Asianet Suvarna News Asianet Suvarna News
39 results for "

Bbl

"
Pakistan Captain Babar Azam Picks BBL Over IPL Harbhajan Singh Epic Replay goes viral kvnPakistan Captain Babar Azam Picks BBL Over IPL Harbhajan Singh Epic Replay goes viral kvn

IPL ಟೂರ್ನಿಗಿಂತ BBL ಟೂರ್ನಿ ಬೆಸ್ಟ್‌ ಎಂದ ಬಾಬರ್ ಅಜಂಗೆ ಖಡಕ್ ತಿರುಗೇಟು ಕೊಟ್ಟ ಹರ್ಭಜನ್ ಸಿಂಗ್..!

ಐಪಿಎಲ್‌ಗಿಂತ ಬಿಬಿಎಲ್ ಬೆಸ್ಟ್‌ ಎಂದ ಬಾಬರ್ ಅಜಂ
ಬಾಬರ್ ಅಜಂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ
ಬಾಬರ್ ಅಜಂ ಹೇಳಿಕೆಗೆ ಟಾಂಗ್ ಕೊಟ್ಟ ಹರ್ಭಜನ್ ಸಿಂಗ್

Cricket Mar 17, 2023, 3:37 PM IST

Sydney Sixers vs Melbourne Stars Controversial Caught Behind Decision In BBL video goes viral kvnSydney Sixers vs Melbourne Stars Controversial Caught Behind Decision In BBL video goes viral kvn

Big Bash League ಚೆಂಡು ತಗುಲದಿದ್ದರೂ ಬ್ಯಾಟರ್‌ ಔಟ್‌: ವಿವಾದ!

ಮತ್ತೊಂದು ವಿವಾದಾತ್ಮಕ ತೀರ್ಪಿಗೆ ಸಾಕ್ಷಿಯಾದ ಬಿಗ್‌ಬ್ಯಾಶ್ ಲೀಗ್
ಚೆಂಡು ಬ್ಯಾಟ್‌ಗೆ ತಗುಲದಿದ್ದರೂ ಔಟ್ ಎಂದು ತೀರ್ಪು
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾದ ಬಿಗ್‌ಬ್ಯಾಶ್ ಲೀಗ್

Cricket Jan 8, 2023, 10:38 AM IST

Cricket News Indian Premier League Most popular t20 league But what makes cricketers choose IPL over other T20 global tournaments sanCricket News Indian Premier League Most popular t20 league But what makes cricketers choose IPL over other T20 global tournaments san

IPL Player Salaries : ಐಪಿಎಲ್ ಅಂದ್ರೆ ಸುಮ್ನೆ ಅಲ್ಲ, ಇವ್ರು ಕೊಡೋ ಸ್ಯಾಲರಿ ಮುಂದೆ ಬೇರೆ ಟಿ20 ಲೀಗ್ ಇಲ್ಲ!

ಐಪಿಎಲ್ ಪ್ರತಿ ಪಂದ್ಯಕ್ಕೆ ಆಟಗಾರನೊಬ್ಬನಿಗೆ ಸರಾಸರಿ 2.78 ಕೋಟಿ ವೇತನ
ವಿಶ್ವದ ಯಾವುದೇ ಟಿ20 ಲೀಗ್ ಗಳಲ್ಲೂ ಇಷ್ಟು ಪ್ರಮಾಣದ ವೇತನವಿಲ್ಲ
ವೇತನದ ವಿಚಾರದಲ್ಲಿ ಐಪಿಎಲ್ ಮುಂದೆ ಯಾವ ಲೀಗ್ ಕೂಡ ಸಾಟಿಯಲ್ಲ

Cricket Feb 22, 2022, 9:09 PM IST

Cricket Australia reschedule BBL Matches after positive COVID cases in Brisbane Heat camp kvnCricket Australia reschedule BBL Matches after positive COVID cases in Brisbane Heat camp kvn

Big Bash League: ಟೂರ್ನಿ ಮೇಲೆ ಕೊರೋನಾ ವೈರಸ್ ಕೆಂಗಣ್ಣು, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!

