Asianet Suvarna News Asianet Suvarna News
211 results for "

ಕ್ರೀಡಾ

"
Union Budget 2021 Allotment for Sports Sector kvnUnion Budget 2021 Allotment for Sports Sector kvn

ಕೇಂದ್ರ ಬಜೆಟ್‌ 2021: ಕ್ರೀಡಾಕ್ಷೇತ್ರಕ್ಕೆ ಸಿಕ್ಕಿದ್ದೇನು..?

2020-21ರಲ್ಲಿ 2826.92 ಕೋಟಿ ಮೀಸಲಿಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಕೋವಿಡ್‌ನಿಂದಾಗಿ ಕ್ರೀಡಾ ಚಟುವಟಿಕೆಗಳು ನಡೆಯದ ಕಾರಣ ಆ ಮೊತ್ತವನ್ನು ಪರಿಷ್ಕರಿಸಿ 1800.15 ಕೋಟಿ ರು.ಗೆ ಇಳಿಕೆ ಮಾಡಲಾಗಿತ್ತು.
 

Sports Feb 2, 2021, 7:58 AM IST

Indian Pacer Mohammed Siraj Reveals Umpires Offered India To Leave Sydney Test After Racist Comments kvnIndian Pacer Mohammed Siraj Reveals Umpires Offered India To Leave Sydney Test After Racist Comments kvn

ಜನಾಂಗೀಯ ನಿಂದನೆ: ಕ್ರೀಡಾಂಗಣ ತೊರೆಯಲು ಆಯ್ಕೆ ನೀಡಿದ್ದ ಅಂಪೈರ್‌!

ಭಾರತಕ್ಕೆ ಆಗಮಿಸಿದ ನಂತರ ತಂದೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಾಜ್‌, ‘‘ ಕೆಲವು ಪ್ರೇಕ್ಷಕರು ನನ್ನನ್ನು ಬ್ರೌನ್‌ ಮಂಕಿ ಎಂದು ಕರೆದರು. ಕೂಡಲೇ ಈ ವಿಷಯವನ್ನು ನಾಯಕ ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದೆ. ಈ ಸಂಬಂಧ ರಹಾನೆ ಫೀಲ್ಡ್‌ ಅಂಪೈರ್‌ ಪೌಲ್‌ ರೀಫೆಲ್‌ ಮತ್ತು ಪೌಲ್‌ ವಿಲ್ಸನ್‌ ಅವರಿಗೆ ತಿಳಿಸಿದರು.

Cricket Jan 22, 2021, 8:53 AM IST

Aravind hima khel Kannada movie vcsAravind hima khel Kannada movie vcs

ಅಖಾಡಕ್ಕೆ ಇಳಿಯಲು ಸಜ್ಜಾಗಿದೆ ಕ್ರೀಡಾ ಪ್ರಧಾನ ಚಿತ್ರ 'ಖೇಲ್‌'

ಕನ್ನಡದಲ್ಲಿ ಕ್ರೀಡಾ ಪ್ರಧಾನವಾದ ಚಿತ್ರಗಳ ಸಂಖ್ಯೆ ತುಸು ಕಡಿಮೆ. ಆದರೆ ಆಗೊಮ್ಮೆ ಹೀಗೊಮ್ಮೆ ಎನ್ನುವಂತೆ ಒಳ್ಳೊಳ್ಳೆಯ ಕ್ರೀಡಾ ಬದುಕಿನ ಚಿತ್ರಗಳು ಬಂದು ಹೋಗಿವೆ. ಅಂತಹ ಸಾಲಿಗೆ ಸೇರುವ ನಿಟ್ಟಿನಲ್ಲಿ ಹೊಸಬರ ಚಿತ್ರ ಬರುತ್ತಿದೆ. ಅದರ ಹೆಸರು ‘ಖೇಲ್‌’.

Sandalwood Dec 19, 2020, 10:09 AM IST

Indian Govt to start 1000 Khelo India centres to help retired sports persons  Says Minister Kiren Rijiju kvnIndian Govt to start 1000 Khelo India centres to help retired sports persons  Says Minister Kiren Rijiju kvn

