Asianet Suvarna News Asianet Suvarna News
238 results for "

Virender Sehwag

"
Former Cricketer Virender Sehwag Predicts T20 World Cup 2022 Top Run Getter kvnFormer Cricketer Virender Sehwag Predicts T20 World Cup 2022 Top Run Getter kvn

T20 World Cup ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸುವ ಬ್ಯಾಟರ್‌ ಬಗ್ಗೆ ಭವಿಷ್ಯ ನುಡಿದ ಸೆಹ್ವಾಗ್..!

ಕಾಂಗರೂ ನಾಡಿನಲ್ಲಿ ಭರ್ಜರಿಯಾಗಿ ಸಾಗುತ್ತಿದೆ ಟಿ20 ವಿಶ್ವಕಪ್ ಟೂರ್ನಿ
ಅಕ್ಟೋಬರ್ 22ರಿಂದ ಸೂಪರ್ 12 ಹಂತದ ಪಂದ್ಯಾವಳಿಗಳು ಆರಂಭ
ಈ ಬಾರಿ ಗರಿಷ್ಟ ರನ್ ಬಾರಿಸುವ ಬ್ಯಾಟರ್ ಹೆಸರಿಸಿದ ವಿರೇಂದ್ರ ಸೆಹ್ವಾಗ್

Cricket Oct 21, 2022, 2:40 PM IST

Happy Birthday Virender Sehwag The Sultan of Multan turns 44 kvnHappy Birthday Virender Sehwag The Sultan of Multan turns 44 kvn

Happy Birthday Sehwag: 'ಮುಲ್ತಾನಿನ ಸುಲ್ತಾನ' ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಬೆಂಗಳೂರು(ಅ.20): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಮುಲ್ತಾನಿನ ಸುಲ್ತಾನ ಖ್ಯಾತಿಯ ವಿರೇಂದ್ರ ಸೆಹ್ವಾಗ್ ಗುರುವಾರ(ಅ.20)ವಾದ ಇಂದು 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ವೀರೂಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಸೆಹ್ವಾಗ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೆಸರಿನಲ್ಲಿರುವ ಅಪರೂಪದ ದಾಖಲೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
 

Cricket Oct 20, 2022, 12:56 PM IST

Virender Sehwag Chris Gayle celebrate Navratri with Gujarat Giants teammates at special Garba night kvnVirender Sehwag Chris Gayle celebrate Navratri with Gujarat Giants teammates at special Garba night kvn

ಗುಜರಾತ್ ಜೈಂಟ್ಸ್ ತಂಡದ ಜತೆ ಗರ್ಬಾ ಡ್ಯಾನ್ಸ್‌ ಮಾಡಿದ ವಿರೇಂದ್ರ ಸೆಹ್ವಾಗ್, ಕ್ರಿಸ್‌ ಗೇಲ್..! ವಿಡಿಯೋ ವೈರಲ್‌

ನವರಾತ್ರಿ ಸಂಭ್ರಮಾಚರಣೆ ವೇಳೆಯಲ್ಲಿ ಭರ್ಜರಿ ಗಾರ್ಬಾ ಡ್ಯಾನ್ಸ್‌ ಮಾಡಿದ ಕ್ರಿಕೆಟಿಗರು
ಗುಜರಾತ್ ತಂಡದ ಕ್ರಿಸ್ ಗೇಲ್, ನೃತ್ಯಗಾರ್ತಿಯರೊಂದಿಗೆ ಬಿಂದಾಸ್ ಸ್ಟೆಪ್ಸ್
ಗುಜರಾತ್ ಜೈಂಟ್ಸ್‌ ತಂಡದ ಆಟಗಾರರು ಗರ್ಬಾ ಡ್ಯಾನ್ಸ್‌ಗೆ ಹೆಜ್ಜೆಹಾಕಿರುವ ವಿಡಿಯೋ ವೈರಲ್

Cricket Oct 2, 2022, 3:36 PM IST

Asia Cup 2022 Sachin Tendulkar  Virender Sehwag Congratulates Team India On Thrilling Win Against Pakistan kvnAsia Cup 2022 Sachin Tendulkar  Virender Sehwag Congratulates Team India On Thrilling Win Against Pakistan kvn

ಮಸ್ತ್‌ ಮಜಾ ಬಂತು; ಪಾಕ್‌ ಮಣಿಸಿದ ಟೀಂ ಇಂಡಿಯಾಗೆ ವಿನೂತನವಾಗಿ ಅಭಿನಂದಿಸಿದ ಸೆಹ್ವಾಗ್, ತೆಂಡುಲ್ಕರ್..!

