Asianet Suvarna News Asianet Suvarna News
75 results for "

Indian Football Team

"
India Football Team qualify for Round 3 of Asian Cup qualifiers kvnIndia Football Team qualify for Round 3 of Asian Cup qualifiers kvn

ಏಷ್ಯನ್‌ ಕಪ್ ಫುಟ್ಬಾಲ್‌: ಅರ್ಹತಾ ಸುತ್ತಿನ 3ನೇ ಹಂತಕ್ಕೆ ಭಾರತ ಲಗ್ಗೆ

‘ಇ’ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ಸೋಲು ತಪ್ಪಿಸಿಕೊಂಡಿದ್ದರ ಪರಿಣಾಮ, ಗುಂಪಿನಲ್ಲಿ 3ನೇ ಸ್ಥಾನ ಪಡೆಯಿತು. ಆಫ್ಘಾನಿಸ್ತಾನ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

Football Jun 17, 2021, 8:46 AM IST

Indian Football Captain Sunil Chhetri one goal short of entering all time top 10 Goal Scorer kvnIndian Football Captain Sunil Chhetri one goal short of entering all time top 10 Goal Scorer kvn

ಗರಿಷ್ಠ ಫುಟ್ಬಾಲ್ ಗೋಲು: ಟಾಪ್ 10 ಪಟ್ಟಿ ಸೇರಲು ಚೆಟ್ರಿ ತವಕ

ಸುನಿಲ್ ಚೆಟ್ರಿ ಇನ್ನೊಂದು ಗೋಲು ಗಳಿಸಿದ್ದೇ ಆದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಗೋಲು ಗಳಿಸಿದ ಸಾರ್ವಕಾಲಿಕ ಅಗ್ರ 10 ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಸದ್ಯ ಚೆಟ್ರಿ 12ನೇ ಸ್ಥಾನದಲ್ಲಿದ್ದಾರೆ.

Football Jun 15, 2021, 10:01 AM IST

Indian Football Team Former Captain Shekhar Bangera succumbs to COVID 19 in Udupi kvnIndian Football Team Former Captain Shekhar Bangera succumbs to COVID 19 in Udupi kvn

ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ ಬಂಗೇರ ಕೋವಿಡ್‌ಗೆ ಬಲಿ

ಮೂಲತಃ ಉಡುಪಿ ಸಮೀಪದ ಬಡಾನಿಡಿಯುರು ಗ್ರಾಮದ ನಿವಾಸಿಯಾಗಿದ್ದ ಶೇಖರ್ ಬಂಗೇರ, ಮುಂಬೈನಲ್ಲಿ ವಾಸವಾಗಿದ್ದರು. 80ರ ದಶಕದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ಬಂಗೇರ, ಉತ್ತಮ ಗೋಲ್ ಕೀಪರ್ ಆಗಿಯೂ ಗಮನ ಸೆಳೆದಿದ್ದರು. 

Football Jun 10, 2021, 3:33 PM IST

Indian Football Captain Sunil Chhetri Refuses to Comparison with Lionel Messi kvn kvnIndian Football Captain Sunil Chhetri Refuses to Comparison with Lionel Messi kvn kvn

ಫುಟ್ಬಾಲ್ ದಿಗ್ಗಜ ಲಿಯೋನೆಲ್‌ ಮೆಸ್ಸಿ ಜೊತೆ ನನ್ನ ಹೋಲಿಕೆ ಬೇಡ: ಸುನಿಲ್ ಚೆಟ್ರಿ

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಏಷ್ಯನ್‌ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ 2 ಗೋಲು ಬಾರಿಸಿ, ಸಕ್ರಿಯ ಫುಟ್ಬಾಲಿಗರ ಪೈಕಿ ಅತಿಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಚೆಟ್ರಿ, ಮೆಸ್ಸಿಯನ್ನು ಹಿಂದಿಕ್ಕಿದ್ದರು. ಆ ಬಳಿಕ ಸಾಮಾಜಿಕ ತಾಣಗಳಲ್ಲಿ ಮೆಸ್ಸಿಗಿಂತಲೂ ಚೆಟ್ರಿಯೇ ಶ್ರೇಷ್ಠ ಆಟಗಾರರ ಎನ್ನುವ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು.

