Asianet Suvarna News Asianet Suvarna News
46 results for "

Ajith Kumar

"
South Actor Ajith Kumar next film titled Vidaa Muyarchi makers revealed on his birthdaySouth Actor Ajith Kumar next film titled Vidaa Muyarchi makers revealed on his birthday

ಬಹುಭಾಷಾ ನಟ ಅಜಿತ್ ಹುಟ್ಟುಹಬ್ಬಕ್ಕೆ ​ಮಧ್ಯರಾತ್ರಿ 'ಎಕೆ 52' ಗಿಫ್ಟ್​!

ಬಹುಭಾಷಾ ನಟ ಅಜಿತ್ ಅವರ 52ನೇ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಘೋಷಣೆಯಾಗಿದೆ. ಏನಿದರ ವಿಶೇಷತೆ? 
 

Cine World May 1, 2023, 11:54 AM IST

Ajith Kumar turns chef in Nepal and video goes viral sgkAjith Kumar turns chef in Nepal and video goes viral sgk

ನೇಪಾಳದಲ್ಲಿ ಶೆಫ್ ಆಗಿ ಕೆಲಸ ಮಾಡಿದ ನಟ ಅಜಿತ್; ವಿಡಿಯೋ ವೈರಲ್

ನೇಪಾಳದಲ್ಲಿ ಶೆಫ್ ಆಗಿ ಕೆಲಸ ಮಾಡಿದ ನಟ ಅಜಿತ್  ಕುಮಾರ್  ವಿಡಿಯೋ ವೈರಲ್ ಆಗಿದೆ.

Cine World Apr 26, 2023, 3:50 PM IST

Ajith Kumar wins hearts by carrying bag of woman travelling with 10-month-old baby sgkAjith Kumar wins hearts by carrying bag of woman travelling with 10-month-old baby sgk

10 ತಿಂಗಳ ಮಗು ಜೊತೆ ಕಷ್ಟ ಪಡುತ್ತಿದ್ದ ಮಹಿಳೆಯ ಬ್ಯಾಗ್ ಹೊತ್ತು ಸಹಾಯ ಮಾಡಿದ ಅಜಿತ್‌ಗೆ ಮೆಚ್ಚುಗೆಯ ಮಹಾಪೂರ

10 ತಿಂಗಳ ಮಗು ಜೊತೆ ಕಷ್ಟ ಪಡುತ್ತಿದ್ದ ಮಹಿಳೆಯ ಬ್ಯಾಗ್ ಹೊತ್ತು ತಮಿಳಿನ ಸ್ಟಾರ್ ನಟ ಅಜಿತ್ ಸಹಾಯ ಮಾಡಿದ್ದಾರೆ. ಅಜಿತ್ ಅವರ ಗುಣ ಅಭಿಮಾನಿಗಳ ಹೃದಯ ಗೆದ್ದಿದೆ.

Cine World Apr 15, 2023, 4:58 PM IST

Vignesh Shivan dropped from Ajith AK62 due to producer force to change story vcs Vignesh Shivan dropped from Ajith AK62 due to producer force to change story vcs

ಕಥೆ ಬದಲಾಯಿಸುವುದಿಲ್ಲ ಎಂದು ಹಠ ಮಾಡಿದ ನಯನತಾರಾ ಗಂಡ; ತಲಾ ಅಜಿತ್ ಸಿನಿಮಾದಿಂದ ಹೊರ ಬಂದ ವಿಘ್ನೇಶ್

AK62 ಸಿನಿಮಾದಲ್ಲಿ ದೊಡ್ಡ ಬದಲಾವಣೆ. ಕ್ರಿಯೇಟಿವಿಟಿ ಕೊರತೆ ಇದೆ ಎಂದು ಚಿತ್ರಕಥೆ ಬದಲಾಯಿಸಲು ಒತ್ತಾಯಿಸಿದ ನಿರ್ಮಾಪಕರು.... 
 

