2023ರ ಐಪಿಎಲ್ ಟೂರ್ನಿಯಿಂದ ರಿಷಭ್ ಪಂತ್ ಬಹುತೇಕ ಔಟ್
ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ಗೆ ಡೆಲ್ಲಿ ನಾಯಕ ಪಟ್ಟ
ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆ
Cricket Jan 1, 2023, 11:08 AM IST
ದಕ್ಷಿಣ ಆಫ್ರಿಕಾ ವಿರುದ್ಧ ಡೇವಿಡ್ ವಾರ್ನರ್ 200, ಖುಷಿಯಲ್ಲಿ ಎತ್ತರಕ್ಕೆ ನೆಗೆತ
ಕಾಲಿಗೆ ಗಾಯ ಕುಂಟುತ್ತಲೇ ಹೊರನಡೆದ ವಾರ್ನರ್
100ನೇ ಟೆಸ್ಟ್ನಲ್ಲಿ ಶತಕ, ವಾರ್ನರ್ 2ನೇ ಬ್ಯಾಟರ್
Cricket Dec 28, 2022, 10:06 AM IST
* ನೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ ಡೇವಿಡ್ ವಾರ್ನರ್
* ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಓಪನ್ನರ್ ವಾರ್ನರ್
* ದಕ್ಷಿಣ ಆಫ್ರಿಕಾ ಎದುರು ಮೊದಲ ಇನಿಂಗ್ಸ್ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ
Cricket Dec 27, 2022, 2:02 PM IST
ಮತ್ತೆ ಚರ್ಚೆಗೆ ಬಂದ ಬಾಲ್ ಟ್ಯಾಂಪರಿಂಗ್ ವಿಚಾರ
2018ರಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿ ನಿಷೇಧಕ್ಕೆ ಒಳಗಾಗಿದ್ದ ಆಸ್ಟ್ರೇಲಿಯಾದ ಮೂವರು ಕ್ರಿಕೆಟಿಗರು
ಬಾಲ್ ಟ್ಯಾಂಪರಿಂಗ್ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿತ್ತು ಎಂದು ವಾರ್ನರ್ ಮ್ಯಾನೇಜರ್
Cricket Dec 10, 2022, 9:59 AM IST
ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ನಟಿ ರಶ್ಮಿಕಾ ಮಂದಣ್ಣಗೆ ಕ್ಷಮೆ ಕೇಳಿದ್ದಾರೆ.
Cine World Nov 16, 2022, 3:55 PM IST
* ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಲು ಡೇವಿಡ್ ವಾರ್ನರ್ ಆಸಕ್ತಿ
* ಆ್ಯರೋನ್ ಫಿಂಚ್ ನಿವೃತ್ತಿಯಿಂದ ತೆರವಾಗಿರುವ ಆಸೀಸ್ ಏಕದಿನ ನಾಯಕತ್ವ
* ಆ್ಯರೋನ್ ಫಿಂಚ್ ಕೂಡಾ ವಾರ್ನರ್ ಪರ ಬ್ಯಾಟ್ ಬೀಸಿದ್ದರು.
Cricket Sep 30, 2022, 5:20 PM IST
ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ ನಾಯಕ ಆ್ಯರೋನ್ ಫಿಂಚ್
ಮುಂದಿನ ನಾಯಕನ ಬಗ್ಗೆ ಬ್ಯಾಟ್ ಬೀಸಿದ ಸ್ಪೋಟಕ ಆರಂಭಿಕ ಬ್ಯಾಟರ್
ಡೇವಿಡ್ ವಾರ್ನರ್ಗೆ ಒಳ್ಳೆಯ ನಾಯಕತ್ವದ ಗುಣಗಳಿವೆ ಎಂದ ಫಿಂಚ್
Cricket Sep 12, 2022, 4:58 PM IST
* ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ
* ಮೂರನೇ ಪಂದ್ಯದಿಂದ ಹೊರಬಿದ್ದ ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋನಿಸ್
* 3 ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಆಸ್ಟ್ರೇಲಿಯಾಗೆ 2-0 ಅಂತರದಲ್ಲಿ ಸರಣಿ ಜಯ
Cricket Sep 10, 2022, 4:59 PM IST
ಅನುಷ್ಕಾ ಶರ್ಮಾ ಪಡೆದ ನೀನೇ ಅದೃಷ್ಟವಂತನೆಂದ ಡೇವಿಡ್ ವಾರ್ನರ್
ಡೇವಿಡ್ ವಾರ್ನರ್ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಕೊನೆಗೆ ವಾರ್ನರ್ ಕಾಮೆಂಟ್ ಮೆಚ್ಚಿಕೊಂಡ ಮಾಜಿ ನಾಯಕ ವಿರಾಟ್ ಕೊಹ್ಲಿ
Cricket Sep 4, 2022, 1:35 PM IST
ಭಾರತೀಯ ಹಬ್ಬಗಳನ್ನು ಆಚರಣೆ ಮಾಡುವುದರಿಂದ ಹಿಡಿದು, ಬಾಲಿವುಡ್ನ ಹಿಟ್ ಹಾಡುಗಳಿಗೆ ನೃತ್ಯ ಮಾಡುವವರೆಗೆ, ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, ಸೋಶಿಯಲ್ ಮೀಡಿಯಾದಲ್ಲಿ ಭಾರತದ ಉತ್ಸಾಹಿ ಕ್ರಿಕೆಟ್ ಅಭಿಮಾನಿಗಳನ್ನು ಅದ್ಭುತವಾಗಿ ರಂಜಿಸುತ್ತಿದ್ದಾರೆ.
