Asianet Suvarna News Asianet Suvarna News
269 results for "

ಅಂತ್ಯಸಂಸ್ಕಾರ

"
Priests Complain of Police Harassment During Last Rites hlsPriests Complain of Police Harassment During Last Rites hls
Video Icon

ಸಂಸ್ಕಾರಕ್ಕೆ ತೆರಳುವ ಅರ್ಚಕರಿಗೆ ಪೊಲೀಸರ ಅಡ್ಡಿ, ಪುರೋಹಿತ ಸಂಘದಿಂದ ಸರ್ಕಾರಕ್ಕೆ ಮನವಿ

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸದಂತೆ ಅರ್ಚರಿಗೆ ಪೊಲೀಸರಿಂದ ತಡೆ ವಿಚಾರವಾಗಿ, ಬ್ರಾಹ್ಮಣ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಬೇಸರ ವ್ಯಕ್ತಪಡಿಸಿದೆ.

state May 26, 2021, 3:00 PM IST

People Faces Problems for Not Have Cemetery at Shirahatti in Haveri grgPeople Faces Problems for Not Have Cemetery at Shirahatti in Haveri grg

ಶಿರಹಟ್ಟಿ: ರಸ್ತೆ ಪಕ್ಕದಲ್ಲೇ ಶವ ಸಂಸ್ಕಾರ, ಜನರ ಸಂಚಾರಕ್ಕೆ ಪರದಾಟ

ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಸಾಪುರದಲ್ಲಿ ಶವ ಸಂಸ್ಕಾರಕ್ಕೆ ರುದ್ರಭೂಮಿಯೇ ಇಲ್ಲ. ಹೀಗಾಗಿ ರಸ್ತೆ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ.
 

Karnataka Districts May 26, 2021, 10:13 AM IST

Wife Dies after her husband death from Coronavirus at bellary rbjWife Dies after her husband death from Coronavirus at bellary rbj

ಪತಿ ಅಂತ್ಯಸಂಸ್ಕಾರ ಮಾಡಿ ಬಂದ ಬಳಿಕ ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ

* ಒಂದೇ ದಿನ ಗಂಡ ಹೆಂಡತಿ ಸಾವು
*ಅಪ್ಪೇನಹಳ್ಳಿ ಅಂಗಡಿ ಪರಮೇಶ್ವರಪ್ಪ ದಂಪತಿ ಒಂದೇ ದಿನ ಸಾವು
* ಪತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಬಂದ ಕೆಲವು ಗಂಟೆಗಳಲ್ಲಿ  ಪತ್ನಿ ನಿಧನ

Karnataka Districts May 25, 2021, 6:55 PM IST

Sonia Gandhi sends wood to cremate poor dplSonia Gandhi sends wood to cremate poor dpl

ಮೃತ ಸೋಂಕಿತರ ಅಂತ್ಯಸಂಸ್ಕಾರ: ಮೂರು ಲೋಡ್ ಕಟ್ಟಿಗೆ ಕಳಿಸಿದ ಸೋನಿಯಾ ಗಾಂಧಿ

  • ರಾಯ್‌ಬರೇಲಿಗೆ 3 ಟ್ರಕ್ ಕಟ್ಟಿಗೆ ಕಳಿಸಿದ ಸೋನಿಯಾ ಗಾಂಧಿ
  • ಕೊರೋನಾ ವಿರುದ್ಧ ಹೋರಾಟದಲ್ಲಿ ಬಡವರ ನೆರವಿಗೆ ನಿಂತ ಕಾಂಗ್ರೆಸ್ ಅಧ್ಯಕ್ಷೆ

India May 25, 2021, 4:33 PM IST

Railway Police  performs last rites of Orphanage body Bengaluru mahRailway Police  performs last rites of Orphanage body Bengaluru mah

ಅನಾಥ ಶವಕ್ಕೆ ಗೌರವದ ವಿದಾಯ ಸಲ್ಲಿಸಿದ ರೈಲ್ವೆ ಪೊಲೀಸ್ ನಾಗರಾಜ

ಕೊರೋನಾ ದುರಂತ ಕಾಲದಲ್ಲಿ ಅಲ್ಲಲ್ಲಿ ಮಾನವೀಯತೆಯ ಅನಾವರಣ ಆಗುತ್ತಿದೆ.  ರೈಲಿನಲ್ಲಿ ಬಂದಿದ್ದ ವ್ಯಕ್ತಿ ಕೊರೋನಾದಿಂದ ಸಾವನ್ನಪ್ಪಿದ್ದರು.. ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಾವೇ ಮುಂದೆ ನಿಂತು ವ್ಯಕ್ತಿಗೆ ಅಂತಿಮ ವಿದಾಯ ಹೇಳಿದ್ದಾರೆ.

