Asianet Suvarna News Asianet Suvarna News
70 results for "

Calf

"
Viral Video Elephant calf Stepping On Its Own Trunk Kenya forest video goes viral akbViral Video Elephant calf Stepping On Its Own Trunk Kenya forest video goes viral akb

ಅಯ್ಯಯ್ಯೋ... ಓಡುವ ಭರದಲ್ಲಿ ತನ್ನದೇ ಸೊಂಡಿಲಿನ ಮೇಲೆ ಕಾಲಿಟ್ಟ ಮರಿಯಾನೆ: ವಿಡಿಯೋ

ಇಲ್ಲೊಂದು ಮರಿಯಾನೆ ಆಟವಾಡುತ್ತಾ ಓಡುವ ರಭಸದಲ್ಲಿ ತನ್ನದೇ ಸೊಂಡಿಲಿನ ಮೇಲೆ ಕಾಲಿಟ್ಟು ನೋವಿನಿಂದ ಚೀರಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

International Nov 13, 2022, 4:18 PM IST

Cow Donation and Feeding Benefits skrCow Donation and Feeding Benefits skr

ದಾನಗಳಲ್ಲೇ ಮಹಾದಾನ ಗೋದಾನ, 7 ತಲೆಮಾರಿಗೆ ಪುಣ್ಯ ತರುವ ದಾನ

ವೇದಗಳು ಮತ್ತು ಪುರಾಣಗಳು ಗೋದಾನವನ್ನು ಮಹಾನ್ ಪುಣ್ಯದ ಕಾರ್ಯವೆಂದು ವಿವರಿಸುತ್ತವೆ. ಗೋದಾನದ ಪ್ರಯೋಜನವೇನು?

Festivals Nov 3, 2022, 2:44 PM IST

Mother elephant selutes forest guard after they Reunited With Its Calf akbMother elephant selutes forest guard after they Reunited With Its Calf akb

ಕಳೆದೋದ ಕಂದನ ಹುಡುಕಿಕೊಟ್ಟ ಅರಣ್ಯ ಸಿಬ್ಬಂದಿ: ಥ್ಯಾಂಕ್ಸ್ ಹೇಳಿದ ಅಮ್ಮ

ಇಲ್ಲೊಂದು ಕಾಡಾನೆ ಕಾಡಿನಲ್ಲಿ ಕಳೆದು ಹೋದ ತನ್ನ ಮರಿಯನ್ನು ಹುಡುಕಿಕೊಟ್ಟು ಜತೆ ಸೇರಿಸಿದ ಅರಣ್ಯ ಸಿಬ್ಬಂದಿಗೆ ತಾಯಿ ಆನೆ ಧನ್ಯವಾದ ತಿಳಿಸಿದೆ. 

India Sep 23, 2022, 5:25 PM IST

elephant calf fell into water pool, mother elephant saved her kid watch cctv footage akbelephant calf fell into water pool, mother elephant saved her kid watch cctv footage akb

ನೀರಿನ ಹೊಂಡಕ್ಕೆ ಬಿದ್ದ ಮರಿ: ಜೀವದ ಹಂಗು ತೊರೆದು ರಕ್ಷಿಸಿದ ತಾಯಾನೆ: ವಿಡಿಯೋ ವೈರಲ್

ಇಲ್ಲೊಂದು ಕಡೆ ತಾಯಾನೆಯೊಂದು ನೀರಿಗೆ ಬಿದ್ದ ತನ್ನ ಮರಿಯನ್ನು ರಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

International Aug 14, 2022, 5:28 PM IST

Rescuers perform CPR on mother elephant as she faints during babys rescue in Thailand akbRescuers perform CPR on mother elephant as she faints during babys rescue in Thailand akb

