Asianet Suvarna News Asianet Suvarna News
36 results for "

Archery

"
Tokyo 2020 Indian Archery Star Atanu Das Olympic Medal Dream come to end in Pre Quarterfinal kvnTokyo 2020 Indian Archery Star Atanu Das Olympic Medal Dream come to end in Pre Quarterfinal kvn

ಟೋಕಿಯೋ ಒಲಿಂಪಿಕ್ಸ್‌: ಆತನು ದಾಸ್‌ ಬರಿಗೈಲಿ ವಾಪಸ್‌

ಎಲಿಮಿನೇಷನ್‌ ಸುತ್ತಿನಲ್ಲಿ ಲಂಡನ್‌ ಒಲಿಂಪಿಕ್ಸ್‌ ಚಿನ್ನದ ಪ್ರಕ ವಿಜೇತ ಓ ಜಿನ್‌ ಹೈಕ್‌ ವಿರುದ್ಧ ಜಯ ಸಾಧಿಸಿದ ಅತನು ದಾಸ್‌, ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜಪಾನ್‌ನ ತಕಹರು ಪುರುಕಾವ ವಿರುದ್ಧ 6-4 ಅಂತರದಿಂದ ಸೋಲುಂಡರು. 

Olympics Aug 1, 2021, 8:06 AM IST

Indian Ace Archery Star Deepika Kumari loses to An San crashes out of Tokyo Olympics kvnIndian Ace Archery Star Deepika Kumari loses to An San crashes out of Tokyo Olympics kvn

ಟೋಕಿಯೋ 2020: ಆರ್ಚರಿ ಪಟು ದೀಪಿಕಾ ಕುಮಾರಿ ಒಲಿಂಪಿಕ್ಸ್‌ ಪದಕ ಕನಸು ಭಗ್ನ..!

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ರ‍್ಯಾಂಕಿಂಗ್‌ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ನಂ.1 ಸ್ಥಾನ ಪಡೆದಿದ್ದ ಕೊರಿಯಾದ ಆನ್‌ ಸಾನ್‌ ಮತ್ತೊಮ್ಮೆ ಕರಾಕುವಕ್ಕಾದ ಬಾಣಗಳನ್ನು ಪ್ರಯೋಗಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ದೀಪಿಕಾ ಕುಮಾರಿ ಎದುರು 6-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಆನ್‌ ಸಾನ್ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದ್ದಾರೆ. 

Olympics Jul 30, 2021, 12:18 PM IST

Tokyo Olympics 2020 India Deepika Kumari enters quarters in Archery beats Ksenia Perova in Nail baiting finish kvnTokyo Olympics 2020 India Deepika Kumari enters quarters in Archery beats Ksenia Perova in Nail baiting finish kvn

ಟೋಕಿಯೋ 2020: ರಿಯೋ ಪದಕ ವಿಜೇತೆಗೆ ಸೋಲುಣಿಸಿ ಶುಭಾರಂಭ ಮಾಡಿದ ದೀಪಿಕಾ

2016ರ ರಿಯೋ ಒಲಿಂಪಿಕ್ಸ್‌ ರಷ್ಯಾ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತೆ ಕ್ಸಿನಿಯಾ ಪೆರೊವಾ ಹಾಗೂ ದೀಪಿಕಾ ಕುಮಾರಿ ನಡುವಿನ 5 ಪಂದ್ಯಗಳ ಸೆಟ್‌ ಟೈ ಆಗಿದ್ದರಿಂದ ಕೊನೆಯ ಶೂಟ್‌ ಆಫ್‌ನಲ್ಲಿ ದೀಪಿಕಾ ಭರ್ಜರಿ 10 ಅಂಕ ಗಳಿಸುವ ಮೂಲಕ ರಷ್ಯಾ ಆಟಗಾರ್ತಿಯನ್ನು ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರದಬ್ಬುವಲ್ಲಿ ಯಶಸ್ವಿಯಾದರು.

Olympics Jul 30, 2021, 7:59 AM IST

Tokyo 2020 Total 3 Olympics medals Expect India on July 30 kvnTokyo 2020 Total 3 Olympics medals Expect India on July 30 kvn

ಟೋಕಿಯೋ 2020: ಇಂದು ಭಾರತಕ್ಕೆ 3 ಒಲಿಂಪಿಕ್ಸ್ ಪದಕ ನಿರೀಕ್ಷೆ

ಮಹಿಳೆಯರ ಆರ್ಚರಿ ವೈಯಕ್ತಿಕ ಸುತ್ತಿನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.1 ದೀಪಿಕಾ ಕುಮಾರಿ, ರಷ್ಯಾದ ಕೆನಿಯಾ ಪೆರೊವಾ ವಿರುದ್ಧ ಸೆಣಸಲಿದ್ದಾರೆ. ಶುಕ್ರವಾರವೇ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌, ಕಂಚು ಹಾಗೂ ಚಿನ್ನದ ಪದಕದ ಪಂದ್ಯಗಳು ನಡೆಯಲಿವೆ.
 

