Asianet Suvarna News Asianet Suvarna News
46 results for "

Dams

"
Dams of the state are empty drinking water is also a problem gvdDams of the state are empty drinking water is also a problem gvd

ರಾಜ್ಯದ ಡ್ಯಾಂಗಳು ಖಾಲಿ: 10 ಜಲಾಶಯಗಳಲ್ಲಿ ನೀರು ಬರಿದು!

ಮುಂಗಾರು ಮಳೆ ವಿಳಂಬದಿಂದಾಗಿ ರಾಜ್ಯದ 10 ಅಣೆಕಟ್ಟುಗಳು ಬರಿದಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಜತೆಗೆ ಜಲಸಂಘರ್ಷ ಆರಂಭವಾಗುವ ಆತಂಕ ಉಂಟಾಗಿದೆ.

state Jun 9, 2023, 5:24 AM IST

10 Dams Drained in Karnataka grg10 Dams Drained in Karnataka grg

ಕರ್ನಾಟಕದ ಡ್ಯಾಂಗಳು ಖಾಲಿ: ಕುಡಿವ ನೀರಿಗೂ ಸಮಸ್ಯೆ..!

10 ಜಲಾಶಯಗಳಲ್ಲಿ ನೀರು ಬರಿದು ಕುಡಿವ ನೀರಿಗೂ ಸಮಸ್ಯೆ ಆತಂಕ ರಾಜ್ಯದ ಡ್ಯಾಂಗಳು ಖಾಲಿ!, ತುಂಗಭದ್ರೆ, ಲಿಂಗನಮಕ್ಕಿಯಲ್ಲಿ 10 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ನೀರು ಸಂಗ್ರಹ, ಆಲಮಟ್ಟಿಯಲ್ಲಿ 7 ವರ್ಷದಲ್ಲೇ ಕನಿಷ್ಠ, ಕೆಆರ್‌ಎಸ್‌ನಲ್ಲಿ 5 ವರ್ಷದಲ್ಲೇ ಕಡಿಮೆ ನೀರು
 

state Jun 9, 2023, 4:22 AM IST

Officers Mobile Fell In The Paralkot Dam To Remove The Phone Lakhs Of Liters Pumped Out sanOfficers Mobile Fell In The Paralkot Dam To Remove The Phone Lakhs Of Liters Pumped Out san

ಬರೀ 1.5 ಲಕ್ಷ ರೂಪಾಯಿ ಮೊಬೈಲ್‌ಗಾಗಿ ಡ್ಯಾಮ್‌ನ 21 ಲಕ್ಷ ಲೀಟರ್‌ ನೀರು ಖಾಲಿ ಮಾಡಿಸಿದ ಅಧಿಕಾರಿ!

ಬಹುಶಃ ಅಧಿಕಾರದ ದರ್ಪ ಎಂದರೆ ಇದೇ ಇರಬೇಕು. ತನ್ನ 1.5 ಲಕ್ಷ ರೂಪಾಯಿಯ ಮೊಬೈಲ್‌ ಡ್ಯಾಮ್‌ನಲ್ಲಿ ಬಿತ್ತು ಎನ್ನುವ ಕಾರಣಕ್ಕೆ, ಫುಡ್‌ ಇನ್ಸ್‌ಪೆಕ್ಟರ್‌ ಸತತ ನಾಲ್ಕು ದಿನಗಳ ಕಾಲ ಡ್ಯಾಮ್‌ಗೆ ಪಂಪ್‌ ಹಾಕಿಸಿ ನೀರು ಖಾಲಿ ಮಾಡಿಸಿದ ಘಟನೆ ನಡೆದಿದೆ. 1500 ಎಕರೆ ಭೂಮಿಗೆ ಹೋಗಬೇಕಿದ್ದ ನೀರು ಅಧಿಕಾರಿಯ ದರ್ಪದಿಂದ ಪೋಲಾಗಿ ಹೋಗಿದೆ.

