Asianet Suvarna News Asianet Suvarna News
182 results for "

ವೈಜ್ಞಾನಿಕ

"
Study Reveals That After You Die You are Conscious Long Enough To Actually Know You are Dead skrStudy Reveals That After You Die You are Conscious Long Enough To Actually Know You are Dead skr

Study: ಸತ್ತ ಮೇಲೆ ಸತ್ತಿದ್ದೇವೆಂದು ತಿಳಿವವರೆಗೆ ಪ್ರಜ್ಞೆ ಇರುತ್ತೆ!

ಸತ್ತ ಮೇಲೆ ಎಲ್ಲ ಮುಗೀತು, ಇಹದ ವ್ಯವಹಾರ ಅಲ್ಲಿಗೆ ಕೊನೆಯಾಯ್ತು ಎಂದೇ ನಂಬಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಪ್ರಜ್ಞೆಯನ್ನು ಅಷ್ಟೊಂದು ಹಗುರವೆಂದು ಭಾವಿಸಬೇಡಿ. ಪ್ರಜ್ಞೆಯು ಸಾವಿನ ನಂತರವೂ ಸತ್ತಿದ್ದೇವೆಂದು ಅರಿವು ಮೂಡುವವರೆಗೆ ಕೆಲಸ ಮಾಡುತ್ತಿರುತ್ತೆ ಎನ್ನುತ್ತೆ ಹೊಸ ಅಧ್ಯಯನ.

SCIENCE Jun 10, 2023, 4:01 PM IST

Indian origin professor awarded Dutch Nobel Prize VinIndian origin professor awarded Dutch Nobel Prize Vin

ಭಾರತೀಯ ಮೂಲದ ಪ್ರೊಫೆಸರ್ ಜೋಯಿತಾ ಗುಪ್ತಾಗೆ ಡಚ್ ನೊಬೆಲ್ ಪ್ರಶಸ್ತಿ

ಭಾರತೀಯ ಮೂಲದ ವಿಜ್ಞಾನಿ ಜೋಯಿತಾ ಗುಪ್ತಾ ಅವರಿಗೆ ಡಚ್ ವಿಜ್ಞಾನದ ಅತ್ಯುನ್ನತ ಪ್ರಶಸ್ತಿಯಾದ ಸ್ಪಿನೋಜಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಮ್‌ಸ್ಟರ್‌ಡ್ಯಾಮ್ ವಿಶ್ವವಿದ್ಯಾನಿಲಯದಿಂದ ಈ ಪ್ರಶಸ್ತಿಯನ್ನು ಪಡೆದ ಹನ್ನೆರಡನೇ ಸಂಶೋಧಕರಾಗಿರುವ ಗುಪ್ತಾ ಅವರನ್ನು ಅಕ್ಟೋಬರ್ 4ರಂದು ಸಮಾರಂಭದಲ್ಲಿ ಅಧಿಕೃತವಾಗಿ ಗೌರವಿಸಲಾಗುತ್ತದೆ.

Woman Jun 8, 2023, 9:20 AM IST

Learn the religious and scientific importance of clapping in Aarti suhLearn the religious and scientific importance of clapping in Aarti suh

ಆರತಿ ವೇಳೆ ಚಪ್ಪಾಳೆ ತಟ್ಟುವುದು ಏಕೆ?: ಇಲ್ಲಿದೆ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ...

ಪ್ರತಿಯೊಂದು ಹಿಂದೂಗಳ ಹಬ್ಬದಲ್ಲಿ ಪೂಜಾ ವಿಧಿವಿಧಾನಕ್ಕೆ ಪ್ರಮುಖ ಮಹತ್ವವಿದೆ. ಅದೇ ರೀತಿ ಆರತಿ, ಭಜನೆ, ಕೀರ್ತನೆಗಳು ಎಲ್ಲೇ ನಡೆಯುತ್ತಿದ್ದರೂ ಜನರು ಚಪ್ಪಾಳೆ (clap)ತಟ್ಟುವುದನ್ನು ನೀವು ಯಾವಾಗಲೂ ನೋಡಿದ್ದೀರಿ. ಚಪ್ಪಾಳೆ ತಟ್ಟುವುದು ಕೇವಲ ತಾಳಕ್ಕಾಗಿ ಅಲ್ಲ, ಇದರ ಹಿಂದೆ ಒಂದು ವಿಶೇಷ ಕಾರಣವೂ ಇದೆ. 