Olympics Jul 30, 2021, 7:11 AM IST

Tokyo Olympics 2020 Indian Archery Hope Atanu Das Stuns Korea Oh Jinhyek and enters pre quarter kvnTokyo Olympics 2020 Indian Archery Hope Atanu Das Stuns Korea Oh Jinhyek and enters pre quarter kvn

ಟೋಕಿಯೋ 2020: ಕೊರಿಯಾ ಆರ್ಚರ್‌ ಮನೆಗಟ್ಟಿದ ಆತನು ದಾಸ್..!

ಆರ್ಚರಿಯಲ್ಲಿ ಆತನು ದಾಸ್‌ 2012ರ ಲಂಡನ್ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಕೊರಿಯಾದ ಒಹ್ ಜಿನ್‌ಹ್ಯಾಕ್ ಎದುರು 6-5 ಅಂತರದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Olympics Jul 29, 2021, 9:16 AM IST

Tokyo 2020 Indian archer Deepika Kumari enters Pre quarters Final kvnTokyo 2020 Indian archer Deepika Kumari enters Pre quarters Final kvn

ಟೋಕಿಯೋ 2020: ಗುರಿ ತಪ್ಪದ ದೀಪಿಕಾ ಕುಮಾರಿ 16ರ ಘಟ್ಟಕ್ಕೆ ಲಗ್ಗೆ

32ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ ಅಮೆರಿಕದ ಜೆನಿಫರ್ ಫರ್ನಾಂಡೀಸ್ ಎದುರು ಆಕರ್ಷಕ ಪ್ರದರ್ಶನ ತೋರುವ ಮೂಲಕ 16ರ ಘಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕ ಆಟಗಾರ್ತಿ ಎದುರು ನಿರ್ಣಾಯಕ ಸೆಟ್‌ನಲ್ಲಿ ಅನುಭವಿ ಪ್ರದರ್ಶನ ತೋರಿ 6-4 ಅಂತರದಲ್ಲಿ ಗೆಲುವು ಸಾಧಿಸಿದರು.

Olympics Jul 28, 2021, 4:01 PM IST

Tokyo 2020 Last Chance for Indian Archer to Medals at Olympics kvnTokyo 2020 Last Chance for Indian Archer to Medals at Olympics kvn

ಟೋಕಿಯೋ 2020: ಭಾರತ ಆರ್ಚರಿ ಪಟುಗಳಿಗೆ ಇಂದು ಕೊನೆಯ ಅವಕಾಶ

ತಂಡ ವಿಭಾಗದ ರ‍್ಯಾಂಕಿಂಗ್‌ ಸುತ್ತಿನಲ್ಲಿ ಸಾಧಾರಣ ಪ್ರದರ್ಶನ ತೋರಿ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಕೊರಿಯಾವನ್ನು ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಭಾರತೀಯ ಆರ್ಚರ್‌ಗಳು, ವೈಯಕ್ತಿಕ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. 
 

Olympics Jul 28, 2021, 7:53 AM IST

Tokyo Olympics 2020 India Mens Archery Team loses to Korea in Quarter Final kvnTokyo Olympics 2020 India Mens Archery Team loses to Korea in Quarter Final kvn

ಟೋಕಿಯೋ 2020: ಭಾರತ ಪುರುಷರ ಆರ್ಚರಿ ತಂಡದ ಹೋರಾಟ ಅಂತ್ಯ

ಮೊದಲ ಸುತ್ತಿನಲ್ಲಿ ಕೊರಿಯಾ 59 ಅಂಕಗಳಿಸಿದರೆ, ಭಾರತ ತಂಡವು 54 ಅಂಕಗಳಿಗೆ ತೃಪ್ತಿಪಟ್ಟುಕೊಂಡಿದೆ. ಇದರೊಂದಿಗೆ ಕೊರಿಯಾ 2-0 ಮುನ್ನಡೆ ಸಾಧಿಸಿತು. ಎರಡನೇ ಸೆಟ್‌ನಲ್ಲಿ ಪ್ರವೀಣ್‌ ಜಾಧವ್, ತರುಣ್‌ ದೀಪ್‌ ಉತ್ತಮ ಪ್ರದರ್ಶನ ತೋರಿದರಾದರೂ, ಆತನು ದಾಸ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಪರಿಣಾಮ ಕೊರಿಯಾ 60ರಲ್ಲಿ 59 ಅಂಕ ಗಳಿಸಿದರೆ, ಭಾರತ 57 ಅಂಕ ಗಳಿಸಿತು.

