Asianet Suvarna News Asianet Suvarna News
74 results for "

Buffalo

"
BJP MLA Anil Benake Defies Weekend Curfew, Launches buffalo Race Event at Belagavi rbjBJP MLA Anil Benake Defies Weekend Curfew, Launches buffalo Race Event at Belagavi rbj
Video Icon

Covid Rules ಬಿಜೆಪಿ ಶಾಸಕರಿಗಿಲ್ವಾ ಕೊರೋನಾ ರೂಲ್ಸ್, ಇವರ ಮೇಲೆ ಏನು ಕ್ರಮ?

ಕೊರೋನಾ ತಡೆಗೆ ಸರ್ಕಾರ ಮಾಡಿರುವ ಕಟ್ಟುನಿಟ್ಟಿನ ಕ್ರಮಗಳನ್ನ ಪಾಲನೆ ಮಾಡಬೇಕಾದ ಶಾಸಕರೇ ಅದನ್ನ ಗಾಳಿಗೆ ತೂರುತ್ತಿದ್ದಾರೆ.

ಹೌದು... ಸಾವಿರಾರು ಜನರನ್ನು ಸೇರಿಸಿ ಎಮ್ಮೆ ಓಡಿಸುವ ಸ್ಪರ್ಧೆಗೆ ಚಾಲನೆ ಕೊಟ್ಟಿದ್ದಾರೆ. ಈ ಮೂಲಕ ಸರ್ಕಾರದ ರೂಲ್ಸ್‌ಗೆ ಬಿಜೆಪಿ ಶಾಸಕ ಗೋಲಿ ಹೊಡೆದಿದ್ದಾರೆ.

state Jan 15, 2022, 4:53 PM IST

Kerala fishermen rescuing buffalo stranded at sea akbKerala fishermen rescuing buffalo stranded at sea akb

ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಎಮ್ಮೆಯನ್ನು ರಕ್ಷಿಸಿದ ಮೀನುಗಾರ... ವಿಡಿಯೋ ವೈರಲ್

 

 • ಎಮ್ಮೆಯನ್ನು ರಕ್ಷಿಸಿದ ಮೀನುಗಾರರು
 • ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಎಮ್ಮೆ
 • ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಎಮ್ಮೆಯ ರಕ್ಷಣೆ

India Jan 14, 2022, 10:34 PM IST

Buffalo saves tortoise by flipping it over in heartwarming viral video mahBuffalo saves tortoise by flipping it over in heartwarming viral video mah

Viral Video : ಆಮೆ  ಪ್ರಾಣ ಕಾಪಾಡಿದ ಎಮ್ಮೆ..ಮನುಷ್ಯರಿಗಿಂತ ಪ್ರಾಣಿಗಳೇ ಮೇಲು!

ರಸ್ತೆಯಲ್ಲಿ ಅಪಘಾತವಾಗಿ ಮನುಷ್ಯನೊಬ್ಬ ಬಿದ್ದುಕೊಂಡಿದ್ದರೆ ತಮಗೆ ಏನೂ ಸಂಬಂಧವೇ ಇಲ್ಲ ಎಂಬಂತೆ ನೋಡಿಕೊಂಡು ಹೋಗುವ ಅದೆಷ್ಟೋ ಜನರನ್ನು ಕಂಡಿದ್ದೇವೆ. ಒಮ್ಮೊಮ್ಮೆ ನಮ್ಮ ಸಮಾಜದ ವರ್ತನೆ ನಮಗೆ  ನಾಚಿಕೆ ತರಿಸುವಂತೆ ಇರುತ್ತದೆ.   ನೀರೆಮ್ಮೆ ಆಮೆಯ ಪ್ರಾಣ ರಕ್ಷಣೆ ಮಾಡಿದ ವಿಡಿಯೋ ಪ್ರಾಣಿ ಲೋಕವನ್ನು ನಮ್ಮ ಮುಂದೆ ತೆರೆದಿರಿಸುತ್ತದೆ.