Cine World Apr 11, 2023, 4:09 PM IST

Tamil actor Ajith Kumar father Subramaniam passes away vcs Tamil actor Ajith Kumar father Subramaniam passes away vcs

ತಮಿಳು ನಟ ತಲಾ ಅಜಿತ್‌ಗೆ ಪಿತೃ ವಿಯೋಗ

ಪಾರ್ಶ್ಚವಾಯುವಿನಿಂದ ಬಳಲುತ್ತಿದ್ದ ತಂದೆಯನ್ನು ಕಳೆದುಕೊಂಡು ನಟ ಅಜಿತ್ ಕುಮಾರ್...

Cine World Mar 24, 2023, 9:44 AM IST

Actor Ajiths fan committed suicide for not getting to see Tunivu filmActor Ajiths fan committed suicide for not getting to see Tunivu film

Thunivu: ಚಿತ್ರ ನೋಡಲು ಸಿಕ್ಕಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ!

ತಮಿಳು ನಟ ಅಜಿತ್​ ಅವರ ಥುನಿವು ಚಿತ್ರ ಭರ್ಜರಿ ಸುದ್ದಿ ಮಾಡುತ್ತಿದೆ. ಅದರ ನಡುವೆಯೇ ಈ ಚಿತ್ರ ನೋಡಲು ಸಿಗಲಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಿದ್ದೇನು?
 

Cine World Jan 23, 2023, 1:14 PM IST

Ajith Kumar to share the screen with Aishwarya Rai Bachchan 5 things about projectAjith Kumar to share the screen with Aishwarya Rai Bachchan 5 things about project

ಬಾಲಿವುಡ್‌ನಲ್ಲಿ ಫ್ಲಾಪ್, ದಕ್ಷಿಣದತ್ತ ಮುಖ ಮಾಡಿದ ಐಶ್ವರ್ಯಾ ರೈ!

2022 ರಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್‌ನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಬೆರಳಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿ, ಎಲ್ಲವೂ ಫ್ಲಾಪ್ ಮತ್ತು ದುರಂತ ಎಂದು ಸಾಬೀತಾಯಿತು. ಅದೇ ಸಮಯದಲ್ಲಿ, 2023 ರ ಆರಂಭದಲ್ಲಿಯೂ, ಬಾಲಿವುಡ್ ಚಿತ್ರಗಳ ಸ್ಥಿತಿಯುಲ್ಲಿ ಯಾವುದೇ ಚೇತರಿಕೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ತೆರೆಕಂಡ ಕುಟ್ಟೆ ( (Kuttey) ಚಿತ್ರ  ಸೂಪರ್ ಫ್ಲಾಪ್ ಎಂದು ಸಾಬೀತಾಗಿದೆ. ಇನ್ನೊಂದೆಡೆ ಸೌತ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿವೆ..ಈ ನಡುವೆ ಹೊರಬರುತ್ತಿರುವ ಸುದ್ದಿ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಕೂಡ ಬಾಲಿವುಡ್‌ಗಿಂತ ಸೌತ್ ಫಿಲ್ಮ್ ಇಂಡಸ್ಟ್ರಿಯ ಮೇಲೆ ಹೆಚ್ಚು ನಂಬಿಕೆ ಹೊಂದಿದ್ದಾರೆಂದು ತೋರುತ್ತದೆ. ಸೌತ್ ಸೂಪರ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಅವರ ಮುಂಬರುವ ಚಿತ್ರದಲ್ಲಿ ಐಶ್ವರ್ಯಾ ರೈ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ನಿರ್ದೇಶಕ ವಿಘ್ನೇಶ್ ಶಿವನ್ ಅವರ ಚಿತ್ರ ಕಾಮಿಡಿ ಥ್ರಿಲ್ಲರ್ ಆಗಿದೆ. ಈ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

Cine World Jan 18, 2023, 3:14 PM IST

war between Ajith and Dalpati Vijay in the Kollywood box office collection suhwar between Ajith and Dalpati Vijay in the Kollywood box office collection suh
Video Icon

ವಿಜಯ್-ಅಜಿತ್ ನಡುವೆ ಗಲ್ಲಾಪೆಟ್ಟಿಗೆ ಕಾದಾಟ: ಕಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಯಾರು?