ಕ್ರಿಕೆಟ್‌ ಆಸ್ಟ್ರೇಲಿಯಾವು ಬಿಗ್‌ಬ್ಯಾಶ್ ಲೀಗ್ ಟೂರ್ನಿಯ ವೇಳಾಪಟ್ಟಿಯನ್ನು ಕೊಂಚ ಬದಲಿಸಿದ್ದು, ಜನವರಿ 06ರಂದು ನಡೆಯಬೇಕಿದ್ದ ಪರ್ತ್ ಸ್ಕಾಚರ್ಸ್‌ ಹಾಗೂ ಸಿಡ್ನಿ ಸಿಕ್ಸರ್ಸ್‌ ನಡುವಿನ ಪಂದ್ಯವು  ಜನವರಿ 04ರಂದೇ ನಡೆಯಲಿದೆ. ಇನ್ನು ಬ್ರಿಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್‌ ನಡುವಿನ ಪಂದ್ಯವು ಜನವರಿ 05ರಂದು ನಡೆಯಲಿದೆ. ಇದರ ಜತೆಗೆ ಸಿಡ್ನಿ ಥಂಡರ್ಸ್‌ ಹಾಗೂ ಪರ್ತ್ ಸ್ಕಾಚರ್ಸ್‌ ನಡುವಿನ ಪಂದ್ಯವು ಜನವರಿ 05ರಂದೇ ನಡೆಯಲಿದೆ.

Cricket Jan 4, 2022, 3:21 PM IST

BBL 2021 Adelaide Strikers Captain Peter Siddle kisses teammate Daniel Worrall on cheek Video goes Viral kvnBBL 2021 Adelaide Strikers Captain Peter Siddle kisses teammate Daniel Worrall on cheek Video goes Viral kvn

BBL 2021-22: ಸಹ ಆಟಗಾರನ ಕೆನ್ನೆಗೆ ಮುತ್ತಿಕ್ಕಿದ ಪೀಟರ್ ಸಿಡ್ಲ್‌..! ವಿಡಿಯೋ ವೈರಲ್

ಸಿಡ್ನಿ ಸಿಕ್ಸರ್‌ ಹಾಗೂ ಅಡಿಲೇಡ್ ಸ್ಟ್ರೈಕರ್ಸ್‌ ನಡುವಿನ ಪಂದ್ಯದ ವೇಳೆ ಅಡಿಲೇಡ್ ಸ್ಟ್ರೈಕರ್ಸ್ ತಂಡದ ನಾಯಕ ಪೀಟರ್‌ ಸಿಡ್ಲ್ ತಮ್ಮ ಸಹ ಆಟಗಾರ ಡೇನಿಯಲ್ ವಾರೆಲ್‌ಗೆ ಮುತ್ತಿಕ್ಕಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿದೆ. 

Cricket Dec 22, 2021, 2:12 PM IST

Former England women Cricketer Isa Guha double meaning comment leaves BBL commentators stunned kvnFormer England women Cricketer Isa Guha double meaning comment leaves BBL commentators stunned kvn

Isa Guha double meaning comment: 'ನಿಮ್ಮದು ತೋರಿಸಿ' ಎಂದ ಇಂಗ್ಲೆಂಡ್ ಆಟಗಾರ್ತಿ..!

ಮೆಲ್ಬೊರ್ನ್‌: ಭಾರತ ಮೂಲದ ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ್ತಿ ಇಶಾ ಗುಹಾ (Isa Guha) ಸದ್ಯ ಬಿಗ್‌ಬ್ಯಾಶ್ ಲೀಗ್ 2021-22 (Big Bash League) ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಶಾ ಗುಹಾ ಕಾಮೆಂಟ್ರಿ ಮಾಡುವ ಭರದಲ್ಲಿ ಡಬಲ್ ಮೀನಿಂಗ್‌ ಮಾತನಾಡಿ ಸಾಕಷ್ಟು ಸುದ್ದಿಯಾಗಿದ್ದಾರೆ. ಸಹ ಕಾಮೆಂಟೇಟರ್‌ ಬಳಿ ನಿಮ್ಮದೆಷ್ಟು ಉದ್ದವಿದೆ ತೋರಿಸಿ ಎಂದಿರುವ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

Cricket Dec 16, 2021, 4:58 PM IST

Big Bash League Adelaide Strikers batsman Jake Weatherald gets run out twice in one ball kvnBig Bash League Adelaide Strikers batsman Jake Weatherald gets run out twice in one ball kvn

