ಹಾಗೆಯೇ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿಯೂ ಕೂಡ ಕೃಷಿಕರಿಗಾಗಿ ಕೃಷಿ ಮೇಳವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಎಲ್ಲರ ಗಮನ ಸೆಳೆದಿದ್ದು, ಅಪರೂಪದ ಕೋಣ ಗಜೇಂದ್ರ.
India Jan 31, 2023, 3:22 PM IST
ಐಟಿ-ಬಿಟಿ ಸಿಟಿ ಬೆಂಗಳೂರಿನ ರಸ್ತೆಯಲ್ಲಿ ಎಮ್ಮೆಗಳಿಂದ ಟ್ರಾಫಿಕ್ ಜಾಮ್
ಎಮ್ಮೆಗಳ ವಿರುದ್ಧ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ ಐಟಿ ಕಂಪನಿ ಉದ್ಯೋಗಿಗಳು
ಪ್ರತಿನಿತ್ಯ ಕಚೇರಿಗೆ ಹೋಗುವ ವೇಳೆ ಎಮ್ಮೆಗಳಿಂದ 40 ನಿಮಿಷ ಟ್ರಾಫಿಕ್ ಸಮಸ್ಯೆ
Karnataka Districts Jan 22, 2023, 6:40 PM IST
ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಒಟ್ಟು 150 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆಯಲ್ಲಿ 5, ಅಡ್ಡಹಲಗೆಯಲ್ಲಿ 7, ಹಗ್ಗ ಹಿರಿಯದಲ್ಲಿ 15, ಕಿರಿಯದಲ್ಲಿ 17 ಜತೆ, ನೇಗಿಲು ಹಿರಿಯದಲ್ಲಿ 26, ಹಗ್ಗ ಕಿರಿಯ: 80 ಜೊತೆ ಕೋಣಗಳು ಭಾಗವಹಿಸಿತ್ತು.
Karnataka Districts Jan 1, 2023, 9:55 PM IST
ಕಾಫಿನಾಡಲ್ಲಿ ಕಾಡುಪ್ರಾಣಿಗಳ ದಾಳಿ ಹೊಸತೇನಲ್ಲ. ವನ್ಯ ಮೃಗಗಳ ದಾಳಿಗೆ ಪ್ರಾಣತೆತ್ತವರು ಇದ್ದಾರೆ. ಬದುಕುಳಿದವರು ಇದ್ದಾರೆ. ಆದರೆ, ಕಾಫಿನಾಡ ಇತಿಹಾಸದಲ್ಲಿ ಕಾಡುಕೋಣಕ್ಕೆ ರೈತ ಬಲಿಯಾಗಿದ್ದು ಇದೇ ಮೊದಲು.
CRIME Dec 29, 2022, 11:33 PM IST
ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಗಂಟುರೋಗ ಬೆಂಬಿಡದಂತೆ ಕಾಡ್ತಿದೆ. ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಮಹಾಮಾರಿ ಗಂಟುರೋಗ ಹಬ್ಬುತ್ತಿದ್ದು ರೈತರು ಕಂಗಾಲಾಗಿದ್ದಾರೆ.
Karnataka Districts Dec 20, 2022, 6:21 PM IST
ಕಾಂತರಾ ಸಿನಿಮಾ ನೋಡಿದವರಿಗೆ ಕಂಬಳದ ಕರಾಮತ್ತು ಏನೆಂದು ಗೊತ್ತಿರುತ್ತೆ! ಕಂಬಳ ಗದ್ದೆಗೆ ಕೋಣಗಳನ್ನು ಹಿಡಿದು ರಿಷಬ್ ಎಂಟ್ರಿ ಕೊಟ್ಟಾಗ, ಇಡೀ ಥಿಯೇಟರ್ ಹುಚ್ಚೆದ್ದ್ದನ್ನು ಕಂಡಿದ್ದೇವೆ. ಈಗ ಅದೇ ಗದ್ದೆಯಲ್ಲಿ ಅದೇ ಕೋಣಗಳು ಮತ್ತೊಮ್ಮೆ ಓಡಿವೆ.
Karnataka Districts Nov 26, 2022, 9:36 PM IST
ಅದೇ ರೀತಿ ಇಲ್ಲೊಂದು ಕಡೆ ಕಾಡುಕೋಣ/ಕಾಡೆಮ್ಮೆಗಳ ಗುಂಪೊಂದು ಮಲಗಿದ್ದ ವಯಸ್ಸಾದ ಅಸಹಾಯಕ ಸಿಂಹವನ್ನು ಕೊಂಬಿನಲ್ಲಿ ತಿವಿದು ಬಡಿದೆಬ್ಬಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
International Nov 25, 2022, 3:50 PM IST
ಪ್ರಾಣಿಗಳ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿ ಪ್ರೀತಿ ಎಲ್ಲರಿಗೂ ಒಂದೇ ಮನುಷ್ಯರು ಪ್ರಾಣಿಗಳು ಎಂಬ ಬೇಧವಿಲ್ಲ ಎಂಬುದನ್ನು ಸಾಬೀತುಪಡಿಸಿವೆ.