Football Jun 10, 2021, 9:14 AM IST

Sunil Chhetri overtakes Messi Mabkhout to become 2nd highest international goalscorer among active players kvnSunil Chhetri overtakes Messi Mabkhout to become 2nd highest international goalscorer among active players kvn

ಗೋಲು ಬಾರಿಸುವುದರಲ್ಲಿ ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿದ ಸುನಿಲ್ ಚೆಟ್ರಿ..!

ಸುನಿಲ್ ಚೆಟ್ರಿ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಎರಡು ಗೋಲು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ 74 ಗೋಲು ಬಾರಿಸಿ ಎರಡನೇ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಪುಟ್ಬಾಲ್ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಹಾಲಿ ಆಟಗಾರರ ಪೈಕಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೋ ಹೆಸರಿನಲ್ಲಿದೆ. ರೊನಾಲ್ಡೋ ಇದುವರೆಗೂ 103 ಅಂತಾರಾಷ್ಟ್ರೀಯ ಗೋಲು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
 

Football Jun 8, 2021, 3:21 PM IST

FIFA World Cup qualifiers Sunil Chhetri Star Performance Helps India Beat Bangladesh at Doha kvnFIFA World Cup qualifiers Sunil Chhetri Star Performance Helps India Beat Bangladesh at Doha kvn

ಫುಟ್ಬಾಲ್‌: ಸುನಿಲ್ ಚೆಟ್ರಿ ಕಾಲ್ಚಳಕ, ಭಾರತಕ್ಕೆ ಒಲಿದ ಮೊದಲ ಜಯ

ಈ ಗೆಲುವು ಕಳೆದ ಕೆಲ ವರ್ಷಗಳಿಂದಲೂ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅನುಭವಿಸುತ್ತಿದ್ದ ನೀರಸ ಪ್ರದರ್ಶನಕ್ಕೆ ಬ್ರೇಕ್ ಬೀಳುವಂತೆ ಮಾಡಿದೆ. ಅಂದಹಾಗೆ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ತವರಿನಾಚೆ ಭಾರತ ದಾಖಲಿಸಿದ ಮೊದಲ ಗೆಲುವು ಎನಿಸಿದೆ.

Football Jun 8, 2021, 12:09 PM IST

FIFA World Cup Qualifiers 2022 Football Football Team Take on Bangladesh kvnFIFA World Cup Qualifiers 2022 Football Football Team Take on Bangladesh kvn

ಫುಟ್ಬಾಲ್‌: ಭಾರತಕ್ಕಿಂದು ಬಾಂಗ್ಲಾದೇಶ ಸವಾಲು

ಐಗೋರ್ ಸ್ಟಿಮ್ಯಾಕ್ ನೇತೃತ್ವದ ಭಾರತ ಫುಟ್ಬಾಲ್ ತಂಡವು ಕತಾರ್ ವಿರುದ್ದ 1-0 ಅಂತರದಲ್ಲಿ ವಿರೋಚಿತ ಸೋಲು ಕಂಡಿತ್ತು. ಪಂದ್ಯದಲ್ಲಿ ಕೇವಲ 10 ಆಟಗಾರರೊಂದಿಗೆ ಆಡಿ ಬಲಿಷ್ಠ ಕತಾರ್ ಎದುರು 1-0 ಅಂತರದಲ್ಲಿ ಭಾರತ ರೋಚಕ ಸೋಲು ಕಂಡಿತ್ತು. 
 

Football Jun 7, 2021, 11:11 AM IST

FIFA World Cup 2022 Qualifier 10 man Indian Football Team Lose to Qatar kvnFIFA World Cup 2022 Qualifier 10 man Indian Football Team Lose to Qatar kvn

ಫುಟ್ಬಾಲ್: ಕತಾರ್ ವಿರುದ್ದ ಭಾರತಕ್ಕೆ ವಿರೋಚಿತ ಸೋಲು..!

ಕತಾರ್‌ ಪರ ಅಬ್ದೆಲ್‌ ಅಜೀಜ್‌ 33ನೇ ನಿಮಿಷದಲ್ಲಿ ಗೋಲು ಹೊಡೆದರು. ಪಂದ್ಯದ 18ನೇ ನಿಮಿಷದಲ್ಲಿ 2ನೇ ಬಾರಿ ಹಳದಿ ಕಾರ್ಡ್‌ ಪಡೆದ ಕಾರಣ, ರಾಹುಲ್‌ ಮೈದಾನದಿಂದ ಹೊರನಡೆದರು. ಹೀಗಾಗಿ ಭಾರತ, ಉಳಿದ ಪಂದ್ಯವನ್ನು 10 ಆಟಗಾರರಿಂದಲೇ ಆಡಿದರೂ, ಉತ್ತಮ ಪ್ರದರ್ಶನ ತೋರಿ ಗಮನ ಸೆಳೆಯಿತು. 

