Asianet Suvarna News Asianet Suvarna News
328 results for "

Rajamouli

"
Rrr director ss rajamouli announces new project made in India srbRrr director ss rajamouli announces new project made in India srb

ರಾಜಮೌಳಿ ಹೊಸ ಸಿನಿಮಾ ಘೋಷಣೆ; ಇದು ಅಂತಿಂಥ ಸಿನಿಮಾ ಅಲ್ಲ!

'ಕಥೆ ಕೇಳಿ ನಾನು ತುಂಬಾ ಎಮೋಶನಲ್ ಆದೆ. ಇಂತಹ ಕಂಟೆಂಟ್ ಹೊಂದಿರುವ ಚಿತ್ರವನ್ನು ಮಾಡುವುದು ತುಂಬಾ ಚಾಲೆಂಜಿಂಗ್ ಆಗಿದೆ. ಇದು ಸಾಧ್ಯವೇ ಎಂದು ನಾನು ಯೋಚಿಸುತ್ತಿದ್ದೆ. ಆದರೆ ಇದಕ್ಕೆ ನಮ್ಮ ಹುಡುಗರು ಸಿದ್ಧರಾಗಿ ನಿಂತಿದ್ದಾರೆ.' ಎಂದಿದ್ದಾರೆ ರಾಜಮೌಳಿ. 

Cine World Sep 20, 2023, 11:31 AM IST

This Indian director has most Rs 100 crore films, way more than Karan Johar, Rajamouli VinThis Indian director has most Rs 100 crore films, way more than Karan Johar, Rajamouli Vin

ಭಾರತದ ಈ ನಿರ್ದೇಶಕ ಮುಟ್ಟಿದ್ದೆಲ್ಲಾ ಚಿನ್ನ; ನಂ.1 ಸ್ಥಾನದಲ್ಲಿರೋ ಆ ಯಂಗ್ ಡೈರೆಕ್ಟರ್‌ ಯಾರು?

ಭಾರತದಲ್ಲಿ ಅತಿ ಹೆಚ್ಚು 100 ಕೋಟಿ ಚಲನಚಿತ್ರಗಳನ್ನು ಹೊಂದಿರುವ ಭಾರತೀಯ ನಿರ್ದೇಶಕ ಯಾರು. ಈ ಬಗ್ಗೆ ಯೋಚಿಸಿದರೆ ಬಹುತೇಕರು ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕರಣ್ ಜೋಹರ್, ರಾಜಮೌಳಿ, ಮಣಿರತ್ನಂ ಆಗಿರಬಹುದೆಂದು ಯೋಚಿಸಬಹುದು. ಆದರೆ ಅವರ್ಯಾರು ಅಲ್ಲ. ಈ ನಿರ್ದೇಶಕ ಮುಟ್ಟಿದ್ದೆಲ್ಲಾ ಚಿನ್ನ. ಯಾರವರು?

Cine World Sep 1, 2023, 2:03 PM IST

SS Rajamouli asks question after release of prabhas starrer kalki 2898-ad teaser sgkSS Rajamouli asks question after release of prabhas starrer kalki 2898-ad teaser sgk

ಪ್ರಭಾಸ್ ಸಿನಿಮಾಗೆ ‘ಕಲ್ಕಿ 2898-ಎಡಿ’ ಟೈಟಲ್ ಫಿಕ್ಸ್: ಟೀಸರ್ ನೋಡಿ ಪ್ರಶ್ನೆ ಕೇಳಿದ ರಾಜಮೌಳಿ

ಪ್ರಭಾಸ್ ನಟನೆಯ ಪ್ರಜೆಕ್ಟ್ ಕೆ ಸಿನಿಮಾಗೆ  ‘ಕಲ್ಕಿ 2898-ಎಡಿ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಪ್ರಭಾಸ್ ಟೀಸರ್ ನೋಡಿದ ಖ್ಯಾತ ನಿರ್ದೇಶಕ ರಾಜಮೌಳಿ ಪ್ರಶ್ನೆ ಕೇಳಿದ್ದಾರೆ. 

