Asianet Suvarna News Asianet Suvarna News
39 results for "

Bannerghatta

"
Vulture Breeding Center in Bannerghatta Biological Park grgVulture Breeding Center in Bannerghatta Biological Park grg

Bengaluru| ಬನ್ನೇರುಘಟ್ಟದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ

ನಗರದ ಹೊರ ವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ(Bannerghatta Biological Park) ಉದ್ದ ಕೊಕ್ಕಿನ ರಣಹದ್ದುಗಳ (Long Build Vultures) ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವುಳ್ಳ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆ ಇತ್ತೀಚೆಗೆ ಶಂಕುಸ್ಥಾಪನೆ ಮಾಡಿದ್ದು, ಕಾಮಗಾರಿ ಪ್ರಾರಂಭಿಸಿದೆ.
 

Karnataka Districts Nov 4, 2021, 12:14 PM IST

Leopard Safari Will Be Start in Bannerghatta National Park on 2022 grgLeopard Safari Will Be Start in Bannerghatta National Park on 2022 grg

ಇನ್ಮುಂದೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಮಾಡಿ..!

ಜಗತ್ತಿನಲ್ಲಿ ಅತಿ ವೇಗವಾಗಿ ಓಡುವ ಸಸ್ತನಿಯಾದ ಚಿರತೆಗಳ ಸಫಾರಿ ನಡೆಸಲು ರಾಜಧಾನಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನ(Bannerghatta National Park) ಸಜ್ಜುಗೊಂಡಿದ್ದು, 2022ರ ಜನವರಿ ತಿಂಗಳಲ್ಲಿ ಕಾರ್ಯರಂಭವಾಗಲಿದೆ.
 

Karnataka Districts Sep 25, 2021, 10:15 AM IST

Giraffe dies of asphyxiation at Bannerghatta Biological Park   Bengaluru mahGiraffe dies of asphyxiation at Bannerghatta Biological Park   Bengaluru mah

ಬನ್ನೇರುಘಟ್ಟ; ಆಹಾರ ತಿನ್ನಲು ಹೋದ ಜಿರಾಫೆ ಉಸಿರುಕಟ್ಟಿ ಸಾವು

ಆಹಾರ ತಿನ್ನಲು ಜಿರಾಫೆ ಕತ್ತು ಹೊರಹಾಕಿತ್ತು. ಕಳೆದ ವರ್ಷ ಮೈಸೂರಿನಿಂದ ತರಲಾಗಿದ್ದ ಜಿರಾಫೆ ಯದುನಂದನ್ ಸಾವು ಕಂಡಿದೆ. ಮೂರುವರೆ ವರ್ಷದ ಜಿರಾಫೆ  ಮೃತಪಟ್ಟಿದೆ.  ಕಬ್ಬಿಣದ ಮೆಸ್ನಲ್ಲಿ ಕತ್ತು ಸಿಲುಕಿ ಉಸಿರಾಟ ಸಾಧ್ಯವಾಗದೆ ಸಾವು ಕಂಡಿದೆ.

Karnataka Districts Sep 19, 2021, 9:10 PM IST

Bengaluru Pub On Bannerghatta Road Creates Nuisance snrBengaluru Pub On Bannerghatta Road Creates Nuisance snr
Video Icon

ಸಾರ್ವಜನಿಕ ರಸ್ತೆಯೇ ಪಬ್‌ ಪಾರ್ಕಿಂಗ್! ಕಣ್ಮುಚ್ಚಿ ಕುಳಿತ ಪೊಲೀಸರು

ಬನ್ನೇರುಘಟ್ಟ ರಸ್ತೆಯ ಉರು ರೆಸ್ಟೋರೆಂಟ್ ಬಳಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುತ್ತಿದ್ದು ಇದರಿಂದ ಯಾವಾಗಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ವಾಹನ ಸವಾರರ ಪರದಾಟ ಸಾರ್ವಜನಿಕ ರಸ್ತೆ ದುರ್ಬಳಕೆಯಾಗುತ್ತಿದ್ದರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ. 