India May 26, 2023, 4:45 PM IST

Keep an Eye on Koyna and Other Dams Says MP Chikkodi MP Annasaheb Jolle grgKeep an Eye on Koyna and Other Dams Says MP Chikkodi MP Annasaheb Jolle grg

ಬೆಳಗಾವಿ; ಕೊಯ್ನಾ ಸೇರಿ ಇತರೆ ಡ್ಯಾಂಗಳ ಮೇಲೆ ನಿಗಾ ಇಡಿ, ಅಣ್ಣಾಸಾಹೇಬ ಜೊಲ್ಲೆ

ಪ್ರವಾಹ ಪೀಡಿತ ಗ್ರಾಮಗಳ ವ್ಯಾಪ್ತಿಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಿ, ಸರಿಯಾಗಿ ಊಟದ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಸಿಗುವ ಹಾಗೆ ನೋಡಿಕೊಳ್ಳಬೇಕು. 

Karnataka Districts Jul 16, 2022, 10:41 AM IST

Karnataka state reservoir water level today july 10 podKarnataka state reservoir water level today july 10 pod

Karnataka Reservoir Water Level:ಮುಂಗಾರು ಅಬ್ಬರದ ಮಧ್ಯೆ ಇಂದು ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಪ್ರಮಾಣ?

Karnataka Dams water in-flow today: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿವೆ. ಹಾಗಾದರೆ ಲಿಂಗನಮಕ್ಕಿ, ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ಹಾರಂಗಿ, ಕೆಆರ್‌ಎಸ್‌ ಸೇರಿದಂತೆ ಎಲ್ಲ ಜಲಾಶಯಗಳ ನೀರಿನ ಇಂದಿನ ಮಟ್ಟ ಎಷ್ಟು? ಈ ಕೆಳಗಿದೆ ಸಂಪೂರ್ಣ ಮಾಹಿತಿ.

state Jul 10, 2022, 5:27 PM IST

Karnataka state reservoir water level today july 8Karnataka state reservoir water level today july 8

Karnataka Reservoir Water Level: ಪ್ರವಾಹ ಭೀತಿಯ ನಡುವೆ ಸಂತಸದ ಸುದ್ದಿ, ಭರ್ತಿಯಾಗುತ್ತಿವೆ ಜಲಾಶಯಗಳು

Karnataka Dams water in-flow today: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿವೆ. ಹಾಗಾದರೆ ಲಿಂಗನಮಕ್ಕಿ, ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ಹಾರಂಗಿ, ಕೆಆರ್‌ಎಸ್‌ ಸೇರಿದಂತೆ ಎಲ್ಲ ಜಲಾಶಯಗಳ ನೀರಿನ ಇಂದಿನ ಮಟ್ಟ ಎಷ್ಟು? ಈ ಕೆಳಗಿದೆ ಸಂಪೂರ್ಣ ಮಾಹಿತಿ.

state Jul 8, 2022, 1:54 PM IST

Tungabhadra Dam  filled  In summer  too gowTungabhadra Dam  filled  In summer  too gow

Tungabhadra Dam ಬೇಸಿಗೆಯಲ್ಲೂ ಭತ್ತದೆ ವಿಶೇಷತೆ ಉಳಿಸಿಕೊಂಡ ತುಂಗಭದ್ರಾ

ತುಂಗಭದ್ರಾ ಜಲಾಶಯದಲ್ಲಿ ಇದೀಗ ಮೇ ತಿಂಗಳ ಬೇಸಿಗೆ ಸಮಯದಲ್ಲಿಯೂ ಸಹ ನೀರು ಬತ್ತದೆ ಹಾಗೆಯೇ ಇರುವುದು ವಿಶೇಷ. 