Cine World Jul 22, 2023, 1:10 PM IST

Director Rajamouli acted in a advertisement nbnDirector Rajamouli acted in a advertisement nbn
Video Icon

ರಾಜಮೌಳಿಯ ಡಬಲ್ ರೋಲ್ ಜಾಹೀರಾತು ರಿಲೀಸ್: ಸ್ಟಾರ್ ಡೈರೆಕ್ಟರ್ ಅಭಿನಯ ಹೇಗಿದೆ ಗೊತ್ತಾ..?

ನಂ-01 ನಿರ್ದೇಶಕನಿಗೆ ಆಕ್ಷನ್ ಕಟ್ ಎಂದ ಜಾಹೀರಾತು ಲೋಕ !
ಪ್ರಚಾರದ ಪ್ರಪಂಚಕ್ಕೆ ಕಾಲಿಟ್ಟೇ ಬಿಟ್ರು ಆರ್.ಆರ್.ಆರ್ ಡೈರೆಕ್ಟರ್!
ಜಾಹೀರಾತಿಗೆ ರಾಜಮೌಳಿ ಚಾರ್ಜ್ ಎಷ್ಟು ಕೋಟಿ ಗೊತ್ತಾ..?

Sandalwood Jun 30, 2023, 2:38 PM IST

Jr.NTR movie with Rajamouli nbnJr.NTR movie with Rajamouli nbn
Video Icon

ಮತ್ತೆ ಒಂದಾಗ್ತಿದೆ ಸೂಪರ್ ಹಿಟ್ ಸಿನಿಮಾಗಳ ಜೋಡಿ: ಜಕ್ಕಣ್ಣ ರಾಜಮೌಳಿ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌ !

ಮೌಳಿಯ ಮೊದಲ ಸಿನಿಮಾ ನಾಯಕ ಜ್ಯೂ.ಎನ್‌ಟಿಆರ್‌!
ಜ್ಯೂ.ಎನ್‌ಟಿಆರ್ ನನ್ನ ಆಪ್ತ ಗೆಳೆಯ ಎಂದಿದ್ದ ರಾಜಮೌಳಿ!
ಅದ್ಧೂರಿ ಕತೆಯೊಂದನ್ನು ಸಿದ್ಧಪಡಿಸುತ್ತಿರುವ ರಾಜಮೌಳಿ

Sandalwood Jun 25, 2023, 3:43 PM IST

Rajamouli will made Mahabharatha movie nbnRajamouli will made Mahabharatha movie nbn
Video Icon

Rajamouli: ಮಹಾಭಾರತ ಸಿನಿಮಾ ಕನಸಿನಲ್ಲಿ ರಾಜಮೌಳಿ: ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?

ರಾಜಮೌಳಿ ಮಹಾಭಾರತ ಸಿನಿಮಾ ಮಾಡಲಿದ್ದಾರೆ ಎಂಬ ಚರ್ಚೆ ಈಗ ಆರಂಭವಾಗಿದೆ. ಈ ಬಗ್ಗೆ ಅವರ ತಂದೆ ವಿಜಯೇಂದ್ರ ಪ್ರಸಾದ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Sandalwood Jun 24, 2023, 11:20 AM IST

ss rajamouli is brand ambassador of oppo mobile company and video viral sgkss rajamouli is brand ambassador of oppo mobile company and video viral sgk

ಹೀರೋ ಆದ್ರಾ ರಾಜಮೌಳಿ? ಸ್ಟೈಲಿಶ್ ಆಗಿ ಮಿಂಚಿದ RRR ನಿರ್ದೇಶಕನ ಹೊಸ ವಿಡಿಯೋ ವೈರಲ್

ಎಸ್ ಎಸ್ ರಾಜಮೌಳಿ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ವೈರಲ್ ವಿಡಿಯೋ ನೋಡಿ ಅಭಿಮಾನಿಗಳು ಹೀರೋ ಆದ ಆರ್ ಆರ್ ಆರ್ ನಿರ್ದೇಶಕ ಎಂದು ಹೇಳುತ್ತಿದ್ದಾರೆ. 

