yoga guru Baba Ramdev Patanjali advertisements ಯೋಗ ಗುರು ಬಾಬಾ ರಾಮ್‌ದೇವ್ ನೇತೃತ್ವದ ಪತಂಜಲಿ ಕಂಪನಿಯ ಮಿಸ್‌ಲೀಡಿಂಗ್ ಹಾಗೂ ಸುಳ್ಳು ಜಾಹೀರಾತಿನ ವಿಚಾರದಲ್ಲಿ ಆಕ್ರೋಶಗೊಂಡ ಸುಪ್ರೀಂ ಕೋರ್ಟ್, ಪತಂಜಲಿ ಜಾಹೀರಾತಿಗೆ ಸಂಪೂರ್ಣ ನಿಷೇಧ ಹೇರಿದೆ.
India Feb 27, 2024, 3:53 PM IST
ಮಡಿಕೇರಿ ನಗರದ ಮಹದೇವ ಪೇಟೆಯ ಜಿಲ್ಲಾ ಆಯುಷ್ ಇಲಾಖೆ ವ್ಯಾಪ್ತಿಯ ನೂತನ ಕಚೇರಿಯನ್ನು ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಅವರು ಶುಕ್ರವಾರ ಉದ್ಘಾಟಿಸಿದರು. 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು.
state Nov 10, 2023, 11:03 PM IST
ವಯಸ್ಸಾಗುವಿಕೆ, ಚಹಾ ಮತ್ತು ಕಾಫಿ ಸೇವನೆ, ಧೂಮಪಾನ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸದಿರುವುದು ಮುಂತಾದ ಕಾರಣಗಳಿಂದ ಹಲ್ಲು ಹಳದಿಯಾಗುತ್ತೆ. ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಬೇವು, ಪೇರಲ, ತುಳಸಿ ಮತ್ತು ವೀಳ್ಯದೆಲೆಯನ್ನು ಬಳಸಬಹುದು. ಇವುಗಳಿಂದ ಹಲ್ಲು ಬಿಳಿ ಮಾಡೋದು ಹೇಗೆ ನೋಡೋಣ.
Health Nov 7, 2023, 2:11 PM IST
ಮಳೆಗಾಲ ಒಂದು ರೀತಿಯಲ್ಲಿ ಸೆಕೆಯಿಂದ ಬಿಡುಗಡೆ ನೀಡುತ್ತದೆ ನಿಜಾ. ಆದರೆ ಅದರ ಜೊತೆಗೆ ಮಲೇರಿಯಾ-ಡೆಂಗ್ಯೂ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಜ್ವರಕ್ಕೆ ಕಾರಣವಾಗಬಹುದು. ಈ ಸಮಸ್ಯೆ ನಿವಾರಿಸಲು ಇಲ್ಲಿದೆ ಆಯುರ್ವೇದ ಪರಿಹಾರ.
Health Jun 29, 2023, 3:32 PM IST
ಆಯುರ್ವೇದದಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಇದು ಬಹುತೇಕ ಎಲ್ಲರೂ ನಂಬಿರುವ ಸಂಗತಿ. ಇದೇ ಕಾರಣಕ್ಕೆ ವೈದ್ಯರ ಸಲಹೆ ಇಲ್ಲದೆ ಕೆಲವರು ಆಯುರ್ವೇದ ಔಷಧಿ ಸೇವನೆ ಮಾಡ್ತಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಈ ವಿಷ್ಯ ತಿಳಿದ್ಕೊಳ್ಳಿ.