ಒಂದೇ ಎಸೆತದಲ್ಲಿ ಬ್ಯಾಟ್ಸ್‌ಮನ್‌ ಎರಡು ಬಾರಿ ರನೌಟ್‌! ವಿಡಿಯೋ ವೈರಲ್

ಸಿಡ್ನಿ ಥಂಡರ್‌ ವಿರುದ್ಧದ ಪಂದ್ಯದಲ್ಲಿ ಅಡಿಲೇಡ್‌ ಸ್ಟ್ರೈಕ​ರ್ಸ್ ತಂಡದ ಬ್ಯಾಟ್ಸ್‌ಮನ್‌ ಜ್ಯಾಕ್‌ ವೀಥರಾಲ್ಡ್‌ 2 ಬಾರಿ ರನೌಟ್‌ ಆದ ಆಟಗಾರ. ಫಿಲ್‌ ಸಾಲ್ಟ್‌ ಬಾರಿಸಿದ ಚೆಂಡು ಬೌಲರ್‌ ಕ್ರಿಸ್‌ ಗ್ರೀನ್‌ಗೆ ಕೈಗೆ ತಗುಲಿ ವಿಕೆಟ್‌ಗೆ ಬಡಿಯವ ವೇಳೆಗೆ ವೀಥರಾಲ್ಡ್‌ ಕ್ರೀಸ್‌ ಬಿಟ್ಟಿದ್ದರು. 
 

Cricket Jan 26, 2021, 3:55 PM IST

Big Bash League umpires to sport deodorant ads under arms for the first time kvnBig Bash League umpires to sport deodorant ads under arms for the first time kvn

ಅಂಪೈರ್‌ ಕಂಕಳ ಮೇಲೆ ಡಿಯೋಡ್ರೆಂಟ್‌ ಜಾಹಿರಾತು!

10ನೇ ಆವೃತ್ತಿಯ ಬಿಗ್‌ಬ್ಯಾಶ್ ಲೀಗ್‌ನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್‌ ಹಾಗೂ ಸಿಡ್ನಿ ಸಿಕ್ಸರ್ಸ್‌ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್ ನೇತೃತ್ವದ ಹೋಬಾರ್ಟ್ ಹರಿಕೇನ್ಸ್‌ ತಂಡ 16 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 

Cricket Dec 11, 2020, 10:28 AM IST

Afghanistan spinner Mujeeb Ur Rahman tests positive for coronavirus ahead of BBL kvnAfghanistan spinner Mujeeb Ur Rahman tests positive for coronavirus ahead of BBL kvn

ಆಫ್ಘನ್ ಸ್ಟಾರ್ ಸ್ಪಿನ್ನರ್ ಮುಜೀಬ್‌ಗೆ ಕೊರೋನಾ; ಆಸ್ಪತ್ರೆಗೆ ದಾಖಲು..!

ಕಳೆದ ವಾರ ಆಸ್ಪ್ರೇಲಿಯಾಗೆ ಆಗಮಿಸಿದ ಮುಜೀಬ್‌, ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದರು. ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಗೆ ಎಲ್ಲ ರೀತಿ ನೆರವು ನೀಡಲಿದ್ದೇವೆ ಎಂದು ಕ್ವೀನ್ಸ್‌ಲೆಂಡ್‌ ಕ್ರಿಕೆಟ್‌ನ ಮುಖ್ಯಸ್ಥ ಟೆರ್ರಿ ಸ್ವೆನ್ಸನ್‌ ಹೇಳಿದ್ದಾರೆ.
 

Cricket Dec 5, 2020, 4:48 PM IST

MS Dhoni Suresh Raina Likely to play BBL after completion of IPL 2020 says report kvnMS Dhoni Suresh Raina Likely to play BBL after completion of IPL 2020 says report kvn

ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡ್ತಾರಂತೆ ಧೋನಿ, ರೈನಾ?

ಈಗಾಗಲೇ ಚೆನ್ನೈ ತಂಡ, ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಐಪಿಎಲ್‌ ಮುಕ್ತಾಯದ ಬಳಿಕ ಧೋನಿ ಹಾಗೂ ರೈನಾ ಬಿಬಿಎಲ್‌ನಲ್ಲಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಇಬ್ಬರೂ ಆಟಗಾರರು ಐಪಿಎಲ್‌ ಆರಂಭಕ್ಕೂ ಮುನ್ನ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. 
 

IPL Oct 24, 2020, 2:48 PM IST

Former Team India Cricketer Yuvraj Singh eyeing a stint in Big Bash LeagueFormer Team India Cricketer Yuvraj Singh eyeing a stint in Big Bash League

ಯುವಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್: ಮತ್ತೆ ಮೈದಾನಕ್ಕಿಳಿಯಲು ಸಿಕ್ಸರ್‌ ಕಿಂಗ್ ರೆಡಿ..!

ಮೆಲ್ಬರ್ನ್‌: ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌, ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಭಾರತದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಇದೀಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಉತ್ಸುಕರಾಗಿದ್ದಾರೆ. ಟೀಂ ಇಂಡಿಯಾ 2 ವಿಶ್ವಕಪ್(ಟಿ20&ಏಕದಿನ) ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಯುವಿ ಕೆನಡಾದ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಇದೀಗ ಯುವಿ ಆಸ್ಟ್ರೇಲಿಯಾದ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ತಯಾರಿ ನಡೆಸುತ್ತಿದ್ದಾರೆ.

