Asianet Suvarna News Asianet Suvarna News
146 results for "

PCB

"
Pakistan Will Come To India For ODI World Cup 2023 but one Condition to BCCI Says PCB kvnPakistan Will Come To India For ODI World Cup 2023 but one Condition to BCCI Says PCB kvn

ICC ODI World Cup: 'ಭಾರತಕ್ಕೆ ಬರ್ತೀವಿ, ಆದ್ರೆ ಒಂದು ಕಂಡೀಷನ್' ಎಂದ ಪಾಕಿಸ್ತಾನ..!

ಅಕ್ಟೋಬರ್ 05ರಿಂದ ಐಸಿಸಿ ಏಕದಿನ ವಿಶ್ವಕಪ್ ಆರಂಭ
2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಬಿಸಿ​ಸಿ​ಐಗೆ ಒಂದು ಷರತ್ತು ಹಾಕಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್
2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕ್‌ಗೆ ಬರುವಂತೆ ಒತ್ತಾಯ

Cricket May 8, 2023, 11:30 AM IST

Never spoke to ICC about playing WC matches in Bangladesh Says PCB Chief Najam Sethi kvnNever spoke to ICC about playing WC matches in Bangladesh Says PCB Chief Najam Sethi kvn

ಬಾಂಗ್ಲಾದಲ್ಲಿ ವಿಶ್ವಕಪ್‌ ಪಂದ್ಯಗಳಿಗೆ ಒತ್ತಾಯಿಸಿಲ್ಲ: ಪಿಸಿಬಿಯಿಂದ ಸ್ಪಷ್ಟನೆ

ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಪಾಕ್‌ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಯೋಜಿಸಲು ಯಾರ ಮೇಲೂ ಒತ್ತಡ ಹೇರಿಲ್ಲ
ಕೊನೆಗೂ ಈ ಕುರಿತಂತೆ ಸ್ಪಷ್ಟನೆ ನೀಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

Cricket Apr 1, 2023, 1:48 PM IST

Pakistan could play their ICC ODI World Cup 2023 matches in Bangladesh Says report kvnPakistan could play their ICC ODI World Cup 2023 matches in Bangladesh Says report kvn

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಶಾಕ್ ನೀಡಲು ಪಾಕ್ ನಿರ್ಧಾರ..!

ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಡಲಿರುವ ಟೀಂ ಇಂಡಿಯಾ

ಭಾರತಕ್ಕೆ ತಿರುಗೇಟು ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀರ್ಮಾನ

ಬಾಂಗ್ಲಾದಲ್ಲಿ ಪಾಕಿಸ್ತಾನದ ವಿಶ್ವಕಪ್ ಪಂದ್ಯಗಳು

Cricket Mar 30, 2023, 10:59 AM IST

India over Asia Cup 2023 controversy It doesnt bother us Says Javed Miandad kvnIndia over Asia Cup 2023 controversy It doesnt bother us Says Javed Miandad kvn

'ಭಾರತ ಏಷ್ಯಾಕಪ್ ಆಡಲು ಬರದೇ ಹೋದ್ರೆ ತೊಂದರೆಯೇನಿಲ್ಲ': ಜಾವೇದ್ ಮಿಯಾಂದಾದ್ ಉದ್ದಟತನ..!

2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
ಪಾಕಿಸ್ತಾನ ಪ್ರವಾಸ ಮಾಡಲು ಟೀಂ ಇಂಡಿಯಾ ಹಿಂದೇಟು
ಭಾರತ ಪಾಕಿಸ್ತಾನಕ್ಕೆ ಬರಲಿಲ್ಲವೆಂದರೆ ನರಕಕ್ಕೆ ಹೋಗಲಿ ಎಂದ ಮಿಯಾಂದಾದ್

Cricket Feb 6, 2023, 4:55 PM IST

PCB Chief Najam Sethi threatens to pull out of ODI World Cup if India will not travel to Pakistan for Asia Cup 2023 kvnPCB Chief Najam Sethi threatens to pull out of ODI World Cup if India will not travel to Pakistan for Asia Cup 2023 kvn

ಏಕದಿನ ವಿಶ್ವಕಪ್ ಬಹಿಷ್ಕಾರ: ಭಾರತಕ್ಕೆ ಪಾಕಿಸ್ತಾನ ಬೆದರಿಕೆ..!

