Asianet Suvarna News Asianet Suvarna News
1078 results for "

ಕಟ್ಟಡ

"
around 20 buildings damaged due to Heavy rain in Shivamoggaaround 20 buildings damaged due to Heavy rain in Shivamogga

ಶಿವಮೊಗ್ಗ: ಮಳೆಯಬ್ಬರಕ್ಕೆ 20ಕ್ಕೂ ಹೆಚ್ಚು ಕಟ್ಟಡಳಿಗೆ ಹಾನಿ

ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಶಿರಾಳಕೊಪ್ಪದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆ ಬಿಡದೆ ಮಳೆಯಾಗುತ್ತಿದೆ. ತಾಳಗುಂದ ಹೋಬಳಿಯಲ್ಲಿ ಜಾವಗಟ್ಟಿಗ್ರಾಮದಲ್ಲಿ 10 ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು, ಜನರು ಎಚ್ಚರಿಕೆ ವಹಿಸಬೇಕಾಗಿದೆ.

Karnataka Districts Aug 8, 2019, 10:26 AM IST

Five storey building caught floating across China river in viral videoFive storey building caught floating across China river in viral video

ನದಿಯಲ್ಲಿ ತೇಲಿ ಹೋದ 5 ಮಹಡಿ ಕಟ್ಟಡ: ಅಚ್ಚರಿ ಮೂಡಿಸಿದೆ ವಿಡಿಯೋ!

ನೋಡ ನೋಡುತ್ತಿದ್ದಂತೆಯೇ ನದಿಯಲ್ಲಿ ತೇಲಿ ಹೋಯ್ತು 5 ಮಹಡಿ ಕಟ್ಟಡ| ವಿಡಿಯೋ ನೋಡಿದವರಿಗೂ ಭಾರೀ ಅಚ್ಚರಿ| ಹೀಗೂ ಸಾಧ್ಯನಾ ಎಂದವರಿಗೆ ಟ್ವಿಟರ್ ಬಳಕೆದಾರರೇ ನೀಡಿದ್ರು ಉತ್ತರ| ಇಲ್ಲಿದೆ ನೋಡಿ ಅಪರೂಪದ ವಿಡಿಯೋ

NEWS Aug 1, 2019, 1:16 PM IST

Sonam Kapoor, Anushka Sharma seek justice for a dog beaten brutally in MumbaiSonam Kapoor, Anushka Sharma seek justice for a dog beaten brutally in Mumbai

ಮಳೆಯಿಂದ ರಕ್ಷಣೆಗಾಗಿ ಬಂದ ಶ್ವಾನಕ್ಕೆ ಥಳಿತ; ನ್ಯಾಯಕ್ಕಾಗಿ ಒಂದಾದ ಬಾಲಿವುಡ್ ತಾರೆಯರು

ಮುಂಬೈನಲ್ಲಿ ವರುಣರಾಯನ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಮಳೆಯಿಂದ ರಕ್ಷಣೆ ಪಡೆಯಲು ಕಟ್ಟಡದೊಳಗೆ ಹೋದ ನಾಯಿಯನ್ನು ಸೆಕ್ಯುರಿಟಿ ಗಾರ್ಡ್ ಹಿಗ್ಗಾಮುಗ್ಗ ಹೊಡೆದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ENTERTAINMENT Jul 29, 2019, 1:02 PM IST

Election Advertisement Banner Featuring Netanyahu and Modi Spotted In IsraelElection Advertisement Banner Featuring Netanyahu and Modi Spotted In Israel

ಇಸ್ರೇಲ್ ಚುನಾವಣೆ: ಎಲ್ಲೆಲ್ಲೂ ಮಿಂಚುತ್ತಿರುವ ಪ್ರಧಾನಿ ಮೋದಿ ಪೋಸ್ಟರ್!

ಇಸ್ರೇಲ್'ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಿಚಿತ್ರ ಎಂಬಂತೆ ಇಸ್ರೇಲ್ ಚುನಾವಣಾ ಬ್ಯಾನರ್’ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚುತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಇಸ್ರೇಲ್ ನಗರಗಳ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.