ಹೊಂಡಕ್ಕೆ ಬಿದ್ದ ಮರಿಯ ರಕ್ಷಿಸುವಾಗ ಪ್ರಜ್ಞೆ ತಪ್ಪಿದ ತಾಯಾನೆ: ಸಿಪಿಆರ್ ಮಾಡಿ ಜೀವ ಉಳಿಸಿದ ರಕ್ಷಕರು

ತಾಯಿಯೊಂದಿಗೆ ಸಾಗುತ್ತಿರುವ ಮರಿಯೊಂದು ಹೊಂಡಕ್ಕೆ ಬಿದ್ದಿದ್ದು, ಅದರ ರಕ್ಷಣೆಗೆ ಮುಂದಾದ ತಾಯಾನೆಗೆ ಒತ್ತಡದಿಂದಾಗಿ ಪ್ರಜ್ಞೆ ತಪ್ಪಿದೆ, ಕೂಡಲೇ ಅಲ್ಲಿದ್ದ ಕೆಲ ಸಿಬ್ಬಂದಿ ಆನೆಗೆ ಸಿಪಿಆರ್ ಮಾಡುವ ಮೂಲಕ ಆನೆಯ ಜೀವ ಉಳಿಸಿದ್ದಾರೆ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

International Jul 17, 2022, 4:55 PM IST

Mother elephant protects her calf by heavy rain in Nilagiri forest Tamilnadu akbMother elephant protects her calf by heavy rain in Nilagiri forest Tamilnadu akb

ಜೋರಾಗಿ ಸುರಿಯೋ ಮಳೆಗೆ ಛತ್ರಿಯಂತೆ ನಿಂತ ಅಮ್ಮ: ಆನೆಗಳ ವಿಡಿಯೋ ವೈರಲ್‌

ಅಮ್ಮ ತನ್ನ ಮಕ್ಕಳ ಮೇಲೆ ತೋರುವ ಕರುಣೆ ಕಾಳಜಿ ಪದಗಳಲ್ಲಿ ವರ್ಣಿಸಲಾಗದು ಅಮ್ಮನ ಮಹತ್ವ ಸಹನೆ ಕಾಳಜಿಯನ್ನು ಅರಿತೇ ತಾಯಿಗಿಂತ ದೇವರಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ.

relationship Jul 12, 2022, 3:05 PM IST

goat calf born with 19 inch ears in Pakistan akbgoat calf born with 19 inch ears in Pakistan akb

19 ಇಂಚಿನ ಕಿವಿಯೊಂದಿಗೆ ಜನಿಸಿದ ಮೇಕೆ ಮರಿ

ಸಾಮಾನ್ಯವಾಗಿ ಪುಟ್ಟ ಮೇಕೆ ಮರಿಯ ಕಿವಿಯ ಅಂದಾಜು ಉದ್ದ ಹೆಚ್ಚೆಂದರೆ ಎರಡು ಇಂಚು. ಆದರೆ ಪಾಕಿಸ್ತಾನದಲ್ಲಿ ಮೇಕೆಯೊಂದು 19 ಇಂಚು ಉದ್ದದ ಕಿವಿಯೊಂದಿಗೆ ಜನಿಸಿದೆ. ಅಲ್ಲದೇ ಈಗ ಅದು ತನ್ನ ಕಿವಿಯ ಗಾತ್ರದಿಂದಲೇ ಗಿನ್ನೆಸ್ ಪುಟ ಸೇರುವ ಗುರಿ ಹೊಂದಿದೆ. 

