Asianet Suvarna News Asianet Suvarna News
64 results for "

Ball Tampering

"
Suspended Steve smith and David warner set to come backSuspended Steve smith and David warner set to come back

ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಮರಳಲಿದ್ದಾರೆ ನಿಷೇಧಿತ ಸ್ಮಿತ್ -ವಾರ್ನರ್ !

ಬಾಲ್ ಟ್ಯಾಂಪರ್‌ನಿಂದಾಗಿ ಕ್ರಿಕೆಟ್‌ನಿಂದ  ದೂರ ಉಳಿದಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೇ ಸೆಪ್ಟೆಂಬರ್ 22 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಲಿದ್ದಾರೆ. ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿರುವ ಸ್ಮಿತ್ ಹಾಗೂ ವಾರ್ನರ್, 4 ತಿಂಗಳಲ್ಲಿ ಕಮ್‌ಬ್ಯಾಕ್ ಮಾಡುತ್ತಿರುವುದು ಹೇಗೆ? ಇಲ್ಲಿದೆ

SPORTS Aug 14, 2018, 12:53 PM IST

Dinesh Chandimal Returns To Sri Lanka T20 Squad After BanDinesh Chandimal Returns To Sri Lanka T20 Squad After Ban

ಹರಿಣಗಳ ವಿರುದ್ಧದ ಏಕೈಕ ಟಿ20 ಪಂದ್ಯಕ್ಕೆ ಬಲಿಷ್ಠ ಲಂಕಾ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟಿ20 ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, ಕ್ರೀಡಾ ಸ್ಪೂರ್ತಿ ಉಲ್ಲಂಘಿಸಿ ಐಸಿಸಿಯಿಂದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದಾರೆ.

CRICKET Aug 10, 2018, 1:08 PM IST

The ball tampering video was edited peter handscombThe ball tampering video was edited peter handscomb

ಆಸ್ಟ್ರೇಲಿಯಾ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹಾಗೂ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದಾರೆ. ಪ್ರಕರಣ ತಣ್ಣಗಾಗುತ್ತಿದ್ದಂತೆ, ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅಷ್ಟಕ್ಕೂ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಿಕ್ಕಿರೋ ಟ್ವಿಸ್ಟ್ ಏನು? ಇಲ್ಲಿದೆ ವಿವರ.

SPORTS Jul 27, 2018, 4:06 PM IST

Dinesh Chandimal, Sri Lankan coach and manager suspended for four ODIs and two TestsDinesh Chandimal, Sri Lankan coach and manager suspended for four ODIs and two Tests

ಬಾಲ್ ಟ್ಯಾಂಪರಿಂಗ್ ತೀರ್ಪು: ನಾಯಕ ಚಾಂಡಿಮಾಲ್ ಸೇರಿ ಮೂವರು ಅಮಾನತ್ತು!

ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಬೆನ್ನಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಗುರಿಯಾಗಿದ್ದರು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ. ಐಸಿಸಿ ನೀಡಿದ ತೀರ್ಪಿನಲ್ಲಿ ಏನಿದೆ? ಇಲ್ಲಿದೆ.

SPORTS Jul 16, 2018, 5:44 PM IST

ICC Warns Harsh Punishment For  Ball TamperingICC Warns Harsh Punishment For  Ball Tampering

ಇನ್ಮುಂದೆ ಬಾಲ್ ಟ್ಯಾಂಪರಿಂಗ್ ಮಾಡಿದ್ರೆ ಇನ್ನೂ ಕಠಿಣ ಶಿಕ್ಷೆ!

  • ಸದ್ಯ 1 ಟೆಸ್ಟ್ ಇಲ್ಲವೇ 2 ಏಕದಿನಕ್ಕೆ ಮಾತ್ರ ನಿಷೇಧ ಇದೆ
  • ಕ್ರಿಕೆಟಿಗರು ವರ್ಷದಲ್ಲಿ ಇಂತಿಷ್ಟೇ ಟಿ20 ಲೀಗ್‌ಗಳಲ್ಲಿ ಆಡಬೇಕು!

SPORTS Jul 3, 2018, 11:53 AM IST

David Warner bowled by Lasith Malinga for one on return to cricketDavid Warner bowled by Lasith Malinga for one on return to cricket

ನಿಷೇಧದ ಬಳಿಕ ಮೊದಲ ಪಂದ್ಯ-1 ರನ್ ಗಳಿಸಿ ವಾರ್ನರ್ ಔಟ್

ಚೆಂಡು ವಿರೂಪಗೊಳಿಸಿ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕಮ್‌ಬ್ಯಾಕ್ ಪಂದ್ಯದಲ್ಲೇ ನಿರಾಸೆ ಅನುಭವಿಸಿದ್ದಾರೆ. ವಾರ್ನರ್ ಸ್ಫೋಟಕ ಬ್ಯಾಟಿಂಗ್‌ಗೆ ಬ್ರೇಕ್ ಹಾಕಿದ್ದು ಯಾರು? ಇಲ್ಲಿದೆ ವಿವರ.

SPORTS Jul 1, 2018, 1:08 PM IST

Darren Sammy Defends Steve Smith Criticises Media CoverageDarren Sammy Defends Steve Smith Criticises Media Coverage

ಸ್ಟೀವ್ ಸ್ಮಿತ್ ಪರ ಬ್ಯಾಟ್ ಬೀಸಿದ ಸಮಿ

ಪಬ್‌ವೊಂದರಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಬೀರ್ ಕುಡಿಯುತ್ತಿರುವ ಫೋಟೋ ಹಾಕಿ ಕಾಲೆಳೆದಿರುವ ನ್ಯೂಯಾರ್ಕ್‌ನ ಮಾಧ್ಯಮಗಳಿಗೆ ಬುದ್ಧಿ ಹೇಳಿರುವ ವೆಸ್ಟ್‌ಇಂಡೀಸ್ ತಂಡದ ಕ್ರಿಕೆಟಿಗ ಡ್ಯಾರೆನ್ ಸಮಿ, ಸ್ಟೀವ್ ಸ್ಮಿತ್‌ಗೆ ಬೆಂಬಲ ಸೂಚಿಸಿದ್ದಾರೆ. 

SPORTS Jun 29, 2018, 12:32 PM IST

Chandimal appeals against ICC sanction for ball tampering chargesChandimal appeals against ICC sanction for ball tampering charges

ಐಸಿಸಿ ನಿಷೇಧದ ವಿರುದ್ಧ ಚಾಂಡಿಮಲ್ ಮೇಲ್ಮನವಿ

ವಿಂಡೀಸ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್, ಐಸಿಸಿ ತಮಗೆ ವಿಧಿಸಿರುವ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. 

SPORTS Jun 22, 2018, 12:46 PM IST

Chandimal pleads not guilty to ball-tampering chargeChandimal pleads not guilty to ball-tampering charge

ಬಾಲ್ ಟ್ಯಾಂಪರಿಂಗ್ ಆರೋಪ ತಳ್ಳಿ ಹಾಕಿದ ಚಾಂಡಿಮಾಲ್

ಬಾಲ್ ಟ್ಯಾಂಪರಿಂಗ್ ಆರೋಪಕ್ಕೆ ಗುರಿಯಾಗಿರುವ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್ ಸ್ಪಷ್ಟಣೆ ನೀಡಿದ್ದಾರೆ. ಚಾಂಡಿಮಾಲ್ ನೀಡಿದ ಹೇಳಿಕೆ ಏನು? ವೆಸ್ಟ್ಇಂಡೀಸ್-ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ನಿಜಕ್ಕೂ ಚೆಂಡು ವಿರೂಪಗೊಳಿಸಲಾಗಿತ್ತಾ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

SPORTS Jun 19, 2018, 12:44 PM IST

Sri Lanka captain Dinesh Chandimal charged with ball-tampering by ICCSri Lanka captain Dinesh Chandimal charged with ball-tampering by ICC

ನಿಷೇಧದ ಭೀತಿಯಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್

ವೆಸ್ಟ್ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಲ್ಲಿ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸುತ್ತಿರುವ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್‌ಗೆ ಶಿಕ್ಷೆಯ ಭೀತಿ ಶುರುವಾಗಿದೆ. ಆರಂಭದಲ್ಲೇ ಅಂಪೈರ್ ವಿರುದ್ಧವೇ ಪ್ರತಿಭಟನೆ ನಡೆಸಿದ ಚಾಂಡಿಮಾಲ್ ಪ್ರಕರಣದಿಂದ ಪಾರಾಗಲು ಯತ್ನಿಸಿದ್ದರು. ಆದರೆ ಇದೀಗ ಐಸಿಸಿ ಕೆಂಗಣ್ಣು ಚಾಂಡಿಮಾಲ್ ಮೇಲೆ ಬಿದ್ದಿದೆ.

SPORTS Jun 17, 2018, 7:03 PM IST

David Warner to play for St Lucia Stars in CPL T20David Warner to play for St Lucia Stars in CPL T20

ವಾರ್ನರ್’ಗೆ ಒಲಿದ ಟಿ20 ಆಡುವ ಅವಕಾಶ..!