ಏಷ್ಯಾಕಪ್ ವಿಚಾರದಲ್ಲಿ ರಮೀಜ್ ರಾಜಾ ಹಾದಿಯನ್ನೇ ಹಿಂಬಾಲಿಸುತ್ತಿರುವ ನಜಂ ಸೇಠಿ
ನಜಂ ಸೇಠಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ
ಏಷ್ಯಾಕಪ್ ಆಡಲು ಭಾರತ ಪಾಕ್‌ ಪ್ರವಾಸ ಮಾಡದಿದ್ದರೇ, ಪಾಕ್, ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಬರಲ್ಲ

Cricket Feb 6, 2023, 8:32 AM IST

Pakistan cricket board sack chairman Ramiz raja from nazim sethi appointed as pcb new chief ckmPakistan cricket board sack chairman Ramiz raja from nazim sethi appointed as pcb new chief ckm

ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾ ವಜಾ, ಸೇಥಿ ನೇಮಕ!

ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾ ವಜಾ ಮಾಡಲಾಗಿದೆ. ಈ ಸ್ಥಾನಕ್ಕೆ ನಜೀಮ್ ಸೇಥಿ ನೇಮಕ ಮಾಡಲಾಗಿದೆ
 

Cricket Dec 21, 2022, 7:25 PM IST

Ramiz Raja Confirms Plans For ODI World Cup 2023 kvnRamiz Raja Confirms Plans For ODI World Cup 2023 kvn

2023ರ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ರಮೀಜ್ ರಾಜಾ

2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
ಏಷ್ಯಾಕಪ್ ಆಡಲು ಪಾಕಿಸ್ತಾನ ಪ್ರವಾಸ ಮಾಡುವುದು ಟೀಂ ಇಂಡಿಯಾ ಪಾಲಿಗೆ ಡೌಟ್
ಭಾರತಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ರಮೀಜ್ ರಾಜಾ

Cricket Nov 26, 2022, 11:08 AM IST

Indian fans troll pakistan Cricket Board as Babar Azam photo in new jersey goes viral sanIndian fans troll pakistan Cricket Board as Babar Azam photo in new jersey goes viral san

Pakistan Cricket Team New Jersey: ಇದು ಟೀಮ್‌ ಜೆರ್ಸಿನಾ ಅಥವಾ ಕಲ್ಲಂಗಡಿ ಹಣ್ಣಾ ಎಂದು ಟ್ರೋಲ್‌!

ಮುಂಬರುವ ಟಿ20 ವಿಶ್ವಕಪ್‌ಗೆ ಎಲ್ಲಾ ತಂಡಗಳು ತನ್ನ ಹೊಸ ಜೆರ್ಸಿಯನ್ನು ಪ್ರಕಟ ಮಾಡಿದೆ. ಭಾರತ ತಂಡ ಕೂಡ ತನ್ನ ಹೊಸ ಜೆರ್ಸಿಯನ್ನು ಅನಾವರಣ ಮಾಡಿದೆ. ಇದರ ನಡುವೆ ಪಾಕಿಸ್ತಾನ ತಂಡದ ಹೊಸ ಜೆರ್ಸಿಯನ್ನು ಧರಿಸಿ ನಾಯಕ ಬಾಬರ್‌ ಅಜಮ್‌ ಪೋಸ್‌ ನೀಡಿದ್ದು, ಭಾರತದ ಅಭಿಮಾನಿಗಳು ಪಾಕ್‌ ತಂಡ ಜೆರ್ಸಿಯನ್ನು ಟ್ರೋಲ್‌ ಮಾಡಿದ್ದಾರೆ. 
 

Cricket Sep 19, 2022, 2:50 PM IST

PCB Economic Crisis Injured Shaheen Afridi going to England with his own money and getting treatment sanPCB Economic Crisis Injured Shaheen Afridi going to England with his own money and getting treatment san

ಬೌಲರ್‌ ಶಸ್ತ್ರಚಿಕಿತ್ಸೆಗೆ ಪಿಸಿಬಿ ಬಳಿ ಹಣವಿಲ್ಲ, ಸ್ವಂತ ಖರ್ಚಿನಲ್ಲಿ ಇಂಗ್ಲೆಂಡ್‌ಗೆ ತೆರಳಿದ ಪಾಕ್‌ ವೇಗಿ!