ಏಷ್ಯಾಕಪ್ ಕ್ರಿಕೆಟ್‌ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ
ಟೀಂ ಇಂಡಿಯಾ ಪ್ರದರ್ಶನಕ್ಕೆ ಹರಿದುಬಂತು ಅಭಿನಂದನೆಗಳ ಮಹಾಪೂರ 
ಮಸ್ತ್‌ ಮಜಾ ಬಂತು ಎಂದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್

Cricket Aug 29, 2022, 1:49 PM IST

Ind vs Eng Virender Sehwag Ultimate Praise For England Star Joe Root kvnInd vs Eng Virender Sehwag Ultimate Praise For England Star Joe Root kvn

ಈ ಆಟಗಾರ ಸದ್ಯ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಎಂದು ಬಣ್ಣಿಸಿದ ವಿರೇಂದ್ರ ಸೆಹ್ವಾಗ್..!

* ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಇಂಗ್ಲೆಂಡ್‌
* ಭಾರತ ಎದುರು 7 ವಿಕೆಟ್‌ಗಳ ಜಯ ಸಾಧಿಸಿದ ಬೆನ್ ಸ್ಟೋಕ್ಸ್‌ ಪಡೆ
* ಇಂಗ್ಲೆಂಡ್‌ ಸ್ಟಾರ್ ಬ್ಯಾಟರ್ ಪ್ರದರ್ಶನ ಕೊಂಡಾಡಿದ ವಿರೇಂದ್ರ ಸೆಹ್ವಾಗ್
 

Cricket Jul 5, 2022, 6:04 PM IST

Virender Sehwag feels Virat Kohli provoked Jonny Bairstow on Day 3 Birmingham Test kvnVirender Sehwag feels Virat Kohli provoked Jonny Bairstow on Day 3 Birmingham Test kvn

'ಪೂಜಾರ ರೀತಿ ಆಡುತ್ತಿದ್ದ ಬೇರ್‌ಸ್ಟೋವ್‌ರನ್ನು, ಕೊಹ್ಲಿ ಪಂತ್‌ರನ್ನಾಗಿ ಮಾಡಿದ್ರು..!'

* ಭಾರತ ಎದುರು ಸ್ಪೋಟಕ ಶತಕ ಸಿಡಿಸಿದ ಜಾನಿ ಬೇರ್‌ಸ್ಟೋವ್
* ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ 3 ಶತಕ ಚಚ್ಚಿದ ಇಂಗ್ಲೆಂಡ್ ಬ್ಯಾಟರ್
* ಜಾನಿ ಬೇರ್‌ಸ್ಟೋವ್ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದ ವಿರಾಟ್ ಕೊಹ್ಲಿ

Cricket Jul 4, 2022, 11:36 AM IST

Rohit Sharma can be relieved from T20I captaincy to manage workload better Says Virender Sehwag kvnRohit Sharma can be relieved from T20I captaincy to manage workload better Says Virender Sehwag kvn

ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ವಿರೇಂದ್ರ ಸೆಹ್ವಾಗ್..!

* ಮೂರು ಮಾದರಿ ಭಾರತ ಕ್ರಿಕೆಟ್‌ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿತ್ ಶರ್ಮಾ
* ವರ್ಕ್‌ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಿಂದ ಟಿ20 ನಾಯಕತ್ವದಿಂದ ವಿಶ್ರಾಂತಿ ನೀಡಲು ಸಲಹೆ
* 35 ವರ್ಷದ ಹಿಟ್‌ಮ್ಯಾನ್‌ಗೆ ಏಕದಿನ ಹಾಗೂ ಟೆಸ್ಟ್‌ನತ್ತ ಗಮನ ಹರಿಸಲು ಇದು ಅನುಕೂಲವಾಗಲಿದೆ

Cricket Jun 27, 2022, 5:21 PM IST

IPL 2022 Virender Sehwag huge praise for uncapped India player Rahul Tripathi kvnIPL 2022 Virender Sehwag huge praise for uncapped India player Rahul Tripathi kvn

ಐಪಿಎಲ್‌ನಲ್ಲಿ ಮಿಂಚಿದ ಈ ಅನ್‌ಕ್ಯಾಪ್ ಅಟಗಾರನ ಗುಣಗಾನ ಮಾಡಿದ ಸೆಹ್ವಾಗ್..!

* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ರಾಹುಲ್ ತ್ರಿಪಾಠಿ

* ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಸ್ಥಿರ ಪ್ರದರ್ಶನ ತೋರಿದ್ದ ತ್ರಿಪಾಠಿ

* ರಾಹುಲ್ ತ್ರಿಪಾಠಿ ಪ್ರದರ್ಶನ ಕೊಂಡಾಡಿದ ವಿರೇಂದ್ರ ಸೆಹ್ವಾಗ್

Cricket Jun 8, 2022, 12:10 PM IST

IPL 2022 MS Dhoni Stepping down CSK Captaincy was a wrong decision Says Virender Sehwag kvnIPL 2022 MS Dhoni Stepping down CSK Captaincy was a wrong decision Says Virender Sehwag kvn

IPL 2022: ನಾಯಕತ್ವದಿಂದ ಕೆಳಗಿಳಿದಿದ್ದು ಧೋನಿಯ ತಪ್ಪು ನಿರ್ಧಾರವೆಂದ ಸೆಹ್ವಾಗ್..!

* ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌

* ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್‌

* ಜಡೇಜಾ ಬದಲಿಗೆ ಮತ್ತೆ ನಾಯಕತ್ವ ಸ್ವೀಕರಿಸಿರುವ ಎಂ ಎಸ್‌ ಧೋನಿ

Cricket May 5, 2022, 7:41 PM IST

IPL 2022: Virender Sehwag faces heat from Rohit Sharma fans over vada pavIPL 2022: Virender Sehwag faces heat from Rohit Sharma fans over vada pav

IPL 2022: ಸೆಹ್ವಾಗ್ ವಡ ಪಾವ್ ಬಿಸಿ,​ ಸವಿಯಲು ಬಂದ ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ಡೆಲ್ಲಿ ಡ್ಯಾಶರ್

* ಸೆಹ್ವಾಗ್ ವಿರುದ್ಧ  ಮುಂಬೈ  ಇಂಡಿಯನ್ಸ್ ಫ್ಯಾನ್ಸ್ ಗುಡುಗಿದ್ದೇಕೆ..?
* ರೋಹಿತ್​ರನ್ನ ವಡ ಪಾವ್​ ಎಂದು ಕರೆದ್ರಾ ಸೆಹ್ವಾಗ್​..?
* ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ಡೆಲ್ಲಿ ಡ್ಯಾಶರ್​

Cricket Apr 8, 2022, 1:49 PM IST

Former Cricketer Virender Sehwag Released Kichcha Sudeep starer Vikrant Rona teaser kvnFormer Cricketer Virender Sehwag Released Kichcha Sudeep starer Vikrant Rona teaser kvn

ವಿಕ್ರಾಂತ್​ ರೋಣ ಮೂವಿ ಟೀಸರ್​​ಗೆ ವಿರೇಂದ್ರ ಸೆಹ್ವಾಗ್ ಕ್ಲೀನ್​​ಬೋಲ್ಡ್..!

* ತೆರೆಕಾಣಲು ಸಜ್ಜಾಗಿದೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನೆಮಾ

* ವಿಕ್ರಾಂತ್ ರೋಣ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ ವಿರೇಂದ್ರ ಸೆಹ್ವಾಗ್

* ಅಷ್ಟಕ್ಕೂ ವೀರೂ-ಕಿಚ್ಚ ದೋಸ್ತಿಗಳಾಗಿದ್ದು ಹೇಗೆ..?

Cricket Apr 5, 2022, 2:57 PM IST

famous indian cricketer virender sehwag released Sudeep vikrant rona english teaserfamous indian cricketer virender sehwag released Sudeep vikrant rona english teaser

ಸುದೀಪ್ ನಟನೆಯ 'ವಿಕ್ರಾಂತ್ ರೋಣ'ನನ್ನು ಹಾಡಿ ಹೊಗಳಿದ ವೀರೇಂದ್ರ ಸೇಹ್ವಾಗ್

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಯುಗಾದಿ ಹಬ್ಬದ ದಿನ ಟೀಸರ್ ಬಿಡುಗಡೆಯಾಗಿದ್ದು, ಇಂಗ್ಲಿಷ್ ಟೀಸರ್ ಅನ್ನು ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಡುಗಡೆ ಮಾಡಿದ್ದಾರೆ.