ಯಾವುದೇ ಪರ್ಯಾಯಗಳಿಲ್ಲದ ಬನ್ನೇರುಘಟ್ಟ ರಸ್ತೆ ಬೆಂಗಳೂರಿನ ಅತೀ ಬ್ಯುಸಿ ರಸ್ತೆಗಳಲ್ಲಿ ಒಂದು. ಮೊದಲೇ ಸಿಗ್ನಲ್‌ಗಳಲ್ಲಿ ಉದ್ದುದ್ದ ವಾಹನಗಳ ಸಾಲು. ಈ ರಸ್ತೆಯಲ್ಲಿ ಸಂಚರಿಸುವುದೆಂದರೆ ವಾಹನ ಸವಾರರಿಗೆ ತಲೆನೋವು. ಇವುಗಳು ಸಾಲದು ಎಂಬಂತೆ, ಜೆ.ಡಿ. ಮರ ಜಂಕ್ಷನ್‌ನಲ್ಲಿರೋ ಪಬ್‌ವೊಂದು  ಸಮಸ್ಯೆಗಳನ್ನು ಮತ್ತಷ್ಟು ಸೃಷ್ಟಿಸಿದೆ..

ಪಬ್‌ ಮಾಲೀಕರು ಸಾರ್ವಜನಿಕ ರಸ್ತೆಯನ್ನೇ ಪಾರ್ಕಿಂಗ್‌ಗೆ ಬಳಸುತ್ತಿದ್ದು, ವಾಹನ ಸವಾರರ ಪರದಾಟವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸಾರ್ವಜನಿಕ ರಸ್ತೆ ದುರ್ಬಳಕೆಯಾಗುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.

Karnataka Districts Aug 22, 2021, 12:20 PM IST

Celebrity couple Anu and Raghu Mukherjee are honorary ambassadors of Bennerghatta national park vcsCelebrity couple Anu and Raghu Mukherjee are honorary ambassadors of Bennerghatta national park vcs

ನಟಿ ಅನುಪ್ರಭಾಕರ್ ಮತ್ತು ರಘು ಮುಖರ್ಜಿ ಈಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಾಯಭಾರಿಗಳು!

ಮಹತ್ವದ ಕಾರ್ಯಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಗಾರವಾನ್ವಿತ ರಾಯಭಾರಿಗಳಾದ ಅನು-ರಘು ಮುಖರ್ಜಿ ದಂಪತಿ. 

Sandalwood Jun 21, 2021, 5:43 PM IST

Bear Capture in Near Bannerghatta Biological Park in Bengaluru grgBear Capture in Near Bannerghatta Biological Park in Bengaluru grg

ಬನ್ನೇರುಘಟ್ಟ ಪಾರ್ಕ್‌ನಿಂದ ತಪ್ಪಿಸಿಕೊಂಡಿದ್ದ ಕರಡಿ ಸೆರೆ: ನಿಟ್ಟುಸಿರು ಬಿಟ್ಟ ಜನತೆ

ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಮಾ.29ರಂದು ತಪ್ಪಿಸಿಕೊಂಡಿದ್ದ ಕರಡಿ, ಶುಕ್ರವಾರ ಮುಂಜಾನೆ ಪಾರ್ಕ್ ಸಮೀಪದ ಬೈರಪ್ಪನಹಳ್ಳಿ ಬಳಿ ಬೋನಿಗೆ ಬಿದ್ದಿದೆ. ಗ್ರಾಮಸ್ಥರು ನೆಮ್ಮದಿಯ ಉಸಿರನ್ನು ಬಿಡುವಂತಾಗಿದೆ.
 

Karnataka Districts Apr 10, 2021, 7:30 AM IST

Bear Attack on Bannerghatta Biological Park Staff grgBear Attack on Bannerghatta Biological Park Staff grg

ಬನ್ನೇರುಘಟ್ಟ: ಚಾಲಕನ ಕಿವಿ ಕಚ್ಚಿ ಕರಡಿ ಪರಾರಿ

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಪುನರ್ವಸತಿ ಕೇಂದ್ರದಿಂದ 8 ವರ್ಷ ವಯೋಮಾನದ ಗಂಡು ಕರಡಿಯೊಂದು ತಪ್ಪಿಸಿಕೊಂಡು ಪರಾರಿಯಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಎದುರಿಗೆ ಬಂದ ವೈದ್ಯರ ವಾಹನ ಚಾಲಕನ ಮೇಲೆ ದಾಳಿ ಮಾಡಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.
 