Health Jun 6, 2023, 3:10 PM IST
ಆಯುರ್ವೇದ ಅನಾದಿಕಾಲದಿಂದಲೂ ಭಾರತದಲ್ಲಿ ಅನುಸರಿಸುತ್ತಿರುವಂತಹ ವೈದ್ಯ ಪದ್ಧತಿ. ಆದರೆ ಈ ಆಯುರ್ವೇದದ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ, ತಜ್ಞರಿಂದ ಅವುಗಳ ಸತ್ಯದ ಬಗ್ಗೆ ತಿಳಿದುಕೊಳ್ಳಿ. ನೀವು ಇಲ್ಲಿವರೆಗೆ ಆಯುರ್ವೇದದ ಬಗ್ಗೆ ತಿಳಿದದ್ದು ಸರಿಯೇ? ತಪ್ಪೆ ಹೀಗೆ ತಿಳಿಯಿರಿ…
Health Dec 18, 2022, 2:18 PM IST
ಈಗ ಓದಿದ್ದು ಅರೆ ಕ್ಷಣಕ್ಕೆ ಮರೆತು ಹೋಗುತ್ತೆ, ಪರೀಕ್ಷೆ ಬರೆಯೋದೇ ಕಷ್ಟವಾಗಿದೆ,ಜ್ಞಾಪಕ ಶಕ್ತಿ ತುಂಬಾ ಕಡಿಮೆ ಎನ್ನುವ ಮಕ್ಕಳ ಪಾಲಕರು ತಲೆಬಿಸಿ ಮಾಡಿಕೊಳ್ಳಬೇಕಾಗಿಲ್ಲ. ಗಿಡಮೂಲಿಕೆ ಮೂಲಕ ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಬಹುದು. ಕಂಪ್ಯೂಟರ್ ಗಿಂತ ಮಕ್ಕಳ ಬುದ್ಧಿ ಚುರುಕಾಗುವಂತೆ ಮಾಡ್ಬಹುದು.
Health Sep 12, 2022, 3:21 PM IST
ಆಯುರ್ವೇದ (Ayurveda)ಪುರಾತನ ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಯಾಗಿದೆ. ಇದು ಸುಮಾರು 5000 ವರ್ಷಗಳಷ್ಟು ಹಳೆಯದು ಮತ್ತು ಪರಿಣಾಮಕಾರಿ ಚಿಕಿತ್ಸೆಗಳು (Treatment), ನೈಸರ್ಗಿಕ ಔಷಧಿಗಳ ಪದ್ಧತಿಯನ್ನು ಹೊಂದಿದೆ. ಆದರೆ ಆರ್ಯುವೇದಕ್ಕೆ ಸಂಬಂಧಿಸಿದ ಕೆಲವೊಂದು ವಿಚಾರಗಳು ನಿಜವಲ್ಲ. ಅದೇನೆಂದು ತಿಳಿಯೋಣ.
Health Jun 26, 2022, 11:29 AM IST
* ಕೃಷಿಯಲ್ಲಿದೆ ಭಾರೀ ಲಾಭ
* ವೈಟ್ ಕಾಲರ್ ಉದ್ಯೋಗ ಬಿಟ್ಟು ಕೃಷಿಯತ್ತ ಮುಖ ಮಾಡುತ್ತಿದ್ದಾರೆ ಯುವಕರು
* ಈ ಬೆಳೆ ಬೆಳೆದು ಭಾರೀ ಲಾಭ ಗಳಿಸಿ
BUSINESS Mar 16, 2022, 12:43 PM IST
ಕಪ್ಪತ್ತಗುಡ್ಡವು(Kappatagudda) ಆಯುರ್ವೇದ ಔಷಧಿಗಳ ತಾಣವಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಆಯುರ್ವೇದ ಔಷಧಗಳ ಕುರಿತು ವಿಶೇಷ ಸಂಶೋಧನೆ ನಡೆಸಬೇಕು ಎಂದು ಗದಗ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಹೇಳಿದ್ದಾರೆ.
Karnataka Districts Nov 6, 2021, 6:39 AM IST
ತಾಲೂಕಿನ ಆನೆಗೊಂದಿಯಲ್ಲಿ ಕೊರೋನಾ ಔಷಧ ಎಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಸಂಚಲನ ಸೃಷ್ಟಿಸಿದ ಆನಂದಯ್ಯ ಅವರ ಆಯುರ್ವೇದ ಔಷಧವನ್ನು ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಉಚಿತವಾಗಿ ವಿತರಣೆ ಮಾಡಿದ್ದಾರೆ.