Festivals Jun 5, 2023, 11:15 AM IST

Hindu rituals and its scientific reasons Hindu rituals and its scientific reasons

ಹಿಂದೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಮಹತ್ವ ತಿಳಿಯಿರಿ

ಹಿಂದೂ ಧರ್ಮದಲ್ಲಿ ಇಂತಹ ಅನೇಕ ಸಂಪ್ರದಾಯಗಳಿವೆ, ಅವುಗಳನ್ನು ಪ್ರತಿದಿನ ಅನುಸರಿಸಲಾಗುತ್ತದೆ. ಉದಾಹರಣೆಗೆ ಕೈಮುಗಿದು ಸ್ವಾಗತಿಸುವುದು, ಹಣೆಗೆ ತಿಲಕ ಹಚ್ಚುವುದು ಅಥವಾ ಉಪವಾಸ ಮಾಡುವುದು. ಈ ಎಲ್ಲಾ ಸಂಪ್ರದಾಯಗಳ ಹಿಂದೆ ಆಧ್ಯಾತ್ಮಿಕ ಮಾತ್ರವಲ್ಲದೆ ವೈಜ್ಞಾನಿಕ ಮಹತ್ವವೂ ಇದೆ. ತಿಳಿಯೋಣ -

Festivals May 27, 2023, 4:54 PM IST

Why Do Hindu Bride Prefer To Wear Red Dress In Her Wedding Why Do Hindu Bride Prefer To Wear Red Dress In Her Wedding

Hindu Wedding : ಮದುವೆಯಲ್ಲಿ ಕೆಂಪು ಬಣ್ಣವನ್ನೇಕೆ ಧರಿಸ್ಬೇಕು?

ಹಿಂದೂ ಧರ್ಮದಲ್ಲಿ ಬಣ್ಣಕ್ಕೆ ಆದ್ಯತೆಯಿದೆ. ಪೂಜೆ ಸಮಯದಲ್ಲಿ, ಸಾವಿನ ಮನೆಯಲ್ಲಿ ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ಯಾವ ಬಣ್ಣದ ಬಟ್ಟೆ ಧರಿಸ್ಬೇಕು ಎಂಬುದನ್ನು ಹಿಂದೂ ಧರ್ಮದಲ್ಲೇ ಹೇಳಲಾಗಿದೆ.  ಮದುವೆಯಲ್ಲಿ ವಧು ಯಾವ್ಯಾವುದೋ ಬಣ್ಣ ಧರಿಸುವಂತಿಲ್ಲ. ಅದಕ್ಕೂ ನಿಯಮವಿದೆ.

Festivals May 10, 2023, 2:45 PM IST

This is the Real reason why milk is always white in colour VinThis is the Real reason why milk is always white in colour Vin

ಹಾಲಿನ ಬಣ್ಣ ಯಾಕೆ ಬಿಳಿಯಾಗಿರುತ್ತದೆ, ವೈಜ್ಞಾನಿಕ ಕಾರಣ ತಿಳ್ಕೊಳ್ಳಿ

ನಮ್ಮ ಸುತ್ತಮುತ್ತಲಿರುವ ಕೆಲವೊಂದು ವಸ್ತುಗಳು ನಿರ್ಧಿಷ್ಟ ಬಣ್ಣವನ್ನು ಹೊಂದಿವೆ. ಹಸಿರು ಗಿಡಗಳು, ಕೆಂಪು ರಕ್ತ ಹಾಗೆಯೇ ಹಾಲು ಬಿಳಿ ಬಣ್ಣದಲ್ಲಿರುತ್ತದೆ. ಅದಕ್ಕೆ ಕಾರಣವೇನು ಗೊತ್ತಿದ್ಯಾ?