Karnataka Districts May 17, 2022, 4:54 PM IST

More than 2200 dams are in poor condition posing danger to US mnj More than 2200 dams are in poor condition posing danger to US mnj
Video Icon

ದೊಡ್ಡಣ್ಣನಿಗೆ ಜಲ ಪ್ರಳಯದ ಟೆನ್ಷನ್​​​​​​​​​​​​: ಅದೊಂದು ಡ್ಯಾಂ ಒಡೆದರೆ ಅಮೆರಿಕ ಮುಳುಗೋದು ಪಕ್ಕಾ!

*ಅಮೆರಿಕಕ್ಕೆ ಜಲ ಕಂಟಕ: 2,200 ಡ್ಯಾಮ್​​ಗಳು ಫುಲ್ ಡೇಂಜರ್..!
*ಅದೊಂದು ಡ್ಯಾಂ ಒಡೆದರೆ. ಕ್ಯಾಲಿಫೊರ್ನಿಯಾ, ಮೆಕ್ಸಿಕೋ ಮುಳುಗೋದು ಪಕ್ಕಾ..!
*50 ವರ್ಷ ಹಳೆಯ ಡ್ಯಾಮ್​ಗಳ ಪಟ್ಟಿ ಸಿದ್ಧ ಪಡಿಸಿದ ವಿಜ್ಞಾನಿಗಳು..!
 

International May 8, 2022, 7:54 PM IST

heavy rain in pre mansoon Season in nine districts in Karnataka sanheavy rain in pre mansoon Season in nine districts in Karnataka san

ವಾಡಿಕೆಗಿಂತ ಭರ್ಜರಿ ಮುಂಗಾರು ಪೂರ್ವ ಮಳೆ

- ವಾಡಿಕೆಯ 49 ಮಿ.ಮೀ ಮಳೆ ಬದಲು 80 ಮಿ.ಮೀ ವರ್ಷಧಾರೆ

- 9 ಜಿಲ್ಲೆಗಳಲ್ಲಿ ವಾಡಿಕೆಗಿಂತ ದುಪ್ಪಟ್ಟು

- 17 ಜಿಲ್ಲೆಗಳಲ್ಲಿ ಉತ್ತಮ ಮಳೆ

- 4 ಜಿಲ್ಲೆಗಳಲ್ಲಿ ಮಾತ್ರ ಕೊರತೆ

state May 7, 2022, 4:45 AM IST

Karnatakas Major Dams 70 per cent Full grgKarnatakas Major Dams 70 per cent Full grg

ವ್ಯಾಪಕ ಮಳೆ: ರಾಜ್ಯದ ಪ್ರಮುಖ ಜಲಾಶಯಗಳು ಶೇ.70 ಭರ್ತಿ..!

ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ರಾಜ್ಯದ 13 ಪ್ರಮುಖ ಜಲಾಶಯಗಳು ಸಂಗ್ರಹ ಸಾಮರ್ಥ್ಯದ ಶೇ. 70ರಷ್ಟು ಭರ್ತಿಯಾಗಿವೆ. ಕಳೆದ ಒಂದು ವಾರದಲ್ಲೇ ಒಟ್ಟು ಸಾಮರ್ಥ್ಯದ ಶೇ.25ರಷ್ಟು ನೀರು ಜಲಾಶಯಗಳಿಗೆ ಹರಿದು ಬಂದಿದೆ.
 

state Jul 25, 2021, 8:47 AM IST

Increase Water Inflows to Major Dams due to Heavy Rain in Karnataka grgIncrease Water Inflows to Major Dams due to Heavy Rain in Karnataka grg

ರಾಜ್ಯದಲ್ಲಿ ವರುಣನ ಅಬ್ಬರ: ಡ್ಯಾಂಗಳಿಗೆ ಭಾರೀ ನೀರು

ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರಿದಿರುವುದರಿಂದ ಆಲಮಟ್ಟಿ, ಕೆಆರ್‌ಎಸ್‌, ಹೇಮಾವತಿ, ಕಬಿನಿ, ತುಂಗಭದ್ರ  ಸೇರಿದಂತೆ ರಾಜ್ಯ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ.
 

state Jun 20, 2021, 7:12 AM IST

Ageing dams in India US other nations pose growing threat UN report podAgeing dams in India US other nations pose growing threat UN report pod

50 ವರ್ಷ ಹಳೇ ಡ್ಯಾಂಗಳಿಂದ ಭಾರತಕ್ಕೆ ಅಪಾಯ!