Olympics Jul 26, 2021, 12:05 PM IST

Tokyo Olympics 2020 Deepika Kumari Pravin Jadhav Indian Mixed Archery Team Crash Out in Quarter finals kvnTokyo Olympics 2020 Deepika Kumari Pravin Jadhav Indian Mixed Archery Team Crash Out in Quarter finals kvn

ಟೋಕಿಯೋ 2020 ಆರ್ಚರಿ: ಕ್ವಾರ್ಟರ್‌ನಲ್ಲಿ ಸೋತ ದೀಪಿಕಾ-ಪ್ರವೀಣ್‌

ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಬಿ.ಸಾಯಿಪ್ರಣೀತ್‌ ಸೋಲು ಕಂಡರು. ಇದರಿಂದ ಅವರ ನಾಕೌಟ್‌ ಹಂತದ ಹಾದಿ ಕಠಿಣಗೊಂಡಿದೆ. ಇನ್ನು ಪುರುಷರ ಡಬಲ್ಸ್‌ನ ಮೊದಲ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿಜೋಡಿ ವಿಶ್ವ ನಂ.3 ಚೈನೀಸ್‌ ತೈಪೆಯ ಯಾಂಗ್‌ ಲೀ ಹಾಗೂ ಚೀ-ಲೀ ವಾಂಗ್‌ ವಿರುದ್ಧ 21-16, 16-21, 27-25 ಗೇಮ್‌ಗಳಲ್ಲಿ ಜಯಿಸಿದರು.

Olympics Jul 25, 2021, 7:29 AM IST

Deepika Kumari Pravin Jadhav Mixed Indian Archery Team beats Chinese Taipei enters quarterfinals kvnDeepika Kumari Pravin Jadhav Mixed Indian Archery Team beats Chinese Taipei enters quarterfinals kvn

ಟೋಕಿಯೋ 2020: ಜೈ ಹೋ ಟೀಂ ಇಂಡಿಯಾ, ದೀಪಿಕಾ-ಪ್ರವೀಣ್‌ ಜೋಡಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

4 ಸೆಟ್‌ಗಳನ್ನೊಳಗೊಂಡ ಸ್ಪರ್ಧೆಯಲ್ಲಿ ಭಾರತ 5-3 ಅಂತರದಲ್ಲಿ ಚೈನಾ ತೈಪೆ ತಂಡವನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಮೊದಲ ಸೆಟ್‌ನಲ್ಲಿ ಚೈನೀಸ್ ತೈಪೆ 36 ಸ್ಕೋರ್ ಮಾಡಿದರೆ, ಭಾರತ 35 ಸ್ಕೋರ್‌ ಮಾಡಿತು. ಹೀಗಾಗಿ 2 ಅಂಕ ತೈಪೆ ತಂಡದ ಪಾಲಾಯಿತು.

Olympics Jul 24, 2021, 6:55 AM IST

Tokyo 2020 Indian Archery Team gets good Start in Ranking category Computation kvnTokyo 2020 Indian Archery Team gets good Start in Ranking category Computation kvn

ಟೋಕಿಯೋ 2020: ಮೊದಲ ದಿನವೇ ಭಾರತ ಆರ್ಚರಿ ಪಟುಗಳಿಂದ ಉತ್ತಮ ಪ್ರದರ್ಶನ

ಇಂದು ಮುಂಜಾನೆ ನಡೆದ ಮಹಿಳಾ ವಿಭಾಗದ ರ‍್ಯಾಂಕಿಂಗ್‌ ಸುತ್ತಿನಲ್ಲಿ 720ಕ್ಕೆ 663 ಅಂಕಗಳನ್ನು ಗಳಿಸುವ ಮೂಲಕ ವಿಶ್ವದ ನಂ.1 ಆರ್ಚರಿ ಪಟು, ಭಾರತದ ಪದಕದ ಭರವಸೆ ದೀಪಿಕಾ ಕುಮಾರಿ 9ನೇ ಸ್ಥಾನ ಪಡೆದು ಶುಭಾರಂಭ ಮಾಡಿದ್ದರು. 