ಕಾಲಿವುಡ್ ಬಾಕ್ಸಾಫೀಸ್ ಕಲೆಕ್ಷನ್'ನಲ್ಲಿ ಅಜಿತ್ ಹಾಗೂ ದಳಪತಿ ವಿಜಯ್ ಮಧ್ಯೆ ಭಾರಿ ವಾರ್ ಏರ್ಪಟ್ಟಿದೆ. ಇವತ್ತು ಅಜಿತ್ ಕಲೆಕ್ಷನ್ ಹೆಚ್ಚು ಮಾಡಿದ್ರೆ ನಾಳೆ ವಿಜಯ್ ಆ ಸ್ಥಾನಕ್ಕೆ ಬಂದು ಕೂರುತ್ತಿದ್ದಾರೆ. 
 

Cine World Jan 16, 2023, 5:05 PM IST

Vijay And Ajith Fans fighting outside chennai there and tore movie poster sgkVijay And Ajith Fans fighting outside chennai there and tore movie poster sgk
Video Icon

ವಿಜಯ್ v/s ಅಜಿತ್; ತಾರಕಕ್ಕೇರಿದ ಫ್ಯಾನ್ ವಾರ್, ಪೋಸ್ಟರ್ ಹರಿದು ಅಭಿಮಾನಿಗಳ ಕಿತ್ತಾಟ; ವಿಡಿಯೋ ವೈರಲ್

ಕಾಲಿವುಡ್‌ನಲ್ಲಿ ದಳಪತಿ ವಿಜಯ್ ಮತ್ತು ಅಜಿತ್ ಅಭಿಮಾನಿಗಳ ಕಿತ್ತಾಟ ತಾರಕಕ್ಕೇರಿದೆ. ಚಿತ್ರಮಂದಿರದ ಮುಂದೆ ಪೋಸ್ಟರ್ ಹರಿದು ಕಿತ್ತಾಡಿಕೊಂಡಿದ್ದಾರೆ.   

Cine World Jan 11, 2023, 1:13 PM IST

Thunivu vs Varisu: Ajith and Vijay fans fight outside Chennai cinema theater, tore movie posters sgkThunivu vs Varisu: Ajith and Vijay fans fight outside Chennai cinema theater, tore movie posters sgk

ಅಜಿತ್ v/s ವಿಜಯ್; ಅತಿರೇಕಕ್ಕೇರಿದ ಫ್ಯಾನ್ ವಾರ್; ವಾರಿಸು, ತುಣಿವು ಪೋಸ್ಟರ್ ಹರಿದು ಕಿತ್ತಾಟ, ಲಾಠಿ ಚಾರ್ಜ್

ಕಾಲಿವುಡ್ ನಲ್ಲಿ ಅಜಿತ್ ಮತ್ತು ವಿಜಯ್ ಅಭಿಮಾನಿಗಳ ವಾರ್ ಅತಿರೇಕಕ್ಕೇರಿದ್ದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. 

Cine World Jan 11, 2023, 11:15 AM IST

Star War in Tollywood and Kollywood during Sankranti suhStar War in Tollywood and Kollywood during Sankranti suh
Video Icon

ಸಂಕ್ರಾಂತಿ ವೇಳೆ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಸ್ಟಾರ್ ವಾರ್: ಯಾವೆಲ್ಲಾ ಸಿನಿಮಾ ಬರುತ್ತಿವೆ?

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಟಾಲಿವುಡ್ ಮತ್ತು ಕಾಲಿವುಡ್'ನಲ್ಲಿ ಭರ್ಜರಿ ಸ್ಟಾರ್ ವಾರ್ ನಡೆಯಲಿದೆ.
 

