Asianet Suvarna News Asianet Suvarna News
217 results for "

Test Championship

"
If Team India Win World Test Championship World Cup Critics will silent Says Ravi Shastri kvnIf Team India Win World Test Championship World Cup Critics will silent Says Ravi Shastri kvn

'ರೋಹಿತ್ ಪಡೆ 2 ಕೆಲಸ ಮಾಡಿದರೆ ಎಲ್ಲಾ ಟೀಕಾಕಾರರ ಬಾಯಿಗೆ ಬೀಗ ಬೀಳಲಿದೆ': ರವಿಶಾಸ್ತ್ರಿ ಹೀಗಂದಿದ್ದೇಕೆ?

2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಿರುವ ಭಾರತ
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪರ ಬ್ಯಾಟ್ ಬೀಸಿದ ರವಿಶಾಸ್ತ್ರಿ
ಟೀಂ ಇಂಡಿಯಾಗೆ ಟೆಸ್ಟ್ ಚಾಂಪಿಯನ್‌ಶಿಪ್, ಏಕದಿನ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ ಎಂದ ಶಾಸ್ತ್ರಿ

Cricket Mar 25, 2023, 4:50 PM IST

How Does India Loss vs Australia Impact Its Chances For WTC Final kvnHow Does India Loss vs Australia Impact Its Chances For WTC Final kvn

ಇಂದೋರ್‌ನಲ್ಲಿ ಸೋತ ಟೀಂ ಇಂಡಿಯಾ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ಗೇರುತ್ತಾ..? ಹೇಗಿದೆ ಲೆಕ್ಕಾಚಾರ?

ಬೆಂಗಳೂರು(ಮಾ.03): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನಿಂದ ಟೀಂ ಇಂಡಿಯಾದ ವಿಶ್ವ ಟೆಸ್ಟ್‌ ಚಾಂಪಿಯನ್‌ ಫೈನಲ್‌ ಹಾದಿ ಕೊಂಚ ದುರ್ಗಮವಾಗಿದೆ. ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಲೆಕ್ಕಾಚಾರ ಹೇಗಿದೆ ಎನ್ನುವುದರ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ ನೋಡಿ.
 

Cricket Mar 3, 2023, 2:32 PM IST

World Test Championship final dates announced Team India scenario to reach summit clash kvnWorld Test Championship final dates announced Team India scenario to reach summit clash kvn

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಡೇಟ್ ಫಿಕ್ಸ್‌..! ಫೈನಲ್‌ಗೇರಲು ಭಾರತದ ಲೆಕ್ಕಾಚಾರ ಹೇಗಿದೆ?

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ವೇಳಾಪಟ್ಟಿ ಪ್ರಕಟ
ಜೂನ್ 07ರಿಂದ ಲಂಡನ್‌ನ ದಿ ಓವಲ್ ಮೈದಾನಲ್ಲಿ ಫೈನಲ್ ಆರಂಭ
ಫೈನಲ್‌ಗೇರುವ ವಿಶ್ವಾಸದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು

Cricket Feb 8, 2023, 4:08 PM IST

Sydney Test draw proves a World Test Championship boost for India Sri Lanka kvnSydney Test draw proves a World Test Championship boost for India Sri Lanka kvn

World Test Championship ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಆಸೀಸ್‌ ಪ್ರವೇಶ ಖಚಿತ..?

ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಸಿಡ್ನಿ ಟೆಸ್ಟ್ ಡ್ರಾನಲ್ಲಿ ಅಂತ್ಯ
ಆಫ್ರಿಕಾ ಎದುರಿನ 3 ಪಂದ್ಯಗಳ ಟೆಸ್ಟ್‌ ಸರಣಿ 2-0 ಅಂತರದಲ್ಲಿ ಆಸೀಸ್‌ ಪಾಲು
ಭಾರತದ ಫೈನಲ್‌ಗೇರುವ ಕನಸಿಗೆ ಮತ್ತಷ್ಟು ಬಲ

Cricket Jan 9, 2023, 10:18 AM IST

Australia vs South Africa Sydney Test Drawn Team India World Test Championship Final hope keep alive kvnAustralia vs South Africa Sydney Test Drawn Team India World Test Championship Final hope keep alive kvn

Aus vs SA: ಸಿಡ್ನಿ ಟೆಸ್ಟ್‌ ಡ್ರಾನಲ್ಲಿ ಅಂತ್ಯ; ಭಾರತ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಕನಸು ಜೀವಂತ

ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಡ್ರಾನಲ್ಲಿ ಅಂತ್ಯ
ಟೀಂ ಇಂಡಿಯಾಗೆ ಮತ್ತಷ್ಟು ವರವಾದ ಈ ಫಲಿತಾಂಶ
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರೆದ ಭಾರತ

Cricket Jan 8, 2023, 4:05 PM IST

West Test Championship Team India Final scenario kvn West Test Championship Team India Final scenario kvn

ಟೆಸ್ಟ್‌ ವಿಶ್ವಕಪ್‌ ಫೈನಲ್‌: ಭಾರತದ ಲೆಕ್ಕಾಚಾರ ಹೇಗೆ?