NEWS Jul 28, 2019, 9:30 PM IST

Govt School in Byatarayanapura Bengaluru Now Centre of AttractionGovt School in Byatarayanapura Bengaluru Now Centre of Attraction

ಊಹಿಸೋದಾದ್ರೆ ಊಹಿಸಿ, ಈ ಕಟ್ಟಡ ಏನೆಂದು ಹೇಳ್ಬಹುದಾ? ಟ್ರೈ ಮಾಡಿ....

ಫೋಟೋದಲ್ಲಿರುವ ಈ ಕಟ್ಟಡ ನೋಡಿದಾಗ ಏನು ಅನಿಸ್ತಾ ಇದೆ? ಖಾಸಗಿ ಕಂಪನಿ? ಪೊಲೀಸ್ ಸ್ಟೇಶನ್? ಮದುವೆ ಹಾಲ್? ಸಭಾಂಗಣ?....ಹಾಗಂತ ಯೋಚಿಸಿದ್ರೆ ನಿಮ್ಮ ಊಹೆ ತಪ್ಪು.

Karnataka Districts Jul 27, 2019, 10:10 PM IST

84 Rescued By Fire Officials From Mumbai MTNL Building84 Rescued By Fire Officials From Mumbai MTNL Building

ಮುಂಬೈನ ಬೃಹತ್‌ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ: 84 ಜನರ ರಕ್ಷಣೆ

ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕಟ್ಟಡದ ಮೂರು ಮತ್ತು ನಾಲ್ಕನೇ ಹಂತಸ್ತಿನಲ್ಲಿ ಬೆಂಕಿ| ಮುಂಬೈನ ಬೃಹತ್‌ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ: 84 ಜನರ ರಕ್ಷಣೆ| 

NEWS Jul 23, 2019, 9:38 AM IST

Plight of Visually Impaired Children in HubballiPlight of Visually Impaired Children in Hubballi
Video Icon

BIG 3 | ಅಂಧ ಮಕ್ಕಳನ್ನು ಮತ್ತಷ್ಟು ಕತ್ತಲೆಗೆ ದೂಡಿದ ಅಧಿಕಾರಿಗಳು!

ಕೋಟಿ ಕೋಟಿ ಖರ್ಚು ಮಾಡಿ ಹೊಸ ಕಟ್ಟಡ ಇದ್ರೂ ಹಳೇ ಕಟ್ಟಡದಲ್ಲೇ ವಾಸ! ಜೀವ ಭಯದಲ್ಲಿ ಸರ್ಕಾರಿ ಶಾಲೆಯ ವಸತಿ ನಿಲಯದ ಮಕ್ಕಳು! ಏನಿದು ಅಧಿಕಾರಗಳ ಕಥೆ? ಏನಿದು ಮಕ್ಕಳ ವ್ಯಥೆ? ಈ ಸ್ಟೋರಿ ನೊಡಿ...

Karnataka Districts Jul 16, 2019, 8:16 PM IST

Building Collapses In Mumbai 40 Feared TrappedBuilding Collapses In Mumbai 40 Feared Trapped

ಬಹುಮಹಡಿ ಕಟ್ಟಡ ಕುಸಿತ : ಅವಶೇಷದಡಿ ಸಿಲುಕಿದ 40 ಕ್ಕೂ ಹೆಚ್ಚು ಮಂದಿ

ಬಹುಮಹಡಿ ಕಟ್ಟಡವೊಂದು ಕುಸಿದು 40ಕ್ಕೂ ಹೆಚ್ಚು ಮಂದಿ ಅವಶೇಷದಡಿಯಲ್ಲಿ ಸಿಲುಕಿದ್ದಾರೆ.  ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. 

