Asianet Suvarna News Asianet Suvarna News
29 results for "

CC Camera

"
CC Camera Surveillance To Idgah Maidan in Bengaluru grgCC Camera Surveillance To Idgah Maidan in Bengaluru grg

ಬೆಂಗಳೂರು: ಈದ್ಗಾ ಮೈದಾನಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು..!

*   ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವಹೇಳನ ಖಂಡಿಸಿ ವಿವಿಧೆಡೆ ಪ್ರತಿಭಟನೆ
*  ಸಿಸಿ ಕ್ಯಾಮೆರಾ ಅಳವಡಿಸಲು ಪೊಲೀಸರಿಂದ ಮನವಿ
*  ಇದರ ಬೆನ್ನಲ್ಲೇ 15 ಸಿಸಿ ಕ್ಯಾಮೆರಾ, ಲೈಟ್‌ ಅಳವಡಿಸಿದ ಬಿಬಿಎಂಪಿ

Karnataka Districts Jun 12, 2022, 7:34 AM IST

Miscreants Did Cow Theft in Karkala gvdMiscreants Did Cow Theft in Karkala gvd

Udupi: ಕರಾವಳಿಯಲ್ಲಿ ಮತ್ತೆ ಮುಂದುವರಿದ ಗೋಕಳ್ಳರ ಅಟ್ಟಹಾಸ

ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೋಕಳ್ಳರ ಅಟ್ಟಹಾಸ ಮತ್ತೆ ಮುಂದುವರಿದಿದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ನಿರಂತರ ಗೋಕಳ್ಳತನವಾಗುತ್ತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಾಕಷ್ಟು ಪ್ರತಿಭಟನೆ ನಡೆಸಿದ ಹೊರತಾಗಿಯೂ ಗೋ ಕಳ್ಳರಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ.

CRIME Apr 2, 2022, 4:56 PM IST

CC Camera Will be Installation During SSLC Examination Centers in Karnataka grgCC Camera Will be Installation During SSLC Examination Centers in Karnataka grg

SSLC Exams: ಎಕ್ಸಾಂನಲ್ಲಿ ಕಾಪಿ ಹೊಡೆಯೋಕೆ ಚಾನ್ಸೇ ಇಲ್ಲ: ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣು..!

*  ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿಸಿಟಿವಿ ನಿಗಾ
*  ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕ್ಯಾಮೆರಾ ಅಳವಡಿಕೆ ಕಡ್ಡಾಯ
* ಶಿಕ್ಷಣ ಇಲಾಖೆ ಸುತ್ತೋಲೆ
 

Education Mar 23, 2022, 9:10 AM IST

Karnataka Health Dept Orders cc cameras installed in ICU Ward at government hospitals rbjKarnataka Health Dept Orders cc cameras installed in ICU Ward at government hospitals rbj

ತಾಲೂಕು, ಜಿಲ್ಲಾಸ್ಪತ್ರೆಯ ICU ವಾರ್ಡ್‌ಗಳಲ್ಲಿ ಇನ್ಮುಂದೆ CC ಕ್ಯಾಮೆರಾ ಕಣ್ಗಾವಲು

ಕೊರೋನಾ ಸೋಂಕಿತರನ್ನು ವೈದ್ಯರೇ ಕೊಲ್ಲುತ್ತಿದ್ದಾರೆ ಎನ್ನುವಂತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮವೊಂದು ಕೈಗೊಂಡಿದೆ.

state May 8, 2021, 4:19 PM IST

CC Camera Installed in Covid Hospital in KoppalCC Camera Installed in Covid Hospital in Koppal

ವೈದ್ಯರ ಮೇಲೆ ಹದ್ದಿನ ಕಣ್ಣು: ಕೋವಿಡ್‌ ಆಸ್ಪತ್ರೆಯಲ್ಲೀಗ ಸಿಸಿ ಕ್ಯಾಮೆರಾ...!

ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಇರುವ ಸರ್ಕಾರಿ ಕೋವಿಡ್‌ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ, ಅಲ್ಲಿ ರೋಗಿಗಳನ್ನು ವೈದ್ಯರು ತಪಾಸಣೆ ಮಾಡುವುದೇ ಇಲ್ಲ ಎನ್ನುವ ಗಂಭೀರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್‌ ಅವರೇ ಪಿಪಿಇ ಕಿಟ್‌ ಹಾಕಿಕೊಂಡು ತಪಾಸಣೆ ನಡೆಸಿದ್ದರು. ಈಗ ಅಲ್ಲಿಯ ಅವ್ಯವಸ್ಥೆಯ ಮೇಲೆ ಕಣ್ಣಿಡಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
 

Karnataka Districts Aug 28, 2020, 12:52 PM IST

cc camera like Thermal screening machinecc camera like Thermal screening machine

ಸಿಸಿ ಕ್ಯಾಮೆರಾ ಮಾದರಿ ಥರ್ಮಲ್ ಸ್ಕ್ರೀನಿಂಗ್..!

