Asianet Suvarna News Asianet Suvarna News
4696 results for "

ಲಾಕ್‌ಡೌನ್

"
No Lockdown Relaxation If Cases Decline R Ashok hlsNo Lockdown Relaxation If Cases Decline R Ashok hls
Video Icon

Covid Tough Rules: ರಾಜ್ಯದಲ್ಲಿ ರಿಲೀಫ್ ಸುಳಿವು ಕೊಟ್ಟ ಸಚಿವ ಆರ್ ಅಶೋಕ್

ಸೋಂಕು ಕಡಿಮೆಯಾದರೆ ಈಗಿರುವ ನಿರ್ಬಂಧಗಳನ್ನು ತೆರವುಗೊಳಿಸುತ್ತೇವೆ. ವೀಕೆಂಡ್ ಕರ್ಫ್ಯೂ (Weekend Curfew) ಲಾಕ್‌ಡೌನ್ (Lockdown) ಮಾಡಲು ನಮಗೂ ಇಷ್ಟವಿಲ್ಲ. ಲಾಕ್‌ಡೌನ್ ವಿಚಾರ ನಮ್ಮ ಮುಂದಿಲ್ಲ.  ಆದರೆ ಜನರ ಆರೋಗ್ಯದ ಜವಾಬ್ದಾರಿ ನಮ್ಮ ಮೇಲಿದೆ: ಅಶೋಕ್ 

state Jan 17, 2022, 4:38 PM IST

CM Bommai to Hold Meeting Today as Covid Cases Surge hlsCM Bommai to Hold Meeting Today as Covid Cases Surge hls
Video Icon

Covid 19: ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ..? ಇಂದು ಸಿಎಂ ಮಹತ್ವದ ಸಭೆ

ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣಗಳ (Corona Case) ಸ್ಫೋಟ ಮುಂದುವರೆದಿದ್ದು, ಲಾಕ್‌ಡೌನ್‌ (Lockdown) ಹೇರುವ ಬದಲು ಮತ್ತಷ್ಟು ಬಿಗಿ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. 

state Jan 17, 2022, 10:43 AM IST

Suvarna Special Hotel industry go against Covid restriction of government podSuvarna Special Hotel industry go against Covid restriction of government pod
Video Icon

Covid Curfew: ಸರ್ಕಾರದ ವಿರುದ್ಧ ದಂಗೆಯೇಳಲು ಸಜ್ಜಾಗಿದೆ ಉದ್ಯಮ ಜಗತ್ತು!

ಕರ್ಫ್ಯೂ ವಿರುದ್ಧ ದಂಗೆ ಇದು ಸರ್ಕಾರ ಹೊರಡಿಸಿರುವ ಕೊರೋನಾ ಕರ್ಫ್ಯೂ ವಿರುದ್ಧ ಶುರು ಆಗಿರುವ ದಂಗೆ. ಸರ್ಕಾರಕ್ಕೆ ಸಡ್ಡು ಹೊಡೆದು ನಿಂತಿರುವ ಬೆಂಗಳೂರು ಹೊಟೇಲ್ ಮಾಲೀಕರ ದಂಗೆ ಇದು. ಈ ದ<ಗೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್‌ಡೌನ್ ವಿರುದ್ಧ. ಹಾಗಾದ್ರೆ ಆಗ ಸುಮ್ಮನಿದ್ದವರು ಈಗ ಏಕಾಏಕಿ ಈ ದಂಗೆ ಆರಮಭಿಸಲು ನಿರ್ಧರಿಸಿದ್ದೇಕೆ? ಕೊರೋನಾ ಕರ್ಫ್ಯೂ ವಿರುದ್ಧದ ದ<ಗೆಯ ಅಸಲಿಯತ್ತು ಇದು.

state Jan 16, 2022, 4:29 PM IST

Britain Prime Minister Boris Johnson Booze Party Controversy gvdBritain Prime Minister Boris Johnson Booze Party Controversy gvd

Boris Johnson: ಬ್ರಿಟನ್‌ ಪ್ರಧಾನಿಯ ಗುಂಡು ಪುರಾಣ: ಬಯಲಾದದ್ದು ಹೇಗೆ?