International Jun 24, 2022, 10:49 AM IST

Baby Elephant Playfuly fighting with woman watch viral video akbBaby Elephant Playfuly fighting with woman watch viral video akb

ಆನೆ ಮರಿಯ ತುಂಟಾಟ: ಯುವತಿಯ ಲಂಗ ಎಳೆದಾಡಿ ಆಟ

ಆನೆಯೊಂದು ಮಹಿಳೆಯೊಂದಿಗೆ ತುಂಟಾಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆನೆಮರಿ ಮಹಿಳೆಯೊಂದಿಗೆ ಆಟವಾಡುತ್ತಾ ಆಡುತ್ತಾ ಮಹಿಳೆಯ ಲಂಗವನ್ನು ಎಳೆದು ಬಿಡುತ್ತದೆ. ಜೊತೆಗೆ ಆಕೆಯನ್ನು ಕೆಳಗೆ ಹಾಕಿ ಆಕೆಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ.

relationship Jun 20, 2022, 2:26 PM IST

Know how keeping an idol of Kamadhenu Cow end financial crisis skrKnow how keeping an idol of Kamadhenu Cow end financial crisis skr

Vastu Remedies 2022: ಈ ವಿಗ್ರಹ ಮನೆಯಲ್ಲಿದ್ರೆ ಬಯಸಿದ್ದೆಲ್ಲ ಸಿದ್ದಿಸುತ್ತೆ!

ಕಾಮಧೇನು ಎಂದರೆ ಕೇಳಿದ್ದೆಲ್ಲ ಕೊಡುವುದೆಂದರ್ಥ. ಮನೆಯಲ್ಲಿ ಕಾಮಧೇನುವಿನ ಇಂಥ ವಿಗ್ರಹವನ್ನು ವಾಸ್ತು ಶಾಸ್ತ್ರದ ಅನುಸಾರ ಸರಿಯಾದ ದಿಕ್ಕಿನಲ್ಲಿಟ್ಟರೆ ಎಲ್ಲ ಬಯಕೆಗಳೂ ಈಡೇರುತ್ತವೆ. ವಿಗ್ರಹ ಕೊಳ್ಳುವ ಮೊದಲು ಅದು ಹೇಗಿರಬೇಕೆಂದು ತಿಳಿಯಿರಿ. 

Vaastu Jun 6, 2022, 1:31 PM IST

Mother Elephant Carries Carcass Of Her Dead Calf In Bengal akbMother Elephant Carries Carcass Of Her Dead Calf In Bengal akb

ಮೃತ ಮರಿಯನ್ನು ಹೋದಲೆಲ್ಲಾ ಎತ್ತಿಕೊಂಡು ಹೋಗುತ್ತಿರುವ ತಾಯಿ ಆನೆ: ವಿಡಿಯೋ

ತಾಯಿ ಆನೆಯೊಂದು ಮೃತಪಟ್ಟ ತನ್ನ ಮರಿಯ ಮೃತದೇಹವನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸೊಂಡಿಲಿನಲ್ಲಿ ಎತ್ತಿಕೊಂಡು ಸಾಗಿಸುತ್ತಿರುವ ದೃಶ್ಯವೊಂದು ಸೆರೆಯಾಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ.
 

relationship May 30, 2022, 12:27 PM IST

Elephants Fight With Human For Mattress watch viral video akbElephants Fight With Human For Mattress watch viral video akb

ಹಾಸಿಗೆಗಾಗಿ ಮಾವುತನೊಂದಿಗೆ ಆನೆ ಮರಿಯ ಕಿತ್ತಾಟ: ವಿಡಿಯೋ ವೈರಲ್

  • ಮ್ಯಾಟ್‌ಗಾಗಿ ತನ್ನ ನೋಡಿಕೊಳ್ಳುವವನೊಂದಿಗೆ ಕಿತ್ತಾಡುವ ಆನೆ
  • ಆನೆ ಮರಿಯ ಮುದ್ದಾದ ವಿಡಿಯೋ ವೈರಲ್‌
  • ಹಾಸಿಗೆಯಿಂದ ಏಳುವವರೆಗೂ ಬಿಡದ ಮರಿ

India May 17, 2022, 3:34 PM IST

elephants herd helps calf to flattening fence in Tamil Nadu video goes viral akbelephants herd helps calf to flattening fence in Tamil Nadu video goes viral akb

