Asianet Suvarna News Asianet Suvarna News
152 results for "

Steve Smith

"
Rishabh Pant R Ashwin Steve Smith and some other nominated for ICC Player of the Month awards kvnRishabh Pant R Ashwin Steve Smith and some other nominated for ICC Player of the Month awards kvn

ತಿಂಗಳ ಶ್ರೇಷ್ಠ ಕ್ರಿಕೆಟರ್: ಐಸಿಸಿಯಿಂದ ಹೊಸ ಪ್ರಶಸ್ತಿ..!

ಪ್ರತಿ ತಿಂಗಳ ಮೊದಲ ದಿನದಿಂದ ಕೊನೆ ದಿನದ ವರೆಗೂ ನಡೆದ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಪರಿಗಣಿಸಿ ಐಸಿಸಿ ಸಮಿತಿ ನಾಮನಿರ್ದೇಶನ ಮಾಡುತ್ತದೆ. ಪ್ರತಿ ತಿಂಗಳ 2ನೇ ಸೋಮವಾರ ವಿಜೇತರನ್ನು ಐಸಿಸಿ ಘೋಷಿಸಲಿದೆ.
 

Cricket Jan 28, 2021, 9:01 AM IST

Rajasthan Royals released Steve Smith and sanju samson named as captain for ipl 2021 ckmRajasthan Royals released Steve Smith and sanju samson named as captain for ipl 2021 ckm

ಸ್ಟೀವ್ ಸ್ಮಿತ್‌ ಔಟ್, ಸಂಜು ಸ್ಯಾಮ್ಸನ್‌ಗೆ ನಾಯಕತ್ವ ನೀಡಿದ ರಾಜಸ್ಥಾನ ರಾಯಲ್ಸ್!

2021ರ ಐಪಿಎಲ್ ಟೂರ್ನಿಗೆ ರಾಜಸ್ಥಾನ ರಾಯಲ್ಸ್ ಮಹತ್ತರ ಬದಲಾವಣೆ ಮಾಡಿದೆ. ಆಟಗಾರರ ಹರಾಜಿಗೂ ಮುನ್ನ ರಿಟೈನ್ ಹಾಗೂ ರಿಲೀಸ್ ಮಾಡಿದ ಪ್ಲೇಯರ್ಸ್ ಲಿಸ್ಟ್ ಪ್ರಕಟಿಸಿದ ರಾಜಸ್ಥಾನ ಹಲವು ಅಚ್ಚರಿಗಳನ್ನು ನೀಡಿದೆ. ತಂಡದ ನಾಯಕ ಸ್ಟೀವ್ ಸ್ಮಿತ್‌ಗೆ ಗೇಟ್ ಪಾಸ್ ನೀಡಿರುವ ರಾಜಸ್ಥಾನ ಸಂಜು ಸ್ಯಾಮ್ಸನ್‌ಗೆ ನಾಯಕ ಸ್ಥಾನ ನೀಡಿದೆ. 

Cricket Jan 20, 2021, 6:51 PM IST

Brisbane Test Marnus Labuschagne Matthew Wade Rebuild After Steve Smith Departure kvnBrisbane Test Marnus Labuschagne Matthew Wade Rebuild After Steve Smith Departure kvn

ಲಬುಶೇನ್‌ ಫಿಫ್ಟಿ; ಭಾರತಕ್ಕೆ ಆಸೀಸ್‌ ತಿರುಗೇಟು..!

ಆರಂಭದಲ್ಲೇ ಕೇವಲ 17 ರನ್‌ಗಳಾಗುವಷ್ಟರಲ್ಲಿ ಆಸ್ಟ್ರೇಲಿಯಾ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಹ್ಯಾರಿಸ್‌ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳು ತಂಡಕ್ಕೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟಿದ್ದರು.

Cricket Jan 15, 2021, 10:30 AM IST

ICC Test Rankings Virat Kohli Pushed to Third Spot by Steve Smith after Sydney Test kvnICC Test Rankings Virat Kohli Pushed to Third Spot by Steve Smith after Sydney Test kvn

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ವಿರಾಟ್‌ ಕೊಹ್ಲಿ

ಸಿಡ್ನಿ ಟೆಸ್ಟ್‌ನಲ್ಲಿ 131 ಹಾಗೂ 81 ರನ್‌ ಗಳಿಸಿದ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ (900) 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. 919 ಅಂಕ ಹೊಂದಿರುವ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

Cricket Jan 13, 2021, 11:12 AM IST

Former Cricketer Virender Sehwag slams Smith for scuffing Pant guard mark in Sydney Test kvnFormer Cricketer Virender Sehwag slams Smith for scuffing Pant guard mark in Sydney Test kvn

ಕೆಟ್ಟರೂ ಬುದ್ದಿ ಕಲಿತಂತಿಲ್ಲ ಆಸೀಸ್‌ ಕ್ರಿಕೆಟಿಗ ಸ್ಟೀವ್ ಸ್ಮಿತ್‌..!

