Asianet Suvarna News Asianet Suvarna News
766 results for "

ಆನ್‌ಲೈನ್‌

"
Canada becomes Worlds second country to legalise recreational cannabisCanada becomes Worlds second country to legalise recreational cannabis

ಈ ದೊಡ್ಡ ರಾಷ್ಟ್ರದಲ್ಲಿ ಆನ್‌ಲೈನ್‌ನಲ್ಲೇ ಗಾಂಜಾ ಆರ್ಡರ್ ಮಾಡ್ಬಹುದು!

ವಿಶ್ವದ ದೊಡ್ಡ ರಾಷ್ಟ್ರವೊಂದು ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದನ್ನು ಕಾನೂನು ಬದ್ಧ ಮಾಡಿದೆ. ಹಾಗಾದರೆ ಯಾವ ರಾಷ್ಟ್ರ? ಇಲ್ಲಿದೆ ಮಾಹಿತಿ..

NEWS Oct 17, 2018, 3:23 PM IST

Medical Shops Bandh Against Online PharmaciesMedical Shops Bandh Against Online Pharmacies

ಇಂದು ದೇಶದೆಲ್ಲೆಡೆ ಮೆಡಿಕಲ್ ಸ್ಟೋರ್ ಬಂದ್‌

ದೇಶದಾದ್ಯಂತ ಮೆಡಿಕಲ್ ಸ್ಟೋರ್ಗಳು ಶುಕ್ರವಾರ ಬಂದ್ ಆಗಲಿವೆ. ಆನ್‌ಲೈನ್‌ ಮೂಲಕ ಔಷಧಗಳ ಖರೀದಿ ಹಾಗೂ ಮಾರಾಟಕ್ಕೆ (ಇ-ಫಾರ್ಮಸಿ) ಅವಕಾಶ ನೀಡುವುದನ್ನು ವಿರೋಧಿಸಿ ಆಲ್‌ ಇಂಡಿಯಾ ಆರ್ಗನೈಸೇಷನ್‌ ಆಫ್‌ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಬಂದ್ ಗೆ ಕರೆ ನೀಡಿದೆ. 

NEWS Sep 28, 2018, 7:17 AM IST

Medical Shops To Stay Closed On September 28Medical Shops To Stay Closed On September 28

ಸೆ.28ಕ್ಕೆ ಔಷಧಗಳು ಸಿಗೋದಿಲ್ಲ : ಯಾಕೆ?

ಆನ್‌ಲೈನ್‌ ಮೂಲಕ ಔಷಧಗಳ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ನೀಡುವುದನ್ನು ವಿರೋಧಿಸಿ ಆಲ್‌ ಇಂಡಿಯಾ ಆರ್ಗನೈಸೇಷನ್‌ ಆಫ್‌ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಸೆ. 28 ರಂದು ದೇಶಾದ್ಯಂತ ಔಷಧ ಮಳಿಗೆಗಳ ಮುಷ್ಕರಕ್ಕೆ ಕರೆ ನೀಡಿದೆ.

NEWS Sep 21, 2018, 11:00 AM IST

Ducks Increase Oxygen In Water Is Right Says ExpertsDucks Increase Oxygen In Water Is Right Says Experts

ಬಾತುಕೋಳಿಗಳಿಂದ ನೀರಿನ ಆಮ್ಲಜನಕ ವೃದ್ಧಿ: ತಜ್ಞರು

ಬಾತುಕೋಳಿಗಳಿಂದ ಆಮ್ಲಜನಕ ವೃದ್ಧಿಯಾಗುತ್ತದೆ ಎನ್ನುವುದು ಸರಿಯಾಗಿಯೇ ಇದೆ ಎಂದು ತಜ್ಞರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ಅವರ ಹೇಳಿಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ನಗೆಪಾಟಲಿಗೀಡಾದ ಬೆನ್ನಲ್ಲೇ, ಬಿಪ್ಲಬ್‌ ಹೇಳಿದ್ದು ಸರಿಯಾಗಿಯೇ ಇದೆ ಎಂದು ತಜ್ಞರು ಹೇಳಿದ್ದಾರೆ.

NEWS Aug 30, 2018, 11:10 AM IST

Kerala floods:Online firms like Amazon, Flipkart, Paytm are helpingKerala floods:Online firms like Amazon, Flipkart, Paytm are helping

ಇ-ಕಾಮರ್ಸ್ ಕಂಪನಿಗಳ ಇ-ಹೆಲ್ಪ್: ನೀವೂ ಸಹಾಯ ಮಾಡ್ತಿರಾ?

ಕೇರಳ ಮಳೆ ಸಂತ್ರಸ್ತರಿಗೆ ನೆರವಿನ ಮಹಾಪೂರ ಹರಿಸುವಲ್ಲಿ ದೇಶ ಹಿಂದೆ ಬಿದ್ದಿಲ್ಲ. ಈ ಮಹಾನ್ ಕಾರ್ಯಕ್ಕೆ ಆನ್‌ಲೈನ್‌ ಸಮುದಾಯ ಕೂಡ ಇದೀಗ ಕೈಜೋಡಿಸಿದ್ದು, ನೆರವುದಾತರು ಮತ್ತು ಸಂತ್ರಸ್ತರನ್ನು ಬೆಸೆಯುವಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಪೇಟಿಎಂ ಕಂಪನಿಗಳು ಮುಂದಾಗಿವೆ.

BUSINESS Aug 20, 2018, 1:13 PM IST

Nivedita Gowda accepts kikichallengeNivedita Gowda accepts kikichallenge

ಡೇಂಜರಸ್ ಗೇಮ್ ಕೀ ಕೀ ಚಾಲೆಂಜ್ ಆಡಿದ ಬಿಗ್ ಬಾಸ್ ನಿವೇದಿತಾ ಗೌಡ

ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು, ಡಾನ್ಸ್ ಮಾಡಿ ಮತ್ತೆ ಕಾರಿನಲ್ಲಿ ಕೂರುವ ಹಾಗೂ ಆ ವಿಡಿಯೋವನ್ನು ಆನ್‌ಲೈನ್‌ಗೆ ಅಪ್‌ಲೋಡ್ ವಿಚಿತ್ರ ಸಾಹಸವೊಂದು ಈಗ ವಿಶ್ವಾದ್ಯಂತ ಧೂಳೆಬ್ಬಿಸಿದೆ. ‘ಕೀಕಿ ಚಾಲೆಂಜ್’ ಎಂಬ ಯುವಕರ ಈ ಹೊಸ ಕ್ರೇಜ್ ಭಾರತ ಸೇರಿದಂತೆ ವಿವಿಧ ದೇಶಗಳ ಪೊಲೀಸರ ಚಿಂತೆಗೆ ಕಾರಣವಾಗಿದೆ. ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡ ಇಂತಹ ಚಾಲೇಂಜ್ ಸ್ವೀಕಾರ ಮಾಡಿದ್ದಾರೆ. 

NEWS Aug 1, 2018, 7:44 AM IST

Cash on delivery deals not authorised says RBICash on delivery deals not authorised says RBI

ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲಿ ಗ್ರಾಹಕರಿಗಿಲ್ಲ ಈ ಅವಕಾಶವಿಲ್ಲ

ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲಿ ಗ್ರಾಹಕರಿಗಿಲ್ಲ ಈ ಅವಕಾಶವಿಲ್ಲ. ಡೆಲಿವರಿ ಬಾಯ್ ಬಂದಾಗ ಕ್ಯಾಶ್ ನೀಡಿ ವಸ್ತುಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಇಲ್ಲ ಎಂದು ಆರ್ ಬಿಐ ಹೇಳಿದೆ. 

NEWS Jul 26, 2018, 11:03 AM IST

Wait-listed passengers with e-tickets can now board trainWait-listed passengers with e-tickets can now board train

ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೂ ಇನ್ನು ರೈಲೇರುವ ಚಾನ್ಸ್‌

ವೇಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಬಗ್ಗೆ ರೈಲ್ವೆ ಮಾಡುತ್ತಿದ್ದ ತಾರತಮ್ಯವೊಂದನ್ನು ಸುಪ್ರೀಂಕೋರ್ಟ್‌ ಇತ್ತೀಚಿನ ತೀರ್ಪು ರದ್ದು ಮಾಡಿದೆ. ಹೀಗಾಗಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿದವರು, ತಮ್ಮ ಹೆಸರು ವೇಟಿಂಗ್‌ ಲಿಸ್ಟ್‌ನಲ್ಲಿದ್ದರೂ, ಅವರಿಗೆ ರೈಲು ಏರುವ ಅವಕಾಶ ಕಲ್ಪಿಸಲಾಗಿದೆ.

Jun 5, 2018, 10:54 AM IST

Facebook and whatsapp tax will be imposed to avoid gossipsFacebook and whatsapp tax will be imposed to avoid gossips

ಗಾಸಿಪ್‌ ತಡೆಗೆ ವಾಟ್ಸಪ್‌, ಫೇಸ್‌ಬುಕ್‌ ತೆರಿಗೆ ಜಾರಿ

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳು ವದಂತಿಗಳ ತಾಣವಾಗಿರುವುದು, ಸಾಕಷ್ಟುಅನಾಹುತಕ್ಕೆ ಕಾರಣವಾಗಿರುವುದು ಎಲ್ಲರ ಅರಿವಿಗೆ ಬಂದಿದೆ. ವಿಶೇಷವೆಂದರೆ ಇಂಥ ವದಂತಿ ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಆಫ್ರಿಕಾದ ಉಗಾಂಡಾ ದೇಶದಲ್ಲಿ ಫೇಸ್‌ಬುಕ್‌, ವಾಟ್ಸಪ್‌, ವೈಬರ್‌, ಟ್ವೀಟರ್‌ ಬಳಕೆದಾರರ ಮೇಲೆ ದೈನಂದಿನ ತೆರಿಗೆ ಹೇರಲು ಸರ್ಕಾರ ನಿರ್ಧರಿಸಿದೆ.

Jun 2, 2018, 8:04 AM IST

record IPL match view in onlinerecord IPL match view in online

ಪ್ಲೇ-ಆಫ್: ಆನ್‌ಲೈನ್‌ನಲ್ಲಿ 82 ಲಕ್ಷ ದಾಖಲೆ ವೀಕ್ಷಣೆ!

ಐಪಿಎಲ್ 11ನೇ ಆವೃತ್ತಿ ಪ್ಲೇ-ಆಫ್ ಪಂದ್ಯಗಳ ಸಮಯವನ್ನು ಬದಲಿಸಿದ ಬಿಸಿಸಿಐ ನಿರ್ಧಾರಕ್ಕೆ ಮನ್ನಣೆ ದೊರೆತಿದೆ. ಮೇ 22ರಂದು ಮುಂಬೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಅಭಿಮಾನಿಗಳು ಆನ್‌ಲೈನ್ (ಹಾಟ್‌ಸ್ಟಾರ್)ನಲ್ಲಿ ದಾಖಲೆ ಪ್ರಮಾಣದಲ್ಲಿ ವೀಕ್ಷಿಸಿದ್ದಾರೆ. 

May 25, 2018, 11:38 AM IST

Yorkshire to make history by broadcasting their own live footage against Virat Kohli's SurreyYorkshire to make history by broadcasting their own live footage against Virat Kohli's Surrey

ಕೊಹ್ಲಿ ಆಟ ಆನ್‌ಲೈನ್‌ನಲ್ಲಿ ಪ್ರಸಾರ!

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸರ್ರೆ ತಂಡವನ್ನು ಪ್ರತಿನಿಧಿಸುತ್ತಿರುವುದರಿಂದ ಈ ಪಂದ್ಯಕ್ಕೆ ಹೆಚ್ಚು ಮಹತ್ವ ದೊರೆತಿದೆ. ಕೊಹ್ಲಿ ಆಟವನ್ನು ನೋಡಲು ಭಾರತೀಯರು ಹೆಚ್ಚು ಆಸಕ್ತಿ ತೋರಲಿದ್ದು, ಆನ್‌ಲೈನ್‌ನಲ್ಲಿ ಪಂದ್ಯ ಪ್ರಸಾರ ಮಾಡಲು ನಿರ್ಧರಿಸಿದ್ದಾಗಿ ತಂಡದ ಆಡಳಿತ ತಿಳಿಸಿದೆ. ಜೂ.25-28ರವರೆಗೂ ಪಂದ್ಯ ನಡೆಯಲಿದೆ.

May 14, 2018, 5:19 PM IST

Railways to conduct world's largest online recruitment driveRailways to conduct world's largest online recruitment drive

ವಿಶ್ವದ ಅತಿದೊಡ್ಡ ಆನ್‌ಲೈನ್‌ ನೇಮಕಾತಿ: ರೈಲ್ವೆಯಿಂದ 10 ಲಕ್ಷ ಮರ ಬಚಾವ್‌!

ಭಾರತೀಯ ರೈಲ್ವೆ ಇಲಾಖೆ ಈ ಬಾರಿ ಅರ್ಜಿ ಆಹ್ವಾನಿಸಿರುವ 88,000 ಹುದ್ದೆಗಳಿಗೆ ಆನ್‌ಲೈನ್‌ ನೇಮಕಾತಿ ನಡೆಸುವ ಮೂಲಕ 10 ಲಕ್ಷ ಮರಗಳನ್ನು ಉಳಿಸಲಿದೆ.

Apr 25, 2018, 8:42 AM IST

Personal Data Sold OnlinePersonal Data Sold Online

ಹಣ ಕೊಟ್ರೆ ನಿಮ್ಮ ಡಾಟಾ ಆನ್‌ಲೈನ್‌’ನಲ್ಲಿ ಸಿಗುತ್ತೆ!

  • ಪ್ರತಿಷ್ಠಿತ ಆನ್‌ಲೈನ್ ಮಾರುಕಟ್ಟೆ ಸಂಸ್ಥೆಗಳಿಂದಲೇ ಡಾಟಾ ಮಾರಾಟ

  • ಆನ್‌ಲೈನ್‌ನಲ್ಲಿ ಖಾಸಗಿ ಕಂಪನಿಗಳ ಡಾಟಾಗಳು ಕೇವಲ ₹500ರಿಂದ ₹1000ಕ್ಕೆ ಲಭ್ಯ

  • ಬಾಟಂ ಫಿಶಿಂಗ್ ದಂಧೆಕೋರರಿಗೆ ವರದಾನವಾದ ಡಾಟಾ ಮಾರಾಟ

Feb 24, 2018, 10:27 AM IST