ಬೇಲಿ ದಾಟಲು ಮರಿಗೆ ಸಹಾಯ ಮಾಡುತ್ತಿರುವ ಆನೆಗಳ ಹಿಂಡು: ವಿಡಿಯೋ ವೈರಲ್

  • ಮರಿಯನ್ನು ಜೋಪಾನ ಮಾಡುವ ಆನೆಗಳ ಹಿಂಡು
  • ಸೋಲಾರ್‌ ಬೇಲಿ ದಾಟಲು ಸಹಾಯ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

India Apr 25, 2022, 8:16 PM IST

Rajasthan makes licences mandatory for keeping cows at home in urban areas podRajasthan makes licences mandatory for keeping cows at home in urban areas pod

ಈ ರಾಜ್ಯದಲ್ಲಿನ್ನು ಹಸು ಸಾಕಲು ಲೈಸನ್ಸ್‌ ಕಡ್ಡಾಯ, ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ನಿಯಮ!

* ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ಹಾಗೂ ನೈರ್ಮಲ್ಯ ಕಾಪಾಡಲು ಹೊಸ ನಿಯಮ

* ರಾಜಸ್ಥಾನದ ನಗರಗಳಲ್ಲಿ ಹಸು ಸಾಕಲು ಲೈಸನ್ಸ್‌ ಕಡ್ಡಾಯ

* 900 ಚದರಡಿ ಜಾಗ ಇರಬೇಕು, ವರ್ಷಕ್ಕೆ 1000 ಶುಲ್ಕ ಕಟ್ಟಬೇಕು

India Apr 20, 2022, 10:52 AM IST

Kannada actress Amulya welcomes cow and calf home on Sankranti festival vcsKannada actress Amulya welcomes cow and calf home on Sankranti festival vcs
Video Icon

ನಟಿ Amulya ಮನೆಗೆ ಬಂದ ಇಬ್ಬರು ಹೊಸ ಅತಿಥಿಗಳಿವರು!

ಸ್ಯಾಂಡಲ್‌ವುಡ್‌ ಗೋಲ್ಡನ್ ಕ್ವೀನ್, ಚೆಲುವಿನ ಚಿತ್ತಾರದ ಹುಡುಗಿ ಅಮೂಲ್ಯ (Amulya Mouly) ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ತೋಟದ ಮನೆಗೆ ಒಂದು ಹೊಸ ಹಸು (Cow) ಮತ್ತೊಂದು ಕರು ಕರೆದುಕೊಂಡು ಬಂದಿದ್ದಾರೆ. ಗರ್ಭಿಣಿ ಅಮೂಲ್ಯ ಅದಕ್ಕೆ ಪೂಜೆ ಮಾಡಿ ಬರ ಮಾಡಿಕೊಂಡಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. 

Sandalwood Jan 17, 2022, 5:45 PM IST

People flock to worship 3 eyed calf in Chhattisgarh Rajnandgaon say it is incarnation of Lord Shiva podPeople flock to worship 3 eyed calf in Chhattisgarh Rajnandgaon say it is incarnation of Lord Shiva pod

Viral News: 3 ಕಣ್ಣಿನ ಕರುವಿನ ಜನನ, ಶಿವನ ಅವತಾರವೆಂದು ಪೂಜೆ, ಪಶುವೈದ್ಯರು ಬಿಚ್ಚಿಟ್ಟ ಅಸಲಿಯತ್ತು

* ಛತ್ತೀಸ್‌ಗಢದಲ್ಲಿ ವಿಚಿತ್ರ ಕರುವಿನ ಜನನ

* ಮೂರು ಕಣ್ಣಿನ ಕರು ಕಂಡು ಪೂಜೆ ಮಾಡಲಾರಂಭಿಸಿದ ಜನ

* ಪರೀಕ್ಷೆ ಮಾಡಿದ ಪಶುವೈದ್ಯರು ಮಾತ್ರ ಹೇಳಿದ್ದೇ ಬೇರೆ

India Jan 17, 2022, 2:25 PM IST