ಬೆಂಗಳೂರು(ಮೇ.09): ಜನರಿಗೆ ಉಪಯೋಗವಾಗಲಿ ಎಂದು ಹೊಸದಾಗಿ ನಗರದಲ್ಲಿ ಟೆಂಡರ್ ಶ್ಯೂರ್ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ ಅದು ಜನರಿಗೆ ಉಪಯೋಗವಾಗುವ ಬದಲು ಕಿರಿಕಿಯೇ ಜಾಸ್ತಿಯಾಗಿದೆ. ಪಾದಚಾರಿ ಮಾರ್ಗವನ್ನು ದ್ವಿಚಕ್ರ ವಾಹನ ನಿಲ್ಲಿಸಲು ಬಳಸಲಾಗುತ್ತಿದ್ದು, ಜೆಪಿ ನಗರದ ಶಾಖಾಂಬರಿ ನಗರದ ವಾರ್ಡ್ ಜನರು ರೋಸಿ ಹೋಗಿದ್ದಾರೆ.

"

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...