Asianet Suvarna News Asianet Suvarna News
15 results for "

ಪಾದಚಾರಿ ಮಾರ್ಗ

"
karnataka high court directs to auction vehicles abandoned by roadside gvdkarnataka high court directs to auction vehicles abandoned by roadside gvd

ಫುಟ್‌ಪಾತ್‌ನಲ್ಲಿರುವ ಅನಾಥ ವಾಹನಗಳ ಹರಾಜು: ಹೈಕೋರ್ಟ್‌ ಸೂಚನೆಯಲ್ಲೇನಿದೆ?

ನಗರದ ರಸ್ತೆ-ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು ಬಿಬಿಎಂಪಿ ಹಾಗೂ ನಗರ ಪೊಲೀಸ್‌ ಇಲಾಖೆಗೆ ಅನುಮತಿ ನೀಡಿರುವ ಹೈಕೋರ್ಟ್‌.

Karnataka Districts Feb 9, 2024, 9:57 AM IST

Evacuation of traders as per High Court order Says DK Shivakumar gvdEvacuation of traders as per High Court order Says DK Shivakumar gvd

ಹೈಕೋರ್ಟ್‌ ಆದೇಶದಂತೆ ವ್ಯಾಪಾರಿಗಳ ತೆರವು: ಡಿ.ಕೆ.ಶಿವಕುಮಾರ್‌

ನಗರದಲ್ಲಿ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ. ಸುಗಮ ಸಂಚಾರ ಹಾಗೂ ಪಾದಚಾರಿಗಳ ಅನುಕೂಲಕ್ಕಾಗಿ ಹೈಕೋರ್ಟ್‌ ಆದೇಶದ ಮೇರೆಗೆ ಪಾದಚಾರಿ ಮಾರ್ಗಗಳ ವ್ಯಾಪಾರಿಗಳ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

Politics Jan 15, 2024, 3:30 AM IST

Bengaluru poor people life is precarious BBMP seizes pavement traders sheds and tools satBengaluru poor people life is precarious BBMP seizes pavement traders sheds and tools sat

ಬೆಂಗಳೂರು ಬಡವರ ಬದುಕು ಅತಂತ್ರ: ಫುಟ್‌ಪಾತ್‌ ವ್ಯಾಪಾರಿಗಳ ಶೆಡ್‌, ತಳ್ಳುಗಾಡಿ ಹೊತ್ತೊಯ್ದ ಬಿಬಿಎಂಪಿ

ಬಿಬಿಎಂಪಿ ವತಿಯಿಂದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮಾಡುತ್ತಿದ್ದು, ಇದರಲ್ಲಿ ಬಡಜನರ ಶೆಡ್‌ಗಳು, ಮಾರಾಟದ ವಸ್ತುಗಳನ್ನು ಬಿಬಿಎಂಪಿ ವಶಕ್ಕೆ ಪಡೆಯುತ್ತಿದೆ. ಆದರೆ, ಬಡಜನರ ಬದುಕು ಅತಂತ್ರವಾಗುತ್ತಿದೆ.

Karnataka Districts Nov 18, 2023, 7:37 PM IST

BBMP bans animal slaughter outside slaughterhouses at bengaluru ravBBMP bans animal slaughter outside slaughterhouses at bengaluru rav

slaughter house: ಕಸಾಯಿಖಾನೆ ಹೊರಗೆ ಪ್ರಾಣಿ ವಧೆ ನಿಷೇಧಿಸಿದ ಬಿಬಿಎಂಪಿ

ನಗರದ ರಸ್ತೆ, ಪಾದಚಾರಿ ಮಾರ್ಗ, ಆಸ್ಪತ್ರೆ ಆವರಣ, ನರ್ಸಿಂಗ್‌ ಹೋಂ, ಶಾಲಾ-ಕಾಲೇಜಿನ ಒಳ ಮತ್ತು ಹೊರಾಂಗಣ, ಆಟದ ಮೈದಾನ, ಉದ್ಯಾನ, ದೇವಸ್ಥಾನ, ಮಸೀದಿ, ಇತರೆ ಧಾರ್ಮಿಕ ಸ್ಥಳಗಳ ಆವರಣ, ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಪ್ರಾಣಿವಧೆ ಮತ್ತು ಬಲಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

state Jun 27, 2023, 10:50 PM IST

All Footpath Transformers Relocation in Another Year in Bengaluru Says BESCOM grgAll Footpath Transformers Relocation in Another Year in Bengaluru Says BESCOM grg

ಇನ್ನೊಂದು ವರ್ಷದಲ್ಲಿ ಎಲ್ಲ ಫುಟ್ಪಾತ್‌ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ: ಬೆಸ್ಕಾಂ

ಸ್ಪನ್‌ ಪೋಲ್‌ ರಚನೆ, ಸ್ಥಳಾಂತರ ಖಚಿತ: ಹೈಕೋರ್ಟ್‌ಗೆ ಬೆಸ್ಕಾಂ ಮಾಹಿತಿ, ಜ.9ಕ್ಕೆ ವಿಚಾರಣೆ ಮುಂದೂಡಿಕೆ