Cine World Apr 2, 2022, 11:16 AM IST

I Didnt Reveal Journalist Name Team India Wicket Keeper Wriddhiman Saha Reacts On Explosive Tweet kvnI Didnt Reveal Journalist Name Team India Wicket Keeper Wriddhiman Saha Reacts On Explosive Tweet kvn

Wriddhiman Saha : ಧಮ್ಕಿ ಹಾಕಿದ ಪತ್ರಕರ್ತನ ಬಗ್ಗೆ ತುಟಿಬಿಚ್ಚಿದ ಟೀಂ ಇಂಡಿಯಾ ವಿಕೆಟ್ ಕೀಪರ್..!

ಬೆಂಗಳೂರು: ಟೀಂ ಇಂಡಿಯಾ (Team India) ಟೆಸ್ಟ್ ವಿಕೆಟ್ ಕೀಪರ್ ಬ್ಯಾಟರ್‌ ವೃದ್ದಿಮಾನ್ ಸಾಹ (Wriddhiman Saha) ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಲಂಕಾ ಎದುರಿನ ಟೆಸ್ಟ್ ಸರಣಿಗೆ ಸಾಹ ಅವರನ್ನು ತಂಡದಿಂದ ಕೈಬಿಟ್ಟಿರುವ ಬೆನ್ನಲ್ಲೇ ಪತ್ರಕರ್ತನೊಬ್ಬ ಸಾಹಗೆ ಬೆದರಿಕೆ ಹಾಕಿರುವ ವಿಚಾರವನ್ನು ಸ್ವತಃ ವಿಕೆಟ್ ಕೀಪರ್ ಬ್ಯಾಟರ್ ಬಹಿರಂಗ ಪಡಿಸಿದ್ದರು. ಇದೀಗ ಈ ವಿವಾದದ ಕುರಿತಂತೆ ಸಾಹ ಮತ್ತೊಮ್ಮೆ ತುಟಿಬಿಚ್ಚಿದ್ದಾರೆ.

Cricket Feb 22, 2022, 6:14 PM IST

Happy Birthday Virat Kohli From Virender Sehwag to Ajinkya Rahane wishes pour in for Indian Skipper as he turns 33 kvnHappy Birthday Virat Kohli From Virender Sehwag to Ajinkya Rahane wishes pour in for Indian Skipper as he turns 33 kvn

Happy Birthday Virat Kohli: ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ..!

ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ವಿರಾಟ್‌ ಕೊಹ್ಲಿಗೆ ಆರ್‌ಸಿಬಿ ಫ್ರಾಂಚೈಸಿ, ಆರ್‌ಸಿಬಿ ತಂಡದ ಪಾಲಿಗೆ ಎಲ್ಲವೂ ಆಗಿರುವ ನಿಮಗೆ ಧನ್ಯವಾದಗಳು. ನಿಮ್ಮ ಸಹ ಆಟಗಾರರು ಹಾಗೂ ಕೋಟ್ಯಾಂತರ ಅಭಿಮಾನಿಗಳ ಪರವಾಗಿ ಶುಭಾಶಯಗಳು ಕಿಂಗ್ ಕೊಹ್ಲಿ ಎಂದು ಶುಭ ಹಾರೈಸಿದೆ.
 

Cricket Nov 5, 2021, 6:22 PM IST

Virtually ensured India won t make it to next stage says Virender Sehwag mahVirtually ensured India won t make it to next stage says Virender Sehwag mah

ಸೇಮಿಸ್ ಕನಸು ಬಲುದೂರ ಎಂದ ಸೆಹ್ವಾಗ್ ಕೊಟ್ಟ ಅಂಕಿ ಅಂಶ

ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬಿಗಿ ಬೌಲಿಂಗ್ ದಾಳಿ ನಡೆಸಿ ಭಾರತವನ್ನು 110  ರನ್ ಕಟ್ಟಿ ಹಾಕಿತ್ತು. ಈ ಮೊತ್ತವನ್ನು ನ್ಯೂಜಿಲೆಂಡ್ ಸಲೀಸಾಗಿ ಚೇಸ್ ಮಾಡಿತ್ತು.  5. 3 ಓವರ್  ಗಳು ಬಾಕಿ ಇರುವಂತೆ ಕೀವಿಸ್ ಪಂದ್ಯ ಗೆದ್ದುಕೊಂಡಿತ್ತು.

sports Nov 1, 2021, 9:24 PM IST