Lifestyle Dec 19, 2021, 7:46 PM IST

Bhind farmer approaches cops after buffalo refuses to be milked dplBhind farmer approaches cops after buffalo refuses to be milked dpl

Madhya Pradesh: ಹಾಲು ಕೊಡದ ಎಮ್ಮೆ ವಿರುದ್ಧ ದೂರು ಕೂಟ್ಟ ರೈತ

 • Madhya Pradesh: ಎಮ್ಮೆ ಹಾಲು ಕರಿಯೋಕೆ ಬಿಡ್ತಿಲ್ಲ ಎಂದು ದೂರು ಕೊಟ್ಟ ರೈತ
 • ನಾವೇನಪ್ಪಾ ಮಾಡೋದು ಅಂತಿದ್ದಾರಾ ಪೊಲೀಸರು ?

India Nov 15, 2021, 1:34 PM IST

Buffalo refuse to give milk farmer seek help from police station in Madhya Pradesh ckmBuffalo refuse to give milk farmer seek help from police station in Madhya Pradesh ckm

Buffalo Milk: ಎಮ್ಮೆಗೂ ಪೊಲೀಸರ ಭಯ, ಹಾಲು ಕೊಡುತ್ತಿಲ್ಲ ಎಂದು ರೈತನ ದೂರು, ಮರು ದಿನವೇ ಲೀಟರ್‌ಗಟ್ಟಲೆ ಹಾಲು!

 • ವಿಶೇಷ ಪ್ರಕರಣ ದಾಖಲು, ಅಷ್ಟೇ ಕುತೂಹಲಕಾರಿ ಪರಿಹಾರ
 • ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ದೂರು ದಾಖಲಿಸಿದ ರೈತ
 • ಮರು ದಿನವೇ ಹಾಲು ಕೊಟ್ಟ ಎಮ್ಮೆ, ಪೊಲೀಸರಿಗೆ ರೈತನ ಧನ್ಯವಾದ

India Nov 14, 2021, 8:47 PM IST

Indias first IVF Banni buffalo calf born in GujaratIndias first IVF Banni buffalo calf born in Gujarat

ಪ್ರಖ್ಯಾತ ಬನ್ನಿ ಎಮ್ಮೆ ತಳಿಯ ಮೊದಲ ಪ್ರನಾಳ ಕರು ಜನನ!

*ಪ್ರಖ್ಯಾತ ಬನ್ನಿ ಎಮ್ಮೆ ತಳಿಯ ಮೊದಲ ಪ್ರನಾಳ ಕರು ಜನನ
*‘ಬನ್ನಿ’ ಎಮ್ಮೆ ತಳಿ ಹೆಚ್ಚಿಸಲು ಐವಿಎಫ್‌ ತಂತ್ರಜ್ಞಾನ
*ಟ್ವೀಟ್‌ ಮಾಡಿ ಹರ್ಷ್‌ ವ್ಯಕ್ತಪಡಿಸಿದ ಕೇಂದ್ರ ಪಶುಸಂಗೋಪನಾ ಸಚಿವಾಲಯ  
 

India Oct 24, 2021, 12:05 PM IST

Wild buffalo Dies From Electrocution in shivamogga snrWild buffalo Dies From Electrocution in shivamogga snr

ವಿದ್ಯುತ್ ತಗುಲಿ ಕಾಡುಕೋಣ ಸಾವು : ಓರ್ವ ಅರೆಸ್ಟ್

 • ಬೇಲಿಗೆ ಹರಿದಿದ್ದ ವಿದ್ಯುತ್ ಗೆ ಕಾಡುಕೋಣ  ಬಲಿ
 •  ಕಾಡುಕೋಣ ಹೂತು ಹಾಕಿದ್ದ ಆರೋಪಿಗಳ ಪೈಕಿ ಒರ್ವನ ಬಂಧನ

Karnataka Districts Oct 17, 2021, 1:42 PM IST

Three Persons and 8 Buffaloes Killed in Road Accident at Basavana Bagewadi in Vijayapura grgThree Persons and 8 Buffaloes Killed in Road Accident at Basavana Bagewadi in Vijayapura grg

ವಿಜಯಪುರ: ಅಪಘಾತ, ಮೂವರು ಜನ, ಎಂಟು ಎಮ್ಮೆ ಸಾವು

ಎಮ್ಮೆಗಳು ತುಂಬಿದ ವಾಹನ ಹಾಗೂ ಸೇಬು ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿ(Accident) ಮೂವರು ಮೃತಪಟ್ಟು, ಕ್ಯಾಂಟರ್‌ನಲ್ಲಿದ್ದ 18 ಎಮ್ಮೆಗಳಲ್ಲಿ 8 ಎಮ್ಮೆಗಳು ಮೃತಪಟ್ಟ ಘಟನೆ ಕೊಲ್ಹಾರ ತಾಲೂಕಿನ ರೋಣಿಹಾಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.
 