ಇದೇ ತಿಂಗಳು ನಡೆಯಲಿರುವ ಕೆನಡಾದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಆಡುವುದಾಗಿ ಖಚಿತ ಪಡಿಸಿರುವ ವಾರ್ನರ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಸ್ಟಾರ್ಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆಸ್ಟ್ರೇಲಿಯಾದ ಸಹ ಆಟಗಾರ ಡಾರ್ಚಿ ಶಾರ್ಟ್, ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ‘ಎ’ ತಂಡದಲ್ಲಿ ಸ್ಥಾನ ಪಡೆದ ಕಾರಣ ಸಿಪಿಎಲ್ ಟಿ20ಯಿಂದ ಹಿಂದೆ ಸರಿದರು. ಶಾರ್ಟ್ ಸ್ಥಾನವನ್ನು ವಾರ್ನರ್ ತುಂಬಲಿದ್ದಾರೆ. ಆಗಸ್ಟ್ ೮ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ.

SPORTS Jun 17, 2018, 4:01 PM IST

Ball tampering controversy hits Windies vs Sri Lanka 2nd TestBall tampering controversy hits Windies vs Sri Lanka 2nd Test

ವೆಸ್ಟ್ಇಂಡೀಸ್-ಶ್ರೀಲಂಕಾ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಆರೋಪ

ಆಸ್ಟ್ರೇಲಿಯಾ ಕ್ರಿಕೆಟಿಗರು ಬಾಲ್ ಟ್ಯಾಂಪರಿಂಗ್ ಮೂಲಕ ಸಿಕ್ಕಿ ಬಿದ್ದು ಒಂದು ತಿಂಗಳಾಗುವ ಮುನ್ನವೇ ಇದೀಗ ಮತ್ತೊಂದು ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬಂದಿದೆ. ಶ್ರೀಲಂಕಾ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಚೆಂಡು ವಿರೂಪಗೊಳಿಸಿದ ಕಳಂಕ ಅಂಟಿಕೊಂಡಿದೆ.

SPORTS Jun 16, 2018, 10:05 PM IST

Steve Smith 'cried for four days' after ball-tampering scandalSteve Smith 'cried for four days' after ball-tampering scandal

ಬಾಲ್ ಟ್ಯಾಂಪರ್‌ನಿಂದಾಗಿ ನಾಲ್ಕು ದಿನ ಗಳಗಳನೆ ಅತ್ತಿದ್ದ ಸ್ಟೀವ್ ಸ್ಮಿತ್

ಬಾಲ್ ಟ್ಯಾಂಪರ್ ಪ್ರಕರಣ ಸಾಬೀತಾದ ಬಳಿಕ ನಾಲ್ಕು ದಿನ ಅತ್ತಿದ್ದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಸಿಡ್ನಿಯಲ್ಲಿ ಹೇಳಿದ್ದಾರೆ. ನಿಷೇಧದ ಬಳಿಕ ಇದೇ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಮಿತ್ ಭಾವುಕರಾದರು.

Jun 5, 2018, 1:14 PM IST

Australian David Warner Hails Wife Candice's Courage After 'Heartbreaking' LossAustralian David Warner Hails Wife Candice's Courage After 'Heartbreaking' Loss

ಗಾಯದ ಮೇಲೆ ಬರೆ ಎಳೆದಂತಾದ ವಾರ್ನರ್ ಪರಿಸ್ಥಿತಿ..!

‘ವಾರ್ನರ್’ರನ್ನು ಸ್ನಾನಗೃಹಕ್ಕೆ ಕರೆದೆ. ನನಗೆ ಅತಿಯಾದ ರಕ್ತ ಸ್ರಾವವಾಗುತ್ತಿತ್ತು. ಆಗಲೇ ಗರ್ಭಪಾತವಾಗಿದೆ ಎನ್ನುವ ಅರಿವು ನಮಗಾಯಿತು. ಇಬ್ಬರೂ ಕೈಹಿಡಿದುಕೊಂಡು ಅತ್ತೆವು’ ಎಂದು ವಾರ್ನರ್ ಪತ್ನಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದರು. 

May 25, 2018, 3:14 PM IST

I would have tampered if told to says Australia coach Justin LangerI would have tampered if told to says Australia coach Justin Langer

ನನಗೆ ಬಾಲ್ ಟ್ಯಾಂಪರಿಂಗ್ ಮಾಡಲು ಹೇಳಿದ್ದರೆ ಹಾಗೇ ಮಾಡುತ್ತಿದ್ದೆ..!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೋನ್ ಬೆನ್’ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಆ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ವಾರ್ನರ್’ರನ್ನು ಒಂದು ವರ್ಷದ ಮಟ್ಟಿಗೆ ನಿಷೇಧ ಹೇರಿದ್ದರೆ, ಬೆನ್’ಕ್ರಾಪ್ಟ್ ಅವರ ಮೇಲೆ 9 ತಿಂಗಳ ನಿಷೇಧ ಹೇರಲಾಗಿದೆ.

May 12, 2018, 2:59 PM IST