ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲಿ ಗ್ರಾಹಕರಿಗಿಲ್ಲ ಈ ಅವಕಾಶವಿಲ್ಲ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 11:03 AM IST
Cash on delivery deals not authorised says RBI
Highlights

ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲಿ ಗ್ರಾಹಕರಿಗಿಲ್ಲ ಈ ಅವಕಾಶವಿಲ್ಲ. ಡೆಲಿವರಿ ಬಾಯ್ ಬಂದಾಗ ಕ್ಯಾಶ್ ನೀಡಿ ವಸ್ತುಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಇಲ್ಲ ಎಂದು ಆರ್ ಬಿಐ ಹೇಳಿದೆ. 

ನವದೆಹಲಿ: ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿ ಇತರ ಆನ್‌ಲೈನ್‌ನಲ್ಲಿ ವಸ್ತುಗಳನ್ನು ತರಿಸಿಕೊಳ್ಳು ತ್ತೀರಿ. ವೆಬ್‌ಸೈಟ್ ಆ ವಸ್ತುಗಳನ್ನು ಪಾರ್ಸೆಲ್ ಮಾಡುತ್ತದೆ ಮತ್ತು ನೀವು ಡೆಲಿವರಿ ಬಾಯ್‌ಗೆ ಹಣ ನೀಡಿ ವಸ್ತುಗಳನ್ನು ಪಡೆಯುತ್ತೀರಿ. 

ನಿಮಗೆ ಇದೊಂದು ಸಹಜ ವ್ಯವಹಾರ ಎನಿಸಬಹುದು. ಆದರೆ, ಇಂತಹ ವ್ಯವಹಾರಕ್ಕೆ ಅನುಮತಿ ಪಡೆಯ ಲಾಗಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿ ಯಾ ಆರ್‌ಟಿಐ ಅರ್ಜಿಗೆ ಉತ್ತರವಾಗಿ (ಆರ್‌ಬಿಐ) ತಿಳಿಸಿದೆ. ವಿಶೇಷವೇನೆಂದರೆ, ಭಾರತದಲ್ಲಿ ಆನ್ ಲೈನ್ ವ್ಯವಹಾರ ಮಾಡುವ ಕಂಪೆನಿಗಳಿಗೆ ಅರ್ಧಕ್ಕೂ ಹೆಚ್ಚು ಮಂದಿ ಇದೇ ಮಾದರಿಯಲ್ಲಿ ಹಣ ಪಾವತಿಸುತ್ತಾರೆ.

loader