Cricket Aug 31, 2022, 4:33 PM IST
35 ವರ್ಷದ ಡೇವಿಡ್ ವಾರ್ನರ್ ಆತಿಥೇಯ ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಇಂಟರ್ನೆಟ್ ಮನೆಮಾತಾಗಿದ್ದಾರೆ. ಧನಂಜಯ ಡಿ ಸಿಲ್ವಾ ಅವರನ್ನು ಔಟ್ ಮಾಡುವ ನಿಟ್ಟಿನಲ್ಲಿ ವಾರ್ನರ್ ಅದ್ಭುತವಾದ ಕ್ಯಾಚ್ ಅನ್ನು ಹಿಡಿದರು. ಇದನ್ನು ನೋಡಿರುವ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಪಟ್ಟಿದ್ದಾರೆ.
Cricket Jun 15, 2022, 7:33 PM IST
* ಡೇವಿಡ್ ವಾರ್ನರ್ ಓರ್ವ ಟೀಂ ಪ್ಲೇಯರ್ ಎನ್ನುವುದು ಮತ್ತೊಮ್ಮೆ ಸಾಬೀತು
* ಸನ್ರೈಸರ್ಸ್ ಎದುರು ಶತಕ ಬಾರಿಸಲು ಅವಕಾಶವಿದ್ದರೂ ತ್ಯಾಗ ಮಾಡಿದ ವಾರ್ನರ್
* ತಂಡದ ಗೆಲುವಿಗಾಗಿ ಶತಕವನ್ನೇ ಬಲಿಕೊಟ್ಟ ಎಡಗೈ ಬ್ಯಾಟರ್
Cricket May 7, 2022, 4:28 PM IST
* ಸನ್ರೈಸರ್ಸ್ ವಿರುದ್ದ ಭರ್ಜರಿ ಬ್ಯಾಟಿಂಗ್ ನಡೆಸಿ ಮಿಂಚಿದ ಡೇವಿಡ್ ವಾರ್ನರ್
* ಹಳೆಯ ತಂಡಕ್ಕೆ ಬ್ಯಾಟಿಂಗ್ ಮೂಲಕವೇ ಉತ್ತರಿಸಿದ ಎಡಗೈ ಬ್ಯಾಟರ್
* ಕಳೆದ ಆವೃತ್ತಿಯಲ್ಲಿ ಅನುಭವಿಸಿದ ಅವಮಾನಕ್ಕೆ ಸೇಡು ತೀರಿಸಿಕೊಂಡ ವಾರ್ನರ್
Cricket May 7, 2022, 2:19 PM IST
ಖಲೀಲ್ ಅಹ್ಮದ್ (30ಕ್ಕೆ 3) ಭರ್ಜರಿ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಹಳಿಗೆ ಬಂದಿದೆ. ಸ್ಥಿರ ನಿರ್ವಹಣೆ ತೋರುವಲ್ಲಿ ಎಡವುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದು ಲೀಗ್ ನಲ್ಲಿ5ನೇ ಗೆಲುವು ಎನಿಸಿದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
Cricket May 5, 2022, 11:34 PM IST
ಹಾಲಿ ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಬಾರಿಸಿದ ನಾಲ್ಕನೇ ಅರ್ಧಶತಕ ಹಾಗೂ ರೋವ್ ಮನ್ ಪಾವೆಲ್ ಅವರ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ ಬೃಹತ್ ಮೊತ್ತದ ಸವಾಲು ನೀಡಿದೆ.
Cricket May 5, 2022, 9:23 PM IST