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ಗಾಯಾಳುವಾಗಿದ್ದ ಪಾಕಿಸ್ತಾನದ ವೇಗಿ ಶಾಹಿನ್ ಶಾ ಅಫ್ರಿದಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಬಳಿ ಶಸ್ತ್ರಚಿಕಿತ್ಸೆಗೆ ಹಣವಿಲ್ಲ. ಇದರಿಂದಾಗಿ ಶಾಹಿನ್ ಶಾ ಅಫ್ರಿದಿ ತಮ್ಮ ಸ್ವಂತ ಖರ್ಚಿನಲ್ಲಿ ಇಂಗ್ಲೆಂಡ್‌ಗೆ ತೆರಳಲಿದ್ದು, ಅವರ ಖರ್ಚಿನಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
 

Cricket Sep 16, 2022, 2:55 PM IST

Indians will be very happy after Pakistan loss in Asia cup says PCB Chairman Ramiz Raja sanIndians will be very happy after Pakistan loss in Asia cup says PCB Chairman Ramiz Raja san

'ಭಾರತೀಯರು ಖುಷಿ ಆಗಿರಬಹುದು' ಪಾಕ್‌ ಸೋಲಿನ ಬಳಿಕ ಪಿಸಿಬಿ ಚೇರ್ಮನ್‌ ರಮೀಜ್‌ ರಾಜಾ ಕಿಡಿ!

ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಶ್ರೀಲಂಕಾ ಆರನೇ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ ಆಗಿದೆ. ಪಾಕಿಸ್ತಾನ ತಂಡ ಸೋಲು ಕಂಡ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಚೇರ್ಮನ್‌ ಹಾಗೂ ಮಾಜಿ ಆಟಗಾರ ರಮೀಜ್‌ ರಾಜಾ ಅವರ ವಿಡಿಯೋ ವೈರಲ್‌ ಆಗಿದೆ. ಅಲ್ಲಿ ಅವರು ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಭಾರತೀಯ ಪತ್ರಕರ್ತರನ್ನು ನಿಂದಿಸುತ್ತಿರುವುದು ಕಂಡುಬಂದಿದೆ.

Cricket Sep 12, 2022, 1:46 PM IST

PCB Chairman Ramiz Raja uses a bulletproof vehicle due to security concerns Says Report kvnPCB Chairman Ramiz Raja uses a bulletproof vehicle due to security concerns Says Report kvn

ರಮೀಜ್‌ ರಾಜಾಗೆ ಜೀವ ಭಯ: ಬುಲೆಟ್‌ಪ್ರೂಫ್‌ ವಾಹನದಲ್ಲಿ ಓಡಾಟ..!

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾಗೆ ಜೀವಭಯ
ಬುಲೆಟ್‌ ಕಾರ್‌ನಲ್ಲಿ ಓಡಾಡುತ್ತಿರುವ ಪಾಕ್ ಮಾಜಿ ಕ್ರಿಕೆಟಿಗ
2021ರ ಸೆಪ್ಟೆಂಬರ್‌ನಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ರಾಜಾ

Cricket Jul 5, 2022, 12:36 PM IST

Pakistan Opener Ahmed Shehzad blames Pakistan great Waqar Younis for cricket career decline kvnPakistan Opener Ahmed Shehzad blames Pakistan great Waqar Younis for cricket career decline kvn

ಪಾಕಿಸ್ತಾನದವರಿಗೆ ಹೊಟ್ಟೆಕಿಚ್ಚು ಜಾಸ್ತಿ: ಭಾರತ ಹಾಗೂ ಪಾಕ್ ನಡುವಿನ ವ್ಯತ್ಯಾಸ ತಿಳಿಸಿದ ಶೆಹಜಾದ್..!