ಆಟದ ಮೂಲಕ ಎದುರಾಳಿ ಪಡೆಯ ಮೇಲೆ ಸವಾರಿ ಮಾಡಲು ಸಾಧ್ಯವಾಗದಿದ್ದಾಗ ಕಾಂಗರೂ ಪಡೆಯ ಆಟಗಾರರು ಸ್ಲೆಡ್ಜಿಂಗ್‌ ಮಾಡುವುದು ಸಾಮಾನ್ಯ. ಸ್ಲೆಂಡ್ಜಿಂಗ್‌ ಕೂಡಾ ವರ್ಕೌಟ್‌ ಆಗಿಲ್ಲ ಅಂದಾಗ ಬಾಲ್‌ ಟ್ಯಾಂಪರಿಂಗ್‌ ಮಾಡುವುದಕ್ಕೂ ಆಸೀಸ್‌ ಆಟಗಾರರು ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದು ಜಗತ್ತಿನ ಮುಂದಿರುವ ನಗ್ನ ಸತ್ಯ.

Cricket Jan 12, 2021, 11:19 AM IST

Sydney test Will rewind and watch it again ravindra jadeja on steve smith run out ckmSydney test Will rewind and watch it again ravindra jadeja on steve smith run out ckm

ಮತ್ತೆ ಮತ್ತೆ ನೋಡಬೇಕೆನಿಸುವ ಸ್ಮಿತ್ ರನೌಟ್; ಜಡೇಜಾಗೂ ಅಚ್ಚು ಮೆಚ್ಚು!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಾಡಿದ ರನೌಟ್ ಭಾರಿ ಮೆಚ್ಚುಗೆ ಗಳಿಸಿದೆ. ಸ್ಟೀವ್ ಸ್ಮಿತ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ರನೌಟ್ ಸ್ವತಃ ರವೀಂದ್ರ ಜಡೇಜಾಗೂ ಅಚ್ಚು ಮೆಚ್ಚು. ಈ ರನೌಟ್  ಹಾಗೂ ಜಡೇಜಾ ಹೇಳಿದ ಮಾತಿನ ವಿವರ ಇಲ್ಲಿದೆ.

Cricket Jan 8, 2021, 8:09 PM IST

Sydney Test Australia All out at 338 in First Innings kvnSydney Test Australia All out at 338 in First Innings kvn

ಸಿಡ್ನಿ ಟೆಸ್ಟ್: ಜಡೇಜಾ ದಾಳಿಗೆ ತತ್ತರಿಸಿದ ಆಸೀಸ್‌ 338 ರನ್‌ಗಳಿಗೆ ಆಲೌಟ್

ಊಟದ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 249 ರನ್‌ ಬಾರಿಸಿದ್ದ ಆಸ್ಟ್ರೇಲಿಯಾ ಆ ಬಳಿಕ ಮತ್ತೆ ನಾಟಕೀಯ ಕುಸಿತ ಕಂಡಿತು. ನಾಯಕ ಟಿಮ್ ಪೈನ್‌ ಕೇವಲ ಒಂದು ರನ್‌ ಬಾರಿಸಿ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರೆ, ಕಮಿನ್ಸ್‌ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ನೇಥನ್ ಲಯನ್ ಕೂಡಾ ಜಡೇಜಾ ಬೌಲಿಂಗ್‌ನಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

Cricket Jan 8, 2021, 9:32 AM IST

ICC Test Batsman Rankings Kane Williamson goes past Steven Smith Virat Kohli kvnICC Test Batsman Rankings Kane Williamson goes past Steven Smith Virat Kohli kvn

ಟೆಸ್ಟ್‌ ರ‍್ಯಾಂಕಿಂಗ್‌: ವರ್ಷಾಂತ್ಯದಲ್ಲಿ ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್‌

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮೊದಲು ಕೇನ್‌ ವಿಲಿಯಮ್ಸನ್‌ ಮೂರನೇ ಸ್ಥಾನದಲ್ಲಿದ್ದರು. ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದರು. ಪಿತೃತ್ವದ ರಜೆಯಲ್ಲಿರುವ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದು, ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. 