Food May 4, 2023, 7:20 PM IST

Benefits Of Wearing Gold In EarsBenefits Of Wearing Gold In Ears

Astrology Tips : ಕಿವಿಗೆ ಬಂಗಾರ ಧರಿಸಿದ್ರೆ ಏನೆಲ್ಲ ಲಾಭ ಗೊತ್ತಾ?

ಕಿವಿಗೆ ಹಾಕುವ ಆಭರಣ ನಮ್ಮ ಸೌಂದರ್ಯವನ್ನು ಮಾತ್ರ ಹೆಚ್ಚಿಸೋದಿಲ್ಲ. ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಹಿಂದೂ ಧರ್ಮದಲ್ಲಿ ಕಿವಿ ಆಭರಣ ಹಾಗೂ ಬಂಗಾರದ ಆಭರಣಕ್ಕೆ ಮಹತ್ವದ ಸ್ಥಾನವಿದೆ. ಕಿವಿಗೆ ಚಿನ್ನ ಧರಿಸ್ತಿಲ್ಲ ಅಂದ್ರೆ ಇಂದೇ ಧರಿಸೋಕೆ ಶುರು ಮಾಡಿ. ಫಲಿತಾಂಶ ನಿಮಗೆ ತಿಳಿಯುತ್ತೆ.
 

Festivals Apr 28, 2023, 5:02 PM IST

4 Indian Traditions and logical reasons behind it skr4 Indian Traditions and logical reasons behind it skr

Indian logic: ಹಿಂದೂ ನಂಬಿಕೆಗಳ ಹಿಂದಿದೆ ಈ ಕಾರಣ..

ರಾತ್ರಿ ಬಟ್ಟೆ ಹೊಲಿಯಬಾರದು, ಉಗುರು ತೆಗೆಯಬಾರದು, ನೆಲ ಗುಡಿಸಬಾರದು ಮುಂತಾದ ಎಲ್ಲ ಮೂಢನಂಬಿಕೆಗಳ ಹಿಂದೆ ಇರಬಹುದಾದ ವೈಜ್ಞಾನಿಕ, ತಾರ್ಕಿಕ ಕಾರಣಗಳೇನು ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. 

Festivals Apr 2, 2023, 4:35 PM IST

BJP Government Created Conflict Between Dalits by Dividing Reservation Says Congress grgBJP Government Created Conflict Between Dalits by Dividing Reservation Says Congress grg

ಬಿಜೆಪಿ ಸರ್ಕಾರದಿಂದ ಮೀಸಲಾತಿ ವಿಭಜಿಸಿ ದಲಿತರ ನಡುವೆ ಸಂಘರ್ಷ ಸೃಷ್ಟಿ: ಕಾಂಗ್ರೆಸ್‌

ಮೀಸಲಾತಿ ಕುಗ್ಗಿಸಿ ಎಲ್ಲರಿಗೂ ಅನ್ಯಾಯ, ವೈಜ್ಞಾನಿಕ ಅಧ್ಯಯನವಿಲ್ಲದೆ ಚುನಾವಣೆಗಾಗಿ ಮೀಸಲು ವಿಭಜನೆ, ಮೊದಲು 17% ಮೀಸಲು ಇದ್ದ ಜಾತಿಗಳಿಗೆ ಈಗ ಅತಿ ಕಮ್ಮಿ ಮೀಸಲು: ಕಾಂಗ್ರೆಸ್‌ 

state Mar 28, 2023, 10:44 AM IST

Why trees near national highway painted white colour Why trees near national highway painted white colour

ರಸ್ತೆಬದಿಯಲ್ಲಿರುವ ಮರಗಳಿಗೆ ಏಕೆ ಬಿಳಿ ಬಣ್ಣ ಬಳಿಯಲಾಗುತ್ತದೆ ಗೊತ್ತಾ?

