Asianet Suvarna News Asianet Suvarna News

Weekend Curfew: ಕೊಪ್ಪಳದಲ್ಲಿ ಕಾಟಾಚಾರದ ಲಾಕ್‌ಡೌನ್, ಎಂದಿನಂತಿದೆ ಜನಜೀವನ

Jan 15, 2022, 11:35 AM IST
  • facebook-logo
  • twitter-logo
  • whatsapp-logo

ಬೆಂಗಳೂರು (ಜ. 15): ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಲ್ಲಿದೆ. ಆದರೆ ಕೊಪ್ಪಳದಲ್ಲಿ (Koppala) ಕಾಟಾಚಾರದ ವೀಕೆಂಡ್ ಲಾಕ್‌ಡೌನ್ ಇದೆ. ಬಸ್ ಸಂಚಾರ, ಆಟೊ ಸಂಚಾರ, ಬೀದಿ ಬದಿ ಅಂಗಡಿ, ಹೊಟೇಲ್, ಟೀ ಸ್ಟಾಲ್ ಎಲ್ಲವೂ ಎಂದಿನಂತಿದೆ. ಪೊಲೀಸರ ಆದೇಶವನ್ನೂ ಲೆಕ್ಕಿಸದೇ ವ್ಯಾಪಾರಿಗಳು ವ್ಯಾಪಾರಕ್ಕಿಳಿದಿದ್ದಾರೆ. ಸಾಮಾಜಿಕ ಅಂತರವಿಲ್ಲ, ಮಾಸ್ಕ್‌ವಿಲ್ಲ, ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಬಳ್ಳಾರಿಯಲ್ಲೂ ಇದೇ ಚಿತ್ರಣ ಕಾಣಬಹುದಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಜನರ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.  

Weekend Curfew: ಕ್ಯಾರೇ ಎನ್ನದ ಬಳ್ಳಾರಿ ಜನ, ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ಜಾತ್ರೆ!