ದೇಶದಲ್ಲಿ 1000 ಖೇಲೋ ಇಂಡಿಯಾ ಸ್ಥಾಪನೆ: ರಿಜಿಜು

‘ನಿವೃತ್ತ ಕ್ರೀಡಾಪಟುಗಳು ಕೋಚ್‌ ಇಲ್ಲವೇ ಇತರ ಹುದ್ದೆಗಳನ್ನು ನಿರ್ವಹಿಸುವ ಮೂಲಕ ದೇಶದಲ್ಲಿ ಕ್ರೀಡಾ ಸಂಸ್ಕೃತಿ ರೂಪುಗೊಳ್ಳಲು ನೆರವು ನೀಡಲು ಈ ಯೋಜನೆ ಅನುಕೂಲವಾಗಲಿದೆ. ಕ್ರೀಡಾಪಟುಗಳು ಸಂಕಷ್ಟದಲ್ಲಿರುವುದನ್ನು ಕಂಡು ಯುವ ಪೀಳಿಗೆ ಕ್ರೀಡೆಯತ್ತ ಆಸಕ್ತಿ ತೋರುವುದಿಲ್ಲ. ಹೀಗಾಗಿ ಕ್ರೀಡಾಪಟುಗಳಿಗೆ ಘೋಷಣೆಯಾಗುವ ಆರ್ಥಿಕ ನೆರವು ನೇರವಾಗಿ ಅವರಿಗೇ ತಲುಪುವಂತೆ ಮಾಡಲು ಸಚಿವಾಲಯ ಶ್ರಮಿಸುತ್ತಿದೆ’ ಎಂದು ರಿಜಿಜು ಹೇಳಿದ್ದಾರೆ.
 

OTHER SPORTS Dec 9, 2020, 9:05 AM IST

Rajiv Gandhi Khel Ratna awards 2020 RecipientsRajiv Gandhi Khel Ratna awards 2020 Recipients

ಕ್ರೀಡಾ ಸಾಧಕರಿಗೆ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪ್ರದಾನ

ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಹಾಗೂ ಪ್ಯಾರಾ ಅಥ್ಲೀಟ್‌ ಮರಿಯಪ್ಪನ್‌ ತಂಗವೇಲು ಅವರಿಗೆ ಶನಿವಾರ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರದಾನ ಮಾಡಲಾಯಿತು.

Sports Aug 30, 2020, 9:17 AM IST

England PM Boris Johnson announces sports grounds could let spectators back in from OctoberEngland PM Boris Johnson announces sports grounds could let spectators back in from October

ಇಂಗ್ಲೆಂಡ್‌ನಲ್ಲಿ ಶೀಘ್ರದಲ್ಲೇ ಕ್ರೀಡಾಂಗಣಕ್ಕೆ ಪ್ರೇಕ್ಷ​ಕ​ರು

ಜು.26ರಿಂದ ದೇಸಿ ಕ್ರಿಕೆಟ್‌ ಋುತು ಆರಂಭ​ಗೊಳ್ಳಲಿದ್ದು, ಕೊರೋನಾ ನಂತರ ಮೊದಲ ಬಾರಿಗೆ ಅಭಿ​ಮಾ​ನಿ​ಗ​ಳಿಗೆ ಕ್ರೀಡಾಂಗಣಕ್ಕೆ ಪ್ರವೇ​ಶಿ​ಸಲು ಅವ​ಕಾಶ ಸಿಗ​ಲಿದೆ. ಜು.31ರಿಂದ ವಿಶ್ವ ಸ್ನೂಕರ್‌ ಚಾಂಪಿ​ಯನ್‌ಶಿಪ್‌ ನಡೆ​ಯ​ಲಿ​ದ್ದು, ಪ್ರೇಕ್ಷಕರಿಗೆ ಪ್ರವೇಶ ಸಿಗ​ಲಿದೆ.

Sports Jul 18, 2020, 12:15 PM IST

Corona care center video goes viralCorona care center video goes viral

ಕೊರೋನಾ ಕೇರ್‌ ಸೆಂಟರ್‌ ಅವ್ಯವಸ್ಥೆ ವಿಡಿಯೋ ವೈರಲ್..!

ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ ಅವ್ಯವಸ್ಥೆಯ ಕುರಿತು ಕ್ವಾರಂಟೈನ್‌ನಲ್ಲಿರುವ ರೋಗಿಯೊಬ್ಬರು ವಿಡಿಯೋ ಮಾಡಿ ನೈಜ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

Karnataka Districts Jul 17, 2020, 11:09 AM IST

Dead body left on road for 4 hours in bangaloreDead body left on road for 4 hours in bangalore

ಆ್ಯಂಬುಲೆನ್ಸ್‌ ತಡ: ರಸ್ತೆ ಬದಿಯಲ್ಲೇ 4 ತಾಸು ಅನಾಥ ಶವ

ಬಸವೇಶ್ವರನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣ ಬಳಿಯ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಮೃತ ದೇಹ ಸಾಗಿಸಲು ಆ್ಯಂಬುಲೆನ್ಸ್‌ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

Karnataka Districts Jul 10, 2020, 10:10 AM IST

Test cricket returns today with Corona precaution masseursTest cricket returns today with Corona precaution masseurs

ಹೊಸ ರೂಲ್ಸ್‌ನೊಂದಿಗೆ ಇಂದಿನಿಂದ ಟೆಸ್ಟ್‌ ಕ್ರಿಕೆಟ್ ಆರಂಭ‌!

ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಬಯೋ ಸೆಕ್ಯೂರ್‌ ವಾತಾವರಣ ನಿರ್ಮಿಸಲಾಗಿದೆ. ಮಾ.13ರಂದು ಆಸ್ಪ್ರೇಲಿಯಾ-ನ್ಯೂಜಿಲೆಂಡ್‌ ನಡುವೆ ಏಕದಿನ ಪಂದ್ಯ ನಡೆದಿತ್ತು. ಅದೇ ಕೊನೆ, ಆ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವೊಂದು ನಡೆಯಲಿದೆ.

Cricket Jul 8, 2020, 7:32 AM IST

BCCI Likely To Lose Nike As Kit Sponsor After 14 Years Due To corona effectBCCI Likely To Lose Nike As Kit Sponsor After 14 Years Due To corona effect

ಬಿಸಿ​ಸಿಐಗೆ ಮತ್ತೊಂದು ಆರ್ಥಿಕ ಹೊಡೆತ..!

ಸದ್ಯ ಚಾಲ್ತಿ​ಯ​ಲ್ಲಿ​ರುವ ಒಪ್ಪಂದದ ಪ್ರಕಾರ ನೈಕಿ ಸಂಸ್ಥೆ, 4 ವರ್ಷಕ್ಕೆ 370 ಕೋಟಿ ರು. ಪಾವ​ತಿ​ಸ​ಲಿದೆ. ಸಂಕ​ಷ್ಟ​ದ​ಲ್ಲಿ​ರುವ ಸಂಸ್ಥೆ, ಒಪ್ಪಂದ ವಿಸ್ತರಣೆ ಮಾಡಲು ಬಿಸಿ​ಸಿಐಗೆ ಅಷ್ಟೊಂದು ಹಣ ಪಾವ​ತಿ​ಸುವ ಸ್ಥಿತಿ​ಯ​ಲ್ಲಿಲ್ಲ. ಹೀಗಾಗಿ ಒಪ್ಪಂದ​ದಿಂದ ಹಿಂದೆ ಸರಿ​ಯ​ಲಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.
 

Cricket Jun 29, 2020, 4:39 PM IST

Former Minister H K Patil Outrage on BS Yediyurappa GovernmentFormer Minister H K Patil Outrage on BS Yediyurappa Government

ಜನರನ್ನು ಜಾನುವಾರುಗಳೆಂದು ತಿಳಿದಿದ್ದೀರಾ? BSY ಸರ್ಕಾರದ ವಿರುದ್ಧ H K ಪಾಟೀಲ ಆಕ್ರೋಶ

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿದೆ. ಕೊರೋನಾ ಚಿಕಿತ್ಸೆಗೆ ಮೈದಾನ, ಕ್ರೀಡಾಂಗಣ ಸೇರಿದಂತೆ ಬಯಲು ಪ್ರದೇಶಗಳಲ್ಲಿ ವ್ಯವಸ್ಥೆ ಮಾಡಲು ಜನರನ್ನು ಜಾನುವಾರುಗಳು ಎಂದು ತಿಳಿದಿದ್ದೀರಾ? ಎಂದು ಶಾಸಕ ಎಚ್‌.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka Districts Jun 29, 2020, 8:20 AM IST

Australia Still Confidence to Host ICC T20 World CupAustralia Still Confidence to Host ICC T20 World Cup

ಟಿ20 ವಿಶ್ವ​ಕ​ಪ್‌ ನಡೆಸುವ ಬಗ್ಗೆ ಆಸೀಸ್‌ಗಿನ್ನೂ ವಿಶ್ವಾ​ಸ!