Karnataka Districts Sep 13, 2022, 8:54 AM IST

BBMP Chief Commissioner Tushar Girinath  instructs clear footpath encroachments gowBBMP Chief Commissioner Tushar Girinath  instructs clear footpath encroachments gow

ಫುಟ್‌ಪಾತನ್ನು ಒಂದು ಬಾರಿ ತೆರವುಗೊಳಿಸಿ ಸುಮ್ಮನಿರಬೇಡಿ: ತುಷಾರ್‌ ಸೂಚನೆ

ಪಾದಚಾರಿ ಮಾರ್ಗ ಒತ್ತುವರಿಯನ್ನು ಒಮ್ಮೆ ತೆರವುಗೊಳಿಸಿ ಸುಮ್ಮನಾಗುವುದಲ್ಲ, ನಿರಂತರವಾಗಿ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಖಡಕ್ ಸೂಚನೆ ನೀಡಿದ್ದಾರೆ.

Karnataka Districts Aug 15, 2022, 6:01 AM IST

Bengaluru Bag found On Footpath creates fear in Public podBengaluru Bag found On Footpath creates fear in Public pod

ಫುಟ್‌ಪಾತ್‌ನಲ್ಲಿ ಅನಾಥ ಬ್ಯಾಗ್‌: ಪರಿಶೀಲಿಸಿದಾಗ ಅದರಲ್ಲೇನಿತ್ತು ಗೊತ್ತಾ?

* ತಲೆ ಸುತ್ತು ಬಂದು ಬ್ಯಾಗ್‌ ಬಿಟ್ಟು ಹೋಗಿದ್ದ ಸಂಖ್ಯಾಶಾಸ್ತ್ರಜ್ಞ

* ಫುಟ್‌ಪಾತ್‌ನಲ್ಲಿ ಅನಾಥ ಬ್ಯಾಗ್‌: ಆತಂಕ, ಪರಿಶೀಲಿಸಿದಾಗ ಬಟ್ಟೆಪತ್ತೆ!

* ಬ್ಯಾಗ್‌ ಸಿಕ್ಕ ಗಾಂಧಿನಗರದ 5ನೇ ಮುಖ್ಯ ರಸ್ತೆ ಪೊಲೀಸರಿಂದ ಬ್ಲಾಕ್‌

* ಬಾಂಬ್‌ ಸ್ವಾಡ್‌ನಿಂದ ಬ್ಯಾಗ್‌ ಪರಿಶೀಲನೆ

Karnataka Districts May 6, 2022, 8:28 AM IST

Criminal Case Against Those Who Vehicle Park in Footpath in Bengaluru grgCriminal Case Against Those Who Vehicle Park in Footpath in Bengaluru grg

'ಫುಟ್‌ಪಾತಲ್ಲಿ ವಾಹನ ಪಾರ್ಕ್ ಮಾಡಿದ್ರೆ ಕ್ರಿಮಿನಲ್‌ ಕೇಸ್‌'

ನಗರದ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಹಾಗೂ ದಂಡ ವಸೂಲಿ ಮಾಡಬೇಕು ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್‌ ಆದೇಶಿಸಿದೆ.
 

Karnataka Districts Apr 22, 2021, 8:34 AM IST

15 Migrant Workers Sleeping on Footpath Crushed to Death by Truck pod15 Migrant Workers Sleeping on Footpath Crushed to Death by Truck pod

ಲಾರಿ ಹರಿದು 15 ವಲಸೆ ಕಾರ್ಮಿಕರ ಸಾವು!

ಲಾರಿ ಹರಿದು 15 ವಲಸೆ ಕಾರ್ಮಿಕರ ಸಾವು| ಗುಜರಾತ್‌ನ ಸೂರತ್‌ನಲ್ಲೊಂದು ಹೃದಯವಿದ್ರಾವಕ ಘಟನೆ| ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಕಾರ್ಮಿಕರು

India Jan 20, 2021, 8:09 AM IST

Smart City Work Start in Cubbon Park in Bengaluru grgSmart City Work Start in Cubbon Park in Bengaluru grg

ಕಬ್ಬನ್‌ ಪಾರ್ಕಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಶುರು

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಬ್ಬನ್‌ ಉದ್ಯಾನದಲ್ಲಿ ಪಾದಚಾರಿ ಮಾರ್ಗ ಮತ್ತು ಜಾಗಿಂಗ್‌ ಪಥಗಳ ನವೀಕರಣ ಕಾಮಗಾರಿ ಆರಂಭವಾಗಿದೆ.
 

Karnataka Districts Jan 18, 2021, 8:13 AM IST

BBMP 500 rs Fine to Person for Urinating in Public Place in BengaluruBBMP 500 rs Fine to Person for Urinating in Public Place in Bengaluru

ಕಂಡ ಕಂಡಲ್ಲಿ ಮೂತ್ರ ವಿಸರ್ಜಿಸಿದ್ರೆ ಹೀಗೆ ಆಗೋದು..!

ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ನಿಷೇಧವಿದ್ದರೂ ಓರ್ವ ವ್ಯಕ್ತಿ ನಗರದ ಶಾಕಾಂಬರಿನಗರದ ಪಾದಚಾರಿ ಮಾರ್ಗದಲ್ಲಿ ರಾಜಾರೋಷವಾಗಿ ಮೂತ್ರ ವಿಸರ್ಜಿಸಿ 500 ದಂಡ ತೆತ್ತಿದ್ದಾರೆ.
 

state Aug 26, 2020, 8:28 AM IST

More Precautions At CM Yediyurappa Home As Coronavirus Infected Lady Passed In Front Of His HouseMore Precautions At CM Yediyurappa Home As Coronavirus Infected Lady Passed In Front Of His House

ಸಿಎಂ ಬಿಎಸ್‌ವೈ ನಿವಾಸದ ಮುಂದೆ ಸುಳಿದಾಡಿದ ಸೋಂಕಿತೆ: ಕಟ್ಟೆಚ್ಚರ

ಸಿಎಂ ಬಿಎಸ್‌ವೈ ನಿವಾಸದ ಮುಂದೆ ಸುಳಿದಾಡಿದ ಸೋಂಕಿತೆ: ಕಟ್ಟೆಚ್ಚರ| ಮುನ್ನೆಚ್ಚರಿಕೆಯಾಗಿ ಸಿಎಂ ಮನೆ ಎದುರಿನ ರಸ್ತೆ, ಪಾದಚಾರಿ ಮಾರ್ಗ ಸ್ವಚ್ಛತೆ

Coronavirus Karnataka Mar 29, 2020, 10:27 AM IST

Open food shops in bangalore closed due to Cholera and coronavirusOpen food shops in bangalore closed due to Cholera and coronavirus

ಬೆಂಗಳೂರಲ್ಲಿ ರಸ್ತೆಬದಿ ತೆರೆದ ಆಹಾರ ಮಾರಾಟಕ್ಕೆ ಬ್ರೇಕ್‌

ಕೊರೋನಾ ಜತೆಗೆ ನಗರದಲ್ಲಿ ಕಾಲರಾ ಭೀತಿಯೂ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿ ತೆರೆದಿಟ್ಟಆಹಾರ ಪದಾರ್ಥ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ.

Karnataka Districts Mar 10, 2020, 8:33 AM IST

Poor State of Tender Sure Footpath in BengaluruPoor State of Tender Sure Footpath in Bengaluru

ಟೆಂಡರ್ ಶ್ಯೂರ್ ಫುಟ್‌ಪಾತ್ ಪಾರ್ಕಿಂಗ್ ಸ್ಪಾಟ್ ಆಗಿದೆ!

ಜನರಿಗೆ ಉಪಯೋಗವಾಗಲಿ ಎಂದು ಹೊಸದಾಗಿ ನಗರದಲ್ಲಿ ಟೆಂಡರ್ ಶ್ಯೂರ್ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ ಅದು ಜನರಿಗೆ ಉಪಯೋಗವಾಗುವ ಬದಲು ಕಿರಿಕಿಯೇ ಜಾಸ್ತಿಯಾಗಿದೆ. ಪಾದಚಾರಿ ಮಾರ್ಗವನ್ನು ದ್ವಿಚಕ್ರ ವಾಹನ ನಿಲ್ಲಿಸಲು ಬಳಸಲಾಗುತ್ತಿದ್ದು, ಜೆಪಿ ನಗರದ ಶಾಖಾಂಬರಿ ನಗರದ ವಾರ್ಡ್ ಜನರು ರೋಸಿ ಹೋಗಿದ್ದಾರೆ.

Karnataka Districts May 9, 2019, 6:30 PM IST

High Tech Church Street DamagedHigh Tech Church Street Damaged
Video Icon

ಉದ್ಘಾಟನೆಯಾದ 4 ತಿಂಗಳಿಗೆ ಚರ್ಚ್ ಸ್ಟ್ರೀಟ್ ಅಧೋಗತಿ!

ಬಿಬಿಎಂಪಿ ಟೆಂಡರ್ ಶೂರ್ ಯೋಜನೆಯಡಿಯಲ್ಲಿ ಬರೋಬ್ಬರಿ 9. 2 ಕೋಟಿ ಖರ್ಚು ಮಾಡಿ ಯುರೋಪ್ ಮಾದರಿಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಚರ್ಚ್ ಸ್ಟ್ರೀಟ್’ನಲ್ಲಿ ವಿನೂತನವಾಗಿ ಹೈಟೆಕ್ ಪಾದಚಾರಿ ಮಾರ್ಗವನ್ನು ನಿರ್ಮಿಸಿದ್ದರು. ಈ ರಸ್ತೆ ಉದ್ಘಾಟನೆಗೊಂಡು ನಾಲ್ಕು ತಿಂಗಳು ಕಳೆದಿಲ್ಲ ಆಗಲೇ ರಸ್ತೆ ಹಾಳಾಗಿ ಹೋಗಿದೆ. 

NEWS Jun 23, 2018, 4:18 PM IST