International Nov 2, 2022, 8:12 PM IST
ಮೀರತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಕಿಸಾನ್ ಮೇಳಕ್ಕೆ ರೈತರೊಬ್ಬರು ತಮ್ಮ ಹೆಮ್ಮೆಯ ಕೋಣ ಗೋಲುವನ್ನು ಕರೆದುಕೊಂಡು ಬಂದಿದ್ದರು. ಇದರ ಬೆಲೆ ಹಾಗೂ ಇದಕ್ಕೆ ಪ್ರತಿನಿತ್ಯ ತಗಲುವ ವೆಚ್ಚ ಕೇಳಿದರೆ ಒಂದು ಕ್ಷಣ ದಂಗಾಗುವುದು ಪಕ್ಕಾ.
India Oct 21, 2022, 3:39 PM IST
ಕರ್ನಾಟಕದಲ್ಲಿ ಹಲವು ದಿನಗಳಿಂದ ರಣರಕ್ಕಸ ಮಳೆಯಾಗುತ್ತಿದ್ದು, ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ತುಂಬಿ ಭೋರ್ಗರೆಯುತ್ತಿವೆ. ಇನ್ನು ತುಮಕೂರು ಜಿಲ್ಲೆಯಲ್ಲೂ ಸಹ ಕೆಲವು ದಿನಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಹಲವು ಊರುಗಳಲ್ಲಿ ದಶಕಗಳ ಬಳಿಕ ಕೆರೆಗಳು ತುಂಬಿವೆ. ಇದರಿಂದ ಸಂತೋಷಗೊಂಡಿರುವ ಗ್ರಾಮಸ್ಥರು ಕೋಣ ಬಲಿ ಕೊಟ್ಟಿದ್ದಾರೆ.
Karnataka Districts Sep 8, 2022, 6:07 PM IST
ಪಾಕಿಸ್ತಾನದ ಲಾಹೋರ್ ಸಫಾರಿ ಮೃಗಾಲಯದ ಆಡಳಿತ ಮಂಡಳಿ, ಆಗಸ್ಟ್ ಮೊದಲ ವಾರದ ವೇಳೆಗೆ ತನ್ನಲ್ಲಿರುವ ಅಂದಾಜು 12 ಸಿಂಹಗಳನ್ನು ಮಾರಾಟ ಮಾಡುವ ಗುರಿ ಇರಿಸಿಕೊಂಡಿದೆ.
International Jul 29, 2022, 5:03 PM IST
ಬಸ್ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ MLA ಬದಲಾಗಿ ಎಮ್ಮೆಯನ್ನ ಚೀಫ್ ಗೆಸ್ಟ್ ಮಾಡಿದ್ದಾರೆ. ಅರೇ ಇದೇನಿದು ಅಚ್ಚರಿ ಅಂತೀರಾ ಇಲ್ಲಿದೆ ನೋಡಿ ಸ್ಟೋರಿ.
Karnataka Districts Jul 19, 2022, 5:37 PM IST
ಸಾಕು ಪ್ರಾಣಿಗಳ ಮೇಲೆ ಕುಟುಂಬದವರು ಅದೇಷ್ಟು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಎಂಬುದಕ್ಕೆ ಇಲ್ಲೊಮದು ತಾಜಾ ಉದಹಾರಣೆ ಇದೆ. ಗಿಣಿ ಕಳೆದುಕೊಂಡ ಕುಟುಂಬ ಅದನ್ನು ಹುಡುಕುವುದುಕ್ಕೆ ನಗರದಲ್ಲೆಲ್ಲ ಸುತ್ತುತ್ತಿದ್ದಾರೆ. ಅಲ್ಲದೇ ಹುಡುಕಿಕೊಟ್ಟವರಿಗೆ 50,000 ಬಹುಮಾನ ಘೋಷಿಸಿದ್ದಾರೆ!
Karnataka Districts Jul 19, 2022, 11:20 AM IST
Karnataka Districts Jul 13, 2022, 12:08 PM IST
ನಾಡಿಗೆ ಆಹಾರ ಅರಸಿ ಬಂದು ಬಾರಿ ಆಳದ ಬಾವಿಗೆ ಬಿದ್ದು ಕಾಡುಕೋಣ ವೊಂದು ಪೇಚಿಗೆ ಸಿಲುಕಿದ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಹೌದು! ಸುಮಾರು ಐವತ್ತು ಅಡಿ ಆಳದ ಬಾವಿಯಲ್ಲಿ ಬಿದ್ದಿದ ಕಾಡುಕೋಣವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಯಶಸ್ವಿಯಾಗುವ ಮೂಲಕ ಮೂಕ ಪ್ರಾಣಿಯೊಂದರ ಜೀವ ರಕ್ಷಣೆ ಮಾಡಲಾಗಿದೆ.
Karnataka Districts Jul 9, 2022, 11:34 AM IST