ಆಸ್ಟ್ರೇಲಿಯಾ ಎದುರು ಎರಡನೇ ಟೆಸ್ಟ್‌ನಲ್ಲಿ ಸೋಲುಂಡ ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಕನಸು ಜೀವಂತ
ಭಾರತ-ಆಸೀಸ್‌ ನಡುವೆ ಫೆಬ್ರವರಿ-ಮಾರ್ಚ್‌ನಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಜರುಗಲಿದೆ

Cricket Dec 30, 2022, 12:08 PM IST

Team India climb World Test Championship standings after 188 runs win over Bangladesh kvnTeam India climb World Test Championship standings after 188 runs win over Bangladesh kvn

ಟೆಸ್ಟ್‌ ವಿಶ್ವಕಪ್‌: ಬಾಂಗ್ಲಾ ಮಣಿಸಿ 2ನೇ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ಎದುರು ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ
188 ರನ್‌ಗಳ ಅಂತರದ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

Cricket Dec 19, 2022, 8:37 AM IST

Multan Test Pakistan out of World Test Championship 2023 final race Team India hope Alive kvnMultan Test Pakistan out of World Test Championship 2023 final race Team India hope Alive kvn

Multan Test ಇಂಗ್ಲೆಂಡ್‌ ಎದುರು ರೋಚಕ ಸೋಲುಂಡ ಪಾಕ್‌, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ರೇಸ್‌ನಿಂದ ಔಟ್..!

ಇಂಗ್ಲೆಂಡ್ ಎದುರು ಮುಲ್ತಾನ್ ಟೆಸ್ಟ್ ಪಂದ್ಯದಲ್ಲೂ ಸೋಲುಂಡ ಪಾಕಿಸ್ತಾನ
ಇಂಗ್ಲೆಂಡ್ ವಿರುದ್ದ 26 ರನ್‌ಗಳ ರೋಚಕ ಸೋಲು ಕಂಡ ಬಾಬರ್ ಅಜಂ ಪಡೆ
ಈ ಸೋಲಿನೊಂದಿಗೆ ಪಾಕ್ ತಂಡದ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಕನಸು ಭಗ್ನ

Cricket Dec 12, 2022, 3:58 PM IST

What England Win Over Pakistan In Rawalpindi Test Means For India World Test Championship Final Chances kvnWhat England Win Over Pakistan In Rawalpindi Test Means For India World Test Championship Final Chances kvn

World Test Championship: ಇಂಗ್ಲೆಂಡ್ ಎದುರು ಪಾಕ್ ಸೋಲು, ಟೀಂ ಇಂಡಿಯಾ ಪಾಲಿಗೆ ಬಂಪರ್..!

ಪಾಕಿಸ್ತಾನ ಎದುರು ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ
ಪಾಕ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಹಾದಿ ಸುಗಮ
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಟೀಂ ಇಂಡಿಯಾ

Cricket Dec 6, 2022, 1:59 PM IST

Team India World Test Championship Final hope alive after South Africa lost test match against England kvnTeam India World Test Championship Final hope alive after South Africa lost test match against England kvn

ಟೀಂ ಇಂಡಿಯಾ ಟೆಸ್ಟ್‌ ವಿಶ್ವಕಪ್‌ ಫೈನಲ್‌ ಆಸೆ ಜೀವಂತ..!

ಸತತ ಎರಡನೇ ಬಾರಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಆಸೆ ಜೀವಂತ
ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಎದುರು ಸೋಲುಂಡ ಬೆನ್ನಲ್ಲೇ ಭಾರತೀಯ ಪಾಳಯದಲ್ಲಿ ಗರಿಗೆದರಿದ ಫೈನಲ್ ಆಸೆ
ಬಾಂಗ್ಲಾದೇಶ, ಆಸ್ಟ್ರೇಲಿಯಾ ಎದುರು ಸರಣಿ ಗೆದ್ದರೆ ಭಾರತಕ್ಕಿದೆ ಫೈನಲ್‌ಗೇರುವ ಅವಕಾಶ

Cricket Sep 14, 2022, 8:09 AM IST

Ind vs Eng Team India drop below Pakistan in World Test Championship table to No 4 kvnInd vs Eng Team India drop below Pakistan in World Test Championship table to No 4 kvn