Cricket Dec 31, 2020, 2:50 PM IST

Kane Williamson joins Virat Kohli at No 2 in ICC Test batting rankings kvnKane Williamson joins Virat Kohli at No 2 in ICC Test batting rankings kvn

ಟೆಸ್ಟ್‌ ರ‍್ಯಾಂಕಿಂಗ್: ವಿರಾಟ್ ಕೊಹ್ಲಿ ಜತೆ ಜಂಟಿ 2ನೇ ಸ್ಥಾನ ಹಂಚಿಕೊಂಡ ವಿಲಿಯಮ್ಸನ್

ವೆಸ್ಟ್ ಇಂಡೀಸ್‌ ವಿರುದ್ದದ ಮೊದಲ ಟೆಸ್ಟ್‌ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಪರಿಷ್ಕೃತ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪ್ರಕಟಿಸಿದ್ದು, ವಿಂಡೀಸ್ ಎದುರು ಆಕರ್ಷಕ 251 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್‌ 886 ರೇಟಿಂಗ್ ಅಂಕಗಳೊಂದಿಗೆ ಕೊಹ್ಲಿ ಜತೆ ಎರಡನೇ ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಾ ತಮ್ಮ ಖಾತೆಯಲ್ಲಿ 886 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

Cricket Dec 8, 2020, 11:52 AM IST

Steve Smith Century Helps Australia  Set 390 runs target to Team India in 2nd ODI kvnSteve Smith Century Helps Australia  Set 390 runs target to Team India in 2nd ODI kvn

ಸ್ಮಿತ್ ಶತಕ; ಟೀಂ ಇಂಡಿಯಾ ಗೆಲ್ಲಲು 390 ರನ್‌ಗಳ ಕಠಿಣ ಗುರಿ

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮತ್ತೊಮ್ಮೆ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಉತ್ತಮ ಆರಂಭ ಒದಗಿಸಿಕೊಟ್ಟರು.

Cricket Nov 29, 2020, 1:10 PM IST

Australia Set 375 runs Target to Team India in Sydney 1st ODI kvnAustralia Set 375 runs Target to Team India in Sydney 1st ODI kvn

ಫಿಂಚ್, ಸ್ಮಿತ್ ಶತಕದಬ್ಬರ; ಟೀಂ ಇಂಡಿಯಾಗೆ ಕಠಿಣ ಗುರಿ ನೀಡಿದ ಆಸೀಸ್

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಟಾಸ್ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

Cricket Nov 27, 2020, 1:29 PM IST

Bowl in the fifth stump line to Steven Smith Says Sachin Tendulkar kvnBowl in the fifth stump line to Steven Smith Says Sachin Tendulkar kvn

ಸ್ಟೀವ್ ಸ್ಮಿತ್‌ ಔಟ್‌ ಮಾಡೋದು ಹೇಗೆ? ಸಚಿನ್‌ ಕೊಟ್ರು ಉಪಯುಕ್ತ ಸಲಹೆ

‘ಸ್ಮಿತ್‌ ಬ್ಯಾಟಿಂಗ್‌ ಶೈಲಿ ಅಸಾಂಪ್ರದಾಯಿಕವಾಗಿದೆ. ಟೆಸ್ಟ್‌ ಪಂದ್ಯಗಳಲ್ಲಿ ಸಾಮಾನ್ಯವಾಗಿ ನಾವು ಬೌಲರ್‌ಗಳಿಗೆ ಆಫ್‌ಸ್ಟಂಪ್‌ನಿಂದ ಆಚೆ ಇಲ್ಲವೇ 4ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಲು ಹೇಳುತ್ತೇವೆ. ಆದರೆ ಸ್ಮಿತ್‌ ಕ್ರೀಸ್‌ನಲ್ಲಿ ಹೆಚ್ಚು ಓಡಾಡುವ ಕಾರಣ, ಅವರಿಗೆ 5ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಿದರೆ ಔಟ್‌ ಮಾಡಬಹುದು. ಮಾನಸಿಕವಾಗಿ ಬೌಲರ್‌ಗಳು ಸಿದ್ಧರಾಗಬೇಕು’ ಎಂದು ಸಚಿನ್‌ ಹೇಳಿದ್ದಾರೆ.