ರಸ್ತೆ ಬದಿಯಲ್ಲಿ ಮರಗಳು ಮತ್ತು ಸಸ್ಯಗಳನ್ನು ನೋಡಿದಾಗಲೆಲ್ಲಾ, ಕೆಲವೆಡೆ ಸಾಲು ಮರಗಳಿಗೆ ಬಿಳಿ ಬಣ್ಣ ಬಳಿದಿರೋದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಇದರ ಹಿಂದಿನ ಕಾರಣ ನಿಮಗೆ ಬಹುಶಃ ತಿಳಿದಿರಲು ಸಾಧ್ಯವಿಲ್ಲ ಅಲ್ವಾ? ಯಾಕೆ ಮರಗಳಿಗೆ ಬಿಳಿ ಬಣ್ಣ ಬಳಿಯಲಾಗುತ್ತೆ ತಿಳಿಯಿರಿ.

Travel Mar 16, 2023, 3:31 PM IST

Here are some interesting facts about height Here are some interesting facts about height

ರಾತ್ರಿಗಿಂತ ಬೆಳಗ್ಗೆ ನಮ್ಮ ಹೈಟ್ 1 ಇಂಚು ಜಾಸ್ತಿ ಇರುತ್ತಂತೆ !

ನಿಮ್ಮ ದೇಹದ ಬಗ್ಗೆ ನಿಮಗೆ ಗೊತ್ತಿರದೇ ಇರೋವಂತ ಒಂದು ಇಂಟ್ರೆಸ್ಟಿಂಗ್ ವಿಷ್ಯವನ್ನು ನಾವು ಇವತ್ತು ಹೇಳ್ತೀವಿ ಕೇಳಿ. ಅದೇನಪ್ಪಾ ಅಂದ್ರೆ ನಾವು ರಾತ್ರಿ ಇರುವುದಕ್ಕಿಂತ ಬೆಳಿಗ್ಗೆ ಸ್ವಲ್ಪ ಜಾಸ್ತಿ ಎತ್ತರವಾಗಿರುತ್ತೇವೆ ಅಂದೆ, ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಶಾಕ್ ಆಯ್ತಾಲ್ವಾ ಕೇಳಿ… ಬನ್ನಿ ಇದರ ಬಗ್ಗೆ ತಿಳಿಯೋಣ. 

Health Mar 8, 2023, 6:19 PM IST

sprinkling water before eating know the reason and benefits behind it skrsprinkling water before eating know the reason and benefits behind it skr

Hindu Tradition: ಊಟಕ್ಕೂ ಮುನ್ನ ಬಾಳೆಲೆಯ ಸುತ್ತ ನೀರನ್ನು ಚಿಮುಕಿಸುವುದೇಕೆ?

ಊಟಕ್ಕೂ ಮುನ್ನ ಬಾಳೆಲೆಯ ಸುತ್ತ ಮೂರು ಬಾರಿ ನೀರನ್ನು ಪ್ರದಕ್ಷಿಣಾಕಾರದಲ್ಲಿ ಚಿಮುಕಿಸುವ ಸಂಪ್ರದಾಯ ಹಿಂದೂಗಳಲ್ಲಿದೆ. ಈ ಆಚರಣೆಯ ಹಿಂದಿನ ಉದ್ದೇಶವೇನು? ಇದರ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವಗಳೇನು ನೋಡೋಣ.

Festivals Mar 6, 2023, 4:39 PM IST

Gulmohar to Sexlife season 2 these 8 web series to stream on Netflix Prime video and other ott   platforms in March 2023 Gulmohar to Sexlife season 2 these 8 web series to stream on Netflix Prime video and other ott   platforms in March 2023