Karnataka Districts Mar 29, 2021, 7:37 AM IST

Tiger Attack on Safari vehicle in Bannerghatta Biological Park grgTiger Attack on Safari vehicle in Bannerghatta Biological Park grg

ಸಫಾರಿ ವಾಹನ ಎಳೆದಾಡಿದ ಹುಲಿ: ವಿಡಿಯೋ ವೈರಲ್‌

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿ ಆವರಣದಲ್ಲಿ ಹುಲಿಯೊಂದು ಪ್ರವಾಸಿಗರನ್ನು ಕರೆದೊಯ್ದಿದ್ದ ವಾಹನವನ್ನು ಎಳೆದಾಡಿದ್ದ ವಿಡಿಯೋ ಈಗ ವೈರಲ್‌ ಆಗಿದೆ.
 

Karnataka Districts Jan 16, 2021, 8:11 AM IST

bannerghatta national park vasishta simha adopts lion cub vcsbannerghatta national park vasishta simha adopts lion cub vcs
Video Icon

ಸಿಂಹದ ಮರಿ ದತ್ತು ಪಡೆದ ವಸಿಷ್ಠ; ಇದರ ದಿನಾಂಕ ತುಂಬಾನೇ ಸ್ಪೆಷಲ್!

2021 ಆರಂಭದಲ್ಲಿಯೇ ಏನಾದರೂ ಡಿಫರೆಂಟ್‌ ಆಗಿ ಮಾಡಬೇಕು ಎಂದು ನಟ ವಸಿಷ್ಠ ಸಿಂಹ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ. ಈ ಮರಿಯ ಮತ್ತೊಂದು ವಿಶೇಷತೆಯೇ ಅದರ ಜನ್ಮ ದಿನಾಂಕ. ಏನದು ಅಂತೀರಾ ಈ ವಿಡಿಯೋ ನೋಡಿ....

Sandalwood Jan 3, 2021, 1:06 PM IST

Vasishta Simha adopts cub in bannerghatta national park celebrates new year vcsVasishta Simha adopts cub in bannerghatta national park celebrates new year vcs

ಅಣ್ಣಾವ್ರ ಹುಟ್ಟುಹಬ್ಬದಂದು ಜನಿಸಿದ ಸಿಂಹದ ಮರಿ ದತ್ತು ಪಡೆದ ವಸಿಷ್ಠ ಸಿಂಹ!

ಹೊಸ ವರ್ಷದ ಆರಂಭದಲ್ಲೇ ನಟ ವಸಿಷ್ಠ ಸಿಂಹ ಬೆಂಗಳೂರಿನ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದಲ್ಲಿ ಗಂಡು ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ‘ವಿಜಯ ನರಸಿಂಹ’ ಎಂದು ನಾಮಕರಣ ಮಾಡಿದ್ದಾರೆ.

Sandalwood Jan 2, 2021, 9:29 AM IST

Cover Story illegal mining in bannerghatta national park mahCover Story illegal mining in bannerghatta national park mah
Video Icon

ವಿಧಾನಸೌಧದಿಂದ ಕೆಲವೇ ಕಿಮೀ ದೂರದಲ್ಲಿ ಇದೆಂಥ ಗಣಿಗಾರಿಕೆ!