Cine World Jan 8, 2023, 4:22 PM IST

Varisu producer Dil Raju gets brutally trolled for his statement on Vijay is a bigger star than Ajith in Tamilnadu sgkVarisu producer Dil Raju gets brutally trolled for his statement on Vijay is a bigger star than Ajith in Tamilnadu sgk

'ಅಜಿತ್‌ಗಿಂತ ವಿಜಯ್ ದೊಡ್ಡ ಸ್ಟಾರ್' ಎಂದು ವಿವಾದ ಸೃಷ್ಟಿಸಿದ ದಿಲ್ ರಾಜು; ರೊಚ್ಚಿಗೆದ್ದ ತಲಾ ಅಭಿಮಾನಿಗಳು

ತಮಿಳುನಾಡಿನಲ್ಲಿ ನಟ ಅಜಿತ್ ಗಿಂತ ವಿಜಯ್ ದೊಡ್ಡ ಸ್ಟಾರ್ ಎಂದು ನಿರ್ಮಾಪಕ ದಿಲ್ ರಾಜು ವಿವಾದ ಸೃಷ್ಟಿಸಿದ್ದಾರೆ. 

Cine World Dec 17, 2022, 12:19 PM IST

No buyers for Thala Ajith kumar starrer Thinivu film sgkNo buyers for Thala Ajith kumar starrer Thinivu film sgk

ತಲ ಅಜಿತ್ ಖ್ಯಾತಿ ಕುಗ್ಗಿದ್ಯಾ? ಸಿನಿಮಾ ಖರೀದಿಸಲು ವಿತರಕರ ಹಿಂದೇಟು

ತಮಿಳು ಸ್ಟಾರ್ ಅಜಿತ್ ಕುಮಾರ್ ಸಿನಿಮಾದ ಹಕ್ಕು ಖರೀದಿಸಲು ಯಾರು ಮುಂದೆ ಬರುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. 

Cine World Nov 3, 2022, 11:53 AM IST

actor ajith kumar repairs bike of man from karnataka at ladakh youth shares photo gvdactor ajith kumar repairs bike of man from karnataka at ladakh youth shares photo gvd
Video Icon

ಲಡಾಖ್‌ನಲ್ಲಿ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟ ತಲಾ ಅಜಿತ್!

ಕಾಲಿವುಡ್ ಸೂಪರ್ ಸ್ಟಾರ್ ತಲಾ ಅಜಿತ್‌ರದ್ದು ಸಿಕ್ಕಾಪಟ್ಟೆ ಕ್ರೇಜಿ ವ್ಯಕ್ತಿತ್ವ. ಅಜಿತ್ ಅಭಿನಯದಲ್ಲಿ ಎಷ್ಟು ಫೇಮಸ್ಸೋ ತನ್ನ ಕ್ರೇಜಿ ಲೈಫ್ ಸ್ಟೈಲ್‌ನಲ್ಲೂ ಅಷ್ಟೇ ಸಿಂಪಲ್. ಯಾವ್ದೇ ಅಟಿಟ್ಯೂಡ್ ಇಲ್ಲದೆ ಸರಳವಾಗಿರೋ ಅಜಿತ್ ಆಗಾಗ ಎಲ್ಲರ ಮೆಚ್ಚುಗೆಗೂ ಪಾತ್ರರಾಗ್ತಾರೆ.

Cine World Sep 23, 2022, 8:50 PM IST

Tamil Actor Ajith Kumar repaired a bike for a Kannadiga in Ladakh sgkTamil Actor Ajith Kumar repaired a bike for a Kannadiga in Ladakh sgk

ಲಡಾಖ್‌ನಲ್ಲಿ ಕನ್ನಡಿಗನ ಬೈಕ್ ರಿಪೇರಿ ಮಾಡಿಕೊಟ್ಟ ತಲಾ ಅಜಿತ್; ತನ್ನ ದೃಷ್ಟಿಕೋನ ಬದಲಾಯಿತು ಎಂದ ಫ್ಯಾನ್

ಅಜಿತ್ ಇತ್ತೀಚಿಗಷ್ಟೆ ಲಖಾಡ್‌ನಲ್ಲಿ ಬೈಡ್ ರೈಡ್ ಹೋಗಿದ್ದರು. ಈ ವೇಳೆ ನಡೆದ ಒಂದು ಇಂಟ್ರಸ್ಟಿಂಗ್ ಘಟನೆಯನ್ನು ಕನ್ನಡಿಗ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

Cine World Sep 20, 2022, 5:56 PM IST