Karnataka Districts Sep 22, 2021, 3:21 PM IST

People in Anxiety For Tiger cub, Wild Buffalo Came to Village at Athani in Belagavi grgPeople in Anxiety For Tiger cub, Wild Buffalo Came to Village at Athani in Belagavi grg

ಅಥಣಿ: ಹುಲಿ ಮರಿ, ಕಾಡುಕೋಣ ಪ್ರತ್ಯಕ್ಷ, ಆತಂಕದಲ್ಲಿ ಜನತೆ

ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕೆರೆ ರಸ್ತೆಯ ತೋಟದಲ್ಲಿ ಹುಲಿ ಮರಿ ಹಾಗೂ ಮತ್ತೊಂದು ಕಾಡುಕೋಣ ಕಾಣಿಸಿಕೊಂಡಿದೆ ಎಂದು ಅಲ್ಲಿಯ ನಿವಾಸಿಗಳು ಭಯದ ವಾತಾವರಣದಲ್ಲಿ ರಾತ್ರಿಯಿಡೀ ಕಾಲ ಕಳೆದ ಘಟನೆ ನಡೆದಿದೆ.
 

Karnataka Districts Sep 20, 2021, 2:22 PM IST

Karnatakas Dharwadi Buffalo Breed Gets National Recognition grgKarnatakas Dharwadi Buffalo Breed Gets National Recognition grg
Video Icon

ಧಾರವಾಡ ಎಮ್ಮೆಗೆ ಸಿಕ್ತು ರಾಷ್ಟ್ರೀಯ ಮಾನ್ಯತೆ..!

ಕೃತಕ ಗರ್ಭಧಾರಣೆ ಭಾರತಕ್ಕೆ ಕಾಲಿಟ್ಟು 60 ವರ್ಷಗಳ ನಂತರವೂ ತಳಿ ಶುದ್ಧತೆ ಕಾಪಾಡಿಕೊಂಡಿರುವ ‘ಧಾರವಾಡಿ ಎಮ್ಮೆ’ ತಳಿಗೆ ಕೊನೆಗೂ ರಾಷ್ಟ್ರೀಯ ಮಾನ್ಯತೆ ದೊರೆತಿದೆ. 

Karnataka Districts Sep 15, 2021, 12:27 PM IST

Dharwad Buffalo Got Desi Breed Exposure in India grgDharwad Buffalo Got Desi Breed Exposure in India grg

ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ..!

ಧಾರವಾಡ ಎಮ್ಮಿ ಎಂಬ ಶಬ್ದವನ್ನು ಬೈಗುಳಕ್ಕೆ ಅಂಟಿಸಿಕೊಂಡಿದ್ದು ಜಾಸ್ತಿ. ಆದರೆ, ಇದೀಗ ಆ ಧಾರವಾಡದ ಎಮ್ಮೆಗೆ ರಾಷ್ಟ್ರಮಟ್ಟದಲ್ಲಿ ದೇಸಿ ತಳಿಯ ಸ್ಥಾನಮಾನ ದೊರೆತಿದ್ದು ಧಾರವಾಡಿ ಎಮ್ಮೆ ದೇಶದ 18ನೇ ತಳಿಯಾಗಿ ಘೋಷಣೆಯಾಗಿದೆ.
 

Karnataka Districts Sep 10, 2021, 12:20 PM IST

Buffalo Milk could improve health and help to be fitBuffalo Milk could improve health and help to be fit

ಎಮ್ಮೆ ಹಾಲು ಕುಡಿದರೆ ಬುದ್ಧಿ ಮಂದ ಆಗೋಲ್ಲ, ರೋಗಗಳೆಲ್ಲ ಹುಷಾರಾಗುತ್ತೆ!