ತನಿಖಾ ವರದಿಯಲ್ಲಿ ಅಪರಾಧಿಗಳ ಜಾಡನ್ನು ಪತ್ತೆ ಮಾಡುವುದೆ ಕವರ್ ಸ್ಟೋರಿ.  ಕವರ್ ಸ್ಟೋರಿ ಮತ್ತೊಂದು ರೋಚಕತೆಯ ಬೆನ್ನು ಹತ್ತಿದೆ.  ನಮ್ಮ ಪರಿಸವನ್ನು ನಮ್ಮ ಮುಂದೆಯೇ ಹೇಗೆ ಸರ್ವನಾಶ ಮಾಡುತ್ತಿದ್ದಾರೆ ಎಂಬ ಮಾಹಿತಿ ನಿಮ್ಮ ಮುಂದೆ ಇಡುತ್ತಿದ್ದೇವೆ.  ಈ ರಸ್ತೆಗಳನ್ನು ಒಮ್ಮೆ ನೋಡಿ. ಇದೇನು  ಬಳ್ಳಾರಿ ಅಲ್ಲ.. ನಮ್ಮ ರಾಜಧಾನಿ ಬೆಂಗಳೂರಿನ ಕತೆ. ವಿದಾನಸಧದಿಂದ ಹದಿನೆಂಟು ಕಿಮೀ ದೂರದಲ್ಲಿರುವ ಈ ಗಣಿಕಾರಿಕೆಯ ಕತೆ ನೀವೇ ನೋಡಿ...

CRIME Nov 28, 2020, 7:31 PM IST

Zebra Gives Birth to Baby Zebra in Bannerghatta National ParkgrgZebra Gives Birth to Baby Zebra in Bannerghatta National Parkgrg

ಬನ್ನೇರುಘಟ್ಟ ಉದ್ಯಾನವನದಲ್ಲಿ ಹೆಣ್ಣು ಮರಿಗೆ ಜನ್ಮ ಕೊಟ್ಟ ಝೀಬ್ರಾ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಾವೇರಿ ಎಂಬ ಹೆಸರಿನ ಝೀಬ್ರಾ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ ಎಂದು ಉದ್ಯಾನವನದ ಆಡಳಿತಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು.
 

Karnataka Districts Oct 2, 2020, 7:33 AM IST

Bannerghatta zoo Elephant Calf named As Sudha murthyBannerghatta zoo Elephant Calf named As Sudha murthy

ಸುಧಾಮೂರ್ತಿಗೆ ವಿಶೇಷ ಗೌರವ : ಬನ್ನೇರುಘಟ್ಟದ ಆನೆ ಮರಿಗೆ 'ಸುಧಾ' ಹೆಸರು

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಿಸಿದ ಪುಟ್ಟ ಆನೆ ಮರಿಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ಹೆಸರಿಡಲಾಗಿದೆ. ಜೈವಿನ ಉದ್ಯಾನವನಕ್ಕೆ ನೀಡಿದ ಕೊಡುಗೆ ಸ್ಮರಿಸಿ ಈ ಗೌರವ ನೀಡಲಾಗಿದೆ.

Karnataka Districts Aug 28, 2020, 6:49 PM IST

Suvarna Gave Birth  to a Baby Elephant in Bannerghatta ZooSuvarna Gave Birth  to a Baby Elephant in Bannerghatta Zoo

ಬನ್ನೇರುಘಟ್ಟ ಪಾರ್ಕ್: ಗಂಡಾನೆ ಮರಿ ಜನನ

ಬನ್ನೇರುಘಟ್ಟ ಜೈವಿಕ ಉದ್ಯಾನ ವನದ ಸಾಕಾನೆ ಸುವರ್ಣ(45) ಗಂಡಾನೆ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿದ್ದು ಮುಂದಿನ ವಾರದಲ್ಲಿ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿದೆ. ಪಾರ್ಕಿನಲ್ಲಿ ಒಟ್ಟು 25 ಆನೆಗಳ ಹಿಂಡು ಇದೆ ಎಂದು ಉದ್ಯಾನವನದ ಆಡಳಿತಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.
 

Karnataka Districts Aug 20, 2020, 7:43 AM IST

Birth of a male elephant in Bannerghatta Biological Park in BengaluruBirth of a male elephant in Bannerghatta Biological Park in Bengaluru

ಬನ್ನೇರುಘಟ್ಟ ಪಾರ್ಕಲ್ಲಿ ಗಂಡು ಆನೆ ಮರಿ ಜನನ

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ರೂಪಾ ತನ್ನ 2ನೇ ಹೆರಿಗೆಯಲ್ಲಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. 
 

state Aug 2, 2020, 7:45 AM IST