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಎಲ್ಲೆಡೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಇದು ಅಷ್ಟೊಂದು ಸುರಕ್ಷಿತವಲ್ಲ ಹಾಗೂ ಸಮಯ ಹೆಚ್ಚುಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮೈಸೂರಿನ ಉದ್ಯಮಿಯೊಬ್ಬರು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಒಂದು ಕೇಂದ್ರದಲ್ಲಿ ಸಿಸಿ ಕ್ಯಾಮರಾ ಮಾದರಿಯ ಉಪಕರಣ ಬಳಸಲು ಮುಂದಾಗಿದ್ದಾರೆ.

Karnataka Districts Jun 25, 2020, 10:12 AM IST

CC Camera Install for Prevent for Record Leak in BBMPCC Camera Install for Prevent for Record Leak in BBMP

BBMPಯಲ್ಲಿ ದಾಖಲೆ ಸೋರಿಕೆ: ಕಚೇರಿಯಲ್ಲಿ ಸಿಸಿ ಕ್ಯಾಮರಾ ಅವಳವಡಿಕೆ

ಪಾಲಿಕೆಯ ಎಲ್ಲಾ ಕಚೇರಿ ಒಳ ಹಾಗೂ ಹೊರ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಿ ಬಿಬಿಎಂಪಿ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. 
 

Karnataka Districts Feb 26, 2020, 10:16 AM IST

Southwest Zone Inplement CC Camera in Railway Stations for SecuritySouthwest Zone Inplement CC Camera in Railway Stations for Security

ನಿರ್ಭಯಾ ಅನುದಾನದಡಿ ವಿಡಿಯೋ ಕಣ್ಗಾವಲು ವ್ಯವಸ್ಥೆ

ರೈಲ್ವೆ ನಿಲ್ದಾಣದಲ್ಲಿ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯ ಅನುದಾನದಡಿ ಮೊದಲ ಹಂತದ ಸಿಸಿ ಕ್ಯಾಮೆರಾ (ವಿಡಿಯೋ ಕಣ್ಗಾವಲು ವ್ಯವಸ್ಥೆ) ಅಳವಡಿಕೆಯಲ್ಲಿ ನೈಋುತ್ಯ ರೈಲ್ವೆ ವಲಯ ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
 

Karnataka Districts Jan 17, 2020, 7:42 AM IST

CC Camera  implemented in Ramanagara Kapala BettaCC Camera  implemented in Ramanagara Kapala Betta

ವಿವಾದಿತ ಕಪಾಲ ಬೆಟ್ಟದಲ್ಲಿ ಸಿಸಿ ಕ್ಯಾಮೆರಾ ಅಳ​ವ​ಡಿ​ಕೆ

ವಿವಾ​ದದ ಕೇಂದ್ರ ಬಿಂದು​ವಾ​ಗಿ​ರುವ ರಾಮನಗರ ಜಿಲ್ಲೆ ಕನ​ಕ​ಪುರ ತಾಲೂ​ಕಿನ ಹಾರೋ​ಬೆಲೆ ಬಳಿಯ ಕಪಾ​ಲ​ಬೆ​ಟ್ಟದಲ್ಲಿ ಸಿಸಿ ಕ್ಯಾಮೆ​ರಾ ಅಳ​ವ​ಡಿ​ಸ​ಲಾ​ಗಿದೆ. 

Karnataka Districts Jan 3, 2020, 9:57 AM IST

Farmer Installed CC Camera For Prevent Onion Theft in MarketFarmer Installed CC Camera For Prevent Onion Theft in Market

ಈಗೇನಿದ್ದರೂ ಬರೀ ಈರುಳ್ಳಿ ಕಳ್ಳರ ಹಾವಳಿ: ಬೇಸತ್ತ ರೈತ ಮಾಡಿದ್ದೇನು?

ಈರುಳ್ಳಿ ಬೆಲೆ ಗಗನಕ್ಕೇರಿರುವ ಸುದ್ದಿ ಜನಸಾಮಾನ್ಯರನ್ನು ತಲ್ಲಣಗೊಳಿಸಿದೆ. ಒಂದೊಂದು ಈರುಳ್ಳಿಯನ್ನು ಸಹ ವ್ಯಾಪಾರಿಗಳು ಬಂಗಾರದಂತೆ ರಕ್ಷಣೆ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಪಟ್ಟಣದಲ್ಲಿ ಮಂಗಳವಾರ ನಡೆದ ಸಾಲು ಸಂತೆಯಲ್ಲಿ ವ್ಯಾಪಾರಿಯೊಬ್ಬ ಈರುಳ್ಳಿ ರಾಶಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಗಮನ ಸೆಳೆದರು. 
 

Karnataka Districts Dec 19, 2019, 7:56 AM IST

CC camera must be installed During Banashankari Fair in BadamiCC camera must be installed During Banashankari Fair in Badami

ಬನಶಂಕರಿ ಜಾತ್ರೆ: ವ್ಯಾಪಾರಸ್ಥರು ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು

ಜನವರಿ ತಿಂಗಳಲ್ಲಿ ಬನಶಂಕರಿ ಜಾತ್ರೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳಾಗಲಿ, ಅಪರಾಧಗಳಾಗಲಿ ಜರುಗದಂತೆ ಎಲ್ಲಾ ವ್ಯಾಪಾರಸ್ಥರು ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಅಪರಾಧಗಳನ್ನು ತಡೆಯಲು ತಪ್ಪಿತಸ್ಥರನ್ನು ಬಂಧಿಸಲು ಸಹಕಾರಿಯಾಗುತ್ತದೆ ಎಂದು ತಹಸೀಲ್ದಾರ್‌ ಎಸ್‌.ಎಸ್‌.ಇಂಗಳೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
 

Karnataka Districts Dec 13, 2019, 8:27 AM IST

safe city project with cameras to Make Bengaluru safe for Womensafe city project with cameras to Make Bengaluru safe for Women

ಬೆಂಗಳೂರಿನಲ್ಲಿ ಕಾಮುಕರಿಗೆ ಉಳಿಗಾಲವಿಲ್ಲ..ಇವು ಮಾಮೂಲಿ ಸಿಸಿ ಕ್ಯಾಮರಾ ಅಲ್ಲ!

ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ಕೂಗು ಹಿಂದೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗ ಅದೆಲ್ಲದಕ್ಕೆ ಪರಿಹಾರ ಸಿಕ್ಕಿದೆ. ಪೊಲೀಸರ ಈ ಹೊಸ ಯೋಜನೆ ಕಿಡಿಗೇಡಿಗಳ ದುರ್ವತನೆಗೆ ಫುಲ್ ಸ್ಟಾಪ್ ಹಾಕಲಿದೆ.

Karnataka Districts Nov 27, 2019, 5:53 PM IST

Most public place CC Camera not working in BengaluruMost public place CC Camera not working in Bengaluru
Video Icon

ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕೆಲಸವನ್ನೇ ಮಾಡ್ತಾಯಿಲ್ಲ!

ಜನಸಂಖ್ಯೆ ಬೆಳೆದಂತೆ ಬೆಂಗಳೂರಿನ ಸುರಕ್ಷತೆ ಕಡಿಮೆಯಾಗುತ್ತಿದೆ. ಬಸ್, ರೈಲು ನಿಲ್ದಾಣ, ಮೆಟ್ರೋ ಸ್ಟೇಷನ್ ಗಳಲ್ಲಿ ಸಿಸಿ ಕ್ಯಾಮೆರಾಗಳು ಕೆಲಸವನ್ನೇ ಮಾಡ್ತಾ ಇಲ್ಲ. ಬೆಂಗಳೂರು ಪಶ್ಚಿಮ ವಿಭಾಗದ DCP ರವಿ ಡಿ ಚನ್ನಣ್ಣನವರ್ ನೇತೃತ್ವದ ಟೀಂ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಈ ಸತ್ಯ ಬಯಲಾಗಿದೆ. ನಗರ ಸೇಫ್ ಆಗಿರಬೇಕು ಎಂದರೆ ಏನ್ ಮಾಡಬೇಕು ಎಂದು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಗೆ ವರದಿ ನೀಡಲಾಗಿದೆ. 

NEWS May 15, 2019, 11:34 AM IST