ಎಮ್ಮೆ ಹಾಲು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಎಮ್ಮೆ ಹಾಲನ್ನು ಯಾವಾಗಲೂ ಹಸುವಿನ ಹಾಲಿಗಿಂತ ಕಡಿಮೆ ಆರೋಗ್ಯಕರ ಎಂದು ವಿವರಿಸಲಾಗಿದೆ. ಹಸುವಿನ ಹಾಲು ಪ್ರಯೋಜನಕಾರಿ ಮತ್ತು ಎಮ್ಮೆ ಹಾಲು ಹಾನಿಕಾರಕ ಎಂದು ಕೆಲವರು ಭಾವಿಸುತ್ತಾರೆ, ಆದರೆ ಎಮ್ಮೆ ಹಾಲು ತನ್ನದೇ ಆದ ವಿಶೇಷ ಪ್ರಯೋಜನಗಳನ್ನು ಹೊಂದಿದೆ.
 

Health Sep 7, 2021, 5:41 PM IST

youth rescued buffalo in belagavi floods snryouth rescued buffalo in belagavi floods snr

ಪ್ರವಾಹದಲ್ಲಿ ಈಜಿ ಎಮ್ಮೆ ರಕ್ಷಿಸಿದ ಯುವಕ

 • ಯುವಕನೊಬ್ಬ ಪ್ರವಾಹದಲ್ಲಿ ಈಜಿಕೊಂಡೆ, ಎಮ್ಮೆಯನ್ನು ದಡ ಸೇರಿಸಿದ
 • ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಘಟನೆ

Karnataka Districts Jul 27, 2021, 7:40 AM IST

Cow sheep or buffalos which milk is best for babiesCow sheep or buffalos which milk is best for babies

ಹಸು-ಎಮ್ಮೆ ಅಥವಾ ಮೇಕೆ, ಮಗುವಿಗೆ ಯಾವ ಹಾಲು ಬೆಸ್ಟ್?

ಮಕ್ಕಳಿಗೆ ಹಾಲು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಅವರ ದೇಹಕ್ಕೆ ಎಷ್ಟು ಮತ್ತು ಯಾವ ಹಾಲು ಬೇಕು ಎಂಬ ಗೊಂದಲವಿದೆ. ಹಸುವಿನ ಹಾಲು ಅಥವಾ ಎಮ್ಮೆ ಹಾಲು  ಅಥವಾ ಹಾಲಿನ ಪುಡಿಯನ್ನು ಮಗುವಿಗೆ ನೀಡಬೇಕೇ? ಈ ಪ್ರಶ್ನೆಗಳು ಪ್ರತಿಯೊಬ್ಬ ಪೋಷಕರ ಮನಸ್ಸಿನಲ್ಲಿ ಉದ್ಭವಿಸುತ್ತವೆ. ಮಗುವಿನ ಬೆಳವಣಿಗೆಗೆ ಯಾವ ಹಾಲು ಉತ್ತಮವಾಗಿರುತ್ತದೆ  ಎಂಬ ಮಾಹಿತಿ ಇಲ್ಲಿದೆ. ಇದರೊಂದಿಗೆ, ಅವರು ಯಾವ ವಯಸ್ಸಿನಲ್ಲಿ ಎಷ್ಟು ಹಾಲು ಕುಡಿಯಬೇಕು ಎಂದು ಸಹ ತಿಳಿಯಿರಿ.

Health May 24, 2021, 12:40 PM IST

Indian buffalo falls into open well, rescued in Bagalakote district mahIndian buffalo falls into open well, rescued in Bagalakote district mah

ಬಾಗಲಕೋಟೆ;  ಬಾವಿಗೆ ಬಿದ್ದ ಎಮ್ಮೆ ರಕ್ಷಣೆ,  ನಿಟ್ಟುಸಿರು!

ಬೆಳಗಿನ ಜಾವ ಮೇಯಲು ಹೋಗಿದ್ದ ಎಮ್ಮೆ ಆಯತಪ್ಪಿ ಬಾವಿಗೆ ಬಿದ್ದಿದೆ. ಎಮ್ಮೆಯನ್ನು ರಕ್ಷಣೆ ಮಾಡಲಾಗಿದೆ. ಎಮ್ಮೆ ನೀರಲ್ಲಿ ಬಿದ್ದ ಸುದ್ದಿ ತಿಳಿದು ಗ್ರಾಮಸ್ಥರಿಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

 

Karnataka Districts May 6, 2021, 9:32 PM IST