Cricket Nov 25, 2020, 10:55 AM IST

This is How Steve Smith Led Rajasthan Royals can still make the playoffs in IPL 2020 kvnThis is How Steve Smith Led Rajasthan Royals can still make the playoffs in IPL 2020 kvn

IPL 2020: 7ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್‌ಗೆ ಇನ್ನೂ ಇದೆ ಪ್ಲೇ ಆಫ್‌ಗೇರುವ ಅವಕಾಶ..!

ಬೆಂಗಳೂರು: ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿರುವ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಮೈದಾನದಲ್ಲಿ ಮಾತ್ರ ಸ್ಥಿರ ಪ್ರದರ್ಶನ ತೋರುವಲ್ಲಿ ಎಡವುತ್ತಿದೆ. ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಅಬ್ಬರಿಸಿದ್ದ ರಾಯಲ್ಸ್ ಪಡೆ ಆಮೇಲೆ ಅದೇಕೋ ಏನೋ ಮಂಕಾಗಿ ಹೋಗಿದೆ.
ಇದುವರೆಗೂ 11 ಪಂದ್ಯಗಳನ್ನಾಡಿರುವ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಕೇವಲ 4ರಲ್ಲಿ ಗೆಲುವು ಹಾಗೂ 7 ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹಾಗಂತ ರಾಯಲ್ಸ್ ಪ್ಲೇ ಆಫ್ ಕನಸು ಇನ್ನೂ ಕಮರಿ ಹೋಗಿಲ್ಲ. ಸ್ವಲ್ಪ ಅದೃಷ್ಟ ಜಾಸ್ತಿ ಪರಿಶ್ರಮಪಟ್ಟರೆ ಈಗಲೂ ರಾಜಸ್ಥಾನ ರಾಯಲ್ಸ್ ಅಂತಿಮ 4ರ ಘಟ್ಟದಲ್ಲಿ ಸ್ಥಾನ ಪಡೆಯಬಹುದು. ರಾಜಸ್ಥಾನ ರಾಯಲ್ಸ್‌ನ ಪ್ಲೇ ಆಫ್ ಹಾದಿ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 25, 2020, 1:08 PM IST

IPL 2020 Steve Smith Led Rajasthan Royals takes on Mumbai Indians in Abu Dhabi kvnIPL 2020 Steve Smith Led Rajasthan Royals takes on Mumbai Indians in Abu Dhabi kvn

ಮುಂಬೈ ಎದುರು ನಿರ್ಣಾಯಕ ಕದನಕ್ಕೆ ಸಜ್ಜಾದ ರಾಜಸ್ಥಾನ ರಾಯಲ್ಸ್

ಕಳೆದ ಪಂದ್ಯದಲ್ಲಿ ಹೈದ್ರಾಬಾದ್‌ ವಿರುದ್ಧ ಎದುರಾದ 8 ವಿಕೆಟ್‌ಗಳ ಸೋಲಿನಿಂದ ರಾಯಲ್ಸ್‌ ಹೊರಬಂದು, ಮುಂಬೈ ಎದುರು ಜಯಿಸಬೇಕಿದೆ. ನಂತರದ ಎಲ್ಲಾ ಪಂದ್ಯಗಳಲ್ಲೂ ರಾಜಸ್ಥಾನ ಗೆದ್ದರೆ ಮುಂದಿನ ಹಂತಕ್ಕೇರುವ ಸಾಧ್ಯತೆಯಿದೆ. ಸದ್ಯ 11 ಪಂದ್ಯಗಳಿಂದ 4ರಲ್ಲಿ ಗೆದ್ದಿರುವ ರಾಜಸ್ಥಾನ 8 ಅಂಕಗಳಿಸಿ 7ನೇ ಸ್ಥಾನದಲ್ಲಿದೆ.

IPL Oct 25, 2020, 11:37 AM IST

IPL 2020 Rajasthan Royals Set 178 runs Target to RCB in Dubai match kvnIPL 2020 Rajasthan Royals Set 178 runs Target to RCB in Dubai match kvn

ಐಪಿಎಲ್ 2020: ಆರ್‌ಸಿಬಿಗೆ ಸವಾಲಿನ ಗುರಿ ನೀಡಿದ ರಾಜಸ್ಥಾನ ರಾಯಲ್ಸ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬೆನ್ ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 50 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ನೆರವಾದರು. ಅಂದಹಾಗೆ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ಆರಂಭಿಕರು ಮೊದಲ ವಿಕೆಟ್‌ಗೆ ದಾಖಲಿಸಿದೆ ಗರಿಷ್ಠ ಜತೆಯಾಟ ಇದಾಗಿದೆ.

IPL Oct 17, 2020, 5:22 PM IST