2019ರಲ್ಲಿ ಭಾರೀ ಬಹುಮತದೊಂದಿಗೆ ಬ್ರಿಟನ್‌ ಪ್ರಧಾನಿ ಹುದ್ದೆ ಏರಿದ್ದ ಬೋರಿಸ್‌ ಜಾನ್ಸನ್‌ ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ. ಅವುಗಳ ಪೈಕಿ ಇತ್ತೀಚಿನದು ‘ಗುಂಡು ಪಾರ್ಟಿ’ ವಿವಾದ. 2020ರ ಈ ಪ್ರಕರಣ ಈಗ ಬಯಲಾದದ್ದು ಹೇಗೆ?

International Jan 16, 2022, 2:00 AM IST

Home Minister Araga Jnanendra React on Lockdown in Karnataka gvdHome Minister Araga Jnanendra React on Lockdown in Karnataka gvd

Corona Lockdown: ಲಾಕ್‌ಡೌನ್‌ ಪ್ರಸ್ತಾವನೆ ಇಲ್ಲ: ಗೃಹ ಸಚಿವ ಆರಗ ಸ್ಪಷ್ಟನೆ

ಲಾಕ್‌ಡೌನ್‌ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಜನರ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಕೊಟ್ಟು ಲಾಕ್‌ಡೌನ್‌ ಮಾಡುವ ಉದ್ದೇಶವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 

state Jan 16, 2022, 1:30 AM IST

People Defy Weekend Curfew in Koppal Markets Hotels Function Normally hlsPeople Defy Weekend Curfew in Koppal Markets Hotels Function Normally hls
Video Icon

Weekend Curfew: ಕೊಪ್ಪಳದಲ್ಲಿ ಕಾಟಾಚಾರದ ಲಾಕ್‌ಡೌನ್, ಎಂದಿನಂತಿದೆ ಜನಜೀವನ

 ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಲ್ಲಿದೆ. ಆದರೆ ಕೊಪ್ಪಳದಲ್ಲಿ (Koppala) ಕಾಟಾಚಾರದ ವೀಕೆಂಡ್ ಲಾಕ್‌ಡೌನ್ ಇದೆ. ಬಸ್ ಸಂಚಾರ, ಆಟೊ ಸಂಚಾರ, ಬೀದಿ ಬದಿ ಅಂಗಡಿ, ಹೊಟೇಲ್, ಟೀ ಸ್ಟಾಲ್ ಎಲ್ಲವೂ ಎಂದಿನಂತಿದೆ. 

state Jan 15, 2022, 11:35 AM IST

28723 New Coronavirus Cases and 14 deaths In Karnataka, 5 State Elections Updates mah28723 New Coronavirus Cases and 14 deaths In Karnataka, 5 State Elections Updates mah
Video Icon

