಹಲಿ ಪ್ರದರ್ಶನದ ಯೋಗ
*ಸಂತಸದ ಮಧ್ಯೆ ವ್ಯಾಪಾರ ಉತ್ತೇಜನಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತಿರೋ ನೇಕಾರರು

Karnataka Districts Jan 22, 2022, 1:19 PM IST

National News  struggle behind national war memorial in New Delhi sanNational News  struggle behind national war memorial in New Delhi san

National War Memorial : ಸುಮ್ಮನೆ ಆಗಿದ್ದಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕ, ಇದಕ್ಕಾಗಿಯೇ ನಡೆದಿತ್ತು ಹೋರಾಟ!

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿ ಲೀನ
ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಸಿಕ್ಕ ಫಲ ಯುದ್ಧ ಸ್ಮಾರಕ
ರಾಷ್ಟ್ರೀಯ ಯುದ್ಧ ಸ್ಮಾರಕ ದೇಶದ ಇತಿಹಾಸ ಹಾಗೂ ನಮ್ಮ ಹೆಮ್ಮೆಯ ಸೈನಿಕರ ಪ್ರತೀಕ

India Jan 21, 2022, 5:52 PM IST

Delhi Govt ending Weekend Curfew and Restrictions hlsDelhi Govt ending Weekend Curfew and Restrictions hls
Video Icon

Weekend Curfew: ದೆಹಲಿಯಲ್ಲಿ ವೀಕೆಂಡ್ ಲಾಕ್‌ಡೌನ್ ವಾಪಸ್, ಜನತೆಗೆ ನಿರಾಳ

ದೆಹಲಿಯಲ್ಲಿ (New Delhi) ಸೋಂಕು ಇಳಿಕೆಯಾದ ಹಿನ್ನಲೆಯಲ್ಲಿ ವೀಕೆಂಡ್ ಲಾಕ್‌ಡೌನನ್ನು (Weekend Lockdown) ವಾಪಸ್ ಪಡೆಯಲಾಗಿದೆ. ಸದ್ಯ ಇರುವ ನಿರ್ಬಂಧಗಳನ್ನು ವಾಪಸ್ ಪಡೆಯಲಾಗಿದೆ. 

India Jan 21, 2022, 4:38 PM IST