* ತಮ್ಮ ಕ್ರಿಕೆಟ್ ಬದುಕು ಹಳ್ಳಹಿಡಿಯಲು ವಕಾರ್ ಯೂನಿಸ್ ಕಾರಣವೆಂದ ಅಹಮದ್ ಶೆಹಜಾದ್
* ಅಹಮದ್ ಶೆಹಜಾದ್ ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್
* 17ನೇ ವಯಸ್ಸಿಗೆ ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದ ಶೆಹಜಾದ್

Cricket Jun 26, 2022, 4:40 PM IST

unfair to keep fans away from India Pakistan contests Hopeful To Schedule Bilateral series says PCB Chairman Ramiz Raja ckmunfair to keep fans away from India Pakistan contests Hopeful To Schedule Bilateral series says PCB Chairman Ramiz Raja ckm

Indo Pak ties ರಾಜಕೀಯ ಬದಿಗಿಟ್ಟು ಅಭಿಮಾನಿಗಳೇಕೆ ಇಂಡೋ ಪಾಕ್ ಪಂದ್ಯ ಆನಂದಿಸಬಾರದು? ಪಿಸಿಬಿ ಪ್ರಶ್ನೆ

  • ಪಾಕಿಸ್ತಾನದಲ್ಲಿ ಯಶಸ್ವಿಯಾಗಿ ಟೂರ್ನಿ ನಡೆಸಿದ ಪಿಸಿಬಿ
  • ಭಾರತದ ಜೊತಗೆ ಟೂರ್ನಿ ಆಯೋಜಿಸಲು ಕರಸರತ್ತು
  • ರಾಜಕೀಯ ಬದಿಗಿಡಿ, ಕ್ರಿಕೆಟ್ ಆನಂದಿಸೋಣ ಎಂದ ಪಿಸಿಬಿ

Cricket Apr 7, 2022, 4:56 PM IST

ICC suspends Pakistan pacer Mohammad Hasnain from International bowling due to illegal action kvnICC suspends Pakistan pacer Mohammad Hasnain from International bowling due to illegal action kvn

ICC suspends Mohammad Hasnain ಅನುಮಾನಾಸ್ಪದ ಬೌಲಿಂಗ್, ಪಾಕ್‌ ವೇಗಿ ಮೊಹಮ್ಮದ್ ಹಸ್ನೈನ್‌ ಸಸ್ಪೆಂಡ್‌

ಜನವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಮೊಹಮ್ಮದ್ ಹಸ್ನೈನ್‌ ಅನುಮಾನಾಸ್ಪದ ಬೌಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಲಾಹೋರ್‌ ಯೂನಿವರ್ಸಿಟಿ ಆಫ್‌ ಮ್ಯಾನೇಜ್‌ಮೆಂಟ್ ಸೈನ್ಸ್‌ನಲ್ಲಿ ಮೊಹಮ್ಮದ್ ಹಸ್ನೈನ್‌ ಅವರ ಬೌಲಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು.

Cricket Feb 4, 2022, 1:39 PM IST

PCB chief Ramiz Raja proposes 4 nation T20 Cricket Series Involving India Pakistan Australia and England kvnPCB chief Ramiz Raja proposes 4 nation T20 Cricket Series Involving India Pakistan Australia and England kvn

ಭಾರತ, ಪಾಕ್ ಟಿ20 ಸರಣಿಗೆ ಹೊಸ ಐಡಿಯಾ ಕೊಟ್ಟ ರಮೀಜ್ ರಾಜಾ..!

‘ಭಾರತ, ಪಾಕಿಸ್ತಾನ‌, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳನ್ನು ಟಿ20 ಸೂಪರ್‌ ಸೀರೀಸ್‌ನಲ್ಲಿ ಆಡಿಸುವ ಯೋಜನೆಯೊಂದನ್ನು ರೂಪಿಸಿದ್ದೇನೆ. ಪ್ರತಿ ವರ್ಷ ಒಂದೊಂದು ದೇಶ ಆತಿಥ್ಯ ವಹಿಸಲಿದೆ. ಈ ಟೂರ್ನಿಯು ಎಲ್ಲಾ 4 ಕ್ರಿಕೆಟ್‌ ಮಂಡಳಿಗಳಿಗೆ ಆರ್ಥಿಕ ಲಾಭ ತಂದುಕೊಡಲಿದೆ’ ಎಂದು ರಾಜಾ ಟ್ವೀಟ್‌ ಮಾಡಿದ್ದಾರೆ.

Cricket Jan 13, 2022, 1:14 PM IST