Football Jun 5, 2021, 8:53 AM IST

India vs Oman Football Match Manvir Helps Blue Tigers Draw kvnIndia vs Oman Football Match Manvir Helps Blue Tigers Draw kvn

ಭಾರತ-ಒಮಾನ್‌ ಫುಟ್ಬಾಲ್‌ ಪಂದ್ಯ ಡ್ರಾನಲ್ಲಿ ಅಂತ್ಯ

ಈ ವರ್ಷ ಜೂನ್‌ನಲ್ಲಿ ನಡೆಯಲಿರುವ 2023ರ ಏಷ್ಯನ್‌ ಕಪ್‌ನ ಅರ್ಹತಾ ಸುತ್ತಿನ ಪಂದ್ಯಕ್ಕೆ ಅಭ್ಯಾಸ ನಡೆಸುವ ಸಲುವಾಗಿ 2 ಸ್ನೇಹಾರ್ಥ ಪಂದ್ಯಗಳನ್ನು ಆಡಲು ದುಬೈಗೆ ತೆರಳಿರುವ ಭಾರತ ತಂಡ, ಮೊದಲ ಪಂದ್ಯದಲ್ಲಿ ಬಲಿಷ್ಠ ಒಮಾನ್‌ ವಿರುದ್ಧ ಉತ್ತಮ ಆಟವಾಡಿತು. 

Football Mar 26, 2021, 11:09 AM IST

Former India footballer Carlton Chapman passes away due to heart attack kvnFormer India footballer Carlton Chapman passes away due to heart attack kvn

ಭಾರತದ ಮಾಜಿ ಫುಟ್ಬಾಲಿಗ ಕಾರ್ಲಟನ್‌ ಚಾಪ್‌ಮನ್ ನಿಧನ..!

ತಾರಾ ಫುಟ್ಬಾಲಿಗ ಬೈಚುಂಗ್ ಭುಟಿಯಾ ಮತ್ತು ಐ.ಎಂ. ವಿಜಯನ್ ಅವರೊಂದಿಗೆ ಭಾರತ ತಂಡದಲ್ಲಿ ಚಾಪ್‌ಮನ್ ಆಡಿದ್ದರು. 1990ರ ದಶಕದಲ್ಲಿ ಭಾರತ ಫುಟ್ಬಾಲ್ ತಂಡದಲ್ಲಿ ಚಾಪ್‌ಮನ್ ಮಿಡ್ ಫೀಲ್ಡರ್ ವಿಭಾಗದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದರು.

OTHER SPORTS Oct 13, 2020, 12:27 PM IST

Indian Football legend PK Banerjee passes away after battling illnessIndian Football legend PK Banerjee passes away after battling illness

ಭಾರತದ ದಿಗ್ಗಜ ಫುಟ್ಬಾಲಿಗ ಪಿ.ಕೆ.ಬ್ಯಾನರ್ಜಿ ಇನ್ನಿಲ್ಲ

ಜೂ.23, 1936ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮೊಯ್ನಾಗುರಿಯಲ್ಲಿ ಜನಿಸಿದ್ದ ಬ್ಯಾನರ್ಜಿ, ವಿಭಜನೆಗೂ ಮುನ್ನ ಕುಟುಂಬದೊಂದಿಗೆ ಜಮ್ಶೆಡ್‌ಪುರಕ್ಕೆ ಸ್ಥಳಾಂತರಗೊಂಡು ನೆಲೆಸಿದ್ದರು.
 

