Asianet Suvarna News Asianet Suvarna News

ಜಲ ಪ್ರಳಯಕ್ಕೆ ಕೊಚ್ಚಿ ಹೋಗುತ್ತಾ ಚೀನಾ ದೇಶ..?

ಜನರಲ್ಲಿ ಚೀನಾ ಸರ್ಕಾರದ ಮೇಲೆ ನಂಬಿಕೆ ಉಳಿದಿಲ್ಲ. ಇದೆಲ್ಲದರ ನಡುವೆ ನೆರೆಯ ಚೀನಾ ಜಲ ಪ್ರಳಯಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಬರೋಬ್ಬರಿ ಆರು ಕೋಟಿ ಮಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಆತಂಕದಲ್ಲಿ ದಿನ ದೂಡುತ್ತಿದ್ದಾರೆ ಎಂದರೆ ನೀವೇ ಯೋಚನೆ ಮಾಡಿ ಚೀನಾದಲ್ಲಿ ಪರಿಸ್ಥಿತಿ ಹೇಗಿದೆ ಎಂದು.
 
ನವದೆಹಲಿ(ಜು.31): ಇಡೀ ಜಗತ್ತಿಗೆ ಕೊರೋನಾ ಎನ್ನುವ ಹೆಮ್ಮಾರಿ ವೈರಸ್ ಹಂಚಿದ ಕಾರಣಕ್ಕಾಗಿ ಹತ್ತಾರು ದೇಶಗಳು ಕುತಂತ್ರಿ ಚೀನಾ ವಿರುದ್ಧ ದ್ವೇಷ ಕಾರುತ್ತಿವೆ. ಚೀನಾ ಜತೆ ವ್ಯವಹಾರ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನೀಚ ಚೀನಾಗೆ ಪ್ರಕೃತಿ ಮತ್ತೊಂದು ಪೆಟ್ಟುಕೊಟ್ಟಿದೆ.

ಜನರಲ್ಲಿ ಚೀನಾ ಸರ್ಕಾರದ ಮೇಲೆ ನಂಬಿಕೆ ಉಳಿದಿಲ್ಲ. ಇದೆಲ್ಲದರ ನಡುವೆ ನೆರೆಯ ಚೀನಾ ಜಲ ಪ್ರಳಯಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಬರೋಬ್ಬರಿ ಆರು ಕೋಟಿ ಮಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಆತಂಕದಲ್ಲಿ ದಿನ ದೂಡುತ್ತಿದ್ದಾರೆ ಎಂದರೆ ನೀವೇ ಯೋಚನೆ ಮಾಡಿ ಚೀನಾದಲ್ಲಿ ಪರಿಸ್ಥಿತಿ ಹೇಗಿದೆ ಎಂದು.

'ಹ್ಯಾನಾ' ಚಂಡಮಾರುತದ ಅಬ್ಬರಕ್ಕೆ ಅಮೆರಿಕಾ ತತ್ತರ

ಚೀನಾದ 433 ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಜನರನ್ನು ಆತಂಕಕ್ಕೆ ದೂಡಿದೆ. ಜಗತ್ತಿನ ಅತಿದೊಡ್ಡ ಅಣೆಕಟ್ಟು ಸೇರಿದಂತೆ 600 ಡ್ಯಾಂಗಳು ಯಾವಾಗ ಬೇಕಾದರೂ ಛಿದ್ರ ಛಿದ್ರವಾಗಬಹುದು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories