Asianet Suvarna News Asianet Suvarna News
1072 results for "

RSS

"
Fact Behind RSS Letter To BJP Over Recent IT Raids in KarnatakaFact Behind RSS Letter To BJP Over Recent IT Raids in Karnataka
Video Icon

ಐಟಿ ದಾಳಿ ಕುರಿತು ಬಿಜೆಪಿ ವಿರುದ್ಧ ಆರೆಸ್ಸೆಸ್ ಗರಂ?

ಮಂಡ್ಯದಲ್ಲಿ ರಾಜಕೀಯ ಮುಖಂಡರ ಮನೆಗಳ ಮೇಲೆ ನಡೆದ ಐಟಿ ದಾಳಿ ವಿಚಾರವಾಗಿ ಆರೆಸ್ಸೆಸ್ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದೆಯಾ?  ಆರೆಸ್ಸೆಸ್ ಬಿಜೆಪಿಗೆ ಬರೆದಿದೆಯೆನ್ನಲಾದ ಪತ್ರವೊಂದು ಹರಿದಾಡುತ್ತಿದ್ದು ಅದರ ಸತ್ಯಾಸತ್ಯತೆ ಏನು?  ಈ ಸ್ಟೋರಿ ನೋಡಿ...

Lok Sabha Election News Apr 11, 2019, 3:10 PM IST

Curfew imposed in Kishtwar after killing of RSS Leader Chandrakant SharmaCurfew imposed in Kishtwar after killing of RSS Leader Chandrakant Sharma

ಉಗ್ರನಿಂದ RSS ಮುಖಂಡನ ಹತ್ಯೆ

ಆರೆಸ್ಸೆಸ್‌ ನಾಯಕ ಚಂದರ್‌ಕಾಂತ್‌ ಶರ್ಮಾ ಅವರ ಮೇಲೆ ಚಲನವಲನಗಳ ಮೇಲೆ ನಿಗಾ ವಹಿಸಿದ್ದ ಉಗ್ರ, ಅವರ ಮೇಲೆ ದಾಳಿಗೆ ಯೋಜಿಸಿದ್ದ. ಈ ಪ್ರಕಾರ ಮಂಗಳವಾರ ಮಧ್ಯಾಹ್ನ 12.30ಕ್ಕೆ ಆಸ್ಪತ್ರೆಗೆ ದಾಂಗುಡಿ ಇಟ್ಟ ಉಗ್ರ, ಆರೆಸ್ಸೆಸ್‌ ನಾಯಕ ಚಂದ್ರಕಾಂತ್‌ ಶರ್ಮಾ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾನೆ.

NEWS Apr 10, 2019, 9:27 AM IST

RSS Leader Dattatreya Hosabale convinces Tejaswini AnanthkumarRSS Leader Dattatreya Hosabale convinces Tejaswini Ananthkumar
Video Icon

ತೇಜಸ್ವಿನಿ ಆಕ್ರೋಶ ಶಮನಗೊಳಿಸಲು RSS ಮುಖಂಡ ಎಂಟ್ರಿ

ಬೆಂಗಳೂರು ದಕ್ಷಿಣದಿಂದ ಲೋಕಸಭಾ ಟಿಕೆಟ್ ಕೈ ತಪ್ಪಿದ್ದಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರ ಮೇಲೆ ಅಸಮಾಧಾನಗೊಂಡಿದ್ದಾರೆ. ಅಸಮಾಧಾನ ಶಮನಗೊಳಿಸಲು ಆರ್ ಎಸ್ ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಎಂಟ್ರಿ ಕೊಟ್ಟಿದ್ದಾರೆ. ತೇಜಸ್ವಿನಿಯವರ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ. 

Lok Sabha Election News Mar 30, 2019, 11:07 AM IST

RSS and BJP is like cancer to country says SiddaramaiahRSS and BJP is like cancer to country says Siddaramaiah

ಬಿಜೆಪಿ, ಆರ್‌ಎಸ್‌ಎಸ್‌ ದೇಶಕ್ಕೆ ಸೋಕಿರುವ ಕ್ಯಾನ್ಸರ್‌: ಸಿದ್ದು

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶಕ್ಕೆ ಸೋಕಿರುವ ಕ್ಯಾನ್ಸರ್‌. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾಗಿದ್ದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಎಂಬ ಕ್ಯಾನ್ಸರ್‌ಕಾರಕಗಳನ್ನು ಬುಡ ಸಮೇತ ಕಿತ್ತು ಹಾಕಬೇಕು. ಈ ಮೂಲಕ ಸುಳ್ಳು ಹೇಳಿಕೊಂಡು ಜನರಿಗೆ ಟೋಪಿ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಬುದ್ಧಿ ಕಲಿಸಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

NEWS Mar 29, 2019, 12:23 PM IST

Dinesh Amminmattu slams Prakash Raj UdupiDinesh Amminmattu slams Prakash Raj Udupi

‘RSS ದೇವೇಗೌಡರನ್ನು ಬೆಂಬಲಿಸುತ್ತಾ? ಪ್ರಕಾಶ್ ರೈಗೆ ಕಾಂಗ್ರೆಸ್ ಕೂಡಾ ಕ್ಯಾನ್ಸರ್!’

ದಿನೇಶ್ ಅಮೀನ್ ಮಟ್ಟು ಲೋಕಸಭಾ ಚುನಾವಣೆ ವಿಚಾರದ ಬಗ್ಗೆ ಮಾತನಾಡುತ್ತ ಆರ್ ಎಸ್ ಎಸ್ ಮತ್ತು ಪ್ರಕಾಶ್ ರೈ ಮೇಲೆ ವಾಗ್ದಾಳಿ ಮಾಡಿದ್ದಾರೆ.

Lok Sabha Election News Mar 17, 2019, 9:06 PM IST

RSS worried about Ananth Kumar Hegde and Basangouda Yatnal for aggressive commentsRSS worried about Ananth Kumar Hegde and Basangouda Yatnal for aggressive comments

ಆರ್‌ಎಸ್‌ಎಸ್‌ಗೆ ತಲೆನೋವಾಗಿದ್ದರಾ ಅನಂತ್ ಕುಮಾರ್ ಹೆಗಡೆ, ಬಸನಗೌಡ ಪಾಟೀಲ್?

ಕರ್ನಾಟಕದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಕಟುವಾಗಿ ಹಿಂದುತ್ವದ ಬಗ್ಗೆ ಮಾತನಾಡುವವರು. ಆದರೆ ಕುತೂಹಲ ಎಂದರೆ ಇವರಿಬ್ಬರೂ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರೇ ಆದರೂ, ಈಗ ಇವರಿಗೆ ಸ್ಥಳೀಯವಾಗಿ ಆರ್‌ಎಸ್‌ಎಸ್‌ ವಿರೋಧವೇ ಜಾಸ್ತಿ ಇದ್ದಂತಿದೆ.

NEWS Mar 6, 2019, 4:21 PM IST

RSS Leader Santhosh slams Former cm Siddaramaiah MysuruRSS Leader Santhosh slams Former cm Siddaramaiah Mysuru

'ಚೂರು ಉಸಿರುಗಟ್ಟಿಸಿದ್ರೆ ಸಿದ್ದರಾಮಯ್ಯ ವಿಶ್ರಾಂತಿ ಪಡಿಬೇಕಿತ್ತು'

ರಾಜ್ಯ ರಾಜಕಾರಣದಲ್ಲಿ ಮತ್ತೆ ಅಲ್ಲೋಲ-ಕಲ್ಲೋಲ ಆರಂಭವಾಗಲಿದೆಯೇ? ಡಾ. ಉಮೇಶ್ ಜಾಧವ್ ಸೇರ್ಪಡೆ ನಂತರ ಇಂಥದ್ದೊಂದು ಪ್ರಶ್ನೆ ಸಹಜವಾಗಿಯೇ ಎದ್ದಿದೆ.

NEWS Mar 6, 2019, 3:56 PM IST

Controversial Statement on PM Narendra Modi Belur Gopalakrishna apologizeControversial Statement on PM Narendra Modi Belur Gopalakrishna apologize

ಪ್ರಧಾನಿ ಬಗ್ಗೆ ವಿವಾದಿತ ಹೇಳಿಕೆ, ಕ್ಷಮೆ ಕೇಳಿದ ಬೇಳೂರು

ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಕ್ಷಮೆ ಕೇಳಿದ್ದಾರೆ.

NEWS Mar 5, 2019, 5:42 PM IST

RSS workers will contest Mangaluru Loksabha Constituency instead of Nalin Kumar KateelRSS workers will contest Mangaluru Loksabha Constituency instead of Nalin Kumar Kateel

ಕರಾವಳಿ ಬಿಜೆಪಿಯಲ್ಲಿ ಭಿನ್ನಮತ, ನಳೀನ್ ಬದಲು ಕಟ್ಟರ್ ಹಿಂದುತ್ವವಾದಿಗಳು!

ಕರಾವಳಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಮಾತುಗಳು ಕೇಳಿ ಬಂದಿದ್ದವು. ಈಗ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಅಪಸ್ವರ ಎದ್ದಿದೆ.

POLITICS Feb 25, 2019, 5:38 PM IST

Summons notice issued to Rahul Gandhi Over Gauri Lankesh murder caseSummons notice issued to Rahul Gandhi Over Gauri Lankesh murder case
Video Icon

ಗೌರಿ ಲಂಕೇಶ್ ಹತ್ಯೆ ಕೇಸ್: ರಾಹುಲ್ ಗಾಂಧಿಗೆ ಸಮನ್ಸ್ ಜಾರಿ

ಗೌರಿ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಗೆ ಸಮನ್ಸ್ ನೀಡಲಾಗಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡದ ಶಂಕೆ ವ್ಯಕ್ತಪಡಿಸಿದ್ದರು ರಾಹುಲ್ ಗಾಂಧಿ ಹಾಗೂ ಸೀತಾರಾಮ ಯೆಚೂರಿ. ಇಬ್ಬರ ವಿರುದ್ಧ ಆರ್ ಎಸ್ ಎಸ್ ಕಾರ್ಯಕರ್ತ ಧೃತಿಮಾನ್ ಜೋಶಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿ ರಾಹುಲ್ ಹಾಗೂ ಯೆಚೂರಿಗೆ ಸಮನ್ಸ್ ಜಾರಿ ಮಾಡಿದೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್. 

NEWS Feb 25, 2019, 10:17 AM IST

RSS will do open campaign for BJPRSS will do open campaign for BJP

ಬಿಜೆಪಿ ಪರ ಬಹಿರಂಗ ಪ್ರಚಾರಕ್ಕೆ RSS: ಅಭ್ಯರ್ಥಿ ಹೆಸರಿನ ಬದಲು ಮೋದಿ ಜಪ!

ಬಿಜೆಪಿಗೆ ಬೆಂಬಲವಾಗಿ ನಿಲ್ಲಲು 40ಕ್ಕೂ ಹೆಚ್ಚು ಸಂಘಗಳು ಕಣಕ್ಕೆ | ಪ್ರತಿ ಬೂತ್‌ ಮಟ್ಟದಲ್ಲೂ ಕಾರ್ಯಕರ್ತರ ಪಡೆ ರಚನೆ

INDIA Feb 4, 2019, 12:55 PM IST

RSS Leader Indresh Kumar Says Naseeruddin Shah, Aamir Khan Are TraitorsRSS Leader Indresh Kumar Says Naseeruddin Shah, Aamir Khan Are Traitors

ಶಾ, ಖಾನ್ ಮತ್ತು ಸಿಧು ದೇಶದ್ರೋಹಿಗಳು: ಆರ್‌ಎಸ್‌ಎಸ್‌ ನಾಯಕ!

ದೇಶದಲ್ಲಿ ಅಸಹಿಷ್ಣುತೆ ಇದೆ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟರಾದ ನಸೀರುದ್ದೀನ್ ಶಾ ಮತ್ತು ಅಮೀರ್ ಖಾನ್ ದೇಶದ್ರೋಹಿಗಳು ಎಂದು ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್ ಕುಮಾರ್ ಹರಿಹಾಯ್ದಿದ್ದಾರೆ.

NEWS Jan 29, 2019, 3:02 PM IST

RSS Chief Mohan Bhagwat Says Anti-national Forces Disturbing PeaceRSS Chief Mohan Bhagwat Says Anti-national Forces Disturbing Peace

ದೇಶ ವಿರೋಧಿ ಶಕ್ತಿಗಳಿಂದ ಶಾಂತಿ ಕದಡುವ ಯತ್ನ: ಭಾಗವತ್!

ದೇಶ ವಿರೋಧಿ ಶಕ್ತಿಗಳು ರಾಷ್ಟ್ರದ ಶಾಂತಿ ಹಾಳು ಮಾಡುತ್ತಿವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಗಣರಾಜ್ಯೋತ್ಸವ ಅಂಗವಾಗಿ ಕಾನ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವತ್  ಮಾತನಾಡಿದರು.

NEWS Jan 27, 2019, 12:48 PM IST

Danish Ali Says Pranab Mukherjee Gets Bharat Ratna for Attending RSS EventDanish Ali Says Pranab Mukherjee Gets Bharat Ratna for Attending RSS Event

'ಆರ್‌ಎಸ್‌ಎಸ್‌ ಸಭೆಯಲ್ಲಿ ಭಾಗವಹಿಸಿದ್ದಕ್ಕೆ 'ಪ್ರಣಬ್ ದಾ'ಗೆ ಭಾರತ ರತ್ನ'!

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಘೋಷಣೆ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಡ್ಯಾನಿಶ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

NEWS Jan 26, 2019, 2:07 PM IST

Muslim Underworld sketch to RSS Leader Prabhakar Bhat murderMuslim Underworld sketch to RSS Leader Prabhakar Bhat murder

ಕಲ್ಲಡ್ಕ ಪ್ರಭಾಕರ್ ಭಟ್ ಹತ್ಯೆಗೆ ಮುಸ್ಲಿಂ ಅಂಡರ್‌ವರ್ಲ್ಡ್ ಸ್ಕೆಚ್

ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಹತ್ಯೆಗೆ ಮುಂಬೈ ಭೂಗತ ಲೋಕಕ್ಕೆ ಸುಪಾರಿ ಕೊಟ್ಟಿರುವ ವಿಚಾರ ದೆಹಲಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.   ಪಾಕಿಸ್ತಾನದ ಭೂಗತ ಲೋಕ ಮತ್ತು ಮುಂಬೈ ಡಾನ್ ಗಳ ದೂರವಾಣಿ ಸಂಭಾಷಣೆಯಲ್ಲಿ ವಿಚಾರ ಬಹಿರಂಗವಾಗಿದೆ.  

NEWS Jan 16, 2019, 10:25 AM IST