50 ವರ್ಷ ಹಳೇ ಡ್ಯಾಂಗಳಿಂದ ಭಾರತಕ್ಕೆ ಅಪಾಯ| 2025ಕ್ಕೆ ಭಾರತದ 1115 ಡ್ಯಾಂಗಳಿಗೆ 50 ವರ್ಷ| ವಿಶ್ವದ 32000ಕ್ಕೂ ದೊಡ್ಡ ಅಣೆಕಟ್ಟಿಗೆ 50 ವರ್ಷ ಪೂರ್ಣ| ಮುನ್ನೆಚ್ಚರಿಕೆ ಕ್ರಮ ಅಗತ್ಯ: ವಿಶ್ವಸಂಸ್ಥೆ ಎಚ್ಚರಿಕೆ

India Jan 25, 2021, 8:29 AM IST

52 Crores From Centeral Government for Empowerment of Dams in Karnataka grg52 Crores From Centeral Government for Empowerment of Dams in Karnataka grg

ರಾಜ್ಯದ 52 ಅಣೆಕಟ್ಟೆ ಪುನಶ್ಚೇತನಕ್ಕೆ ಕೇಂದ್ರದ 750 ಕೋಟಿ: ಸಚಿವ ಜಾರಕಿಹೊಳಿ

ರಾಜ್ಯದ ಅಣೆಕಟ್ಟುಗಳ ಪುನಶ್ಚೇತನ ಮತ್ತು ಸಬಲೀಕರಣಕ್ಕೆ 750 ಕೋಟಿ ರು. ಅನುದಾನ ನೀಡಲು ಕೇಂದ್ರ ಜಲ ಶಕ್ತಿ ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.
 

state Nov 28, 2020, 9:46 AM IST

Union Jal Shakti Minister Gajendra Singh Shekhawat says barely any locations available for building large dams podUnion Jal Shakti Minister Gajendra Singh Shekhawat says barely any locations available for building large dams pod

ಡ್ಯಾಂ ಕಟ್ಟಲು ದೇಶದಲ್ಲಿ ಜಾಗವಿಲ್ಲ: ಜಲ ಸಚಿವ!

ಡ್ಯಾಂ ಕಟ್ಟಲು ದೇಶದಲ್ಲಿ ಜಾಗವಿಲ್ಲ: ಜಲ ಸಚಿವ!| ಅಂತರ್ಜಲ ಮರುಪೂರಣ ಮಾಡಲು ಸಲಹೆ

India Nov 13, 2020, 3:02 PM IST

Suvarna Focus China 600 dams face mounting pressure from raging floodwaterSuvarna Focus China 600 dams face mounting pressure from raging floodwater
Video Icon

ಜಲ ಪ್ರಳಯಕ್ಕೆ ಕೊಚ್ಚಿ ಹೋಗುತ್ತಾ ಚೀನಾ ದೇಶ..?

ಚೀನಾದ 433 ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಜನರನ್ನು ಆತಂಕಕ್ಕೆ ದೂಡಿದೆ. ಜಗತ್ತಿನ ಅತಿದೊಡ್ಡ ಅಣೆಕಟ್ಟು ಸೇರಿದಂತೆ 600 ಡ್ಯಾಂಗಳು ಯಾವಾಗ ಬೇಕಾದರೂ ಛಿದ್ರ ಛಿದ್ರವಾಗಬಹುದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

International Jul 31, 2020, 12:04 PM IST