NEWS Jul 16, 2019, 1:31 PM IST

13 soldiers among 14 killed in Himachal Solan Building Collapse13 soldiers among 14 killed in Himachal Solan Building Collapse

ಬಹುಮಹಡಿ ಕಟ್ಟಡ ಕುಸಿದು 13 ಸೇನಾ ಸಿಬ್ಬಂದಿ ಸೇರಿ 14 ಸಾವು

ಬಹುಮಹಡಿ ಕಟ್ಟಡ ಕುಸಿದು 13 ಸೇನಾ ಸಿಬ್ಬಂದಿ ಸೇರಿ 14 ಸಾವು: 28ಜನರಿಗೆ ತೀವ್ರ ಗಾಯ

NEWS Jul 16, 2019, 10:04 AM IST

Municipality demolishes Buildings at GadagMunicipality demolishes Buildings at Gadag

ಭರ್ಜರಿ ತೆರವು: 34 ಎಕರೆ ಆಸ್ತಿ ವಶ

ನಗರಸಭೆ ಸುಧೀರ್ಘ ನ್ಯಾಯಾಂಗ ಹೋರಾಟದ ಬಳಿಕ ಗೆಲುವು ಸಾಧಿಸಿ, ಏಕಕಾಲಕ್ಕೆ ದೊಡ್ಡ ಪ್ರಮಾಣದ ತೆರವು ಕಾರ್ಯಾಚರಣೆ ನಡೆಸಿ ಸಾವಿರಾರು ಕೋಟಿ ಬೆಲೆ ಬಾಳುವ 34 ಎಕರೆ ಆಸ್ತಿಯನ್ನು ತನ್ನದಾಗಿಸಿಕೊಂಡಿದೆ.

Karnataka Districts Jul 14, 2019, 2:30 PM IST

Under construction building collapse in Pulakeshi nagarUnder construction building collapse in Pulakeshi nagar
Video Icon

ಪುಲಕೇಶಿನಗರದಲ್ಲಿ 2 ಕಟ್ಟಡ ಕುಸಿತ; 7 ಮಂದಿ ಸಿಲುಕಿರುವ ಶಂಕೆ

ಬೆಂಗಳೂರಿನಲ್ಲಿ ಎರಡು ಕಟ್ಟಡಗಳ ನೆಲಮಾಳಿಗೆ ಕುಸಿದು ಭಾರೀ ಅನಾಹುತ ಸಂಭವಿಸಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಕ್ ಟೌನ್ ರಸ್ತೆಯಲ್ಲಿ 3 ಹಾಗೂ 4 ಅಂತಸ್ತಿನ ಕಟ್ಟಡ ಕುಸಿದು ದುರಂತ ಸಂಭವಿಸಿದೆ. ಒಂದು ಕಟ್ಟಡದಲ್ಲಿ 3, ಇನ್ನೊಂದು ಕಟ್ಟಡದಲ್ಲಿ 4 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 50 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

NEWS Jul 10, 2019, 10:33 AM IST

Man Seen Climbing Shard Skyscraper Building In LondonMan Seen Climbing Shard Skyscraper Building In London

ಗ್ಲಾಸ್ ಬಿಲ್ಡಿಂಗ್ ಏರ ಹೊರಟ: ಪೊಲೀಸರೆಂದರು ಕೆಳಗಿಳಿ ಒರಟ!

ಅನಾಮಧೇಯ ವ್ಯಕ್ತಿಯೋರ್ವ ಲಂಡನ್‌ನ ಪ್ರಸಿದ್ಧ ಶರ್ಡ್ ಸ್ಕೈಸ್ಕ್ರಾಪರ್ ಕಟ್ಟಡ ಏರುವ ಪ್ರಯತ್ನ ನಡೆಸಿದ ಘಟನೆ ನಡೆದಿದೆ. ಒಟ್ಟು 1017 ಅಡಿ ಎತ್ತರದ ಶರ್ಡ್ ಸ್ಕೈಸ್ಕ್ರಾಪರ್ ಕಟ್ಟಡ ಪಶ್ಚಿಮ ಯೂರೋಪ್‌ನ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

NEWS Jul 8, 2019, 2:29 PM IST

Minister GT Devegowda MLA L Nagendra Takes Officials To TaskMinister GT Devegowda MLA L Nagendra Takes Officials To Task
Video Icon

ಅಧಿಕಾರಿಗಳನ್ನು ನಿಂದಿಸಿದ ಬಿಜೆಪಿ ಶಾಸಕ; ಬೆಂಡೆತ್ತಿದ ಸಚಿವ ಜಿಟಿಡಿ!