Karnataka Districts Jun 28, 2021, 8:45 AM IST
ಭಾರತೀಯ ಆಯುರ್ವೇದದಲ್ಲಿ ಬಹಳ ಹಿಂದೆಯೇ ವಿವಿಧ ಹೂವುಗಳನ್ನು ಬಳಸಲಾಗಿದೆ. ಕೆಲವು ಬಗೆಯ ಹೂವುಗಳು ರೋಗಗಳನ್ನು ಗುಣಪಡಿಸಲು ಸಮರ್ಥವಾಗಿವೆ ಎಂದು ಹೇಳಲಾಗುತ್ತದೆ. ಈ ಹೂವುಗಳನ್ನು ಔಷಧಿಗಳಾಗಿ ಬಳಸಲಾಗುತ್ತದೆ. ಹೂವುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸುತ್ತಲಿನ ಸೌಂದರ್ಯಕ್ಕೆ ಇವು ಸೇರ್ಪಡೆಗೊಳ್ಳುತ್ತವೆ ಮಾತ್ರವಲ್ಲ, ಪೌಷ್ಟಿಕಾಂಶ ಮತ್ತು ಔಷಧೀಯ ಬಳಕೆಗೂ ಇವುಗಳನ್ನು ಉಪಯೋಗಿಸಲಾಗುತ್ತದೆ. ಸುಂದರವಾಗಿ ಕಾಣುವ ಅನೇಕ ಹೂವುಗಳು ಚರ್ಮದ ಸಮಸ್ಯೆ ಸೇರಿ ವಿವಿಧ ಸೋಂಕುಗಳನ್ನು ಗುಣಪಡಿಸುವ ಶಕ್ತಿ ಹೊಂದಿವೆ.
Health Jun 5, 2021, 4:07 PM IST
* ಹಳ್ಳಿ ‘ಕೊರೋನಾ’ ಮದ್ದಿಗೆ ಆಂಧ್ರ ಓಕೆ
* ಆನಂದಯ್ಯನ ಆಯುರ್ವೇದ ಔಷಧಕ್ಕೆ ಆಂಧ್ರ ಸರ್ಕಾರ ಅನುಮತಿ
* ವೈದ್ಯರು ಸೂಚಿಸಿದ ಔಷಧದ ಜತೆ ಇದನ್ನು ಬಳಸಬಹುದು
* ಅಡ್ಡ ಪರಿಣಾಮ ಇಲ್ಲದ ‘ಕೃಷ್ಣಪಟ್ಟಣಂ ಹಳ್ಳಿ ಮದ್ದು’
India Jun 1, 2021, 8:29 AM IST
ಕೊರೋನಾ ವಿರುದ್ಧದ ಹೋರಾಟಕ್ಕೆ ಬಲ ನೀಡಲು ಆಯುರ್ವೇದ ಔಷಧ ಬಿಡುಗಡೆ ಮಾಡಲಾಗಿದೆ. ವೈರಾನಾರ್ಮ್ ಎಂಬ ಔಷಧ ಬಿಡುಗಡೆ ಮಾಡಿದ್ದು, ಕ್ಲಿನಿಕಲ್ ಟೆಸ್ಟ್‌ನಲ್ಲಿ ಇದು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
state May 16, 2021, 10:05 AM IST
ಕಳೆದ ವರ್ಷದ ಕರೋನಾ ಮತ್ತು ಈ ವರ್ಷದ ಕರೋನಾ ನಡುವೆ ದೊಡ್ಡ ವ್ಯತ್ಯಾಸವಿದೆ. ಕಳೆದ ವರ್ಷ, ಯಾರಾದರೂ ಕರೋನಾ ಹೊಂದಿದ್ದರೆ, ಮನೆ ಮದ್ದುಗಳ ಮೂಲಕ ಮತ್ತು ಮನೆಯ ಪ್ರತ್ಯೇಕತೆಯಲ್ಲಿ ಉಳಿಯುವ ಮೂಲಕ ಅನೇಕ ಜನರು ಸೋಂಕಿನಿಂದ ಮುಕ್ತರಾಗುತ್ತಿದ್ದರು. ಆದರೆ 2021ರಲ್ಲಿ ಕರೋನಾ ಸೋಂಕಿಗೆ ಒಳಗಾದವರಿಗೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದೆ.
Health May 6, 2021, 4:52 PM IST