Cricket Sep 9, 2020, 11:20 AM IST

Big Bash League Likely to introduce Free hit for wide ballBig Bash League Likely to introduce Free hit for wide ball

ಬಿಗ್‌ ಬ್ಯಾಶ್‌ ಟಿ20: ಇನ್ಮುಂದೆ ವೈಡ್‌ಗೂ ಫ್ರೀ ಹಿಟ್‌!

ಬಿಗ್‌ ಬ್ಯಾಶ್‌ ಟಿ20 ಲೀಗ್‌ನ ಮುಂದಿ​ನ ಆವೃ​ತ್ತಿ​ಯಲ್ಲಿ ಹಲವು ಮಹತ್ವದ ಬದ​ಲಾ​ವಣೆಗಳನ್ನು ಮಾಡಲು ಪ್ರಸ್ತಾ​ಪಿ​ಸಿದೆ. ಹೊಸ ನಿಯ​ಮ​ಗ​ಳ ಪೈಕಿ ಪ್ರಮು​ಖವಾದ್ದದ್ದು ಎಂದರೆ ನೋಬಾಲ್‌ಗೆ ಇರು​ವಂತೆ ವೈಡ್‌ ಎಸೆ​ತಕ್ಕೂ ಫ್ರೀ ಹಿಟ್‌ ಇರ​ಲಿದೆ. 

Cricket Jun 11, 2020, 4:05 PM IST

Bhants big bash league tournament organized for poor Orphan kidsBhants big bash league tournament organized for poor Orphan kids

ಅನಾಥ ಮಕ್ಕಳಿಗಾಗಿ ಶುರುವಾಗುತ್ತಿದೆ ಬಂಟ್ಸ್ ಬಿಗ್ ಬ್ಯಾಶ್ ಲೀಗ್!

ಚಾರಿಟಿ ಕ್ರಿಕೆಟ್ ಪಂದ್ಯ ಹಲವರ ಬದುಕಿಗೆ ಬೆಳಕಾಗಿದೆ. ಆಸ್ಟ್ರೇಲಿಯಾದ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ಬುಶ್‌ಫೈರ್ ಚಾರಿಟಿ ಪಂದ್ಯ ಆಯೋಜಿಸಿ ಹಣ ಸಂದಾಯ ಮಾಡಲಾಗಿದೆ. ಇದೀಗ ಅನಾಥ ಬಡ ಮಕ್ಕಳಿಗಾಗಿ ಹೊಸ ಕ್ರಿಕೆಟ್ ಲೀಗ್ ಆರಂಭವಾಗುತ್ತಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 

Cricket Feb 10, 2020, 8:56 PM IST

Big Bash League Sydney Sixers Thrash Melbourne Stars To Claim 2nd TitleBig Bash League Sydney Sixers Thrash Melbourne Stars To Claim 2nd Title

ಬಿಗ್ ಬ್ಯಾಶ್ ಲೀಗ್: ಸಿಡ್ನಿ ಸಿಕ್ಸರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ RCB ಕ್ರಿಕೆಟಿಗ..!

ಸರಿಸುಮಾರು ಎರಡು ತಿಂಗಳು ನಡೆದ ಕ್ರಿಕೆಟ್ ಟೂರ್ನಿ ಈಗಾಗಲೇ ಹಲವು ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು 12 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

Cricket Feb 8, 2020, 7:34 PM IST

RCB Cricketer AB de Villiers likely to keeps wickets in IPL 2020RCB Cricketer AB de Villiers likely to keeps wickets in IPL 2020

ಐಪಿಎಲ್‌ನಲ್ಲಿ ವಿಕೆಟ್‌ ಕೀಪಿಂಗ್‌ ಮಾಡ್ತಾರಾ ಡಿವಿಲಿಯರ್ಸ್?

ಬಿಗ್ ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್‌ ಹೀಟ್‌ ಪರ ಆಡುತ್ತಿರುವ ವಿಲಿಯ​ರ್ಸ್, ಶನಿವಾರ ನಡೆದ ಮೆಲ್ಬರ್ನ್‌ ಸ್ಟಾರ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ಆಕರ್ಷಕ ಸ್ಟಂಪಿಂಗ್‌, ಒಂದು ಕ್ಯಾಚ್‌ ಹಾಗೂ ಒಂದು ರನೌಟ್‌ ಮಾಡಿ ಗಮನ ಸೆಳೆದರು.

IPL Jan 26, 2020, 5:05 PM IST