ಮೈಸೂರು ಸಿಟಿ ರೌಂಡ್ಸ್ ವೇಳೆ ಸರ್ಕಾರಿ ಕಟ್ಟಡಕ್ಕೆ ಭೇಟಿ ನೀಡಿದ ಸಚಿವ ಜಿ.ಟಿ. ದೇವೇಗೌಡ ಮತ್ತು ಬಿಜೆಪಿ ಶಾಸಕ ಎಲ್. ನಾಗೇಂದ್ರ, ಕಳಪೆ ನಿರ್ವಹಣೆಯನ್ನು ಕಂಡು ಕೆಂಡಾಮಂಡಲರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲು ಸಚಿವ ಜಿಟಿಡಿ ಸೂಚಿಸಿದ್ದಾರೆ.

Karnataka Districts Jul 3, 2019, 1:32 PM IST

Indore BJP MLA Akash Vijayvargiya thrashes civic officer with cricket bat says will do it againIndore BJP MLA Akash Vijayvargiya thrashes civic officer with cricket bat says will do it again

ಸಿಕ್ಸರ್‌ ಹೊಡೆದಂಗೆ ಅಧಿಕಾರಿಗಳ ಥಳಿಸಿದ ಶಾಸಕ!

ಸಿಕ್ಸರ್‌ ಹೊಡೆದಂಗೆ ಅಧಿಕಾರಿಗಳ ಮೇಲೆ ಶಾಸಕನಿಂದ ಹಲ್ಲೆ| ಕಟ್ಟಡ ತೆರವು ಸ್ಥಗಿತಗೊಳಿಸದ್ದಕ್ಕೆ ಬಿಜೆಪಿ ಶಾಸಕ ಆಕಾಶ್‌ ವರ್ಗೀಯ ಹಲ್ಲೆ| ಇಂದೋರ್‌ನ ಗಂಜಿ ಕಾಂಪೌಂಡ್‌ ಪ್ರದೇಶದಲ್ಲಿ ಆಘಾತಕಾರಿ ಘಟನೆ

NEWS Jun 27, 2019, 7:48 AM IST

BIG 3 Bagalkot School Runs in Poultry FarmBIG 3 Bagalkot School Runs in Poultry Farm
Video Icon

ಇದು ಕೋಳಿ ಗೂಡಲ್ಲವಯ್ಯ, ಇದು ಶಾಲೆವಯ್ಯಾ!

ಅಯ್ಯೋ...!!! ಹೀಗೂ ನಡೆಯುತ್ತಾ ಶಾಲೆ? ಕೋಳಿ ಫಾರ್ಮ್‌ನಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ‘ಶಾಲೆ’ ಎಂಬ ಸಂಸ್ಥೆಯ ಕ(ವ್ಯ)ಥೆ ಇದು! BIG 3 ಈ ಸ್ಟೋರಿಯ ಬಗ್ಗೆ ಪ್ರಸ್ತಾಪ ಮಾಡಿದ್ದೇ ತಡ, ವರದಿ ಮಾಡುವ ಮುನ್ನವೇ ಜಿಲ್ಲಾಡಳಿತ ಆ ‘ಶಾಲೆ’ ಎಂಬ ಕಟ್ಟಡಕ್ಕೆ ದೌಡಾಯಿಸಿದೆ. ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ. ಆದರೆ ಕಥೆ ಇಲ್ಲಿಗೆ ಮುಗಿಯಲ್ಲ.... ಏನದು? ಈ ಸ್ಟೋರಿ ನೋಡಿ. 

Karnataka Districts Jun 26, 2019, 2:31 PM IST