ಮುಂದಿನ ತಿಂಗ​ಳಿಂದ ಆಸ್ಪ್ರೇ​ಲಿ​ಯಾ​ದ್ಯಂತ ಕ್ರೀಡಾಂಗಣಗಳಿಗೆ ಪ್ರೇಕ್ಷ​ಕರ ಪ್ರವೇಶಕ್ಕೆ ಅವ​ಕಾಶ ನೀಡು​ವು​ದಾಗಿ ಶುಕ್ರ​ವಾರ ಆಸ್ಪ್ರೇ​ಲಿಯಾ ಪ್ರಧಾನಿ ಸ್ಕಾಟ್‌ ಮೋರಿ​ಸ್ಸನ್‌ ಘೋಷಿ​ಸಿದ್ದು, ವಿಶ್ವ​ಕಪ್‌ ಆಯೋ​ಜನೆ ಬಗ್ಗೆ ಸುಳಿವು ನೀಡಿ​ದ್ದಾರೆ.

Cricket Jun 13, 2020, 4:18 PM IST

Germany started football at a fans cutout in empty stadiumGermany started football at a fans cutout in empty stadium

ಖಾಲಿ ಕ್ರೀಡಾಂಗಣದಲ್ಲಿ ಅಭಿ​ಮಾ​ನಿ​ಗಳ ಕಟೌಟ್‌ ಹಾಕಿ ಫುಟ್ಬಾಲ್ ಆರಂಭ!

ಕೊರೋನಾ ವೈರಸ್ ಕಾರಣ ಯಾವುದೇ ಕ್ರೀಡಾಂಗಣಕ್ಕೂ ಪ್ರೇಕ್ಷರಿಗೆ ಪ್ರವೇಶವಿಲ್ಲ. ಇತ್ತ ಕೊರೋನಾ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳೂ ಕಾಣುತ್ತಿಲ್ಲ. ಹೀಗಾಗಿ ಖಾಲಿ ಕ್ರೀಡಾಂಗಣದಲ್ಲಿ ಇದೀಗ ಫುಟ್ಬಾಲ್ ಆರಂಭಗೊಂಡಿದೆ. ಇತ್ತ ಆಟಗಾರರಿಗೆ ನಿರಾಸೆಯಾಗದಿರಿಲು ಅಭಿಮಾನಿಗಳ ಕಟೌಟ್ ಬಳಸಲಾಗಿದೆ. 

Football May 21, 2020, 4:06 PM IST

Team India skipper Virat Kohli opens up about playing in empty stands due to coronavirusTeam India skipper Virat Kohli opens up about playing in empty stands due to coronavirus

ಖಾಲಿ ಕ್ರೀಡಾಂಗಣಗಳಲ್ಲಿ ಕ್ರಿಕೆಟ್ ಆಯೋಜನೆ: ತುಟಿ ಬಿಚ್ಚಿದ ಕೊಹ್ಲಿ

 ಅಭಿ​ಮಾ​ನಿ​ಗ​ಳಿ​ಲ್ಲದೆ ಅಡು​ವುದು ಕಷ್ಟ. ಕ್ರಿಕೆಟ್‌ ತನ್ನ ಜಾದೂ ಕಳೆ​ದು​ಕೊ​ಳ್ಳ​ಲಿದೆ. ಆದರೆ ಸದ್ಯದ ಪರಿ​ಸ್ಥಿತಿಯಲ್ಲಿ ಅದೇ ಸೂಕ್ತ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಕೊಹ್ಲಿ ಹೇಳಿ​ದ್ದಾರೆ. 

Cricket May 9, 2020, 5:37 PM IST

Coronavirus Effect Sports ministry invites nominations for national sports awards through e mailCoronavirus Effect Sports ministry invites nominations for national sports awards through e mail

ಕೊರೋನಾ ಎಫೆಕ್ಟ್: ಕ್ರೀಡಾ ಪ್ರಶಸ್ತಿಗಳಿಗೆ ಈ-ಮೇಲ್‌ನಲ್ಲಿ ಅರ್ಜಿ ಆಹ್ವಾನ

ಕೊರೋನಾ ಸೋಂಕಿನಿಂದಾಗಿ ಈ ಬಾರಿ ಈ-ಮೇಲ್‌ ಮುಖಾಂತರ ಅರ್ಜಿ ಸ್ವೀಕರಿಸಲು ಸಚಿವಾಲಯ ನಿರ್ಧರಿಸಿದೆ. ಪ್ರತಿ ವರ್ಷ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಆರಂಭಗೊಳ್ಳುತ್ತಿತ್ತು. ಆದರೆ ಈ ವರ್ಷ ಒಂದು ತಿಂಗಳು ತಡವಾಗಿದೆ. ಅರ್ಜಿ ಸಲ್ಲಿಸಲು ಜೂನ್‌ 3ರಂದು ಕೊನೆ ದಿನಾಂಕ ಎಂದು ಸಚಿವಾಲಯ ತಿಳಿಸಿದೆ.

Sports May 6, 2020, 8:56 AM IST