News Hour: ಏರುತ್ತಲೇ ಇದೆ ಕೊರೋನಾ ದಿನಕ್ಕೆ 30 ಸಾವಿರ, ಲಾಕ್‌ಡೌನ್ ಇಲ್ಲವೇ ಇಲ್ಲ

ಕೊರೋನಾ (Coronavirus) ಪ್ರಕರಣದಲ್ಲಿ ದಿನೇ ದಿನೇ (Karnataka) ಏರಿಕೆ ಆಗುತ್ತಿರುವ ಆತಂಕ ಇರುವಾಗಲೇ ನಾಡಿನಾದ್ಯಂತ ಶುಕ್ರವಾರ ಸಂಭ್ರಮದಿಂದ ಮಕರ ಸಂಕ್ರಾಂತಿ (Makara Samkranti) ಆಚರಿಸಲಾಗಿದೆ. ಕೊರೋನಾ ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲೂ ಈಗ ಸೋಂಕು ಏರಿಕೆ ಆಗುವ ಅಪಾಯ ಇದರಿಂದ ಕಾಣುತ್ತಿದೆ. ರಾಜ್ಯದಲ್ಲಿ ಕರೋನಾ ಮೂರನೇ ಅಲೆಯ ಆರ್ಭಟ ಜೋರಾಗಿದೆ. ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ಕರೋನಾ ಸ್ಪೋಟವಾಗಿದ್ದರೆ, ಪಾದಯಾತ್ರೆಯ ಡ್ಯೂಟಿಗೆ ಹೋಗಿದ್ದ ಪೊಲೀಸರಲ್ಲೂ (Karnataka Police) ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಮೂಡಿಸಿದೆ. 

India Jan 15, 2022, 12:25 AM IST

No lockdown in Karnataka Says Health Minister Dr K Sudhakar rbjNo lockdown in Karnataka Says Health Minister Dr K Sudhakar rbj

Karnataka Lockdown ಕರ್ನಾಟಕ ಲಾಕ್‌ಡೌನ್ ಆಗುತ್ತಾ? ಮೋದಿ ಸಭೆ ಬಳಿಕ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ

* ಕರ್ನಾಟಕದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳ"
 * ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿ ಅಗುತ್ತಾ?
* ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ ಡಾ ಕೆ ಸುಧಾಕರ್ 

state Jan 14, 2022, 3:57 PM IST

MLA N Mahesh Opposes Lockdown in State hlsMLA N Mahesh Opposes Lockdown in State hls
Video Icon

Lockdown: ರಾಜ್ಯದಲ್ಲಿ ಲಾಕ್‌ಡೌನ್ ಬೇಡವೇ ಬೇಡ: ಸರ್ಕಾರದ ಶಾಸಕರ ಒತ್ತಾಯ

ಲಾಕ್‌ಡೌನ್‌ (Lockdown) ಬೇಡ ಎಂದು ಜನರಷ್ಟೇ ಅಲ್ಲ ಜನಪ್ರತಿನಿಧಿಗಳ ಅಭಿಪ್ರಾಯವೂ ಹೌದು. ರಾಜ್ಯದಲ್ಲಿ ಲಾಕ್‌ಡೌನ್ ಮಾಡುವುದು ಬೇಡ, ಜನರಿಗೆ ಆರ್ಥಿಕವಾಗಿ ಮೊದಲೇ ಹೊರೆಯಾಗಿದೆ: ಶಾಸಕ ಎನ್ ಮಹೇಶ್ 

state Jan 12, 2022, 4:49 PM IST

PM Modi to Chair Virtual Meet with Chief Ministers on 12 th January hlsPM Modi to Chair Virtual Meet with Chief Ministers on 12 th January hls
Video Icon

Covid 19 Control: ನಾಳೆ (ಜ.13) ಸಿಎಂಗಳ ಜತೆ ಮೋದಿ ಸಭೆ, ರಾಜ್ಯದ ಲಾಕ್‌ಡೌನ್ ಭವಿಷ್ಯ ನಿರ್ಧಾರ?

ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ನಿಂದಾಗಿ (Omicron)ದೇಶಾದ್ಯಂತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ ಅಂದ್ರೆ ಜ.13ರಂದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. 

India Jan 12, 2022, 2:47 PM IST

Home Minister Araga Jnanendra React on Lockdown in Karnataka grgHome Minister Araga Jnanendra React on Lockdown in Karnataka grg

