Asianet Suvarna News Asianet Suvarna News
77 results for "

ರಾಜೀವ್‌ ಚಂದ್ರಶೇಖರ್‌

"
70 thousand crore electronics product export says union minister rajeev chandrasekhar gvd70 thousand crore electronics product export says union minister rajeev chandrasekhar gvd

70 ಸಾವಿರ ಕೋಟಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ರಫ್ತು: ರಾಜೀವ್‌ ಚಂದ್ರಶೇಖರ್‌

ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿ ಕಂಡಕ್ಟರ್‌ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದ್ದು, 2022ರಲ್ಲಿ 70 ಸಾವಿರ ಕೋಟಿ ರು. ಮೌಲ್ಯದ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ರಫ್ತು ಮಾಡಲಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಮಾಹಿತಿ ನೀಡಿದರು.

state Nov 18, 2022, 9:28 AM IST

Invest Karnataka 2022 Minister of Finance Nirmala Sitharaman in Global Investors Meet sanInvest Karnataka 2022 Minister of Finance Nirmala Sitharaman in Global Investors Meet san

Invest Karnataka 2022: ದೇಶದ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕರ್ನಾಟಕದ ಸಾಧನೆಯನ್ನು ಬಹುವಾಗಿ ಮೆಚ್ಚಿಕೊಂಡರು. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ರಾಜ್ಯವೇ ಮುಂದಿದೆ ಎಂದು ಈ ವೇಳೆ ಹೇಳಿದರು.

BUSINESS Nov 2, 2022, 3:22 PM IST

union cabinet minister Piyush Goyal on Kannda Movie kantara sanunion cabinet minister Piyush Goyal on Kannda Movie kantara san
Video Icon

Invest Karnataka 2022: ಚಿಕ್ಕ ಬಜೆಟ್‌, ದೊಡ್ಡ ಆದಾಯ, 'ಕಾಂತಾರ' ಚಿತ್ರವೇ ಉದಾಹರಣೆ: ಪೀಯುಷ್‌ ಗೋಯೆಲ್‌

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕೇಂದ್ರ ಸಚಿವ ಪೀಯುಷ್‌ ಗೋಯಲ್‌ ಕನ್ನಡ ಚಿತ್ರ ಕಾಂತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿಕ್ಕ ಬಜೆಟ್‌, ದೊಡ್ಡ ಆದಾಯಕ್ಕೆ ಈ ಚಿತ್ರವೇ ಉದಾಹರಣೆ ಎಂದು ಹೇಳಿದರು. ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಗರುಡಾ ಮಾಲ್‌ನಲ್ಲಿ ಈ ಚಿತ್ರವನ್ನು ವೀಕ್ಷಣೆ ಮಾಡಲಿದ್ದಾರೆ.
 

BUSINESS Nov 2, 2022, 1:41 PM IST

Global Investors Meet Invest Karnataka 2022 Union Minister  Rajeev Chandrasekhar sanGlobal Investors Meet Invest Karnataka 2022 Union Minister  Rajeev Chandrasekhar san

Invest Karnataka 2022: ಕೋವಿಡ್‌ ಕಾಲದಲ್ಲಿ ಕರ್ನಾಟಕದ ಕೆಲಸಕ್ಕೆ ರಾಜೀವ್‌ ಚಂದ್ರಶೇಖರ್‌ ಮೆಚ್ಚುಗೆ

ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಐಟಿ ಬಿಟಿ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಮಾತನಾಡಿದ, ಕರ್ನಾಟಕ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

BUSINESS Nov 2, 2022, 1:20 PM IST

elon musk wants verified twitter users to pay $20 per month or lose blue tick ashelon musk wants verified twitter users to pay $20 per month or lose blue tick ash

Twitter ಬ್ಲೂಟಿಕ್‌ಗೆ ವಾರ್ಷಿಕ 20,000 ಶುಲ್ಕಕ್ಕೆ ಎಲಾನ್‌ ಮಸ್ಕ್‌ ಚಿಂತನೆ: ರಾಮಕೃಷ್ಣನ್‌ಗೆ ಸರಿಪಡಿಸುವ ಹೊಣೆ

ಬಳಕೆದಾರರ ಗುರುತನ್ನು ಪರಿಶೀಲಿಸಿ ಟ್ವಿಟ್ಟರ್‌ ಕಂಪನಿ ಅಂಥವರಿಗೆ ಬ್ಲೂಟಿಕ್‌ ನೀಡುತ್ತದೆ. ಇದಕ್ಕಾಗಿ ಈವರೆಗೆ ಮಾಸಿಕ ಅಂದಾಜು 413 ರೂ. ಪಾವತಿಸಬೇಕಿತ್ತು. ಅದನ್ನು ಇದೀಗ ಅಂದಾಜು 1655 ರೂ. ಗೆ ಏರಿಕೆ ಮಾಡಲು ಎಲಾನ್‌ ಮಸ್ಕ್‌ ನಿರ್ಧರಿಸಿದ್ದಾರೆ.