India May 24, 2021, 6:51 PM IST

Maradi Matha Sealdown due to Thousands of people attended the Horse Funeral in Belagavi grgMaradi Matha Sealdown due to Thousands of people attended the Horse Funeral in Belagavi grg

ಗೋಕಾಕ: ದೈವ ಕುದುರೆ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ, ಮರಡಿಮಠ ಸೀಲ್‌ಡೌನ್‌

ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಮರಡಿಮಠದಲ್ಲಿ ದೈವ ಕುದುರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಎಲ್ಲರಿಗೂ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುವುದು ಎಂದು ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
 

Karnataka Districts May 23, 2021, 3:18 PM IST

Health Department Staff Hesitate to Covid Dead Body Funeral in Gadag grgHealth Department Staff Hesitate to Covid Dead Body Funeral in Gadag grg

ಗದಗ: ಕೊರೋನಾ ಸೋಂಕಿನಿಂದ ಮೃತನ ಅಂತ್ಯ ಸಂಸ್ಕಾರಕ್ಕೆ ಸಿಬ್ಬಂದಿ ಹಿಂದೇಟು

ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲು ಸಿಬ್ಬಂದಿಗಳು ಹಿಂದೇಟು ಹಾಕಿರುವಂತಹ ಘಟನೆ ಗದಗ ತಾಲೂಕಿನ ನಾಗ ಸಮುದ್ರ ಗ್ರಾಮದಲ್ಲಿ ನಡೆದಿದೆ.
 

Karnataka Districts May 22, 2021, 1:53 PM IST

Daughter Perform Last Rites of Father Funeral at Ankola in Uttara Kannada grgDaughter Perform Last Rites of Father Funeral at Ankola in Uttara Kannada grg

ಅಂಕೋಲಾ: ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಮಗಳು

ಅನಾರೋಗ್ಯದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರದ ಅಂತಿಮ ವಿಧಿ ವಿಧಾನವನ್ನು ಮಗಳೇ ನೆರವೇರಿಸಿರುವ ಮನಕಲಕುವ ಘಟನೆ ಪಟ್ಟಣದ ಕೇಣೆಯಲ್ಲಿ ನಿನ್ನೆ(ಗುರುವಾರ) ನಡೆದಿದೆ.
 

Karnataka Districts May 21, 2021, 11:46 AM IST

Haryana man who performed last rites of over 300 COVID victims succumbs to coronavirus rbjHaryana man who performed last rites of over 300 COVID victims succumbs to coronavirus rbj

300ಕ್ಕೂ ಹೆಚ್ಚು ಕೊರೋನಾ ರೋಗಿಗಳ ಅಂತ್ಯಸಂಸ್ಕಾರ ಮಾಡಿದ್ದ ವ್ಯಕ್ತಿ ಮಹಾಮಾರಿಗೆ ಬಲಿ

* 300ಕ್ಕೂ ಹೆಚ್ಚು ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಿದಾತ ಕಿಲ್ಲರ್ ಕೊರೋನಾಗೆ ಬಲಿ
*  ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡ ಸಂದರ್ಭದಿಂದಲೂ ಅಂತ್ಯ ಸಂಸ್ಕಾರ ನಡೆಸುವಲ್ಲಿ ತೊಡಗಿಸಿಕೊಂಡಿದ್ದ
* ಹರಿಯಾಣದ ಹಿಸಾರ್ ನಗರ ಪಾಲಿಕೆ ಅಧಿಕಾರಿ ಆಗಿದ್ದ ಪ್ರವೀಣ್ ಕುಮಾರ್ (43)

India May 18, 2021, 7:18 PM IST

Chikkamagaluru Villagers Defy Covid Norms 128 Test Positive hlsChikkamagaluru Villagers Defy Covid Norms 128 Test Positive hls
Video Icon

ಅಂತ್ಯಸಂಸ್ಕಾರ ತಂದ ಅವಾಂತರ, ಒಂದೇ ಗ್ರಾಮದ 128 ಮಂದಿಗೆ ಪಾಸಿಟಿವ್

ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಎಷ್ಟೇ ಮನವಿ ಮಾಡಿದರೂ ನಿರ್ಲಕ್ಷಿಸುವವರೇ ಜಾಸ್ತಿ. ಈ ನಿರ್ಲಕ್ಷ್ಯದ ಪರಿಣಾಮ ಒಂದು ಗ್ರಾಮದ 128 ಜನರಿಗೆ ಪಾಸಿಟಿವ್ ಬಂದಿದೆ.

state May 18, 2021, 11:11 AM IST

2 girls give Covid victims a dignified farewell in Bengaluru snr2 girls give Covid victims a dignified farewell in Bengaluru snr