Cine World Jun 12, 2023, 1:04 PM IST

Aamir Khan may return with Mahesh Babu movie  with Rajamouli for SSMB 29 sucAamir Khan may return with Mahesh Babu movie  with Rajamouli for SSMB 29 suc

SSMB 29: ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದ ಆಮೀರ್​ ಖಾನ್​ ಟಾಲಿವುಡ್​ಗೆ ಹಾರಿದ್ರಾ?

ಲಾಲ್​ ಸಿಂಗ್​ ಚಡ್ಡಾ ಫ್ಲಾಪ್​ಆದ ಬಳಿಕ ಸಿನಿಮಾ ನಿವೃತ್ತಿ ಘೋಷಿಸಿದ್ದ ನಟ ಆಮೀರ್ ಖಾನ್​, ಈಗ ಟಾಲಿವುಡ್​ಗೆ ಹಾರ್ತಾರಾ? ಏನಿದು ವಿಷಯ?

Cine World Jun 8, 2023, 5:46 PM IST

Rana Daggubati revealed that staggering Rs 400 crores was borrowed to make Baahubali nbnRana Daggubati revealed that staggering Rs 400 crores was borrowed to make Baahubali nbn
Video Icon

ಸಾಲದಿಂದಲೇ ಸಿದ್ಧವಾಗಿತ್ತು ಬಾಹುಬಲಿ ಸಿನಿಮಾ: 300 ರಿಂದ 400 ಕೋಟಿ ಸಾಲಕ್ಕೆ ಮೌಳಿ ಕಾರಣ !

ರಾಜಮೌಳಿಗಾಗಿ 300 ಕೋಟಿ ಸಾಲದ ಕಥೆ ಹೇಳಿದ ರಾಣಾ.!
ಬಾಹುಬಲಿ ಸಿನಿಮಾ ಸಿದ್ಧವಾಗಿದ್ದು ಸಾಲದ ಹಣದಲ್ಲಿ.!
ಬಾಹುಬಲಿಗಾಗಿ ಎಷ್ಟು ಬಡ್ಡಿ ಕಟ್ಟಿದ್ದಾರೆ ಗೊತ್ತಾ ಮೌಳಿ ಟೀಂ?

Sandalwood Jun 5, 2023, 9:50 AM IST

Rana Daggubati reveals Rajamouli Took Rs 400 Crore Loan for Baahubali sgkRana Daggubati reveals Rajamouli Took Rs 400 Crore Loan for Baahubali sgk

'ಬಾಹುಬಲಿ' ಸಿನಿಮಾಗೆ ರಾಜಮೌಳಿ ಮಾಡಿದ ಸಾಲವೆಷ್ಟು? ಬಹಿರಂಗ ಪಡಿಸಿದ ರಾಣಾ ದಗ್ಗುಬಾಟಿ

'ಬಾಹುಬಲಿ' ಸಿನಿಮಾಗಾಗಿ ನಿರ್ದೇಶಕ ರಾಜಮೌಳಿ ಕೋಟಿಗಟ್ಟಲೆ ಸಾಲ ಮಾಡಿದ್ರು ಎಂದು ರಾಣಾ ದಗ್ಗುಬಾಟಿ ಬಹಿರಂಗ ಪಡಿಸಿದ್ದಾರೆ. 

Cine World Jun 3, 2023, 12:27 PM IST

Actor Ray Stevenson passed away nbnActor Ray Stevenson passed away nbn
Video Icon

ಶೂಟಿಂಗ್ ಸೆಟ್ಟಲ್ಲೆ ಕೊನೆಯುಸಿರೆಳೆದ ಖಳನಟ: ಇಡೀ ಭಾರತ ಮೆಚ್ಚಿಕೊಂಡಾಡಿದ್ದ ಖಳನಟನಿಗೆ ಏನಾಗಿತ್ತು?