BUSINESS Nov 1, 2022, 8:36 AM IST

New Guidelines for Social Media Says Union Minister Rajeev Chandrasekhar grgNew Guidelines for Social Media Says Union Minister Rajeev Chandrasekhar grg

ಸೋಷಿಯಲ್‌ ಮೀಡಿಯಾಗಳಿಗೆ ಹೊಸ ನಿಯಮ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ದೂರಿತ್ತ 72 ತಾಸಲ್ಲಿ ಜಾಲತಾಣಗಳು ನಿರ್ದಿಷ್ಟ ಪೋಸ್ಟ್‌ ಅಳಿಸಬೇಕು, ಹೊಸ ಐಟಿ ನಿಯಮದಿಂದ ಜಾಲತಾಣಗಳಿಗೆ ಹೊಣೆಗಾರಿಕೆ, ಅಕ್ರಮ/ತಪ್ಪು ಮಾಹಿತಿ ಪ್ರಸರಣಕ್ಕೆ ಕಡಿವಾಣದ ಜವಾಬ್ದಾರಿ: ಆರ್‌ಸಿ

India Oct 30, 2022, 6:30 AM IST

Union Minister Rajeev Chandrasekhar speaks Apple after iPhone 14 Pro running out of stock sanUnion Minister Rajeev Chandrasekhar speaks Apple after iPhone 14 Pro running out of stock san

iPhone 14 Pro ಸ್ಟಾಕ್‌ ಖಾಲಿ, ಆಪಲ್‌ ಜೊತೆ ಮಾತನಾಡಿದ ಕೇಂದ್ರ ಸಚಿವ!

ದೇಶದಲ್ಲಿ ಐಫೋನ್‌ 14 ಪ್ರೋ ಮೊಬೈಲ್‌ಗೆ ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ. ಆದರೆ, ಬುಕ್‌ ಮಾಡಿದರೆ ಫೋನ್‌ ಸಿಗುತ್ತಿಲ್ಲ. ಸ್ಟಾಕ್‌ ಖಾಲಿ ಎನ್ನುವ ಬೋರ್ಡ್‌ ಬಿದ್ದು ಸಾಕಷ್ಟು ದಿನಗಳಾಗಿವೆ. ಈ ಕುರಿತಾಗಿ ದೂರು ಬಂದ ಹಿನ್ನಲೆಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸ್ವತಃ ಆಪಲ್‌ ಕಂಪನಿಯ ಜೊತೆ ಈ ವಿಚಾರವಾಗಲಿ ಮಾತನಾಡಿದ್ದಾರೆ.
 

Technology Oct 27, 2022, 4:25 PM IST

 monthly mobile phone exports touched 1 billion dollar in september ash monthly mobile phone exports touched 1 billion dollar in september ash

ಬಿಲಿಯನ್‌ ಡಾಲರ್‌ ತಲುಪಿದ ಭಾರತದ ಮೊಬೈಲ್‌ ರಫ್ತು; Modi ನಾಯಕತ್ವ ಕಾರಣ: ರಾಜೀವ್‌ ಚಂದ್ರಶೇಖರ್

ಸೆಪ್ಟೆಂಬರ್‌ನಲ್ಲಿ ದಾಖಲೆಯ 8200 ಕೋಟಿ ರೂ. ಮೌಲ್ಯದ ಮೊಬೈಲ್‌ ವಿದೇಶಕ್ಕೆ ರಫ್ತಾಗಿದ್ದು, ಈ ಹಿನ್ನೆಲೆ ಇದೇ ಮೊದಲ ಬಾರಿಗೆ ಭಾರತದ ಮೊಬೈಲ್‌ ರಫ್ತು ಶತಕೋಟಿ ಡಾಲರ್‌ ತಲುಪಿದೆ. 

 

BUSINESS Oct 15, 2022, 9:01 AM IST

India World Leader in Tech MP Rajeev Chandrasekhar akbIndia World Leader in Tech MP Rajeev Chandrasekhar akb

ಟೆಕ್‌ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕ: ರಾಜೀವ್‌ ಚಂದ್ರಶೇಖರ್‌

ಭಾರತವು ಶೀಘ್ರದಲ್ಲೇ ಎಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದನಾ ಕ್ಷೇತ್ರದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಲಿದ್ದು, ಈ ನಿಟ್ಟಿನಲ್ಲಿ ಯುವಕರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌, ಐಟಿ ಮತ್ತು ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಬುಧವಾರ ಹೇಳಿದ್ದಾರೆ.

India Oct 6, 2022, 9:24 AM IST

In a first in four decades an Union Minister Rajeev Chandrasekhar visits Zunheboto a Nagaland District sanIn a first in four decades an Union Minister Rajeev Chandrasekhar visits Zunheboto a Nagaland District san

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ಗೆ ಕೇಂದ್ರ ಸಚಿವರ ಭೇಟಿ, ರಾಜೀವ್‌ ಚಂದ್ರಶೇಖರ್‌ಗೆ ಗರಿಮೆ!