Coronavirus in Karnataka: ಲಾಕ್‌ಡೌನ್‌ ಬಗ್ಗೆ ಹೇಳಿ ಉಲ್ಟಾ ಹೊಡೆದ ಸಚಿವ ಜ್ಞಾನೇಂದ್ರ

*   ಕೋವಿಡ್‌ ಸೋಂಕು ತಡೆಗಟ್ಟಲು ಸರ್ಕಾರದಿಂದ ಎಲ್ಲ ರೀತಿಯ ಪ್ರಯತ್ನ
*   ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ
*   ಪಾದಯಾತ್ರೆಯಿಂದ ಲಾಕ್‌ಡೌನ್‌ ಜಾರಿಯಾದರೆ ಕಾಂಗ್ರೆಸ್‌ ಕಾರಣ ಎಂದು ವಾಗ್ದಾಳಿ ನಡೆಸಿದ್ದ ಗೃಹ ಸಚಿವ

state Jan 12, 2022, 6:20 AM IST

We Will Not Stop Padayatra Says Former CM Siddaramaiah grgWe Will Not Stop Padayatra Says Former CM Siddaramaiah grg

Mekedatu Politics: ಹೆದರಿಸಿ ಪಾದಯಾತ್ರೆ ನಿಲ್ಲಿಸಲಾಗದು: ಸಿದ್ದು

*  ಮೇಕೆದಾಟು ನಡಿಗೆಗೆ ನಾಗರಿಕರ ಬೆಂಬಲ ನೀಡಿ ಬಿಜೆಪಿಗರಿಗೆ ಭಯ ಶುರುವಾಗಿದೆ
*  ಲಾಕ್ಡೌನ್‌ ಹೇರುವ ತಂತ್ರ ಮಾಡುತ್ತಿದ್ದಾರೆ
*  ಕಾಲ್ನಡಿಗೆಗೆ ಮರಳಿದ ವಿಪಕ್ಷ ನಾಯಕ
 

Politics Jan 12, 2022, 4:15 AM IST

Karnataka BJP Govt Failure Reason For Covid Control Says  Siddaramaiah rbjKarnataka BJP Govt Failure Reason For Covid Control Says  Siddaramaiah rbj
Video Icon

Corona Lockdown 'ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ'

ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ. ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬಿಜೆಪಿಯವರೇ ಕೋವಿಡ್ ನಿಯಮ ಪಾಲಿಸ್ತಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

Politics Jan 11, 2022, 12:37 PM IST

Karex World Largest Condom Maker Says Sales Down By 40pc Due To Lockdowns podKarex World Largest Condom Maker Says Sales Down By 40pc Due To Lockdowns pod

Lockdown Effect: ಕಾಂಡೋಮ್ ಕಂಪನಿಗೂ ತಟ್ಟಿದ ಲಾಕ್‌ಡೌನ್ ಬಿಸಿ!

* ಕಾಂಡೋಮ್‌ ಉತ್ಪಾದಕ ಸಂಸ್ಥೆಗೂ ಕೊರೋನಾ ಲಾಕ್‌ಡೌನ್‌ ಹೊಡೆತ

* 2 ವರ್ಷಗಳಲ್ಲಿ ಕಾಂಡೋಮ್‌ ಮಾರಾಟ ಶೇ.40ರಷ್ಟುಕುಸಿತ

India Jan 11, 2022, 5:30 AM IST

Do not impose Lockdown and School Bandh After Coronavirus  Increase Says M Vidyasagar grgDo not impose Lockdown and School Bandh After Coronavirus  Increase Says M Vidyasagar grg

Omicron Threat: 'ಕೇಸ್‌ಗಳ ಸ್ಫೋಟ ನೋಡಿ ಶಾಲೆ ಬಂದ್‌, ಲಾಕ್‌ಡೌನ್‌ ಮಾಡಬೇಡಿ'

*  ಶಾಲೆ, ಕಾಲೇಜು ಮುಚ್ಚುವುದು, ಲಾಕ್‌ಡೌನ್‌ ಇವೆಲ್ಲಾ ಗಾಬರಿಯ ಕ್ರಮ
*  ಸೋಂಕು ಹರಡುತ್ತಿದ್ದರೂ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ
*  ಎಲ್ಲ ಸೋಂಕಿತರಿಗೆ ‘ಕಾಯಿಲೆ ಪೀಡಿತ’ ಎನ್ನಲಾಗದು
 

Education Jan 9, 2022, 4:14 AM IST