ಹೆಚ್‌ಬಿಓ ಚಾನೆಲ್‌ನ ಫೇಮಸ್‌ ಶೋ ಆಗಿದ್ದ ರೆಮೋ ಮತ್ತು ಅಶೋಕಾ ಸೀರಿಸ್‌ನಲ್ಲೂ ನಟ ಐರಿಶ್ ರೇ ನಟಿಸಿದ್ದಾರೆ. ಮೇ 21 ಇಟಲಿಯಲ್ಲಿ ರೇ ಅಗಲಿದ್ದಾರೆ. 

Sandalwood May 24, 2023, 11:25 AM IST

War Zone RRR actor Ray Stevenson passes away at 58 SS Rajamouli breakdown vcs War Zone RRR actor Ray Stevenson passes away at 58 SS Rajamouli breakdown vcs

RRR ಚಿತ್ರದ ನಟ ಇನ್ನಿಲ್ಲ; ರೇ ನೆನೆದು ಭಾವುಕರಾದ ರಾಜಮೌಳಿ

ಆಸ್ಕರ್ ವಿನ್ನಿಂಗ್ ಚಿತ್ರದಲ್ಲಿ ನಟಿಸಿರುವ ರೇ ಇನ್ನಿಲ್ಲ. ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್‌ ಬರೆದ ರಾಜಮೌಳಿ.... 
 

Cine World May 23, 2023, 8:23 AM IST

Rajamouli Responds To Anand Mahindra tweet about movie on the Indus Valley Civilisation sgkRajamouli Responds To Anand Mahindra tweet about movie on the Indus Valley Civilisation sgk

ವಿಶೇಷ ಬೇಡಿಕೆ ಇಟ್ಟ ಉದ್ಯಮಿ ಆನಂದ್ ಮಹೀಂದ್ರಾಗೆ RRR ನಿರ್ದೇಶಕ ರಾಜಮೌಳಿ ಹೇಳಿದ್ದೇನು?

ವಿಶೇಷ  ಬೇಡಿಕೆ ಇಟ್ಟ ಉದ್ಯಮಿ ಆನಂದ್ ಮಹೀಂದ್ರಾಗೆ RRR ನಿರ್ದೇಶಕ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದಾರೆ. 

Cine World May 1, 2023, 11:54 AM IST

Shah Rukh Khan  SS Rajamouli make it to Times 100 Most Influential People in 2023Shah Rukh Khan  SS Rajamouli make it to Times 100 Most Influential People in 2023

2023ರ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಮತ್ತು ಎಸ್‌ ಎಸ್ ರಾಜಮೌಳಿ!

ಟೈಮ್ ಮ್ಯಾಗಜೀನ್ ಗುರುವಾರ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು (Time's 100 Most Influential People 2023) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ (Shah Ruk Khan) ಮತ್ತು ಸೌತ್‌ನ ಸೂಪರ್‌ಹಿಟ್ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಅವರ ಹೆಸರುಗಳೂ ಸೇರಿವೆ. ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡ ನಂತರ ಅನೇಕ ಸೆಲೆಬ್ರಿಟಿಗಳು ಇಬ್ಬರೂ ಭಾರತೀಯ ತಾರೆಯರನ್ನು ಅಭಿನಂದಿಸಿದ್ದಾರೆ. 

Cine World Apr 14, 2023, 5:40 PM IST

Priyanka Chopra calls RRR a Tamil film on podcast and netizens say Lost all respect sgkPriyanka Chopra calls RRR a Tamil film on podcast and netizens say Lost all respect sgk

RRR ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾಗೆ ನೆಟ್ಟಿಗರ ತರಾಟೆ

RRR ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಎಲ್ಲಾ ಗೌರವ ಕಳೆದುಕೊಂಡ್ರಿ ಎಂದು ಹೇಳುತ್ತಿದ್ದಾರೆ. 

Cine World Mar 29, 2023, 5:02 PM IST