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ನಾಗಾಲ್ಯಾಂಡ್‌ಗೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌,  ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಿದ್ದಲ್ಲದೆ ಮತ್ತು ಜುನ್ಹೆಬೋಟೊ ಮತ್ತು ವೋಖಾ ಜಿಲ್ಲೆಗಳಲ್ಲಿ ಫಲಾನುಭವಿಗಳನ್ನು ಭೇಟಿ ಮಾಡಿದ್ದಾರೆ.

India Sep 26, 2022, 6:57 PM IST

Modi at 20 book launch talk show about Narendra Modi achievement sanModi at 20 book launch talk show about Narendra Modi achievement san
Video Icon

ಮೋದಿ@20 ಪುಸ್ತಕ ಬಿಡುಗಡೆ, ಮೋದಿ ಸಾಧನೆ ಬಗ್ಗೆ ಸಂವಾದ ಕಾರ್ಯಕ್ರಮ!

ನರೇಂದ್ರ ಮೋದಿ  ಗುಜರಾತ್ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ 20 ವರ್ಷಗಳು ಕಳೆದಿರುವ ಹಿನ್ನೆಲೆ   ಮೋದಿ@20 ಪುಸ್ತಕ ಬಿಡುಗಡೆ ಮಾಡಲಾಯ್ತು.
 

India Sep 24, 2022, 1:47 PM IST

PM Narendra Modi is the Strong Way to New India Says Union Minister Rajeev Chandrasekhar grgPM Narendra Modi is the Strong Way to New India Says Union Minister Rajeev Chandrasekhar grg

ನವಭಾರತಕ್ಕೆ ಮೋದಿ ಬಲಿಷ್ಠ ಮಾರ್ಗ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ನವಭಾರತ ಎಂಬುದು ಘೋಷಣೆ ಅಲ್ಲ, ದೂರದೃಷ್ಟಿ ಗುರಿ,ಸುಧಾರಣೆ ತಂದು ಗುರಿ ಸಾಧಿಸಲು ಮೋದಿ ಪಣ, ಮೋದಿ ಅವಧಿಯಲ್ಲಿ ದಾಖಲೆ ತೆರಿಗೆ ಸಂಗ್ರಹ: ರಾಜೀವ್‌ 

state Sep 24, 2022, 11:21 AM IST

Union Minister Rajeev Chandrasekhar addressed at7th convocation of PES University in Bengaluru ravUnion Minister Rajeev Chandrasekhar addressed at7th convocation of PES University in Bengaluru rav

ಮುಂದಿನ ಶತಮಾನ ಭಾರತದ್ದು: ರಾಜೀವ್‌ ಚಂದ್ರಶೇಖರ್‌

  • ಮುಂದಿನ ಶತಮಾನ ಭಾರತದ್ದು
  • ಮೊದಲ ಬಾರಿಗೆ ನಿರೀಕ್ಷೆಗಿಂತ ಶೇ.25ರಷ್ಟುಹೆಚ್ಚು ತೆರಿಗೆ ಸಂಗ್ರಹ
  • ದೇಶದ ಆರ್ಥಿಕತೆ ಜಗತ್ತಿನಲ್ಲೇ ಅತಿವೇಗದ ಅಭಿವೃದ್ಧಿ
  • ಪಿಇಎಸ್‌ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಬಣ್ಣನೆ

Education Sep 10, 2022, 7:35 AM IST

Blueprint for the Construction For New Bengaluru Says Union Minister Rajeev Chandrasekhar grgBlueprint for the Construction For New Bengaluru Says Union Minister Rajeev Chandrasekhar grg

ನವ ಬೆಂಗಳೂರು ನಿರ್ಮಾಣಕ್ಕೆ ನೀಲನಕ್ಷೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಐಟಿ ಕಂಪನಿಗಳ ದೂರು ಪರಿಹಾರಕ್ಕೆ ಸರ್ಕಾರ, ನಾನು ಸಿದ್ಧ, ಐಟಿ ಕಂಪನಿಗಳು ಬೆಂಗಳೂರು ಬಿಡುವ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ 

Karnataka Districts Sep 10, 2022, 5:42 AM IST

bjp shares video of sting operation of delhi excise policy on aap ash bjp shares video of sting operation of delhi excise policy on aap ash

Delhi Liquor Policy Case: 'ಸ್ಟಿಂಗ್ ಆಪರೇಷನ್' ವಿಡಿಯೋ ಹಂಚಿಕೊಂಡ ಬಿಜೆಪಿ

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸ್ಟಿಂಗ್ ಆಪರೇಷನ್‌ ವಿಡಿಯೋವನ್ನು ಹಂಚಿಕೊಂಡಿದೆ. ಈ ಸಂಬಂಧ ಟ್ವೀಟ್‌ ಮಾಡಿರುವ ಕೆಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

India Sep 5, 2022, 2:21 PM IST