ರೊಮ್ಯಾನ್ಸ್‌ನಿಂದ ಥ್ರಿಲ್ಲರ್‌ವರೆಗೆ ಮಾರ್ಚ್‌ನಲ್ಲಿ ಬಿಡುಡೆಯಾಗಲಿರುವ ವಿಭಿನ್ನ ವೆಬ್ ಸರಣಿ

ಮಾರ್ಚ್‌ನಲ್ಲಿ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಹೊಸ ವೆಬ್‌ಸರಣಿಗಳು ಬಿಡುಗಡೆಯಾಗಲಿವೆ. ರೊಮ್ಯಾನ್ಸ್‌, ಫ್ಯಾಮಿಲಿ ಡ್ರಾಮಾ, ವೈಜ್ಞಾನಿಕ ಕಾದಂಬರಿ ಮತ್ತು ಥ್ರಿಲ್ಲರ್‌ನಿಂದ ಅನಿಮೇಷನ್‌ವರೆಗೆ ವಿಭಿನ್ನ ಸಿನಿಮಾಗಳು ಹಾಗೂ ವೆಬ್‌ ಸೀರಿಸ್‌ಗಳನ್ನು ಎಂಜಾಯ್‌ ಮಾಡಬಹುದಾಗಿದೆ. . ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ  ವೆಬ್ ಸರಣಿಗಳ ಬಗ್ಗೆ ತಿಳಿಯಿರಿ.
 

Cine World Mar 1, 2023, 6:14 PM IST

Why Doctors Wear Green Clothes While Performing Surgery VinWhy Doctors Wear Green Clothes While Performing Surgery Vin

ಆಪರೇಷನ್ ಮಾಡುವಾಗ ವೈದ್ಯರು ಹಸಿರು ಬಟ್ಟೆ ಧರಿಸೋದು ಯಾಕೆ ?

ಜನಜೀವನದಲ್ಲಿ ಕೆಲವೊಂದು ತುಂಬಾ ವಿಷಯಗಳು ತುಂಬಾ ಸಾಮಾನ್ಯವಾಗಿ ಹೋಗಿವೆ. ಅದೆಷ್ಟು ಒಗ್ಗಿ ಹೋಗಿದೆಯೆಂದರೆ ಅದು ಯಾಕೆ ಹಾಗೆ ಎಂದು ನಾವು ಪ್ರಶ್ನಿಸಲೇ ಹೋಗುವುದಿಲ್ಲ. ಆದರೆ ಹಲವರ ಪಾಲಿಗೆ ಅದು ಅಚ್ಚರಿಯ ವಿಷಯವಾಗಿ ಉಳಿದಿರುತ್ತದೆ. ಅಂಥಾ ವಿಚಾರಗಳಲ್ಲೊಂದು. ಆಪರೇಷನ್ ಸಮಯದಲ್ಲಿ ವೈದ್ಯರು ಹಸಿರು ಬಟ್ಟೆಯನ್ನು ಧರಿಸೋದು ಯಾಕೆ ಎಂಬುದು. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

Health Feb 19, 2023, 10:24 AM IST

Karnataka Budget 2023 24 Emphasis on Signal Free Traffic Free Movement Scientific disposal of waste satKarnataka Budget 2023 24 Emphasis on Signal Free Traffic Free Movement Scientific disposal of waste sat

Karnataka Budget 2023-24: ಬೆಂಗಳೂರಲ್ಲಿ ಸಿಗ್ನಲ್‌ ಫ್ರೀ- ಟ್ರಾಫಿಕ್‌ ಮುಕ್ತ ಸಂಚಾರಕ್ಕೆ ಒತ್ತು: ಕಸದ ವೈಜ್ಞಾನಿಕ ವಿಲೇವಾರಿ

ಬೆಂಗಳೂರು ನಗರದಲ್ಲಿ ಫೆರಿಫೆರಲ್‌ ರಿಂಗ್‌ ರಸ್ತೆ, ಸಿಗ್ನಲ್‌ ಫ್ರೀ ಕಾರಿಡಾರ್, ಎಲಿವೇಟೆಡ್‌ ಕಾರಿಡಾರ್‌, ಮೆಟ್ರೋ ಮಾರ್ಗದ ವಿಸ್ತರಣೆ, ತ್ಯಾಜ್ಯ ನೀರು ಸಂಸ್ಕರಣೆ, ಘನತಯಾಜ್ಯ ನಿರ್ವಹಣೆ, ಉಪನಗರ ರೈಲು ಯೋಜನೆಗೆ ನೆರವು ಸೇರಿದಂತೆ ಸುಮಾರು 3 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. 

BUSINESS Feb 17, 2023, 12:53 PM IST