Olympics Jul 23, 2021, 2:13 PM IST

Tokyo Olympics 2020 Indian Archer Deepika Kumari finishes ninth in Womens Individual Ranking Round kvnTokyo Olympics 2020 Indian Archer Deepika Kumari finishes ninth in Womens Individual Ranking Round kvn

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ ಆರ್ಚರಿ ಪಟು ದೀಪಿಕಾ ಕುಮಾರಿ

ಸಾಕಷ್ಟು ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ದೀಪಿಕಾ ಮೊದಲ ಸುತ್ತಿನಲ್ಲಿ 56 ಅಂಕ ಗಳಿಸಿದರು. ನಂತರ ಎರಡನೇ ಸುತ್ತಿನಲ್ಲಿ 55 ಅಂಕಗಳನ್ನು ಗಳಿಸುವ ಮೂಲಕ ಟಾಪ್ 10 ಹಂತಕ್ಕೆ ಲಗ್ಗೆಯಿಟ್ಟರು. ಆದರೆ ನಾಲ್ಕನೇ ಸುತ್ತಿನಲ್ಲಿ ಕೇವಲ 51 ಅಂಕಗಳಿಸಿದ ದೀಪಿಕಾ 14ನೇ ಸ್ಥಾನಕ್ಕೆ ಜಾರಿದರು.

Olympics Jul 23, 2021, 9:08 AM IST

Deepika Kumari win Triple Gold At Archery World Cup Stage 3 In Paris kvnDeepika Kumari win Triple Gold At Archery World Cup Stage 3 In Paris kvn

ಆರ್ಚರಿ ವಿಶ್ವಕಪ್‌: 3 ಚಿನ್ನ ಗೆದ್ದ ದೀಪಿಕಾ ಕುಮಾರಿ!

ಸದ್ಯ ನಂ.1 ಶ್ರೇಯಾಂಕ್ಕೇರಿರುವ ದೀಪಿಕಾ ಕುಮಾರಿ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲಲಿ ಎನ್ನುವುದು ಕೋಟ್ಯಾಂತರ ದೇಶವಾಸಿಗಳ ಹಾರೈಕೆಯಾಗಿದೆ. ಶನಿವಾರ ರಾತ್ರಿ ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ಅಭಿಷೇಕ್‌ ವರ್ಮಾ ಚಿನ್ನದ ಪದಕ ಗೆದ್ದಿದ್ದರು.

OTHER SPORTS Jun 28, 2021, 12:26 PM IST

Archery World Cup India finishes with four medals kvnArchery World Cup India finishes with four medals kvn

ಆರ್ಚರಿ ವಿಶ್ವಕಪ್‌: 4 ಪದಕ ಗೆದ್ದ ಭಾರತ

ವೈಯಕ್ತಿಕ ವಿಭಾಗಗಳಲ್ಲಿ ತಾರಾ ದಂಪತಿ ಅತನು ದಾಸ್‌ ಹಾಗೂ ದೀಪಿಕಾ ಕುಮಾರಿ ಚಿನ್ನದ ಪದಕ ಜಯಿಸಿ, ವಿಶ್ವಕಪ್‌ ಫೈನಲ್ಸ್‌ಗೆ ನೇರವಾಗಿ ಅರ್ಹತೆ ಪಡೆದರು. ದೀಪಿಕಾಗಿದು 3ನೇ ವಿಶ್ವಕಪ್‌ ಚಿನ್ನ, ಅತನು ಚೊಚ್ಚಲ ಬಾರಿಗೆ ವಿಶ್ವಕಪ್‌ ಪದಕ ಜಯಿಸಿದ್ದಾರೆ.

OTHER SPORTS Apr 27, 2021, 9:48 AM IST

From Escaping Burning Train To Winning Medals Madhya Pradesh Archers Team Miracle achievements kvnFrom Escaping Burning Train To Winning Medals Madhya Pradesh Archers Team Miracle achievements kvn

ಬೆಂಕಿ ಅವಘಡದಲ್ಲಿ ಪಾರಾಗಿ ಪದಕ ಗೆದ್ದ ಮಧ್ಯಪ್ರದೇಶ ಆರ್ಚರ್‌ಗಳು!

ಕೋಚ್‌ಗಳ ಪ್ರಕಾರ ಹೊಸ ಉಪಕರಣಗಳು ಆರ್ಚರ್‌ಗಳ ಕೈಯಲ್ಲಿ ಪಳಗಲು ಕೆಲ ದಿನಗಳು ಬೇಕಾಗುತ್ತದೆ. ಹೀಗಿರುವಾಗ ಹೊಸ ಉಪಕರಣಗಳನ್ನು ಬಳಸಿ, ಹಿಂದಿನ ದಿನದ ಆತಂಕಕಾರಿ ಘಟನೆಯನ್ನು ಮರೆತು ಪದಕ ಗೆದ್ದಿರುವುದು ದೊಡ್ಡ ಸಾಧನೆ ಎಂದು ಭಾರತೀಯ ಆರ್ಚರಿ ಸಂಸ್ಥೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Cricket Mar 16, 2021, 9:40 AM IST