ವಿದ್ಯಾರ್ಥಿನಿಯರಿಬ್ಬರ ಮಾದರಿ ಸೇವೆ : ಕೋವಿಡ್‌ ಮೃತರ ಗೌರವಯುತ ಅಂತ್ಯಸಂಸ್ಕಾರ

  • ಇಬ್ಬರು ಬೆಂಗಳೂರು ಕಾಲೇಜು ವಿದ್ಯಾರ್ಥಿನಿಯರಿಂದ ಮಾದರಿ ಸೇವೆ 
  • ಕೊರೋನಾದಿಂದ ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರ
  • ಇಬ್ಬರು ಯುವತಿಯರಿಂದ ಸ್ಮಶಾನದಲ್ಲಿ ಸೇವೆ 

Karnataka Districts May 17, 2021, 11:41 AM IST

Koppal Gavi Matha accomplish covid death woman funeral mahKoppal Gavi Matha accomplish covid death woman funeral mah

ಕೊಪ್ಪಳ; ಕೊರೋನಾದಿಂದ ಮೃತಪಟ್ಟ ಮಹಿಳೆ ಅಂತ್ಯಸಂಸ್ಕಾರ ಮಾಡಿದ ಗವಿಮಠ

ಕೊರೋನಾ ಎಂತೆಂತಹ ಸಂಕಷ್ಟ ತಂದು ನಮ್ಮ ಮುಂದೆ ಇಡುತ್ತದೆ ಎನ್ನುವುದಕ್ಕೆ ಕೊಪ್ಪಳದ ಈ ಪ್ರಕರಣವೇ ಸಾಕ್ಷಿ. ಕೊರೋನಾ ಸೋಂಕಿನ ಕಾರಣ ಮನೆಯಲ್ಲೇ ಮೃತಪಟ್ಟಿದ್ದ ಮಹಿಳೆಯ ಅಂತ್ಯ ಸಂಸ್ಕಾರವನ್ನು ಗವಿ ಮಠ ನೆರವೇರಿಸಿದೆ. 

Karnataka Districts May 13, 2021, 8:43 PM IST

Funeral under the Co-Operation of the Anjuman Committee at Byadagi in Haveri grgFuneral under the Co-Operation of the Anjuman Committee at Byadagi in Haveri grg

ಕುಟುಂಬದವರ ಹಿಂದೇಟು: ಅಂಜುಮನ್‌ ಸಮಿತಿ ಸಹಕಾರದಲ್ಲಿ ಅಂತ್ಯಸಂಸ್ಕಾರ

ಕೊರೋನಾದಿಂದ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಹಿಂಜರಿದಿದ್ದ ಕುಟುಂಬದ ಸದಸ್ಯರ ಮನವೊಲಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಯು ಅಂಜುಮನ್‌ ಸಮಿತಿ ಸಹಕಾರದೊಂದಿಗೆ ಕೊನೆಗೆ ಅವರಿಂದಲೇ ಅಂತ್ಯಕ್ರಿಯೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
 

Karnataka Districts May 10, 2021, 9:44 AM IST

RSS Workers Perform Last Rites For Covid Victims in  Hubli snrRSS Workers Perform Last Rites For Covid Victims in  Hubli snr

ಹುಬ್ಬಳ್ಳಿ : ಆರ್‌ಎಸ್ಸೆಸ್‌ನಿಂದ ಸೋಂಕಿತರ ಉಚಿತ ಶವಸಂಸ್ಕಾರ

  • ರಾಜ್ಯದಲ್ಲಿ ಏರುತ್ತಲೇ ಇದೆ ಕೊರೋನಾ ಮಹಾಮಾರಿ ಅಟ್ಟಹಾಸ
  •  ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ 
  •  ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಎರಡು ತಂಡಗಳಿಂದ ಶವ ಸಂಸ್ಕಾರ

Karnataka Districts May 10, 2021, 8:43 AM IST

Free Funeral of the Covid Dead Body by the RSS in Hubballi grgFree Funeral of the Covid Dead Body by the RSS in Hubballi grg

ಹುಬ್ಬಳ್ಳೀಲಿ ಆರ್‌ಎಸ್‌ಎಸ್‌ನಿಂದ ಸೋಂಕಿತರ ಉಚಿತ ಶವಸಂಸ್ಕಾರ

ಕೊರೋನಾ ಸೋಂಕಿತರು ಮರಣ ಹೊಂದಿದರೆ ಅಥವಾ ಬೇರೆ ಕಾರಣಗಳಿಂದ ಯಾರಾದರೂ ಮೃತಪಟ್ಟರೂ ಹೆಣ ಹೊರಲು ಯಾರೊಬ್ಬರೂ ಬರುತ್ತಿಲ್ಲ. ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದ್ದು ಇಂತಹ ಸಮಯದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಎರಡು ತಂಡಗಳು ಕಳೆದ ಒಂದು ವಾರದಿಂದ ಶವಸಂಸ್ಕಾರ ನೆರವೇರಿಸುವ ಕಾರ‍್ಯದಲ್ಲಿ ನಿರತವಾಗಿವೆ.
 

Karnataka Districts May 10, 2021, 7:17 AM IST