ವಿಶ್ವದ ದೊಡ್ಡ ರಾಷ್ಟ್ರವೊಂದು ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದನ್ನು ಕಾನೂನು ಬದ್ಧ ಮಾಡಿದೆ. ಹಾಗಾದರೆ ಯಾವ ರಾಷ್ಟ್ರ? ಇಲ್ಲಿದೆ ಮಾಹಿತಿ..

ಕೆನಡಾ(ಅ.17) ಗಾಂಜಾವನ್ನು ಕಾನೂನು ಬದ್ಧ ಮಾಡಿದ ಎರಡನೇ ಅತಿದೊಡ್ಡ ರಾಷ್ಟ್ರ ಎಂಬ ಕೆನಡಾ ಆಗಿದೆ. ಗಾಂಜಾಗೆ ಅವಕಾಶ ನೀಡುತ್ತಿದ್ದಂತೆ ನೂರಾರು ಅಂಗಡಿಗಳು ತಲೆ ಎತ್ತಿ ನಿಂತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಶಕಗಳಿಂದ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ಮಾಡಿಕೊಂಡು ಬಂದಿದ್ದ ಟೋಮ್ ಕ್ಲರ್ಕ್ ಇದೀಗ ಅಧಿಕೃತವಾಗಿ ಮಧ್ಯರಾತ್ರಿಉಯೇ ಅಂಗಡಿ ತೆರೆದಿದ್ದಾರೆ.

ಗಾಂಜಾ ಸೇವನೆ ಬಳಿಕ ಸೆಕ್ಸ್ ಮೂಡ್?: ಸಂಶೋಧನೆ ಹೇಳುವುದೇನು?

ಉರುಗ್ವೆ ನಂತರ ಇದೀಗ ಕೆನಡಾ ಗಾಂಜಾವನ್ನು ಕಾನೂನು ಬದ್ಧಗೊಳೊಳಿಸಿದೆ. ದೇಶದಲ್ಲಿ ಈಗಾಗಲೆ 111 ಅಂಗಡಿಗಳನ್ನು ತೆರೆಯಲು ಪ್ಲ್ಯಾನ್ ಮಾಡಲಾಗಿದೆ. ಇನ್ನು ಆನ್ ಲೈನ್ ಮೂಲಕ ಸಹ ಕೆನಡಾದ ಜನ ಗಾಂಜಾಕ್ಕೆ ಆರ್ಡರ್ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.