ಇದು ಕೋಳಿ ಗೂಡಲ್ಲವಯ್ಯ, ಇದು ಶಾಲೆವಯ್ಯಾ!

ಅಯ್ಯೋ...!!! ಹೀಗೂ ನಡೆಯುತ್ತಾ ಶಾಲೆ? ಕೋಳಿ ಫಾರ್ಮ್‌ನಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ‘ಶಾಲೆ’ ಎಂಬ ಸಂಸ್ಥೆಯ ಕ(ವ್ಯ)ಥೆ ಇದು! BIG 3 ಈ ಸ್ಟೋರಿಯ ಬಗ್ಗೆ ಪ್ರಸ್ತಾಪ ಮಾಡಿದ್ದೇ ತಡ, ವರದಿ ಮಾಡುವ ಮುನ್ನವೇ ಜಿಲ್ಲಾಡಳಿತ ಆ ‘ಶಾಲೆ’ ಎಂಬ ಕಟ್ಟಡಕ್ಕೆ ದೌಡಾಯಿಸಿದೆ. ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ. ಆದರೆ ಕಥೆ ಇಲ್ಲಿಗೆ ಮುಗಿಯಲ್ಲ.... ಏನದು? ಈ ಸ್ಟೋರಿ ನೋಡಿ. 

First Published Jun 26, 2019, 2:31 PM IST | Last Updated Jun 26, 2019, 2:40 PM IST

ಬಾಗಲಕೋಟೆ (ಜೂ. 26): ಅಯ್ಯೋ...!!! ಹೀಗೂ ನಡೆಯುತ್ತಾ ಶಾಲೆ? ಕೋಳಿ ಫಾರ್ಮ್‌ನಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ‘ಶಾಲೆ’ ಎಂಬ ಸಂಸ್ಥೆಯ ಕ(ವ್ಯ)ಥೆ ಇದು! BIG 3 ಈ ಸ್ಟೋರಿಯ ಬಗ್ಗೆ ಪ್ರಸ್ತಾಪ ಮಾಡಿದ್ದೇ ತಡ, ವರದಿ ಮಾಡುವ ಮುನ್ನವೇ ಜಿಲ್ಲಾಡಳಿತ ಆ ‘ಶಾಲೆ’ ಎಂಬ ಕಟ್ಟಡಕ್ಕೆ ದೌಡಾಯಿಸಿದೆ. ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ. ಆದರೆ ಕಥೆ ಇಲ್ಲಿಗೆ ಮುಗಿಯಲ್ಲ.... ಏನದು? ಈ ಸ್ಟೋರಿ ನೋಡಿ.