World Test Championship: ಭಾರತದ ಫೈನಲ್‌ ಹಾದಿ ಕಠಿಣ

* ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನಕ್ಕೆ ಜಾರಿದ ಭಾರತ
* ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗೆ 2 ಅಂಕಗಳನ್ನು ಕಳೆದುಕೊಂಡ ಟೀಂ ಇಂಡಿಯಾ
* ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ

Cricket Jul 6, 2022, 1:55 PM IST

Pink Ball Test Ravichandran Ashwin First Player To Reach 100 Test Wicket Milestone in World Test Championship kvnPink Ball Test Ravichandran Ashwin First Player To Reach 100 Test Wicket Milestone in World Test Championship kvn

World Test Championship: ಮಹತ್ವದ ದಾಖಲೆ ನಿರ್ಮಿಸಿದ ರವಿಚಂದ್ರನ್ ಅಶ್ವಿನ್..!

ಬೆಂಗಳೂರಿನ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 30 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಅಶ್ವಿನ್‌ 55 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಒಟ್ಟು 6 ವಿಕೆಟ್‌ಗಳನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದರು. ಇದರ ಜತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 100 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ಬೌಲರ್ ಎನ್ನುವ ಕೀರ್ತಿಗೆ ಅಶ್ವಿನ್ ಪಾತ್ರರಾಗಿದ್ದಾರೆ. 

Cricket Mar 15, 2022, 1:00 PM IST

Ashes Test 2021 England Cricket Team lose 5 World Test Championship points for slow over rate kvnAshes Test 2021 England Cricket Team lose 5 World Test Championship points for slow over rate kvn

Ashes Test: ಗಾಬಾ ಟೆಸ್ಟ್ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ದೊಡ್ಡ ಶಾಕ್ ಕೊಟ್ಟ ಐಸಿಸಿ..!

ಮೈದಾನದಲ್ಲಿ ಅಸಭ್ಯ ಪದ ಬಳಕೆ ಮಾಡಿದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರಿಗೆ ಪಂದ್ಯದ ಸಂಭಾವನೆಯ 15% ದಂಡ ವಿಧಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಮ್ಯಾಚ್ ರೆಫ್ರಿಯಾಗಿದ್ದ ಡೇವಿಡ್‌ ಬೂನ್ ಈ ಕಠಿಣ ಶಿಕ್ಷೆಯನ್ನು ವಿಧಿಸಿದ್ದಾರೆ. ನಿಗಧಿತ ಸಮಯಕ್ಕಿಂತ 5 ಓವರ್‌ ತಡವಾಗಿ ಬೌಲಿಂಗ್ ಮಾಡಿದ ತಪ್ಪಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಗಳಲ್ಲಿ ಓವರ್‌ಗೆ ತಲಾ ಒಂದು ಅಂಕದಂತೆ 5 ಅಂಕಗಳನ್ನು ಕಡಿತಗೊಳಿಸಲಾಗಿದೆ.

Cricket Dec 11, 2021, 5:43 PM IST

New Zealand names 15 man Test Squad for India tour Trent Boult and Colin de Grandhomme rested kvnNew Zealand names 15 man Test Squad for India tour Trent Boult and Colin de Grandhomme rested kvn

Ind vs NZ Test: ಟೀಂ ಇಂಡಿಯಾ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಗಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ನವೆಂಬರ್ 25ರಿಂದ ಭಾರತ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಆ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಆಟಗಾರರಾದ ಟ್ರೆಂಟ್ ಬೌಲ್ಟ್ ಹಾಗೂ ಕಾಲಿನ್ ಡಿ ಗ್ರಾಂಡ್‌ಹೋಮ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ.

Cricket Nov 5, 2021, 1:54 PM IST

Ind vs Eng England Pacer Mark Wood to miss third Test at Headingley kvnInd vs Eng England Pacer Mark Wood to miss third Test at Headingley kvn

Ind vs Eng ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಂಗ್ಲೆಂಡ್ ಮಾರಕ ವೇಗಿ..!

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ಮುಕ್ತಾಯವಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯವು ಆಗಸ್ಟ್ 25ರಿಂದ ಆರಂಭವಾಗಲಿದ್ದು,ಈ ಹೈವೋಲ್ಟೇಜ್ ಪಂದ್ಯಕ್ಕೆ ಹೆಡಿಂಗ್ಲೆ ಆತಿಥ್ಯವನ್ನು ವಹಿಸಿದೆ. ಹೀಗಿರುವಾಗಲೇ ಆತಿಥೇಯ ತಂಡಕ್ಕೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ.
 

Cricket Aug 23, 2021, 5:01 PM IST