Football Mar 21, 2020, 11:09 AM IST

Suvarna News assistant editor Ramakanth writes about speciality of Sunil ChhetriSuvarna News assistant editor Ramakanth writes about speciality of Sunil Chhetri

ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

ಸದ್ಯ Sunil Chhetri ಭಾರತ ಫುಟ್‌ಬಾಲ್ ತಂಡದ‌‌ ಹೆಮ್ಮೆಯ ನಾಯಕ. 1984 ರಲ್ಲಿ ಹುಟ್ಟಿದ ಹುಡುಗ ಅವನು. ರಕ್ತದಲ್ಲೇ Football ಇತ್ತು. ಅದಕ್ಕೂ ಮೀರಿದ ಶಿಸ್ತು ಅವನನ್ನ ಈಗಿನ ಎತ್ತರಕ್ಕೇರಿಸಿತ್ತು

Football Jan 29, 2020, 3:38 PM IST

Indian Football Team face Oman in do or die World Cup qualifying round away matchIndian Football Team face Oman in do or die World Cup qualifying round away match

ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ!

ಆಡಿ​ರುವ 4 ಪಂದ್ಯ​ಗ​ಳಲ್ಲಿ 1 ಸೋಲು, 3 ಡ್ರಾಗಳನ್ನು ಕಂಡಿ​ರುವ ಭಾರ​ತ ಈ ಪಂದ್ಯ​ವನ್ನು ಗೆಲ್ಲ​ಲೇ​ಬೇ​ಕಿದೆ. ಒಂದೊಮ್ಮೆ ತಂಡ ಸೋಲುಂಡರೆ 2022ರ ವಿಶ್ವ​ಕಪ್‌ಗೆ ಅರ್ಹತೆ ಪಡೆ​ಯುವ ಕನಸು ಭಗ್ನ​ಗೊಳ್ಳಲಿದೆ.

Football Nov 19, 2019, 11:12 AM IST

FIFA World Cup Qualifiers match Doungel rescues a point as India remain winlessFIFA World Cup Qualifiers match Doungel rescues a point as India remain winless

ಭಾರತ-ಆಫ್ಘನ್‌ ಪಂದ್ಯ ಡ್ರಾನಲ್ಲಿ ಅಂತ್ಯ

ತನ​ಗಿಂತ ಕಡಿಮೆ ರ‍್ಯಾಂಕಿಂಗ್ ಹೊಂದಿ​ರುವ ಆಫ್ಘಾ​ನಿ​ಸ್ತಾನ ವಿರುದ್ಧ ಡ್ರಾಗೆ ತೃಪ್ತಿ​ಪ​ಟ್ಟಿದ್ದು, ಅಭಿ​ಮಾ​ನಿ​ಗ​ಳಲ್ಲಿ ಭಾರೀ ನಿರಾಸೆ ಮೂಡಿ​ಸಿತು. ಭಾರತ ಟೂರ್ನಿ​ಯಲ್ಲಿ ಗೆಲು​ವಿನ ಖಾತೆ ತೆರೆ​ಯಲು ವಿಫ​ಲ​ವಾ​ಯಿತು. ಆಡಿ​ರುವ 4 ಪಂದ್ಯ​ಗ​ಳಲ್ಲಿ 1ರಲ್ಲಿ ಸೋತಿದ್ದು, ಇನ್ನು​ಳಿದ 3 ಪಂದ್ಯ​ಗ​ಳನ್ನು ಡ್ರಾ ಮಾಡಿ​ಕೊಂಡಿದೆ. 

Football Nov 15, 2019, 1:30 PM IST

Indian Football Team eye first win of FIFA World Cup qualifiers campaign against AfghanistanIndian Football Team eye first win of FIFA World Cup qualifiers campaign against Afghanistan

ಫಿಫಾ ಫುಟ್ಬಾಲ್: ಭಾರ​ತಕ್ಕಿಂದು ಆಫ್ಘನ್‌ ಚಾಲೆಂಜ್‌

ತನ್ನ ತವ​ರಿ​ನಲ್ಲಿ ಭದ್ರತೆ ಸಮಸ್ಯೆ ಕಾರಣ ಪಂದ್ಯವನ್ನು ಇಲ್ಲಿ ನಡೆ​ಸಲು ಆಫ್ಘಾ​ನಿಸ್ತಾನ ಫುಟ್ಬಾಲ್‌ ಮಂಡಳಿ ನಿರ್ಧ​ರಿ​ಸಿತು. ಕೃತಕ ಟರ್ಫ್ ಹಾಗೂ ಮೈಕೊ​ರೆ​ಯುವ ಚಳಿಯಲ್ಲಿ ಆಡು​ವುದು ಭಾರ​ತೀ​ಯ​ರಿಗೆ ದೊಡ್ಡ ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ.

Football Nov 14, 2019, 1:32 PM IST